...ನೀನಿಲ್ಲದೆ...
ನೀನು ಬಿದ್ದೆ, ನಾನು ಬಿದ್ದೆ, ಎದ್ದು ಬರುವ ಎದೆಯಿಲ್ಲ ನನ್ನಲ್ಲಿ, ನೀ ಎದೆ ಕೊಟ್ಟು ಎಬ್ಬಿಸುವೆಯಾ? ನಾ ನೀನಿಲ್ಲದೆ ಇಲ್ಲವಾಗಿರುವೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವೈಭವ
ನೀನು ಬಿದ್ದೆ, ನಾನು ಬಿದ್ದೆ, ಎದ್ದು ಬರುವ ಎದೆಯಿಲ್ಲ ನನ್ನಲ್ಲಿ, ನೀ ಎದೆ ಕೊಟ್ಟು ಎಬ್ಬಿಸುವೆಯಾ? ನಾ ನೀನಿಲ್ಲದೆ ಇಲ್ಲವಾಗಿರುವೆ.
'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು? ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು'ಎಂಬ ಹೊತ್ತಿಗೆ ಓದುತ್ತಿದ್ದಾಗ ಹಲವಾರು ಏಡುಗಳ ಹಿಂದೆ ಬರೆದಿರುವ ಈ ಕಬ್ಬ ಇಂದಿಗೂ ಹೊಂದುವಂತುಹುದು ಮತ್ತು ಅಲ್ಲಿ ತಿಳಿಸಿರುವ ವಿಚಾರಗಳ...
ಈ ಹಾಡು 'ಮಲಯಮಾರುತ' ಸಿನಿಮಾದ್ದು. ಬರೆದವರು : ಮುತ್ತುಸ್ವಾಮಿ ದೀಕ್ಶಿತರ್ಇನಿ: ವಿಜಯಬಾಸ್ಕರ್ "ಮಥುರಾಂಬಾಭಜರೀ ರೇ ಮಾನಸ ಮದನಜನಕಾದಿ ಗುರುಕುಲಸೇವಿತಮಥುರಾಪುರಿ ನಿವಾಸಿನಿ ಧನಿನಿ|| ಮನುಕುಬೇರಾದಿಮನೋಲ್ಲಾಸಿನಿ| ಮಾತಂಗತನಯ ಮಧುಕರವೇಣಿ ಮಾಧವಾರಭ...
ಕನ್ನಡ 'ಆಟ'ದ/sportive ನುಡಿಯಂತೆ ? ನಾನು ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಓದುತ್ತಿರುವಾಗ ಇದನ್ನು ಗಮನಿಸಿದೆ. ನಾವು (ಕನ್ನಡಿಗರು) ಜಗಳವನ್ನು 'ಆಡು'ತ್ತೇವೆಯೇ ಹೊರತು 'ಮಾಡು'ವುದಿಲ್ಲ :) ಇದರಿಂದ ನಾವುಸಿಕ್ಕಾಪಟ...
ಒಳಗೊಳಗೆ ಏನೋ ಕುದಿಏನನ್ನಾದರೂ ಮಾಡಬೇಕೆಂದುಹೊರಗೆ ತುಂಬ ಚಳಿ-ಮಳೆಕುದಿಯನ್ನು ಆರಿಸಿ ಏನೂ ಮಾಡಕ್ಕೆ ಬಿಡಲ್ಲಹೆಂಗೆ ತಪ್ಪಿಕೊಳ್ಳದು ಈ ಚಳಿ-ಮಳೆಯಿಂದ?ಚಳಿಲಿ ನಡುಗಿ, ಮಳೆಯಲ್ಲಿ ನೆನ್ದುಆಮೇಲೂ ಕುದಿ ಇರುತ್ತಾ ನೋಡ್ತಿನಿ !! :)
ಶಂಕರಬಟ್ಟರ ಬರವಣಿಗೆಯನ್ನು ಮೆಚ್ಚುವವರಿಗೆ ಸಿಹಿ ಸುದ್ದಿ. ಅವರ ಇನ್ನೊಂದು ಹೊಸ ಹೊತ್ತಿಗೆ 'ಕನ್ನಡ ನುಡಿ ನಡೆದು ಬಂದ ದಾರಿ'ಬಂದಿದೆ. ಏನಪ್ಪ ಇದರ ಮೇಲ್ಮೆ ಅಂದರೆ ಇದು ಅವರು ಹೊಸದಾಗಿ ನೆಗಳಿರುವ ಕನ್ನಡದ ಬರಹದಲ್ಲಿ ಈ ಹೊತ್ತಿಗೆಯನ್ನು ಬರೆಯಲಾಗಿದ...
