ತಪ್ಪು-ಒಪ್ಪು
ಹಳೆಗನ್ನಡ ತಪ್ಪುಮಿದಂ ಒಪ್ಪುಮಿದಂ ಎಂತಿನಿತು ಪೇೞ್ವರ್ ಬಲ್ಲಿದರ್ ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು ತಪ್ಪೊಪ್ಪುಗಳುಂ ಬೇರೆ ಮಾೞ್ಪುದು ಸಯ್ತೇ ********** ಹೊಸಗನ್ನಡ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವೈಭವ
ಹಳೆಗನ್ನಡ ತಪ್ಪುಮಿದಂ ಒಪ್ಪುಮಿದಂ ಎಂತಿನಿತು ಪೇೞ್ವರ್ ಬಲ್ಲಿದರ್ ತಪ್ಪಿನೊಳೊಪ್ಪೊಪ್ಪಿನೊಳ್ ತಪ್ಪು ತೊಡರ್ಚು ತಪ್ಪೊಪ್ಪುಗಳುಂ ಬೇರೆ ಮಾೞ್ಪುದು ಸಯ್ತೇ ********** ಹೊಸಗನ್ನಡ
ಮಾರಿತೊತ್ತಿಗ(ಕಾಳಿದಾಸ) ಸಕ್ಕದದ ಬಲು ಮೇಲ್ಮೆಯ ಕಬ್ಬಿಗರಲ್ಲೊಬ್ಬ. ತುಂಬ ರಸಿಕಗಬ್ಬಿಗರಲ್ಲಿ ಮೊದಲನೇಯ ಇಕ್ಕೆ ಮಾರಿತೊತ್ತಿಗನದೆ. ಆದರೆ ಇವನ ಹೊತ್ತಿನ ಬಗ್ಗೆ ಇನ್ನು ಹಲವು ಗೊಂದಲಗಳಿವಿಯಂತೆ. ಇತ್ತೀಚೆಗೆ ನಾನು ಅಯೊಳೆ(ಐಹೊಳೆ)ಗೆ ಹೋಗಿದ್ದಾಗ ನೋಡ...
ಹಿಂದೊಮ್ಮೆ ನಮ್ಮ ಸುನಿಲ ಜಯಪ್ರಕಾಶರು ___LINK_OPEN_href="http://www.sampada.net/article/5256#comment-10551" target="_blank" title="ಸುನಿಲ"___'ಊ' ವನ್ನು 'random' ಅರಿತದಲ್ಲಿ ಬಳಸಬಹುದೆಂದು ತೋರಿಸಿಕೊಟ್ಟಿದ್ದರು. ಇವತ್ತು...
ಹಳೆಗನ್ನಡ: ಪೊಗಳಿ ನಲ್ನುಡಿಗಳುಂ ಪೇಳ್ವರ್ ಪಲವರಿರ್ಪರ್ ಎನ್ನಂ ಒಡಗೂಡಿ ಕೂರ್ಪರ್ ಪಲವರಿರ್ಪರ್ ಎಡರ್ಬೊೞ್ತಿನಲ್ ನೆರವಾಗುವರ್ ಪಲವರಿರ್ಪರ್ ಎನ್ನಡೆನುಡಿಗಳುಂ ದಿಟದಿಂ ಬಗೆದು ಕಟುನುಡಿಗಳಾಳ್ಪರ್ ನಾ ಕಾಣೆ ಬರ್ತೇಸ (ನನಗೆ ಗೊತ್ತಿಲ್ಲದಂತೆ ೨,೩,೪...
ಸುಮ್ನೆ, ಅಂಗೆ ಪದಗಳ ಜೊತೆ ಆಟ...ಇವುಗಳ ಅರಿತ ಹೇಳಿ? ೧. ಕಟವಾಯಿ/ಕಟ್ಟವಾಯಿ ೨. ಓರಗೆ/ವಾರ್ಗೆ ೩. ಕರ್ಬೊನ್ ೪. ಅನಿಬರು ೫. ಕೆಮ್ಮನೆ ೬. ಬಿರ್ದಿನನ್ ೭. ಕಿಸುರು ೮. ಬರ್ದುಂಕು ೯.ಗಳ ೧೦.ಕೂರ್ಪನ್ ( ನಮ್ಮ ಸುನಿಲ ಜಯಪ್ರಕಾಶರು ಬರೆದಿರುವ ಬರಹಗಳ...
