ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಲ್ಲಣ

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೦೬ ವೀಕ್ಷಣೆ ೧
ISBN
5551234118313
ಆವೃತ್ತಿ
2
ಬೆಲೆ
220.00
ಯಾವುದು ದುರ್ಲಭವೋ ಅದನ್ನೇ ಮನಸ್ಸು ಆಶಿಸುತ್ತದೆ; ಬೇಡುತ್ತದೆ. ಎಲ್ಲರಿಗೂ ಸಿಗುವುದು ನನಗಿಲ್ಲ ಎಂದಾದಾಗಂತೂ ಬೇರೆಲ್ಲವನ್ನೂ ಬಿಟ್ಟು ಅದನ್ನೇ ಪಡೆಯುವ ಹಂಬಲ ಮೂಡುತ್ತದೆ. ಮನಸ್ಸಿರುವ ಮನುಷ್ಯರಲ್ಲಿ ಅದು ಸಹಜ. ನೈತಿಕತೆಯನ್ನು ಅಳವಡಿಸಿಕೊಂಡೂ ಎಲ್ಲರೂ ಸೆಕ್ಸ್ ಎಂಬ ಪ್ರಕೃತಿಸಹಜವಾದ ಕ್ರಿಯೆಯನ್ನು ಮದುವೆ ಎಂಬ ಚೌಕಟ್ಟಿನೊಳಗೆ ಅನುಭವಿಸುತ್ತಾ ಖುಷಿಯಾಗಿ ಕಳೆದರೆ ಅದಕ್ಕೆ ಅರ್ಹತೆಯಿದ್ದೂ ಬೇರಾವುದೋ ಕಾರಣಕ್ಕೆ ಅದನ್ನು ಪಡೆಯುಲಾಗುತ್ತಿಲ್ಲ' ಎಂದು ಅದಕ್ಕಾಗಿ ಹಂಬಲಿಸಿ ತೊಳಲಾಡಿದ ಯುವತಿಯೊಬ್ಬಳ ಮಾನಸಿಕ ತಲ್ಲಣವೇ ಈ ಕೃತಿ. ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಎಂದರೆ ನಮಗೆ ಇಷ್ಟವಾದ ಒಳ್ಳೆಯ ವಿಚಾರಗಳಿಗೆ ಬದ್ಧರಾಗುವುದು. ಅದಕ್ಕೆ ಬೇಕಾದ್ದು ಗಟ್ಟತನ! ಅಂಥವರಿಗೆ ಅಗ್ಗದಲ್ಲಿ ಹಣ ಕೈಸೇರದಿದ್ದರೂ ಜನರನ್ನು ಸರಿಯಾಗಿ ಅಳತೆ ಮಾಡಲು ಸಾಧ್ಯವಾಗುತ್ತದೆ! ಅದು ಪರೋಕ್ಷವಾಗಿ ಅವರಿಗೂ ಇತರರಿಗೂ ತುಂಬ ಉಪಯೋಗಕ್ಕೆ ಬರುತ್ತದೆ! ಇದು ಮನೋವೈಜ್ಞಾನಿಕ ಕಾದಂಬರಿ ಸರಣಿಯ ಎರಡನೆಯ ಕೃತಿ. - ಗಿರಿಮನೆ ಶ್ಯಾಮರಾವ್ (ಬೆನ್ನುಡಿಯಲ್ಲಿ)

ಕೊನೆಯ ನವೀಕರಣ: ಅಕ್ಟೋಬರ್ ೦೮, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಸುಖ ಯಾರ ಸೊತ್ತು ?

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೧೯

ಜಗತ್ತಿನ ಅದ್ಭುತ ನಿಯಮಗಳು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೭೧

ಹಕ್ಕಿಯ ಹೆಗಲೇರಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೫೪

ದುಷ್ಕೃತ್ಯ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೬೪

ಸಂಪ್ರಾಪ್ತಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

೧೨೯

ಒಡೆದ ಮನಸು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೬೯