ನನ್ನ ಆಲ್ ಟೈಂ ಫೇವರಿಟ್ ಹಾಡುಗಳ ಲಿಸ್ಟಿನಲ್ಲಿ ಈ ಹಾಡುಗಳಿವೆ. ಬೇಜಾರಾದಾಗ ಕೇಳುತ್ತಿರುತ್ತೇನೆ. ಸಂಗೀತದ ಶಕ್ತಿ ಅದ್ಭುತ ಎನ್ನುವುದನ್ನು ಈ ಹಾಡುಗಳು ತೋರಿಸಿಕೊಟ್ಟಿವೆ.
೧. ಗೀತ ಚಿತ್ರದ ಹಾಡುಗಳು.- ಎಸ್ಪಿ ಬಾಲಸುಬ್ರಹ್ಮಣ್ಯಂ, ಕವಿರತ್ನ ಕಾಳಿದಾಸ - ಡಾ.ರಾಜ್, ಜೀವನ ಚೈತ್ರ - ಡಾ.ರಾಜ್
೨. ತಮಿಳಿನ ಅಗ್ನಿ ನಕ್ಷತ್ರಂ ಹಾಡುಗಳು
೩. ಗೀತಾಂಜಲಿ - ತೆಲುಗು - ಎಸ್ಪಿಬಿ-ಜಾನಕಿ/ಚಿತ್ರಾ
೪. ಶಿವ - ತೆಲುಗು - ಎಸ್ಪಿಬಿ/ಚಿತ್ರಾ
೫. ಚಿತ್ತಚೋರ್ - ಹಿಂದಿ (ಗೋರಿ ತೆರಾ ಗಾವ್ ಬಡಾ ..) - ಕೆ.ಜೆ.ಏಸುದಾಸ್
೬. ಶಿಕ್ಷಾ - ಹಿಂದಿ
೭.ಕಾಲವನ್ನು ತಡೆಯೋರು - ಕಿಟ್ಟುಪುಟ್ಟು - ಕೆ.ಜೆ.ಏಸುದಾಸ್
೮. ಜೋ ಜೋ ಲಾಲಿ ನಾ ಹಾಡುವೆ - ಚಿನ್ನಾನಿನ್ನಾ ಮುದ್ದಾಡುವೆ - ಕೆ.ಜೆ.ಏಸುದಾಸ್
೯. ಪ್ರೀತ್ಸೋದ್ ತಪ್ಪಾ - ಕೆ.ಜೆ.ಏಸುದಾಸ್
೧೦. ಈ ಸುಂದರ ಚಂದಿರನಿಂದ - ಮುಯ್ಯಿಗೆ ಮುಯ್ಯಿ - ಕೆ.ಜೆ.ಏಸುದಾಸ್
೧೧. ಕಾಣದ ದೇವರು ನೂರಿಗೆ - ಸ್ವರ್ಣ ಭೂಮಿ - ಕೆ.ಜೆ.ಏಸುದಾಸ್
೧೨. ಶಿವಸೈನ್ಯ - ಚಿಕ್ಕಮಗಳೂರ ಚಿಕ್ಕ ಮಲ್ಲಿಗೆ - ಇಳಯರಾಜ
೧೩. ಸ್ವಾತಿ ಮುತ್ಯಂ - ಎಸ್ಪಿಬಿ
೧೪. ಪ್ರೇಮಲೋಕದಿಂದ ಬಂದ - ಕೆ.ಜೆ.ಏಸುದಾಸ್
೧೫ ಘರಾನಾ ಮೊಗುಡು - ತೆಲುಗು
೧೬ ಶಂಕರಾಭರಣಂ - ಕನ್ನಡ - ಎಸ್ಪಿಬಿ/ಕೆ.ಜೆ.ಏಸುದಾಸ್
೧೭. ಆದಿನಗಳು - ಇಳಯರಾಜ

..