ನಿಮ್ಮ ನೆಚ್ಚಿನ ಪತ್ರಿಕೆ ಯಾವುದು? ನಿಮ್ಮ ನೆಚ್ಚಿನ ಟಿ.ವಿ.ಚಾನೆಲ್ ಯಾವುದು?
ಮೊದಲಿಗೆ: ನಾನು ಹೆಚ್ಚು ನೋಡುವ ಟಿ.ವಿ. ಚಾನೆಲ್: ಟಿ.ವಿ.೯ ಕನ್ನಡ, ಸುವರ್ಣ (ಭವ್ಯ ಬ್ರಹ್ಮಾಂಡ), ಉದಯ ವಾರ್ತೆಗಳು, ಉಷೇ ಹಾಸ್ಯ ಚಾನೆಲ್. ಪತ್ರಿಕೆ : ವಿಜಯ ಕರ್ನಾಟಕ. ಅಂಕಣಗಳು: ನೂರೆಂಟು ಮಾತು, ಪ್ರತಾಪ ಸಿಂಹರ ಅಂಕಣಗಳು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮೊದಲಿಗೆ: ನಾನು ಹೆಚ್ಚು ನೋಡುವ ಟಿ.ವಿ. ಚಾನೆಲ್: ಟಿ.ವಿ.೯ ಕನ್ನಡ, ಸುವರ್ಣ (ಭವ್ಯ ಬ್ರಹ್ಮಾಂಡ), ಉದಯ ವಾರ್ತೆಗಳು, ಉಷೇ ಹಾಸ್ಯ ಚಾನೆಲ್. ಪತ್ರಿಕೆ : ವಿಜಯ ಕರ್ನಾಟಕ. ಅಂಕಣಗಳು: ನೂರೆಂಟು ಮಾತು, ಪ್ರತಾಪ ಸಿಂಹರ ಅಂಕಣಗಳು
ಹಲವು ತಿಂಗಳನಂತರ ಸಂಪದಕ್ಕೆ ಮತ್ತೆ ಕಾಲಿಡುತ್ತಿರುವಾಗ ಒಂದು ರೀತಿಯ ಭಯ ಹಾಗು ಅದೇ ಸಮಯಕ್ಕೆ ನಿರುಮ್ಮಳ ಭಾವನೆಗಳು ಬರುತ್ತಿವೆ. ಭಯ ಏಕೆಂದರೆ ಈ ಬ್ಲಾಗುಡಾಣಕ್ಕೆ/ಗಳಿಗೆ ಅಡಿಕ್ಟಾಗಿ ಬಿಟ್ಟಿದ್ದೀನೇನೋ ಅನ್ನಿಸುತ್ತೆ.. ಚಿಕ್ಕಂದಿನಿಂದಲೇ ಮನೆಯಲ್ಲ...
ನನ್ನ ಆಲ್ ಟೈಂ ಫೇವರಿಟ್ ಹಾಡುಗಳ ಲಿಸ್ಟಿನಲ್ಲಿ ಈ ಹಾಡುಗಳಿವೆ. ಬೇಜಾರಾದಾಗ ಕೇಳುತ್ತಿರುತ್ತೇನೆ. ಸಂಗೀತದ ಶಕ್ತಿ ಅದ್ಭುತ ಎನ್ನುವುದನ್ನು ಈ ಹಾಡುಗಳು ತೋರಿಸಿಕೊಟ್ಟಿವೆ. ೧. ಗೀತ ಚಿತ್ರದ ಹಾಡುಗಳು.- ಎಸ್ಪಿ ಬಾಲಸುಬ್ರಹ್ಮಣ್ಯಂ, ಕವಿರತ್ನ ಕಾಳಿದ...
ಇದು ನನ್ನ ಅನುಭವಕ್ಕೆ ಬಂದ ಘಟನೆ. ಸುಮಾರು ಹನ್ನೆರಡು ವರ್ಷದಹಿಂದಿನ ಮಾತದು. ನಮ್ಮ ಇಡೀ ಕುಟುಂಬದ ನಾಲ್ಕೂ ಜನರಿಗೆ ನನ್ನ ಕೆಲಸವೊಂದೇ ಆಧಾರವಾಗಿದ್ದಿತು. ಬಡ ಮಧ್ಯಮ ವರ್ಗದಲ್ಲಿ ಬೆಳೆದು ಬಂದ ನನಗೆ
’ಸವಾರಿ’- ಕಳೆದ ವಾರ ಬಿಡುಗಡೆಯಾದ ಚಿತ್ರ. ಒಳ್ಳೆಯ ಚಿತ್ರ ಎಂದು ಕೇಳಿಬಂದಮೇಲೆ ಹೋಗಿ ನೋಡಿದೆ. ನಿಜಕ್ಕೂ ಒಂದು ಉತ್ತಮ ಚಿತ್ರ. ನಿರೂಪಣೆ, ನರ್ದೇಶನಗಳು ಚೆನ್ನಾಗಿವೆ. ಮುಖ್ಯವಾಗಿ ಪಾತ್ರಗಳಿಗೆ ತಕ್ಕ ವ್ಯಕ್ತಿಗಳನ್ನೇ
ಕಳೆದ ವಾರ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡಿ ನಮ್ಮ ಸಂಭಂಧಿಕರ ಮನೆಯ ಸದಸ್ಯರೊಬ್ಬರನ್ನು ತೀರ ಹೀನಾ ಮಾನವಾಗಿ ಬಯ್ದಾಡಿದೆ. ಕೆಲವು ಸಹ್ಯವೆನಿಸದ ಪದಗಳನ್ನು ಬಳಸಿ ನಿಂದಿಸಿದ್ದೂ ಉಂಟು. ಆ ಜಗಳಕ್ಕೆ ಸುಮಾರು ೮೦% ಕಾರಣ ನಾನೆ ಎಂಬುದೂ ನನಗೆ ಅ...
