ಇವುಗಳ ತಿಳಿವು/ಅರ್ತ ಏನು?
ಕೆಲವು ಹಳ್ಳಿ/ಊರುಗಳ ಹೆಸರು . ಇವುಗಳ ತಿಳಿವು ಎನು? ಹಿರಿಕಾಂಟಿತೆರಕಣಾಂಬಿತೇರಂಬಳ್ಳಿಅನಿಯಂಬಳ್ಳಿಉತ್ತಂಬಳ್ಳಿಕವಲಂದೆಸೋಸಲೆನಗರ್ಲೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವೈಭವ
ಕೆಲವು ಹಳ್ಳಿ/ಊರುಗಳ ಹೆಸರು . ಇವುಗಳ ತಿಳಿವು ಎನು? ಹಿರಿಕಾಂಟಿತೆರಕಣಾಂಬಿತೇರಂಬಳ್ಳಿಅನಿಯಂಬಳ್ಳಿಉತ್ತಂಬಳ್ಳಿಕವಲಂದೆಸೋಸಲೆನಗರ್ಲೆ
ಈ ಹಿಂದೆ ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳ(http://sampada.net/blog/12/07/2007/4913) ಬಗ್ಗೆ ಬರೆದಿದ್ದೆ. ಅವರ 'ಕವಿರಾಜ ಮಾರ್ಗ ವಿವೇಕ ಭಾಗ ೧' ಓದಿದಾಗ ಈ ವಿಶಯ ತಿಳಿಯಿತು. ಕ್ರಿ.ಶ.793-813 ರ ವರೆಗೆ ಜಗತ್ತುಂಗನ ಆಳುವಿಕೆ ಇತ್ತು....
ಅಲ್ಲಿಂದ ಇಲ್ಲಿಗೆ ಬಂದೆ ನಲಿವ ಹುಡುಕುತ್ತಾ ಮುಸುಕಾದ ನುಲಿದುಕೊಂಡಿರುವ ದಾರಿಗಳಲ್ಲಿ ಓಡುವುದಿರಲಿ
ಚೆಲುವ ನೋಡದೆಮನವ ಚಂಚಲಿಸದೆಒಲವ ಮಾಡಿರೈಒಲವಿಂದ ಗೆಲುವು, ಬಲವು, ಎಲ್ಲವೂ :)
ಮಲೇಶಿಯಾದಲ್ಲಿ 49,000 ಮತ್ತು ಸಿಂಗಾಪುರದಲ್ಲಿ 18,000 ಕನ್ನಡಿಗರು ಇದ್ದಾರೆ ಎಂದು ಈ ಕೆಳಗಿನ ಕೊಂಡಿ ಹೇಳುತ್ತದೆ. ಈ ಅಂಕಿ-ಅಂಸಗಳನ್ನು ಇವರು ಕಲೆ ಹಾಕಿದ್ದಾರೆ.Joshua ProjectA ministry of the U.S. Center for World Missionhttp:/...
ಕಂಸಾಳೆ ನಮ್ಮ ಜನಪದ ಕಲೆಗಳಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಬಹುಶಹ ಎಲ್ಲ ಕಂಸಾಳೆಯವರು ಹಾಡುವುದು ಮಾದೇಶ್ವರನನ್ನು ಕುರಿತೇ.ಡಿಎಲೈನಲ್ಲಿ ಹುಡುಕಿದಾಗ ಈ ಹೊತ್ತಗೆ ಸಿಕ್ಕಿತುhttp://www.new.dli.ernet.in/scripts/FullindexDefaul...
ಕನ್ನಡದಿಂದಲೇ ನನ್ನ ಬದುಕುಕನ್ನಡದಿಂದಲೇ ಅರಿವಿನ ಬೆಳಕುಕನ್ನಡದಲ್ಲೇ ನನ್ನ ಹುಡುಕುಕನ್ನಡದ ಕಣ್ಣಲ್ಲೇ ನಾನೆಲ್ಲವನ್ನು ನೋಡಬೇಕುಸಕ್ಕದಿಂಗಲೀಸಿನ ಹೊರೆ ಸಾಕುಕನ್ನಡದ ಬಳಕೆ ಹೆಚ್ಚಬೇಕುಕನ್ನಡದ ಸೊಗಡು ಇದರಿಂದ ಉಳಿಯಬೇಕು
ನನಗೆ ಇಶ್ಟವಾದ ಹಾಡು ಕನ್ನಡ ಪದಗೊಳ್ ಬರೆದವರು: ಜಿ.ಪಿ. ರಾಜರತ್ನಂ ಯೆಂಡ ಯೆಡ್ತಿ ಕನ್ನಡ ಪದಗೊಳ್ಅಂದ್ರೆ ರತ್ನಂಗ್ ಪ್ರಾಣಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆತಕ್ಕೊ! ಪದಗೊಳ್ ಬಾಣ! ಬಗವಂತ್ ಏನ್ರ ಬೂಮಿಗ್ ಇಳದುನನ್ತಾಕ್ ಬಂದಾಂತ್ ಆನ್ನು;ಪರ್ ಗಿ...
ಮಾತಾಡ್ ಮಾತಾಡು ಮಲ್ಲಿಗೆ ಸಿನಿಮ ಈವತ್ತು ನೋಡಿದ್ದಾಯಿತು. ತುಂಬ ದಿನದ ನಂತರ ಗಟ್ಟಿ ಕತೆಯಿರುವ ಸಿನಿಮಾ ನೋಡಿದೆ ಅನ್ನಿಸಿತು.ಚುಟುಕಾಗಿ ಹೇಳುವುದಾದರೆ,ಒಬ್ಬ ಹೂವುಗಾರ (ಬೆಳೆಯುವವ) ತನ್ನ ಹಳ್ಳಿ,ತೋಟ,ಹೊಳೆ,ಬೆಟ್ಟ ಇವುಗಳೆಲ್ಲವನ್ನು ಉಳಿಸಿಕೊಳ್ಳಲ...
DLI ನಲ್ಲಿ ಹುಡುಕುತ್ತಿದ್ದಾಗ ಮಾಸ್ತಿಯವರ 'ಗೌಡರ ಮಲ್ಲಿ' ಕಬ್ಬ ಸಿಕ್ಕಿತು. ಹಾಗೆ ಮುನ್ನುಡಿಯಲ್ಲಿ ಕಣ್ಣಾಡಿಸಿದಾಗ 'ಹನುಮಗಿರಿಯ ಹೊಲಗಳಲ್ಲಿ' ಅಂತ ಬರೆದುದು ಕಣ್ಣಿಗೆ ಬಿತ್ತು. ಮತ್ತು ಹಾಗೆ ಈ ನೆಗೞ್ಚು ಅವರು ಕಣ್ಣಿಗೆ ಕಂಡದ್ದನ್ನು