ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರತ್ ಕುಮಾರ್
ಬ

ಬರತ್ ಕುಮಾರ್

ವೈಭವ

೧೭೨ ಲೇಖನಗಳು ೪,೩೮,೮೭೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಾಹಿತಿಗಳ ವೈಚಾರಿಕ ಜಗಳ

ಫೆಬ್ರ ೨೭ ಬ್ಲಾಗ್ ೨,೨೦೫ ವೀಕ್ಷಣೆ

ನಾವು ಈಗಿನ ಸಾಹಿತಿಗಳ ವೈಚಾರಿಕ ಜಗಳಗಳ ಬಗ್ಗೆ ನೋಡಿದ್ದೇವೆ. ಓದಿದ್ದೇವೆ.ಹೋಗಲಿ ಬಿಡಿ. ನಾನು ಇಲ್ಲಿ ಹೇಳ ಹೊರಟಿರುವುದು ಸುಮಾರು ೧೪ ನೇ ಶತಮಾನದಲ್ಲಿ ಇಬ್ಬರು ಮಹಾನ್ ಸಾಹಿತಿಗಳ ಜಗಳ ಅದಕ್ಕಿಂತ ಬಹುಶಃ ಪೈಪೋಟಿ ಎನ್ನಬಹುದು ಮತ್ತು ಅದು ಹೇಗೆ ನಮ್...

ಸಂಪದ - ನಿನ್ನ ಮೇಲೆ ಒಂದು ಪದ(ದ್ಯ)

ಫೆಬ್ರ ೨೨ ಬ್ಲಾಗ್ ೧,೩೨೮ ವೀಕ್ಷಣೆ

ಸಂಪದಿಗರ ನಡುವೆ ನಾನೊಂದು ಇರುವೆ ದಿನವೂ ಬ್ಲಾಗುತ್ತಿರುವೆ ಙ್ನಾನದ ಮೆಟ್ಟಿಲ ಏರುತ್ತಿರುವೆ ಓ ಸಂಪದವೆ ನಿನಗಾಗಿ ನಾ ದಿನವೂ ಕಾದಿರುವೆ

ರಾಜಸ್ಥಾನದಲ್ಲಿ ಕನ್ನಡದ ಕಂಪು

ಫೆಬ್ರ ೧೮ ಬ್ಲಾಗ್ ೮೭೮ ವೀಕ್ಷಣೆ

ನಾನು ಒಂದು ವರ್ಷದ ಹಿಂದೆ ರಾಜಸ್ಥಾನದ ಚಿತ್ತೋಡ್ ಗಡಕ್ಕೆ ಪ್ರವಾಸದ ನಿಮಿತ್ತ ಭೇಟಿಯಿತ್ತಾಗ ಒಂದು ವಿಚಾರ ನನ್ನನ್ನು ಆಕರ್ಷಿಸಿ ಆಸಕ್ತಿ ಮೂಡಿಸಿತು. ಅದಕ್ಕೂ ಮೊದಲು ಚಿತ್ತೋಡಗಡ ಬಗ್ಗೆ ___LINK_OPEN_href="http://en.wikipedia.org/wiki/C...

"ಕದಿರ್ " - ಏನಿದು?

ಫೆಬ್ರ ೧೫ ಬ್ಲಾಗ್ ೧,೧೩೫ ವೀಕ್ಷಣೆ

ನಾನು ದಿನಾಲು ಆಪೀಸ್ ಗೆ ಹೋಗುವಾಗ ಬೆಂಗಳೂರಿನ ಪದ್ಮನಾಭನಗರದಿಂದ ಕದಿರೇನಹಳ್ಳಿ ಮೂಲಕ ಹಾದು ರಿಂಗ್ ರೋಡ್ ಸೇರುತ್ತಿದ್ದೆ. ಇದರಲ್ಲೇನು ವಿಶೇಷ ಅಂದ್ಕೊಂಡ್ರಾ? ಆವಾಗ್ಲೆ ಹುಟ್ಟಿದ್ದು ತವಕ.. ಏನಿದು ಕದಿರೇನಹಳ್ಳಿ...ಇಂತ ಹೆಸರು ಬೇರೆಲ್ಲೊ ಕೇಳಿಲ್...

ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ಫೆಬ್ರ ೦೧ ಬ್ಲಾಗ್ ೨,೯೫೬ ವೀಕ್ಷಣೆ

ಇತ್ತೀಚಿನ ನನ್ನ ಪ್ರವಾಸಗಳಿಂದ ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ನಮಗೆ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಿದೆ. ಆದರೆ ಅದರಿಂದ ಪರಿಸರ ಹಾಗು ಅಣೆಕಟ್ಟಿನ ಆಯಕಟ್ಟು ಪ್ರದೇಶದ ಜನರ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಬಹುಶಃ ನಮ...

