ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರತ್ ಕುಮಾರ್
ಬ

ಬರತ್ ಕುಮಾರ್

ವೈಭವ

೧೭೨ ಲೇಖನಗಳು ೪,೩೮,೮೭೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡ ನಾಲಡಿಗಳು - ದಯವಿಟ್ಟು ಈ ಪದ್ಯ ಬಿಡಿಸಿ

ಫೆಬ್ರ ೧೧ ಬ್ಲಾಗ್ ೯೫೬ ವೀಕ್ಷಣೆ

ಆರ್.ತಾತ (ಎಂ.ಎ.ಎಲ್.ಟಿ) ಇವರು ತಮಿಳಿನಿಂದ ಕನ್ನಡಯ್ಸಿರುವ ಕ್ರುತಿಯೇ 'ಕನ್ನಡ ನಾಲಡಿಗಳು'. ತಮಿಳಿನಲ್ಲಿ 'ನಾಲಡಿಯಾರ್' ಎಂದು ಹೆಸರುವಾಸಿಯಾಗಿರುವ ಇದು ಹಲವು ನೀತಿಮಾತುಗಳನ್ನೊಳಗೊಂಡ ಕ್ರುತಿ. ಆರ್. ತಾತರವರು ಇದನ್ನು ಕನ್ನಡಕ್ಕೆ ತರುವಾಗ ಹೀಗೆ...

ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?

ಫೆಬ್ರ ೧೦ ಚರ್ಚಾವೇದಿಕೆ ೨,೩೬೨ ವೀಕ್ಷಣೆ

ತಕಳ್ರಪ್ಪ. ಶಂಕದಿಂದ ಬಂದ್ರೇನೆ ತೀರ್ತ.. ಪ್ರಜಾವಾಣಿಯಲ್ಲಿ ಬರುವ ನುಡಿಬಿನ್ನಣಿ ಕೆ.ವಿ.ನಾರಾಯಣ ಅವರ 'ಪದಸಂಪದ' ದಲ್ಲಿ ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಅಲ್ಪಪ್ರಾಣವಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಅದನ್ನು ಬರಹದಲ್ಲಿ ಉಳಿಸಿಕೊಳ್ಳ...

ನನ್ನ ಮೊದಲ ಹಿಪ್-ಹಾಪ್ ಹಾಡು

ಫೆಬ್ರ ೦೭ ಬ್ಲಾಗ್ ೯೪೦ ವೀಕ್ಷಣೆ

ಕೇಳಬೇಕು ಕೇಳಬೇಕು ಕನ್ನಡ ಹಾಡ್ನೆ ಕೇಳಬೇಕು ಕಲಾಸಿಪಾಳ್ಯಕ್ ಹೋದ್ರು ಕೋರಮಂಗಲದಲ್ಲಿದ್ರು ಕನ್ನಡ ಹಾಡ್ನೆ ಕೇಳಬೇಕು ಲೀಲಾ ಅರ್ಮನೆಗೋದ್ರು ಎಸ್ಸೆಲ್ವಿ ದರ್ಶಿನಿಲಿದ್ರು ಕನ್ನಡ ಹಾಡ್ನೆ ಕೇಳಬೇಕು ಬಿಟಿಎಸ್ನಲ್ಲಿದ್ರು ಬೆನ್ಸ್ ಕಾರಲ್ಲಿದ್ರು ಕನ್ನಡ...

ಕನ್ನಡದಲ್ಲಿ ಹೆಚ್ಚುತ್ತಿರುವ 'ಹಿಪ್-ಹಾಪ್' ಹಾಡುಗಳು

ಫೆಬ್ರ ೦೫ ಬ್ಲಾಗ್ ೧,೫೨೨ ವೀಕ್ಷಣೆ

ಇವತ್ತು ಟಿವಿ೯ ನೋಡ್ತಾ ಇದ್ದೆ. ಅಲ್ಲಿ ಮೂರ್ನಾಲ್ಕು ಕಾಲೇಜು ಹುಡುಗರನ್ನು ಮಾತಾಡಿಸುತ್ತಿದ್ದರು. ಕನ್ನಡದಲ್ಲಿ ಹಿಪ್-ಹಾಪ್ ಸಿಡಿ ಬಿಡುಗಡೆಯಾಗಿದೆ. ಹೆಚ್ಚು ಕಾಲೇಜು ಹುಡುಗರ ಬಾಯಲ್ಲಿ ಕನ್ನಡ ಹಿಪ್-ಹಾಪ್ ಹಾಡುಗಳು ನಲಿಯುತ್ತಿದೆ ಅಂತ ಬಿತ್ತರಿಸಲ...

