ಅಲ್ಲ, ಈ ಕಾಲ ಅಂದ್ರೇನು, ಚಂದ್ರಲೋಕಕ್ಕೆ ಹೋಗುವ ಕಾಲ, ನೆಲದಮೇಲೆ ನಡೆಯದೇ ಬರೀ ಕಾರಿನಲ್ಲೇ ಓಡಾಡುವಕಾಲ. ಆ ಅಮೆರಿಕಾದವರು ಭಾರತದಿಂದ ಚಂದ್ರಶೇಖರ ಶಾಸ್ತ್ರಿ ಅನ್ನೋರನ್ನ ಈಗ ಹೊಸದಾಗಿ ಕಟ್ಟುತ್ತಿರುವ ವರ್ಲ್ಡ್ ಟ್ರೇಡ್ ಸೆಂಟರ್ ಗೆ ವಾಸ್ತು ಸಲಹೆ ಮತ್ತು ವಾಸ್ತು ಹೋಮ ಮಾಡಲು ಕರೆಸಿಕೊಳ್ಳುತ್ತಿದ್ದಾರಂತೆ. ನೋಡಿ ಇದನ್ನೆಲ್ಲಾ ಯಾರಾದ್ರೂ ನಂಬ್ತಾರಾ ಈ ಕಾಲದಲ್ಲಿ. ಏನು ಅನರ್ಥ ಇದು, ಇಲ್ಲಿನ ಬುದ್ಧಿಜೀವಿಗಳು ಅಮೇರಿಕದ ಬುಷ್ಶಪ್ಪನಿಗೆ ಒಂದಪ ಫೋನ್ ಹಚ್ಚಿ ಬುದ್ಧಿ ಹೇಳಬಾರದಾ ಅಂತೀನಿ !!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಿಮ್ಮ ನೆಚ್ಚಿನ ಪತ್ರಿಕೆ ಯಾವುದು? ನಿಮ್ಮ ನೆಚ್ಚಿನ ಟಿ.ವಿ.ಚಾನೆಲ್ ಯಾವುದು?
ಒಂದು ರೀತಿಯ ಭಯ !!
ನನ್ನ ಆಲ್ ಟೈಂ ಫೇವರಿಟ್ ಹಾಡುಗಳು
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)