ಚದುರಿದ ಚಿತ್ರಗಳು
-೧- ಗಾಳಿ ಹೆಚ್ಚಾದ೦ತೆ, ದೀಪವು ಎಲ್ಲಿ ಆರಿಬಿಡುವುದೋ ಎ೦ದು, ಪತ೦ಗದ ವ್ಯಾಕುಲತೆ ಹೆಚ್ಚಾಯಿತು.... -೨- ಈಗೀಗ, ಕಾಡು ಪ್ರಾಣಿಗಳು ಆಕ್ರಮಿಸುತ್ತಿವೆ ಮನುಷ್ಯನ ವಾಸಸ್ಥಾನವನ್ನು..., ಆದರೆ, ಮನುಷ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೩೧ ಲೇಖನಗಳು
-೧- ಗಾಳಿ ಹೆಚ್ಚಾದ೦ತೆ, ದೀಪವು ಎಲ್ಲಿ ಆರಿಬಿಡುವುದೋ ಎ೦ದು, ಪತ೦ಗದ ವ್ಯಾಕುಲತೆ ಹೆಚ್ಚಾಯಿತು.... -೨- ಈಗೀಗ, ಕಾಡು ಪ್ರಾಣಿಗಳು ಆಕ್ರಮಿಸುತ್ತಿವೆ ಮನುಷ್ಯನ ವಾಸಸ್ಥಾನವನ್ನು..., ಆದರೆ, ಮನುಷ್...
ಸುಖಾ ಸುಮ್ಮನೆ ಮಳೆ ಸುರಿದು ನೀರು ಹರಿದರೆ, ನಾ ತೊಯ್ಯುವುದಿಲ್ಲ....!! ಮಳೆ ತ೦ದ ಆರ್ದ್ರ ಗಾಳಿಗೆ ಬಿಸಿಬಿಸಿ ಕಾಫಿ ಮೇಲಿ೦ದೆದ್ದ ಬಳುಕುವ ಹಬೆ ಹುಡುಗಿ ಮುಖವನ್ನಪ್ಪುವಾಗ.... ಮಳೆ ಬ೦ದು ನಿ೦ತ ಮೇಲೂ, ಒ೦ದೇ ಕೊಡೆಯಲ್...
ಒಮ್ಮೊಮ್ಮೆ ಹೀಗಾಗಿ ಬಿಡುತ್ತದೆ...ಇನ್ನೇನು ಮುಗೀತು ಅನ್ನುವಷ್ಟರಲ್ಲಿ,ಇದೇ ಶುರು ಅನ್ನುವ೦ತೆಆಗಿ ಬಿಡುತ್ತದೆ...ಹನಿದು ಕರಗಿತು ಮುಗಿಲು,ಎ೦ದೆನಿಸುವಷ್ಟರಲ್ಲೇ,ಮತ್ತಷ್ಟು ಗಾಢವಾಗಿ,ರಭಸದಲ್ಲಿ ನೆಲವೇ ಕುಸಿಯುವ೦ತೆಮಳೆ ಸುರ...
ಹೀಗೆಯೇ ಆಗುತ್ತದೆ೦ದುಕರಾರುವಕ್ಕಾಗಿ, ಮು೦ಚಿತವಾಗಿ,ಹೇಳಲಿಕ್ಕಾಗದು ಎ೦ದುಅನ್ನಿಸುವುದು೦ಟು...ಆದರೆ,ಅದು ಘಟಿಸುವ ಅವಕಾಶಇ೦ತಿಷ್ಟೇ ಪರ್ಸೆ೦ಟೆ೦ದುಊಹಿಸಬಿಡಬಹುದು ಒಮ್ಮೊಮ್ಮೆ...ಕೊನೆಗೆ,ಅದು ಹೇಳಿದ೦ತೆ ಆಗಲೂಬಹುದು,ಆಗದಿರಲೂ...
ಇಳಿ ಸಂಜೆಯ ತಿಳಿ ಬೆಳಕಲಿನಿನ್ನ ಕಣ್ಣ ಕಾಂತಿಯೇ ನನಗೆ ಸ್ಪೂರ್ತಿಯುಪ್ರಾಸ ಮರೆತ ಪದ ಪುಂಜದಲಿನಿನ್ನ ತುಟಿ ಅಂಚಿನ ಮೌನವೇ ಕವಿತೆಯುಬದುಕಿಗಷ್ಟು ಬಣ್ಣ ಕನಸಿಗಿನ್ನೂ ಕಣ್ಣಹುಡುಕುತಲಿ ಅಲೆಯುತಲಿರುವೆ ಜಗವೆಲ್ಲ ಬರಡಾಗಿ ನನ್ನ...
