ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / keshava_prasad
k

keshava_prasad

೧೯ ಲೇಖನಗಳು ೪೦,೬೯೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅರ್ಥವಾಗದ ಅರ್ಥವ್ಯವಸ್ಥೆ !

ನವೆಂ ೦೬ ಬ್ಲಾಗ್ ೭೫೨ ವೀಕ್ಷಣೆ

ಈ ಬಾರಿಯ ಅಮೇರಿಕದ ಆರ್ಥಿಕ ಕುಸಿತದ ಪ್ರಮಾಣ ಸುಮಾರು ೭೨ ಟ್ರಿಲಿಯನ್ ಡಾಲರ್ ಗಳಂತೆ ಹಾಗಾಗಿ ಇದು ಬಹಳ ದೊಡ್ಡಪ್ರಮಾಣದಕುಸಿತ ವಾಗಿರುತ್ತದೆ ಎಂದು ಪಂಡಿತರ ಆಂಬೋಣ. ಹಾಗಾದರೆ ಹಿಂದಿನ ಅಂದರೆ ೨೦೦೧ ರಲ್ಲಿ ಎಷ್ಟು ಪ್ರಮಾಣದಲ್ಲಿ ಕುಸಿತ ಕಂಡಿತ್ತು? ಸ...

ಅಯೋಡೈಸ್ಡ್ ಉಪ್ಪು ದೇಹಕ್ಕೆ ಒಳ್ಳೆಯದಲ್ಲವೇ

ನವೆಂ ೦೬ ಬ್ಲಾಗ್ ೧,೦೨೪ ವೀಕ್ಷಣೆ

೧೯೩೦ಕ್ಕೂ ಮುನ್ನ ನಮ್ಮ ದೇಶದಲ್ಲಿ ಬರಿಯ ಸೈಂಧ್ರ ಲವಣ ಬಳಸುತ್ತಿದ್ದರಂತೆ ಅಡುಗೆಗಳಿಗೆ. ಹಾಗಾಗಿ ಅಧಿಕ ರಕ್ತದೊತ್ತಡ ಇದ್ದ ರೋಗಿಗಳೇ ಇರಲಿಲ್ಲವಂತೆ. ನಂತರ ಸಮುದ್ರದ ಉಪ್ಪು ನಂತರ ಸಮುದ್ರದ ಉಪ್ಪಿಗೆ ಅಯೋಡೀನ್ ಬೆರೆಸಿ ಮಾರಾಟಮಾಡುತ್ತಿರುವುದು ಸಧ್...

ಭಾರತ, ಹಿಂದಿ ಮತ್ತು ನಾವು

ನವೆಂ ೦೪ ಬ್ಲಾಗ್ ೮೫೭ ವೀಕ್ಷಣೆ

ಭಾರತದ ಸಂಸ್ಕೃತಿಯೊಂದಿಗೆ ಜೀವನದಲ್ಲಿ ನಾವು ಎಷ್ಟೊಂದು ಗುರುತಿಸಿಕೊಂಡಿದ್ದೇವೆ ಅಲ್ಲವೇ. ಬೆಳಿಗ್ಗೆಯಿಂದ ರಾತ್ರಿಯವರೆಗೆ ನಮ್ಮ ಆಚಾರ ವಿಚಾರ ಉಡುಗೆ ತೊಡುಗೆಗಳು ಆಹಾರ ಇತ್ಯಾದಿಯಾಗಿ ಎಲ್ಲವೂ ಒಂದು ನಿರ್ಧಿಶ್ಟ ಸಂಸ್ಕೃತಿಗೊಳಪಟ್ಟಿವೆ.

