ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / kavana

kavana

೧೩೧ ಲೇಖನಗಳು

ಎಂದು ಜೀವಕೆ ಮುಕ್ತಿ

Vರ ( Venkatesha ರಂಗಯ್ಯ ) ಮೇ ೧೩ ಬ್ಲಾಗ್ ೨,೨೨೪ ವೀಕ್ಷಣೆಗಳು

ಹುಳಿಯನು ಹಿಂಡಿ ರಸವ ತೆಗೆದಾಗ ಹಣ್ಣಿಗೆ ಮುಕ್ತಿ ಒಳಿತಿನಿಂದ ಕೆಟ್ಟದೆಲ್ಲ ಕಿತ್ತೆಸೆದಾಗ ಬಾಳಿಗೆ ಮುಕ್ತಿ ಅರಳಿದ ಹೂ ಹಣ್ಣಾದಾಗ ಹೂವಿಗೆ ಸಂತೃಪ್ತಿ ಸಾಧನೆ ಮಾಡದೆ ಸಾಯುವ ವೇಳೆ ಜೀವಕೆ ಅತೃಪ್ತಿ ವ್ರುದ್ದಾಪ್ಯ...

ಹನಿಗವನ

Vರ ( Venkatesha ರಂಗಯ್ಯ ) ಏಪ್ರಿಲ್ ೨೭ ಬ್ಲಾಗ್ ೧,೨೬೧ ವೀಕ್ಷಣೆಗಳು

ಸೈಕಲ್ ಹೊಡೆಯಲಾಗದೆ ಬಂಗಾರಪ್ಪ ಕೈ ಹಿಡಿದು ಮತ್ತೆ ಚುನಾವಣೆಗೆ ನಿಂತರಪ್ಪ ಮಗನನ್ನೇ ಎದುರಾಳಿ ಮಾಡಿದರು ಯಡಿಯೂರಪ್ಪ ಇವರೋಲು ಹಿತವರು ಯಾರೆಂದು ನೀ ಹೇಳು ಮತದಾರಪ್ಪ ------------------------------------...

ಪ್ರೇಮಕವಿಯ ಪ್ರೇಮ ಗೀತೆ

ಗುರು. ಹೆಚ್. ಎಮ್ ಏಪ್ರಿಲ್ ೨೫ ಬ್ಲಾಗ್ ೨,೧೪೮ ವೀಕ್ಷಣೆಗಳು

ಹಾಡು: ಅಂತಿಂಥ ಹೆಣ್ಣು ನೀನಲ್ಲ ಚಿತ್ರ : ತುಂಬಿದ ಕೊಡ ಗಾಯಕರು : ಶ್ರಿ ಪಿ. ಕಾಳಿಂಗರಾಯರು ಸಂಗೀತ : ಜಿ. ಕೆ. ವೆಂಕಟೇಶ್ ರಚನೆ: ಕೆ. ಎಸ್. ನರಸಿಂಹಸ್ವಾಮಿ ಅಂತಿಂಥ ಹೆಣ್ಣು ನೀನಲ್ಲ ನಿನ್ನಂಥ ಹೆಣ್ಣು ಇನ್...

ಸಾರಥಿ ನಾನೇ

Vರ ( Venkatesha ರಂಗಯ್ಯ ) ಏಪ್ರಿಲ್ ೨೦ ಬ್ಲಾಗ್ ೧,೪೫೫ ವೀಕ್ಷಣೆಗಳು

ಎಂದು ಮುಗಿಯದ ಧಾರವಾಹಿಯಂತೆ ನಮ್ಮ ಪ್ರೀತಿ ಪ್ರೀತಿ ಮಾಡುವವರೆಲ್ಲರಿಗೂ ಇದ್ದಿದ್ದೇ ಒಂದಲ್ಲ ಒಂದು ಪಜೀತಿ ಇನ್ನು ಸುಮ್ಮನೆ ಚಿಂತಿಸುವೆಯೇಕೆ ಜೀವದ ಗೆಳತಿ ಪ್ರೀತಿ ರಥ ಮುನ್ನಡೆಸಲು ಇರುವಾಗ ಈ ಸಾರಥಿ - Vರ ( Ve...

ಪೊಸತೇಡಿನ ನಲಿವಾರೈಕೆಗಳ್..