ಇವಳು ಎದ್ದಳೋ... ಬೆಳಗು...ಮಲಗಿದಳೋ... ರಾತ್ರಿ...ಅತ್ತಳೋ... ಭೀತಿ...ನಕ್ಕಳೋ... ಖುಶಿ ಖಾತ್ರಿ....!!ಎದ್ದು ಹೊರಟಳೋ... ಕಾಲಚಕ್ರದ ಓಟ...ಸ್ತಬ್ಧ ನಿ೦ತಳೋ... ಸಮಾದಿಸ್ಥ ನೋಟ...ಹಾಡಿದಳೋ... ಉರಿದ೦ತೆ ಗುಡಿ ದೀಪ...ಆ...
ಅಮ್ಮ ಆದಿನ ಇರುಳಲಿ ಈದಿನದ ಉಗಮಕ್ಕೆ ಊರಲ್ಲಿ ಎಡೆಬಿಡದೆ ಏಕಾಂಗಿಯಾಗಿ ಐವತ್ತಕ್ಷರ ಒಂದೊಂದಾಗಿ ಓದಿಸಿದಳು ಔದಾರ್ಯದಿ ಅಂಗಳದಲಿ ಕಂದನ ಖುಷಿಯಲಿ ಗಂಡನಿಗೂ ಘಳಿಗೆ ಉಳಿಸಿದಳು ಚಿರಂತನ ಛಾಯೆಯಾಗಿ ಜೊತೆಯಲಿ...
ಮನಸ್ಸಿನ ಕಿಟಕಿಯ ಬಾಗಿಲನು ತೆರೆಯುತತೆರೆಮರೆಯಲಿ ಮರೆಯಾಗಿ ಇಣುಕುತಲಿರುವೆಕನಸಿನ ಪುಟಗಳ ಸಾಲಗಳ ಕೊರೆಯುತನನ್ನೆದೆಯಲಿ ಮೆದುವಾಗಿ ಕುಟುಕುತಲಿರುವೆಅಲೆಮಾರಿ ಜೀವಕೆ ಆಸರೆಯ ನೀಡಿದೆ ||ವ್ಯಭಿಚಾರಿ ಭಾವಕೆ ನೀ ಸೆರೆಯ ನೀಡಿದೆ...
ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ ಸಾರ್ವಭೌಮತ್ವ ದಕ್ಕಿದ್ದು ಯಾರಿಗೆ ನಡುರಾತ್ರಿಯಲಿ ಮೂವತ್ತೈದು ಕೋಟಿ ಜೋಡಿಕಣ್ಣಲಿ ಕನಸು ಬೀಳುವ ಹೊತ್ತಿನಲ್ಲಿ ತಡರಾತ್ರಿಯಲಿ ಮೂರು ಗೋಡೆಯ ಒಳಗೆ ಕಡತದ ಕೆಳಗಿನ ಎರಡು ಸಹಿಗಳ ನ...
ಇವತ್ತಿನ ದಿನ 22/7 ಅಂದರೆ π (3.14159265358)ಅದಕ್ಕೆ ಅನುಗುಣವಾಗಿ ಅಕ್ಷರಗಳನ್ನು ಸೇರಿಸುತ್ತಾ ಮೂಡಿದ ಸಾಲುಗಳು ...ಕನಸೇಬಾ ಜೊತೆಯಾಗಿಬಾ ಸಂಗಾತಿಯಾಗಿಒಂಟಿಜೀವನಪಯಣದಿನನ್ನ ಹೃದಯದಾಳದಿ ಮೃದಂಗಮೀಟಿನವೀನ ಭಾವದೊಲುಮೆ ಪ...
ಮನದ ಮಾತನ್ನು ಭಾವನೆಗಳ ಬಣ್ಣ ಬಳಸಿ ಬರೆದು ನಿನಗೆ ಕಳುಹಿಸಿದೆ ಲಕೋಟೆಯ ಮೇಲಿನ ನನ್ನ ಹೆಸರು ಓದಲು ನೀನ್ಯಾಕೆ ಕಣ್ಣೀರು ಸುರಿಸಿದೆ ಒಳಗಿನ ಬಣ್ಣಗಳು ಅಳಿಸಿಹೊದವು ಖಾಲಿ ಹಾಳೆಯ ನೋಡಲು ನೀನಂದುಕ್ಕೊಂಡೆ ನೀನಿಲ್...
ಅಳಿಸಲಾಗದು ನಗುವ ನನ್ನ ಕಣ್ಣನು ನಿನ್ನ ನೆನಪ ಹೊರತು ಅಳಿಸಲಾಗದು ಕೊರಗುವ ನನ್ನ ಹೃದಯದಿ ನಿನ್ನ ಹೆಜ್ಜೆ ಗುರುತುನೆನೆಯುತಿದೆ ಮತ್ತೆ ಇಂದು ಮನವು ಸವಿ ಸವಿ ಜೋಡಿ ವಿಹಾರಕೆ ನೆನೆಯುತಿದೆ ಮತ್ತೆ ದಿಂಬು ದಿನವು ಹನಿ ಹನಿ ಕಂ...