ಇಂದು ಮಾದನೂರು ವಿಷ್ಣು ತೀರ್ಥರ ಆರಾಧನೆ. ಇವರ ಕಾಲ ಕ್ರಿ.ಶ. ೧೭೫೬-೧೮೦೬. ಇವರ ಜನ್ಮ ಸ್ಥಳ ಧಾರವಾಡ ಜಿಲ್ಲೆಯ ಸಿದ್ಧಾಪುರ. ಇವರ ಜನ್ಮ ನಾಮ ಜಯತೀರ್ಥ, ಇವರಿಗಿದ್ದ ಇತರ ಹೆಸರುಗಳು: ಅರಣ್ಯಕಾಚಾರ್ಯರು, ಅಡವಿ ಸ್ವಾಮಿಗಳು. ಇವರು ಸನ್ಯಾಸ ಸ್ವೀಕಾರ...
ಇವತ್ತು ಟಿ.ವಿ. ನ್ಯೂಸ್ ನಲ್ಲಿ ಹೇಳುತ್ತಿದ್ದರು ’ಸತ್ಯಂ ನ ಮಾಜಿ ನಿರ್ದೇಶಕ ರಾಮಲಿಂಗಾರಾಜು ಅವರ ಪೋಲೀಸು ಕಸ್ಟಡಿಯನ್ನು ಇನ್ನೆರಡು ದಿನ ವಿಸ್ತರಿಸಲಾಗಿದೆ’ ಎಂದು. ಅದೇ ರೀತಿ ಒಬ್ಬ ಜೇಬುಗಳ್ಳನೊಬ್ಬನನ್ನು ಹಿಡಿದಿದ್ದರೆ
ನಗರದೆಲ್ಲೆಡೆ ಹಬ್ಬದ ವಾತಾವರಣ ಇದೆ ಇವತ್ತು. ವಿಶೇಶವಾಗಿ ವಿಷ್ಣು ದೇವಾಲಯಗಳ ಮುಂದೆ ಮೈಲುಗಟ್ಟಳೆ ಸಾಲು ಇರುತ್ತದೆ. ೩೩ ಕೋಟಿ ದೇವತೆಗಳು ಮತ್ತು ಸಪ್ತರ್ಷಿಗಳು ವೇಂಕಟೇಶ ದರ್ಶನ ಮಾಡುವ ವಿಶೇಶ ದಿವಸವಿದಂತೆ. ಸಾಮಾನ್ಯವಾಗಿ ಈ ದಿನವನ್ನು ನೀವು ಯಾವ...
ಧಾನ ಧರ್ಮವ ಮಾಡಿ ಸುಖಿಯಾಗು ಮನವೆ -------------------------------------- ಕೇದಾರ ಗೌಳ ರಾಗ, ಅಟ್ಟ ತಾಳ ಧಾನ ಧರ್ಮವ ಮಾಡಿ ಸುಖಿಯಾಗು ಮನವೆ ಹೀನ ವೃತ್ತಿಯಲಿ ನೀಕೆಡಬೇಡ ಮನವೆ ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿಯ ಚೌಡಿಯ ಅಕ್ಕರಿಂದಲಿ ಪೂಜೆ...
ಭಜಿಸಿ ಬದುಕೆಲೊ ಮನುಜ --------------------- ಕಾಂಬೋದಿ ರಾಗ, ಝಂಪೆ ತಾಳ. ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ ಅಜ ಸುರೇಂದ್ರಾದಿಗಳ ಆದಿ ವಂದಿತ ಪಾದ ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕು ಶಕಟನ ತುಳಿದು ಕೊಂದಪಾದ ಲೋಕೇಶನಿಗೆ ಒಲ...
ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ಭಾರತಿ ಪ್ರತಿಷ್ಠಾನವು ಇದೇ ನವಂಬರ್ ೨೨ ಮತ್ತು ೨೩ ರಂದು ಉಚಿತ ಸಂಸ್ಕೃತ ಕಲಿಕಾ ತರಗತಿಗಳನ್ನು ನಡೆಸುತ್ತಿದೆ. ಆಸಕ್ತಿಯುಳ್ಳವರು ನೊಂದಾಯಿಸಿಕೊಳ್ಳಬಹುದು. ವಿಳಾಸ: ಅಕ್ಷರಂ, ೮ನೇ ಅಡ್ಡರಸ್ತೆ, ೨ನೇ ಮುಖ್ಯ...