Vinayak khavasi ಮಾರ್ಚ್ ೨೬ ಬ್ಲಾಗ್ ೧,೩೧೮ ವೀಕ್ಷಣೆಗಳು

ಸಿಹಿ ಇರಲಿ, ಕಹಿ ಇರಲಿ ಸವಿಯೋ ಮನಸಿರಲಿ, ಬೇವಾದರೇನು ಬಾಳು ಬರಡಾಗದಿರಲಿ, ಬೆಲ್ಲವಾದೊಡೇನ್ ಸಿಹಿಗೊಂದು ಎಲ್ಲೆಯಿರಲಿ, ನಲಿವೆಂದೂ ತಾ ನೋವಿನ ಗೆಲುವಾಗಿರಲಿ. ಗೆಳೆಯರೆಲ್ಲರಿಗೂ ಪೊಸತೇಡಿನ ನಲಿವಾರೈಕೆಗಳ್.. ಜೀವನ...

ನಿನ್ನ ಒಲವೆ ಅದಕೆ ಕಾರಣ…

ಶಬರಿ ಮಾರ್ಚ್ ೨೪ ಬ್ಲಾಗ್ ೮೮೦ ವೀಕ್ಷಣೆಗಳು

ಹೃದಯ ಅರಳುತಿದೆ ಇಂದು ಪ್ರಿಯೆ ನೀ ಇರಲು ಜೂತೆಯಲಿ, ಇದೀ ಭೂಪಟ ನನ್ನ ಆಂಗೈಲಿ. ನನ್ನ ತನು-ಮನ ಎಲ್ಲ ನೆನೆದಿದೆ ನಿನ್ನ ನೆನಪಿನ ಮಳೆಯಲ್ಲಿ ತಂಪಾಯ್ತು ಮನವೆಲ್ಲ ಉರಿಯುತ್ತಿದ್ದರೂ ಉರಿ ಬಿಸಿಲಲ್ಲೂ ನಿನ್ನ ಒಲವೆ ಅದಕೆ ಕ...

ಗೆಳೆಯನಿಗೋಸ್ಕರ

Vರ ( Venkatesha ರಂಗಯ್ಯ ) ಮಾರ್ಚ್ ೨೪ ಬ್ಲಾಗ್ ೩,೨೯೫ ವೀಕ್ಷಣೆಗಳು

ಜೀವನವೇ ಒಂದು ಜೋಕಾಲಿ ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ ಅವಳಿಲ್ಲದೆ ನೀ ಬದುಕುವುದ ಕಲಿ ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು ಪ್ರೀತಿಯ ಕೊಳದಲ್ಲಿ ಹ...

ಶಾಶ್ವತ ಪ್ರೀತಿ

Vರ ( Venkatesha ರಂಗಯ್ಯ ) ಮಾರ್ಚ್ ೨೩ ಬ್ಲಾಗ್ ೯೬೯ ವೀಕ್ಷಣೆಗಳು

ಮೋಡಗಳು ಚಲಿಸದೆ ನಿಂತಲ್ಲೇ ನಿಲ್ಲುವತನಕ ನದಿ ಹರಿಯಲಾಗದೆ ತಟಸ್ತವಾಗುವತನಕ ಹಕ್ಕಿ ಹಾರುವುದ ಮರೆತು ಕೂತಲ್ಲೇ ಕೂರುವತನಕ ನನ್ನ ನಿನ್ನ ಪ್ರೀತಿ ಜೀವಂತವಾಗಿರಲಿ

ಗೆಳೆಯನ ಪ್ರಾರ್ಥನೆ

Vರ ( Venkatesha ರಂಗಯ್ಯ ) ಮಾರ್ಚ್ ೨೩ ಬ್ಲಾಗ್ ೮೬೫ ವೀಕ್ಷಣೆಗಳು

ಪ್ರೀತಿ ಮಂತ್ರ ಜಪಿಸುತಿರುವ ಪ್ರೇಮಿ ನಾನು ಪ್ರೇಮ ದೇವತೆ ನಿನ್ನ ದರ್ಶನಕ್ಕಾಗಿ ಕಾದಿರುವೆ ನಾನು ನಿನ್ನಿಂದ ದೂರ ನಿಂತು ನರಳುತಿದೆ ಈ ಜೀವ ನಿನ್ನಿಂದ ಮಾತ್ರ ಸಾಧ್ಯ ತುಂಬಲು ಪ್ರೀತಿಯ ಅಭಾವ ನಮ್ಮನ್ನು ಅಗಲುವಂ...

