ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರತ್ ಕುಮಾರ್
ಬ

ಬರತ್ ಕುಮಾರ್

ವೈಭವ

೧೭೨ ಲೇಖನಗಳು ೪,೩೮,೮೭೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು

ಮಾರ್ಚ್ ೧೪ ಬ್ಲಾಗ್ ೧,೯೩೬ ವೀಕ್ಷಣೆ

ಬಾೞೆಯ ಕರ್ಜೂರದ ಕಿ ತ್ತೀಳೆಯ ಕಂಮರದ ರಂಜಿಪಿಮ್ಮಾವಿನ ಪೇ ರೀಳೆಯ ನಾರಂಗದ ಕಂ ಚೀಳೆಯ ತನಿವಣ್ಣನಿಕ್ಕೆ ಮೇಲ್ದಾದರದಿಂ ತನಿ= ಒಳ್ಳೆಯ, ಚೆನ್ನಾದ ತನಿವಣ್ಣು = ಒಳ್ಳೆಯ ಹಣ್ಣುಗಳು ಕಿತ್ತೀಳೆ = ಕಿತ್ತಳೆ ಕಂಚೀಳೆ = ? ಕಂಮರ = ? ಪೇರೀಳೆ = ? ರಂಜಿಪಿ...

ನಯಸೇನನ ಸಲೀಸಾದ ಸಾಲುಗಳು - ಬಿಡಿ ೬ - ಯಾವುದು ಮಿಗೆ ಪಿರಿದು ಸಂತಸ ?

ಮಾರ್ಚ್ ೧೪ ಬ್ಲಾಗ್ ೮೧೪ ವೀಕ್ಷಣೆ

ಕೆಳಗಿನ ಪದ್ಯ ಬಲು ಚೆನ್ನು. ಯಾವುದು ಹಿರಿದಾದ ಮಿಗೆ/ವಿಶೇಶ ಸಂತಸ ? ಬಿತ್ತರದಿಂ ಕುರುಡಂ ಕ ಣ್ಬೆತ್ತಂತಿರೆ ರಾಗಮೊದವೆ ಬೆಲೆವೆಣ್ ಪೆಣ್ಣಂ ಪೆತ್ತಂತಿರೆ ಪಾರ್ವಂ ಮ ಣ್ಬೆತ್ತಂತಿರೆ ಪಿರಿದು ಸಂತಸಂ ಮಿಗೆ ಮನದೊಳ್

ನಯಸೇನನ ಸಲೀಸಾದ ಸಾಲುಗಳು - ಬಿಡಿ ೫- ನಾಣ್ಣುಡಿ

ಮಾರ್ಚ್ ೧೩ ಬ್ಲಾಗ್ ೧,೫೧೬ ವೀಕ್ಷಣೆ

ನಾಣ್ಣುಡಿಗಳು ನಮ್ಮ ಹಿರಿಗನ್ನಡದ ಕಬ್ಬಗಳಲ್ಲಿ ಹಲವು ಕಡೆ ಕಂಡುಬರುತ್ತವೆ. ನಯಸೇನನ ದರ್ಮಾಮ್ರುತಂ ಇದಕ್ಕೆ ಹೊರತಲ್ಲ. ಬೇಡಂ ಮಾಣಿಕಮೊಂದಂ ಕಾಡೊಳ್ ಕಂಡೊರ್ಮೆ ಮೆಲ್ದು ಪಗಿನಲ್ಲೆಂದೀ ಡಾಡಿದನೆಂಬೀ ನಾಣ್ಣುಡಿ ನಾಡೆಯುಮೆಸೆದಪುದು ದುರಿತವಶದಿಂದಿವನೊಳ...

'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

ಮಾರ್ಚ್ ೧೧ ಚರ್ಚಾವೇದಿಕೆ ೭,೭೧೯ ವೀಕ್ಷಣೆ

ಕಳೆದ ವಾರದಕೊನೆಗೆ ಅಂಕಿತದಿಂದ ಒಂದು ಹೊತ್ತಿಗೆ ಕೊಂಡ್ಕೊಂಡೆ. ಹೊತ್ತಿಗೆ: ಅಲ್ಲಮಪ್ರಬು ಮತ್ತು ಶಯ್ವ ಪ್ರತಿಬೆ ಬರಹಗಾರ: ಡಿ.ಆರ್. ನಾಗರಾಜ್ ಬೆಳಕು ತೋರಿದವರು: ಅಕ್ಶರ ಪ್ರಕಾಶನ ಹೆಗ್ಗೋಡು, ಸಾಗರ

ನಯಸೇನನ ಸಲೀಸಾದ ಸಾಲುಗಳು- ಬಿಡಿ ೪ - ಸಹಜಮಿಲ್ಲದಾತನ ಕಬ್ಬಂ

ಮಾರ್ಚ್ ೦೭ ಬ್ಲಾಗ್ ೧,೬೩೩ ವೀಕ್ಷಣೆ

ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು ಮಳೆ ನೀರು ಮತ್ತು ಪನ್ನೀರು(ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ. ಸಕ್ಕತ್ ಮೞೆಯಿಲ್ಲದೆ ಪೊಯ್ನೀರಿಂ ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿ...