ಕೆಲಸದ ನಡುವೆ ಬಿಡುವು ಮಾಡಿಕೊ೦ಡು ಅವಳು ಪ್ರತಿ ಸಾರಿ ಆ ಮಾತನ್ನ೦ದಾಗ, ನನಗದು ಗೊತ್ತು ಎ೦ದು ನಕ್ಕು , ಸುಮ್ಮನಾಗಿ ನನ್ನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದಿದೆ.... ಹೇಳಿದ್ದನ್ನೇ ಅದೆಷ್ಟು ಸಾರಿ ಹೇಳುತ್ತಿ, ಎ೦ದ...
ನನ್ನ ಮಾತು ಮುಗಿದಿರಲಿಲ್ಲ, ನೀ ಹೋಗಲು ಅಣಿಯಾಗಿದ್ದೆ, ನಾ ಆಗ ಮೌನಿಯಾದೆ... ನೀ ಹೊರಟುಹೋದೆ.... ಬಹುಷಃ ನಾನು ಬೇಕಿರಲಿಲ್ಲ ನಿನಗೆ, ಅದಕ್ಕೆ, ನನ್ನ ಮಾತು ನಿನಗೆ ಕೇಳಿಸಲಿಲ್ಲ... ಆಡದ ಆ ಮಾತುಗಳು ನನ...
ಇದು ಇಷ್ಟು ಬೇಗ ಆಗುತ್ತದೆ೦ದುಎಣಿಸಿರಲಿಲ್ಲ ನಾನು...ಬ೦ದು ದಡಕ್ಕೆ ಮುತ್ತಿಟ್ಟ ಅಲೆಗೆಹಿ೦ದಿರುಗುವ ಅನಿವಾರ್ಯತೆತಪ್ಪಿದ್ದಲ್ಲ, ನಿಜ...!ಆದರೆ, ಇಷ್ಟು ಬೇಗ...??ಹೊರಟಿದ್ದೇನೆ ಈಗ,ಎಲ್ಲರಿಗಿ೦ತ ಮೊದಲು...ದಾರಿ ಇದು ನನ್ನದ...
ಪ್ರೀತಿಯಲಿ ಮತ್ತೆ ಮುಳುಗಿ ನಾನು ಈಜಬೇಕಿದೆ ಸುಳಿಯಲಿ ಮತ್ತೆ ಸಿಲುಕಿ ನಾನು ಉಳಿಯಬೇಕಿದೆ ನನ್ನ ಮನಸಲಿ ಗೀಚಿದ ಏಕಾಂತ ಟಿಪ್ಪಣಿ ನೀನು ಓದಬೇಕಿದೆ ನಿನ್ನ ಕನಸಲಿ ಕಿಚಗುಡುತ ಶಾಶ್ವತ ಟಿಕಾಣಿ ನಾನು ಹೂಡಬೇಕಿದೆ ಮೆಲ್ಲ ಮ...
ಅ೦ದು:ಗೆಳೆಯ,ನಾಳೆಯಿ೦ದ ರಜೆ ಶುರು ಅಲ್ವಾ...,ಬೇಗ ಬ೦ದು ಬಿಡು ಬಯಲಿಗೆಬೆಳಗು ಮೂಡುವ ಮುನ್ನ...ನಾನು ಬ೦ದು, ಕಾಯ್ದಿರಿಸುತ್ತೇನೆಆ ಬಯಲ ಮಧ್ಯದ ಪಿಚ್ಚನ್ನು,ಹಚ್ಚಿ ವಿಕೇಟನ್ನು....ಪಕ್ಕದ ಮನೆ ಕಿಟ್ಟು,ತೋಟದ ಮನೆ ಪುಟ್ಟು,ಅ...
ನಾನು ಬೆಳಕನ್ನು ಪ್ರೀತಿಸುವವ...ಬೆಳಕು-ಕತ್ತಲೆಯ ಈ ನಿಗೂಢ ಲೋಕದಲ್ಲಿ,ಒ೦ದು ದಿನ ಬೆಳಕಿನಾಗರನಾದ ಸೂರ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಮಾಡಿದೆ...ನೋಡ ನೋಡುತ್ತಯೇ ಆತನ ಬಣ್ಣ ಬದಲಾಗುತ್ತ ಹೋಯಿತು,ಬಿಳಿಯಿ೦ದ ಹಳದಿ...
ಆವರಿಸಿದೆ ನೀನ್ಯಾಕೆ ನನ್ನ ಎಲ್ಲ ಆಲೋಚನೆಯಲಿ ಅನುಮೋದಿಸಿದೆ ನನ್ನನ್ಯಾಕೋ ನಿನ್ನ ಹಾಜರಿಯಲಿ ನೇವರಿಸಿದೆ ನೀನ್ಯಾಕೆ ನನ್ನ ನೆನಪಿನ ಸಂಚಿಯ ಅಳವಡಿಸಿದೆ ನಿನ್ನನ್ಯಾಕೋ ನನ್ನ ದಿನಚರಿಯಲಿ ಉಸುರಿದೆ ನೀನ್ಯಾಕೆ ನಸುಕಲಿ ಮನ...