ವಿಜಯಕರ್ನಾಟಕ ಇ-ಪೇಪರ್

ಅಕ್ಟೋ ೨೯ ಬ್ಲಾಗ್ ೮,೪೬೧ ವೀಕ್ಷಣೆ

ಇತ್ತೀಚೆಗೆ ವಿಜಯಕರ್ನಾಟಕ ಇ-ಪೇಪರ್ ಏಕೆ ತೆರೆದುಕೊಳ್ಳುತ್ತಿಲ್ಲ? ವೆಬ್ ವಿಳಾಸ ಬದಲಾಗಿದೆಯೇ? ನಾನು ಪ್ರಯತ್ನಿಸಿದ್ದು : www.vijaykarnatakaepaper.com

ಜೀವನ-ಉಪಜೀವನ

ಅಕ್ಟೋ ೨೪ ಬ್ಲಾಗ್ ೧,೮೪೮ ವೀಕ್ಷಣೆ

ಅನುಭವಿಗಳ ಪ್ರಕಾರ ಮತ್ತು ಮುಖ್ಯವಾಗಿ ನಮ್ಮ ಹಿಂದೂ ಪದ್ಧತಿಯ ಪ್ರಕಾರ ಮನುಶ್ಯ ಜನ್ಮ ಬರುವುದು ಹಲವಾರು ಬೇರೆ ದೇಹರೂಪದ ಜೀವಗಳನ್ನು ಪಡೆದುಕೊಂಡಮೇಲಂತೆ ಮತ್ತು ಒಂದು ಜನ್ಮಕ್ಕೂ ಇನ್ನೊಂದು ಜನ್ಮಕ್ಕೂ ಬಹಳ ವರ್ಷಗಳಷ್ಟು (ಕೆಲವು ಪುರಾಣಗಳ ವರ್ಣನೆಗಳ...

ಈ ಪಾಶ್ಚಾತ್ಯರಿಗೆ ಬುದ್ಧಿ ಐತಾ !!

ಅಕ್ಟೋ ೨೩ ಬ್ಲಾಗ್ ೧,೩೬೧ ವೀಕ್ಷಣೆ

ಅಲ್ಲ, ಈ ಕಾಲ ಅಂದ್ರೇನು, ಚಂದ್ರಲೋಕಕ್ಕೆ ಹೋಗುವ ಕಾಲ, ನೆಲದಮೇಲೆ ನಡೆಯದೇ ಬರೀ ಕಾರಿನಲ್ಲೇ ಓಡಾಡುವಕಾಲ. ಆ ಅಮೆರಿಕಾದವರು ಭಾರತದಿಂದ ಚಂದ್ರಶೇಖರ ಶಾಸ್ತ್ರಿ ಅನ್ನೋರನ್ನ ಈಗ ಹೊಸದಾಗಿ ಕಟ್ಟುತ್ತಿರುವ ವರ್ಲ್ಡ್ ಟ್ರೇಡ್ ಸೆಂಟರ್ ಗೆ ವಾಸ್ತು ಸಲಹೆ...

ದ್ವೀಪದಂತಾಗುತ್ತಿರುವ ಬದುಕುಗಳು.

ಅಕ್ಟೋ ೨೧ ಬ್ಲಾಗ್ ೧,೩೨೫ ವೀಕ್ಷಣೆ

ಇಲ್ಲಿ ಮಹೇಶ್ ಎಂಬುವರೊಬ್ಬರು ಈ ನ್ಯೂಸ್ ಪೇಪರ್ ಓದುವುದು ಇವೆಲ್ಲಾ ಮಾಡಬಾರದು, ಇದರಿಂದ ಮನಸ್ಸಿಗೆ ಕಿರಿಕಿರಿ ತಪ್ಪಿದ್ದಲ್ಲ ಎಂದಿದ್ದಾರೆ. ಒಂದು ಕೋನದಲ್ಲಿ ಎಲ್ಲರಿಗೂ ಇದು ಅನಿಸುವಂಥದ್ದೇ. ಏಕೆಂದರೆ ಇಡೀ ಪ್ರಪಂಚವೇ ಹೂವಿನ ಹಾಸಿಗೆಯಾಗಿದ್ದರೆ ಎ...