ಲಾಲ್ ಬಾಗ್ ನ ಹಕ್ಕಿಗಳು

ಜನ ೨೪ ಬ್ಲಾಗ್ ೧,೨೮೩ ವೀಕ್ಷಣೆ

ನಾನು ಈಚೆಗೆ ಒಂದು ಒಳ್ಳೆ ಅಭ್ಯಾಸವನ್ನು ಮೈಗೂಡಿಸಿಕೊಂಡಿದ್ದೀನಿ. ಪ್ರತಿ ಶನಿವಾರ/ಭಾನುವಾರ ಬೆಳಿಗ್ಗೆ ಲಾಲ್ ಬಾಗಿಗೆ ಹೋಗಿ ಅಲ್ಲಿನ ಹಕ್ಕಿಗಳನ್ನು ಸೆರೆ ಹಿಡಿಯುವುದು !!!!... ಅಯ್ಯೊ ಸ್ವಾಮಿ ಕ್ಯಾಮರಾದಲ್ಲಿ ..!! ಅವುಗಳ ಚಲನ-ವಲನ ಕಂಡು ಬಹಳ ಖ...

ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ?

ಜನ ೨೪ ಬ್ಲಾಗ್ ೧,೮೯೬ ವೀಕ್ಷಣೆ

ಈಚೆಗೆ ನಾನು ಶೃಂಗೇರಿ ಮತ್ತು ಮುರುಡೇಶ್ವರ ಪ್ರವಾಸ ಮಾಡಿದಾಗ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆ ಬಂದಿತ್ತು. ಕೆಲವು ದಿನಗಳ ನಂತರ ವಿಜಯ ಕರ್ನಾಟಕ ದಲ್ಲಿ(ದಿನಾಂಕ ನೆನಪಿಲ್ಲ) ಈ ಪ್ರಶ್ನೆಯನ್ನೇ ಕರ್ನಾಟಕದ ಹೆಸರಾಂತ ಶಿಲ್ಪಿಗಳು ಮಾಡಿರುವುದು ವರದಿಯಾ...

ಕನ್ನಡದ ತರಹ ಇರುವ ಇಂಗ್ಲಿಷ್ ಪದಗಳು

ಜನ ೨೨ ಬ್ಲಾಗ್ ೪,೦೧೪ ವೀಕ್ಷಣೆ

ಅಥವ ಇಂಗ್ಲಿಷ್ ತರಹ ಇರುವ ಕನ್ನಡ ಪದಗಳು.......ಏನಾದರೂ ಅಂದುಕೊಳ್ಳಿ.....ಈ ವಿಚಿತ್ರ ಆಲೋಚನೆ ಏಕೆ ಬಂತು ಅಂದರೆ ಈ ಕೆಳಗಿನ ಪದಗಳು ನನ್ನ ತಲೆಯಲ್ಲಿ ಕೊರಿತ ಇದ್ದವು:-

ಕಲ್ಲು-ಕೋಟೆಗಳ ನಡುವಲ್ಲೊಂದು ಕಣಿವೆ

ಜನ ೨೦ ಪುಟ ೧,೬೪೪ ವೀಕ್ಷಣೆ

ನಾನು ಇತ್ತೀಚೆಗೆ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕಲ್ಲು - ಕೋಟೆಗಳನ್ನು ಕಣ್ಣಾರೆ ಕಂಡು ಅಚ್ಚರಿಪಟ್ಟೆ. 'ನಾಗರಹಾವು' ಚಿತ್ರದ ದೃಶ್ಯಗಳು ಕಣ್ಣ ಮುಂದೆ ಹಾದು ಹೋದವು.ಆದರೆ ಅಲ್ಲೊಂದು( ಚಿತ್ರದುರ್ಗ ಜಿಲ್ಲೆಯಲ್ಲಿ) ಒಂದು ಸುಂದರ ಕಣಿವೆ...

ಕನ್ನಡ ವ್ಯಾಕರಣ ಚೆಕರ್

ಜನ ೨೦ ಚರ್ಚಾವೇದಿಕೆ ೪,೮೮೮ ವೀಕ್ಷಣೆ

ನಾವು ಇಲ್ಲ್ಲಿ ಬರೆಯುವಾಗ ಎಷ್ಟೊ ತಪ್ಪುಗಳು ( ಅಲ್ಪ ಪ್ರಾಣ, ಮಹಾ ಪ್ರಾಣ) ಮತ್ತು ಇನ್ನಿತರ ವ್ಯಾಕರಣಕ್ಕೆ ಸಂಬಂಧಿಸಿದ ತಪ್ಪುಗಳು ಅವ್ಯಾಹತವಾಗಿ ಆಗಿಹೋಗುತ್ತವೆ. ಓದುವವರಿಗೆ ಆಭಾಸವಾಗುತ್ತದೆ.

ಗುಬ್ಬಚ್ಚಿ

ಜನ ೧೬ ಬ್ಲಾಗ್ ೯೦೮ ವೀಕ್ಷಣೆ

ನಮ್ಗೆಲ್ಲಿರಿಗೂ ಗೊತ್ತಿರುವ ಹಾಗೆ ಮುದ್ದು ಮುದ್ದಾಗಿ ಕಾಣುವ ಈ ಪಕ್ಷಿಯನ್ನು ನೋಡ ಸಿಗುವುದೇ ಈಗ ಅಪರೂಪವಾಗಿದೆ. ಅದರ "ನೆನೆಪನ್ನು ಹಸಿರಾಗಿಸಲು" ಈ ಕವನ:-