ನಯಸೇನನ ಸಲೀಸಾದ ಸಾಲುಗಳು- ಬಿಡಿ ೩ - ಕೆಡುನುಡಿವ ಕಬ್ಬಿಗರು

ಮಾರ್ಚ್ ೦೭ ಬ್ಲಾಗ್ ೯೬೫ ವೀಕ್ಷಣೆ

ನಯಸೇನ ಒಂದು ಕ್ರುತಿಯ ಬಗ್ಗೆ ಕೆಡುನುಡಿವವರ ಬಗ್ಗೆ ಒಳೆ ಅಬಿಪ್ರಾಯ ಮೂಡಿಸಿದ್ದಾನೆ. ಕೆಡುನುಡಿವವರಿಂದಲೇ ಒಂದು ಕ್ರುತಿಯ ಓರೆ-ಕೋರೆಗಳು ಬೆಳಕಿಗೆ ಬರುತ್ತವೆ ಎಂಬುದು ಅವನ ನಂಬುಗೆಯಾಗಿರಬಹುದು. ಅಡಕಿಲ ಮಡಕೆಗಳಂ ಸ ಯ್ತಿಡಲಱಿವುವೆ ನಾಯ್ಗಳೊಡೆವುವಲ...

ನಯಸೇನನ ಸಲೀಸಾದ ಸಾಲುಗಳು

ಮಾರ್ಚ್ ೦೧ ಬ್ಲಾಗ್ ೧,೬೪೧ ವೀಕ್ಷಣೆ

ತುಂಬ ದಿನ ಆದ ಮೇಲೆ ಯಾವುದಾದರು ಹಳೆಗನ್ನಡದ(ಅಲ್ಲ ಹಿರಿಗನ್ನಡದ) ಕಬ್ಬವೋದಬೇಕೆಂಬ ಆಸೆಯಾಯಿತು. ತುಂಬ ದಿನಗಳ ಕೆಳಗೆ ನಯಸೇನನ 'ದರ್ಮಾಮ್ರುತಂ' ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/...

ಜನಪದ ತೆರನಾದ ಹಾಡುಗಳು - ೧

ಫೆಬ್ರ ೨೫ ಬ್ಲಾಗ್ ೩,೭೯೦ ವೀಕ್ಷಣೆ

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು ಹೊಂಟ್ಯಾನ ಎನಗಂಡ ಹೊಲದೆಡೆಗೆ | ಹೊತ್ತು ಮುಳುಗೋ ಮುಂದ ಬಾರಪ್ಪ ನೀ ಮನಿಯೊಳಗ | ಹೆಂಡತಿ ಗಂಡನಿಗೆ| ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆ ಕಣಮ್ಮಿ ಆಳು ಕಾಳು ಕಡ್ಡಿಗಳನೆಲ್ಲ ಸಮಱಿಯಲು | ಹೊತ್ತು ಮುಳುಗುವುದು ನಾ ಏನ...

'ಅಳಿಯ'ನ ಪುರಾಣ

ಫೆಬ್ರ ೨೧ ಬ್ಲಾಗ್ ೧,೬೧೭ ವೀಕ್ಷಣೆ

ನಾನು ಒಬ್ಬ ಅಳಿಯನಾಗಿರುವುದರಿಂದ 'ಅಳಿಯ' ಪದದ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಏನಪ್ಪ ಇದು ಅಳಿಯ ಅಂದ್ರೆ ಎಶ್ಟೊ ಸಲ ತಲೆ ಕೆರೆದುಕೊಂಡಿದ್ದೆ. ಕೊನೆಗೆ ಕೊಳಂಬೆ ಪುಟ್ಟಣ್ಣಗೌಡರ ನಿಗಂಟಿನಲ್ಲಿ ಇದಕ್ಕೆ ಉತ್ತರ ಸಿಕ್ಕಿತು.ನಮ್ಮ ಹಿರಿಯರು ಹೇಗೆ ಒಂದೊ...

'ಕಾಯಿಸು' , 'ಬಿಸಿ ಮಾಡು' ಇವುಗಳ ಬೇರೆತನವೇನು?

ಫೆಬ್ರ ೧೭ ಚರ್ಚಾವೇದಿಕೆ ೩,೫೩೩ ವೀಕ್ಷಣೆ

ಟೀ ಕಾಯಿಸು, ನೀರ್ ಕಾಯಿಸು, ಮಯ್ ಕಾಯಿಸು ಕಾಪಿ ಬಿಸಿ ಮಾಡು, ನೀರ್ ಬಿಸಿ ಮಾಡು, ಮಯ್ ಬಿಸಿ ಮಾಡು ಹೀಗೆಲ್ಲ ನಾವು ಇವುಗಳನ್ನು ಬಳಸುತ್ತೇವೆ. ಕಾಯ್ಸು ಮತ್ತು ಬಿಸಿ ಮಾಡು ಎರಡೂ ಒಂದೇ ಅರಿತ ಕೊಡುತ್ತ. ಅತ್ವ ವಸಿ ಅವುಗಳಲ್ಲಿ ಬೇರೆತನವಿದಿಯ?