ಈ ಮಾತನ್ನ ನಮ್ಮ ತಂದೆಯವರು ನಂಗೆ ಯಾವಾಗಲೂ ಹೇಳುತ್ತಿದ್ದರು. ನಾವು ಒಬ್ಬರಿಗೆ ನೆರವು ಕೊಡುವಾಗ ಅವರಿಂದ ಮುಂದೆ ಯಾವುದೇ ನೆರವನ್ನ ಎದುರು ನೋಡಬಾರದು. ಒಂದು ವೇಳೆ ಆ ತರ ಮಾಡಿದರೆ ಅದು ನಮ್ಮ ತಪ್ಪಾಗುತ್ತದೆ. ನೆರವು ಮಾಡಲೇಬೇಕೆಂಬ ಒಂದೇ ಒಂದು ಒಳ್...
ಕನ್ನಡದೊಳ್ ಪೇಳ್ವೆನು ಎನ್ಗುಂಡಿಗೆ ಅನಿಸುಂಗಳ, ಬೇರ್ಯಾವ ನುಡಿಗಳುಂ ಅರುಪಲ್ ಬಾರದೆನಗುಂ ಆಡಿದೊಡೆ ಕನ್ನಡದೊರೆಗೊಳ್ ನಾಲಿಗೆಯೊಳ್ ಕುಣಿವುದೆನ್ನ ಮನದೊಳ್ ನೆಮ್ಮದಿಯುಂನೆಲೆಗಾಣಿರ್ಪುದಿಂತುಂ (ತಪ್ಪಿದ್ದರೆ ಮನ್ನಿಸಿ)
ಹೊಸಗನ್ನಡ ಹಳೆಗನ್ನಡ ಎಂದೇಕೆ ಬೇರೆ ಮಾಡುವರೊ ತಿಳಿಯದು ಈಗಲೂ ನಾವು ಬಳಸಲ್ಲವೆ ಪಾಳು, ಪಲ್ಲಿ, ಪಳೆಯುಳಿಕೆ ಹೀಗೆ ದಿನವೂ
ಬರ್ತ-ಮಾಯ್ಸರ ಹರಟೆ ----------- ಮಾಯ್ಸ: ಏನಣ್ಣ, ಬರ್ತಣ್ಣ ಏನ್ ಪತ್ತೇನೆ ಇಲ್ಲ. ಎಲ್ಗೆ ಓಗಿದ್ದಣ್ಣ? ಬರ್ತ: ಇದ್ಯಾಕಣ್ಣ ನಾನು ನಿಂಗೆ ದೂರುಲಿ ಮಾಡಿರ್ನಿಲ್ವ ಕಿಸುವೊಳಲಿಂದ. ಯೋಳಿದ್ನಲ್ಲಪ್ಪ ತಿರುಳ್ಗನ್ನಡ ನಾಡು,ಬೇಂದ್ರೆ ನಾಡು ಸುತ್ತಕ್ಕೆ ಹ...
ಗಂಡು ಹೆಣ್ಣಿನ ಒಲವು ಹೇಗಿರಬೇಕು ಎಂದು ಉಂಕಿಸುತ್ತಿದ್ದೆ. ಆಗ 'ಕ್ರಿಶ್ಣ' ಸಿನಿಮಾದ ಹಾಡು ನೆನಪಾಯಿತು. "ನೀನು ಬಂದ ಮೇಲೆ ..." ಹಾಡಿನಲ್ಲಿ ಒಂದು ಸಾಲು ಹೀಗೆ ಬರುತ್ತದೆ. "ಒಂದಿಶ್ಟು ಹುಸಿಮುನಿಸು, ಒಂದಿಶ್ಟು ಸವಿಗನಸು" . ಇದರೊಳಗೆ ತುಂಬ ಆಳವಾ...
ನಾನು ಇತ್ತೀಚಿಗೆ ತಿರುಳ್ಗನ್ನಡ ನಾಡು(ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು) ಮತ್ತು ಬೇಂದ್ರೆ ನಾಡು(ಧಾರವಾಡ)ಗಳಲ್ಲಿ ಸುತ್ತಾಡಿದಾಗ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಎರಡು ವಿಶ್ಯಗಳು ಇವು ಈ ಕಪ್ಪೆ ಅರಬಟ್ಟ ಯಾರು? (ಬಾದಾಮಿಯಲ್ಲಿ ಕಪ್ಪೆ ಅರಬಟ್ಟ...
ಕೆಸರಿನಲ್ಲಿದ್ದೆ ನಾನು ಉಸಿರುಕೊಟ್ಟೆ ನೀನು ಹಸಿರಾಯಿತು ಬಾಳು ಹೊಸದಾಗಿದೆ ನಾಳು