ಕಶ್ಟ-ಇಶ್ಟ

ಜನ ೨೭ ಬ್ಲಾಗ್ ೧,೦೭೩ ವೀಕ್ಷಣೆ

ಕಶ್ಟ ಇಶ್ಟಗಳ ನಡುವೆ ಬಾಳು ಎಡರು-ತೊಡರು ಕಶ್ಟವನ್ನು ಇಶ್ಟಪಟ್ಟಾಗ ಚಿಗುರುವುದು ನಲಿವಿನ ಪಯಿರು

...ನಾನಾಗಿರದನ್ನಕ್ಕ

ಜನ ೨೫ ಪುಟ ೩೭ ವೀಕ್ಷಣೆ

ಹಾಡಿ ಹೊಗಳಿದರೇನು ಮೆಚ್ಚದನ್ನಕ್ಕ ತೆಗಳಿ ಬಯ್ದರೇನು ಓಸುಗರವಿಲ್ಲದನ್ನಕ್ಕ ಬಾಳಿ ಬದುಕಿದರೇನು ಗುರಿಯಿಲ್ಲದನ್ನಕ್ಕ ನಾನು ಇದ್ದರೇನು ನಾನಾಗಿರದಿಲ್ಲದನ್ನಕ್ಕ

ನಗೆ ಚುಟುಕ

ಜನ ೨೫ ಬ್ಲಾಗ್ ೮೧೯ ವೀಕ್ಷಣೆ

ಇಡೀ ಊರೆಲ್ಲ 'ಗಾಳಿಪಟ'ದ ಜೊತೆ ಹಾರಾಡುತ್ತಿರುವಾಗ 'ಬುವಿಗಿಳಿದ ತಾರೆ'ಯನ್ನು ನೋಡೋಕೆ ಯಾರ್ ಬರ್ತಾರೆ? :)

ನನಗೆ ಹಿಡಿಸಿದ ಕವಿರಾಜಮಾರ್ಗದ ಒಂದಿಶ್ಟು ಸಾಲುಗಳು

ಜನ ೨೦ ಪುಟ ೩೯ ವೀಕ್ಷಣೆ

(೧) ಅಱಿವುಳ್ಳವರೊಳ್ ಬೆರಸದು ದಱಿಂದಮರಿಯದರೊಳಪ್ಪ ಪರಿಚಯದಿಂದಂ ನೆಱೆಯಿಂದ್ರಿಯಮಂ ಗೆಲ್ಲದು ದಱಿಂದಮಕ್ಕುಂ ಜನಕ್ಕೆ ಪೀನಂ ಬೆಸನಂ [ಅರಿವುಳ್ಳವರೊಂದಿಗೆ ಬೆರೆಯದಿರುವುದರಿಂದಲೂ, ದಡ್ಡರೊಂದಿಗೆ ಆಗುವ ಪರಿಚಯದಿಂದಲೂ, ಇಂದ್ರಿಯಗಳನ್ನು ಚೆನ್ನಾಗಿ ಗೆಲ...

ರಟ್ಟಕೂಟರ ಹೊತ್ತಿನಲ್ಲಿ ತೆಂಕು, ಬಡಗು ಕನ್ನಡದ ಬಗೆಗಳು

ಜನ ೧೫ ಚರ್ಚಾವೇದಿಕೆ ೧,೫೨೪ ವೀಕ್ಷಣೆ

ಕವಿರಾಜಮಾರ್ಗವನ್ನು ನೆಗೞಿರುವ ಸಿರಿವಿಜಯನು ಹೇಳಿರುವ ಹಾಗೆ ತೆಂಕು, ಬಡಗು ಕನ್ನಡದಲ್ಲಿ ರಟ್ಟಕೂಟರ ಹೊತ್ತಿನಲ್ಲೂ ಬೇರೆತನಗಳಿದ್ದವು. ತೆಂಕು (ದಕ್ಶಿಣ) ---------- ತರಿಸುವೆನ್ ಇರಿಸುವೆನ್ ಬಡಗು( ಉತ್ತರ) --------- ತರಿಪೆನ್ ಇರಿಪೆನ್ ಬಡಗಿಗ...

ನಂಟಿಗೆ ಸಾವುಂಟೆ?

ಜನ ೧೦ ಪುಟ ೩೫ ವೀಕ್ಷಣೆ

ತೀರಿಕೊಂಡ ಹತ್ತಿರದವರು ತೂಱ(ದೂರ) ಸರಿದವರು ನೆನಪಾಗಿ ಬಂದು ಕಾಡುವುದುಂಟು ಬರೀ ಮಯ್ಗೆ ಸಾವಾದರೂ ನಂಟಿಗೆ ಸಾವುಂಟೆ ಹೇಳು ಬರತರಸ

ಕನ್ನಡಕ್ಕಾಗಿ ಕಯ್ ಎತ್ತಿದರೆ ಕಯ್ಗೆ ಕೋಳ ಬೀಳುತ್ತೆ !!!

ಡಿಸೆಂ ೨೬ ಚರ್ಚಾವೇದಿಕೆ ೬,೧೩೫ ವೀಕ್ಷಣೆ

ಈ ಸುದ್ದಿ ಓದಿ. ಕನ್ನಡ ಕ್ರೈಸ್ತರು ಬೆಂಗಳೂರಿನ(ಕರ್ನಾಟಕ) ಚರ್ಚಿನಲ್ಲಿ ಬರೀ ಕನ್ನಡದಲ್ಲೇ ಹೆಸರಲಗೆ(ನಾಮಪಲಕ) ಹಾಕಿ ಅಂದಿದ್ದಕ್ಕೆ ಅವರ ಕಯ್ಗೆ ಕೋಳ ಬಿದ್ದು ಕೋರ್ಟಿನ ಮೆಟ್ಟಿಲು ಏರಬೇಕಾಯಿತಂತೆ. :( ಬೆಂಗಳೂರಿನಲ್ಲಿ ಕನ್ನಡ ಕ್ರೈಸ್ತರ ಪಾಡೇನು?