ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಬರತ್ ಕುಮಾರ್
ಬ

ಬರತ್ ಕುಮಾರ್

ವೈಭವ

೧೭೨ ಲೇಖನಗಳು ೪,೩೮,೮೭೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ

ಏಪ್ರಿಲ್ ೦೮ ಬ್ಲಾಗ್ ೪,೭೮೫ ವೀಕ್ಷಣೆ

ನಮ್ಮ ಕನ್ನಡದಲ್ಲಿ 'ಪು' ತುಂಬ ಮುಕ್ಯವಾದುದು. ಇದರಿಂದ ನಾವು ಕೆಲಸದೊರೆ/ಕ್ರಿಯಾಪದವನ್ನ ಹೆಸರೊರೆ/ನಾಮಪದವನ್ನಾಗಿಸುವಾಗ ತುಂಬ ಬಳಕೆಗೆ ಬರುತ್ತೆ.

ನಯಸೇನನ ಸಲೀಸಾದ ಸಾಲುಗಳು - ಬಿಡಿ 9 - ಸೊಗಸುಗಾರ ನಮ್ಮ ನಯಸೇನ

ಏಪ್ರಿಲ್ ೦೭ ಬ್ಲಾಗ್ ೧,೬೦೨ ವೀಕ್ಷಣೆ

ನಮ್ಮ ನಯಸೇನ ಯಾವ ಮಾರಿತೊತ್ತಿಗನಿಗಿಂತ(ಕಾಳಿದಾಸ) ಏನೂ ಕಮ್ಮಿಯಿಲ್ಲ ಅನ್ನುವುದಕ್ಕೆ ಕೆಳಗಿನ ಪದ್ಯವೆ ಪುರಾವೆ ಅಲುಗೆ ಕುರುಳ್ ತೊಡವು ಪಳಂ ಚಲೆಯೆ ತಳತ್ತಳಿಸಿ ಪೊಳೆಯೆ ತನುರುಚಿಯೊರ್ವಳ್ ಕಳಹಂಸಗಮನೆ ಕಾಮನ ತೊಳಗುವ ಕೂರಂಬಿನಂತೆ ಪದಪಿಂ ಬಂದಳ್

ಮಡಿವ ಬಯಕೆ ಮತ್ತು ಕನಸು

ಏಪ್ರಿಲ್ ೦೪ ಪುಟ ೫೪ ವೀಕ್ಷಣೆ

ಮಡಿಯಲೆಳೆಸುವ ಮನದ ಬಯಕೆಯು ಆಗಾಗ ರೆಕ್ಕೆ ಕಟ್ಟಿಕೊಂಡು ಹೆಬ್ಬಯಕೆಯ ಹೆಗಲೇರಿದಾಗ ಮಯ್ ಕೂಡ ಓಗೊಟ್ಟು ತೊತ್ತಾಗುವುದ ಕಂಡು ದೂರ ನಿಂತು ನಗುತಿದೆ ಕನಸು, "ನನಸಾಗುವೆಯಾ ಬಯಕೆ" ಎಂದು (ಅನಿವಾಸಿಯವರ 'ನೀಲು'ಗಳಿಂದ ಹುರುಪು ಪಡೆದು :) )

ಗುಂಪೊಡೆಯನ ನೋಂಪು

ಏಪ್ರಿಲ್ ೦೪ ಬ್ಲಾಗ್ ೧,೮೭೯ ವೀಕ್ಷಣೆ

ಗುಂಪೊಡೆಯನ(ಗಣಪತಿಯ) ನೋಂಪು(ವ್ರತ,ಪೂಜೆ) ಮಾಡುವವರು ಈ ಶ್ಲೋಕವನ್ನು ಹೇಳುವುದುಂಟು. ನಂಗೂ ಇದು ಇಶ್ಟ ಸಕ್ಕದ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ|| ಇದನ್ನೆ ಕನ್ನಡಯ್ಸಿದರೆ

ಬಯಕೆ v/s ನಂಬಿಕೆ

ಮಾರ್ಚ್ ೩೦ ಪುಟ ೫೪ ವೀಕ್ಷಣೆ

ಬಯಕೆಯಿಲ್ಲದ ಬಡ್ದಿಹಯ್ದ ಅವನ್ಯಾವನಿಹನ್? ಅಂತ ಕೇಳ್ಮೆ ಕೇಳಿದರೆ 'ಯಾರೂ ಇಲ್ಲ' ಅಂತ ಉತ್ತರ ಸಿಕ್ಕುವುದು ನಿಕ್ಕುವ. ನಮ್ಮಲ್ಲಿ ಅದು ಬೇಕು(ಆಗ್ಬೇಕು) ಇದು ಬೇಕು ಅಂತ ಹತ್ತು-ಹಲವು ಬಯಕೆಗಳು ಮೂಡುವುದು ಸಹಜ. ಆದರೆ ಈ ಬಯಕೆಗಳನ್ನು ಈಡೇರಿಸಿಕೊಳ್ಳಲ...

ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ ಏನ್ಗುರು ಸಕ್ಕತ್ ಉತ್ತರ...