ನೆನ್ನೆ ನಾನು ನನ್ನ ನೆತ್ತರು ಬೀರಲು/ದಾನ ಮಾಡಲು ಹೋದಾಗ ಹಲವು ಅರಿಮೆಗಳು ಗೊತ್ತಾದವು.
'ದೊಗಳೆ' ಯನ್ನು ಬರೊ, ಕೊಳಂಬೆಯವರ ಗಂಟುಗಳಲ್ಲಿ ಹುಡುಕಿದೆ. ಸಿಕ್ಕಲಿಲ್ಲ ಇದು ಕನ್ನಡದ ಒರೆಯಲ್ಲವೆ ಎಂಬ ದಿಗಿಲು ನನ್ನನ್ನು ಕಾಡುತ್ತಿದೆ .. :( ದೊಗಳೆ = looseಮಾದರಿ:ದೊಗಳೆ ಚಡ್ಡಿ, ದೊಗಳೆ ಪ್ಯಾಂಟ್
ಕನ್ನಡಿಗರ ಮೊದಲ ಕಿರುತೆರೆ ಹೊನಲು ನಾಳೆಯಿಂದ ಹರಿದು ಬರಲಿದೆ. ಇನ್ನಾದರೂ ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡಕ್ಕಾಗಿ ಕಸುಬುದಾರರಾಗುವರೆಂದು(entrepreneurial) ಬಯಸೋಣವೆ? http://prajavani.net/Content/Sep252007/state2007092447283....
ಎನ್ನೊಳಗೆ ನೀ ಹೊಕ್ಕುನಿನ್ನೊಳಗೆ ನಾ ಹೊಕ್ಕುನೀನಿಲ್ಲದೆ ನಾನುಂಟೆ ?ನಾನಿಲ್ಲದೆ ನೀನುಂಟೆ?ನಾ ಮೇಲೋ, ನೀ ಮೇಲೋಮೇಲ್ಯಾರು ಓ ದೇವರೆ? ನೀನೇ, ನಿನ್ನ ಒಕ್ಕಲಾದ ನಾನೆ ?ತಿಳಿಯದಾಗಿದೆ ನೋಡಾ
ಬೆಳ್ ಬೆಳಗ್ಗೆ ಬಲ್ ಮೊಗ್ಲಲ್ ಎದ್ ಬುಟ್ನನ್ ಹೆಂಡ್ರು ಮಾಡಿದ್ದ ಚಿಬ್ಲಿಡ್ಲಿ ತಿಂದ್ ಬುಟ್ ಕುಟ್ತಾ ಇದ್ರೆ ಕೈಮಣೆ ಕಟ್ ಕಟ್ಉನಿಯಾಕಂಡಿರ ಕೆಲಸವೆಲ್ಲ ಓಡ್ತವೆ ಪಟ್ ಪಟ್ಹೀಗಿದ್ರೆ ನಾನು ನನ್ ಬಾಳು ಬೊಂಬಾಟ್
ಇವುಗಳ ತಿಳಿವೇನು? ಚಿಬ್ಲು (ಚಿಬ್ಬುಲು)ಮುಗ್ಗುಲು( ಮುಗ್ಲು)ಮೊಗ್ಗಲು( ಮೊಗ್ಲು)ಎಕ್ಕತ್ತು ಎಡೊತ್ತುಉನಿ(ವುನಿ) ಮೊಗಳು