ಮಾರ್ಚ್ ೨೭ ಚರ್ಚಾವೇದಿಕೆ ೬,೬೭೨ ವೀಕ್ಷಣೆ

http://enguru.blogspot.com/2008/03/kannada-premakke-nooru-mukha.html ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ 'ಏನ್ಗುರು' ಸಕ್ಕತ್ತಾಗಿ ಉತ್ತರ ಕೊಟ್ಟಿದ್ದಾರೆ.. ಬರೀಸಂವಹನ ಅಲ್ಲ ಸಹಕಾರ ಮಾದ್ಯಮ

ಸೊಡರು

ಮಾರ್ಚ್ ೨೭ ಪುಟ ೬೪ ವೀಕ್ಷಣೆ

ಇಟ್ಟಲ್ಲೆಲ್ಲ ಬೆಳಕು ಚೆಲ್ಲಿದ ಸೊಡರು ದಿಟ್ಟಿಸಿ ನೋಡಲು ಕಣ್ಣ ಕುಕ್ಕುವುದು ಮುಟ್ಟಿದರೆ ಸುಡುವುದು ಏನಿದು ಸೋಜಿಗ?

ಪೞೆಯಾದರೂ ಪೊನ್ನು ಪೊಳಪ ಬಿಡುವುದೇ?

ಮಾರ್ಚ್ ೨೭ ಪುಟ ೫೪ ವೀಕ್ಷಣೆ

ಪೞಗನ್ನಡ ಪೞಗನ್ನಡಮಮೆಂದೇಕೆ ಬೀಳುಗಳೆಯವರೋ ಪೞಗನ್ನಡಮಲ್ಲಮಿದುಂ ಪಿರಿಗನ್ನಡಮ್ ಪೞೆಯಾದರೂ ಪೊನ್ನು ಪೊಳಪ ಬಿಡುವುದೆ [ಪಿರಿಗನ್ನಡ ಮಾಯ್ಸ ಹೇಳಿದ್ದು. ನನ್ನಿ ಕಣೊ ಮಾಯ್ಸ]

ರಾಗಿ ಮುದ್ದೆ ಕಡುದ್ರೆ ೧೨೫/125 ಏಡು ಬದುಕ್ಬೋದು !!!

ಮಾರ್ಚ್ ೨೪ ಚರ್ಚಾವೇದಿಕೆ ೬,೯೩೩ ವೀಕ್ಷಣೆ

ಈ ಅಜ್ಜಿ ನೋಡಿ ೧೨೫ ಏಡು ಆಗಿದ್ರೂ ಇನ್ನು ಅಕ್ಕಿಯಲ್ಲಿ ಕಲ್ಲು ಹುಡುಕ್ತಾರೆ, ಕೋಳಿಗೆ ಕಾಳು ಹಾಕ್ತಾರಂತೆ. ಹೆಂಗವ್ರೆ ನಮ್ಮ ಹಿರೀಕ್ರು ವಸಿ ನೋಡಿ, ಈಗಿನ ಹೊತ್ತಿನವ್ರಿಗೆ ಹನ್ನೆರಡು ಬೇನೆಗಳು ಇರುತ್ವೆ.:( http://prajavani.net/Content/Mar...

ಕನ್ನಡದ ಬಗ್ಗೆ ಹತ್ತು ಕಣಸುಗಳು

ಮಾರ್ಚ್ ೨೨ ಬ್ಲಾಗ್ ೫,೭೭೦ ವೀಕ್ಷಣೆ

ಕನ್ನಡದ ಬಗ್ಗೆ ಹತ್ತು ಕಣಸುಗಳು ನಾವು ಯಾವುದೇ ಗುರಿ ಮುಟ್ಟಲು ಅದರ ಬಗ್ಗೆ ಕಣಸು/vision ಗಳು ಇರಬೇಕು. ಇಲ್ಲ ಅಂದ್ರೆ ದಾರಿ ತಪ್ಪಿ ಬುಡ್ತಿವಿ. ಹಾಗೆ ಪಟ್ಟಿ ಮಾಡಿದೆ. ೧) ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗ ಅವುಗಳ ಜೊತೆ ಬರುವ ಮಾನ್ಯುಯಲ್...

ಒಗಟು ಬಿಡಿಸಿ

ಮಾರ್ಚ್ ೨೨ ಚರ್ಚಾವೇದಿಕೆ ೬,೫೩೮ ವೀಕ್ಷಣೆ

ಕಪ್ಪಗಿದ್ದರೂ ಕಂಬಳಿಯಲ್ಲ ಹಸಿರು ಜರಿಯಿದ್ದರೂ ಸೀರೆಯಲ್ಲ ಅಂಕುಡೊಂಕಾಗಿದ್ದರೂ ಹಾವಲ್ಲ ಹಾಗಾದರೆ ಏನಿದು?

ನಯಸೇನನ ಸಲೀಸಾದ ಸಾಲುಗಳು - ಬಿಡಿ ೮ - ಕೆಟ್ಟವರ/ಸಿತಗರ ಒಡನಾಟ

ಮಾರ್ಚ್ ೧೮ ಬ್ಲಾಗ್ ೧,೨೯೧ ವೀಕ್ಷಣೆ

ಕೆಟ್ಟವರ ಒಡನಾಟವನ್ನು ಬಲ್ ಚೆನ್ನಾಗಿ ಹೋಲಿಕೆಗಳ ಮೂಲಕ ಬಣ್ಣಿಸಿದ್ದಾನೆ. ಮೊದಲಿಂ ಪಂದಿಗಳೊಡನಾ ಡಿದ ಕಱುವುಂ ಪಂದಿಯಂತೆ ಪೇಲಂ ತಿಂಗೆಂ ಬುದು ನಾಣ್ಣುಡಿ ತಾನದು ತ ಪ್ಪದು ಸಿತಗರ ಕೂಟದಿಂದೆ ಕೆಡದವರೊಳರೇ