ಪಯಣ

ಪ್ರವೀಣ್ ಮಾಯಾಕರ್ ಮಾರ್ಚ್ ೨೨ ಬ್ಲಾಗ್ ೨,೪೪೦ ವೀಕ್ಷಣೆಗಳು

ಮಾಯಾಜಾಲದಲಿ ಮಿಂದು ಮಸುಕಾದ ಮುಸ್ಸಂಜೆ ಮನತುಂಬಿಹುದು, ಮಾಯದೀ ಮನವೊಲಿಸುವ ಮಾಯೆಯ ಮನವರಿತು ಮಂಥನ ಮಾಡಿ ಮುಕ್ತನಾಗಿ ಮೈಮರೆಯಲು ಮನದಾಳದ ಮುತ್ತಿಗೆ ಮುತ್ತಿಗೆ ಮಾಡಲು ಮಾಯದ ಮೇಘಧೂತದಿ ಮಿಂಚಲು ಮನವು ಮುದದಿಂದ ಮಾಯೆಯಾಗಿದೆ...

Naanu mattu Baduku

Siddappa ಮಾರ್ಚ್ ೧೪ ಬ್ಲಾಗ್ ೧,೮೭೪ ವೀಕ್ಷಣೆಗಳು

ಪ್ರೀತಿ ಹೇಳದ ಪದಗಳನೇಕೆ ಪೊಣಿಸಲಿ ಒಲವ ತುಂಬದ ಭಾವಗಳನೇಕೆ ಬೆರೆಸಲಿ ಪ್ರಿತಿಸುವೆನೆಂದು ಸರಳವಾಗಿ ಹೇಗೆ ಹೇಳಲಿ ನಿನಗಾಗಿ ನಾನೇನು ಬರೆಯಲಿ, ನಾನೇನು ಹಾಡಲಿ ಉಸಿರ ಏರಿಲಿತದಲಿ ನೀ ನಿಂತಿರುವೆ ಕಂಗಳಲಿ ಕಾಂತಿಯಾಗಿ...

ನಗು ನಗುತ ನಲಿ ಏನೇ ಆಗಲಿ

Vರ ( Venkatesha ರಂಗಯ್ಯ ) ಮಾರ್ಚ್ ೧೧ ಬ್ಲಾಗ್ ೨,೦೩೬ ವೀಕ್ಷಣೆಗಳು

ನಗುತ ನಗುತ ಇರಬೇಕು ನಕ್ಕು ನಗಿಸುತಲಿರಬೇಕು ಏನೇ ಕಷ್ಟ ಬಂದರು ಸರಿಯೇ ಅಳುವುದ ಮರೆತು ನಗಬೇಕು ಎಷ್ಟೇ ಒತ್ತಡ ಇದ್ದರು ಕೂಡ ತಿಳಿಕೊಳದಂತೆ ಮನಸಿರಬೇಕು ಅಂಗಳದಿ ಚೆಲ್ಲಿರುವ ಬೆಳದಿಂಗಳಂತೆ ಬಾಳಲಿ ನೆಮ್ಮದಿ ಇರಬೇಕು...

'Vರ'ನ ಹನಿಗವನಗಳು

Vರ ( Venkatesha ರಂಗಯ್ಯ ) ಮಾರ್ಚ್ ೦೬ ಬ್ಲಾಗ್ ೧,೧೮೭ ವೀಕ್ಷಣೆಗಳು

ತುಂಟ'ನಲ್ಲ' ಕಲ್ಲುಸಕ್ಕರೆ ಇವಳ ಗಲ್ಲ ಕೆನ್ನೆಗಳೆರಡು ರಸಗುಲ್ಲ ಸೊಂಟವ ಹಿಡಿಯಲು ಬಿಡಲಿಲ್ಲ ಏಕೆಂದರೆ ನಾನು ಇವಳ ನಲ್ಲ ಅಲ್ಲವಲ್ಲ!! ಶೂರ್ಪನಖಿ ಚೆಂದುಳ್ಳಿ ಚೆಲುವೆ ಎಂದು ಹೇಳಿದ್ದಳು ನನ್ನ ಟೆಲಿಫೋನ್ ಸಖ...

ಸಂಗಾತಿ

ಪಾಲಚಂದ್ರ ಮಾರ್ಚ್ ೦೫ ಬ್ಲಾಗ್ ೧,೬೮೮ ವೀಕ್ಷಣೆಗಳು

<img src="http://farm2.static.flickr.com/1232/1442726740_d38ef89910.jpg" width="500" height="400" alt="AFFECTION" title="AFFECTION"/> ಬಿರು ಬಿಸಿಲಿಗೆ ನಾನಾವಿಯಾಗಿ ಬೆರೆತಿದ್ದೆ ಗಾಳಿಯೊ...

ನಾವು ಯಾಕೆ ಪ್ರೀತಿಸಬೇಕು?

Vರ ( Venkatesha ರಂಗಯ್ಯ ) ಫೆಬ್ರ ೨೮ ಬ್ಲಾಗ್ ೧,೩೯೬ ವೀಕ್ಷಣೆಗಳು

ನಾವು ಯಾಕೆ ಪ್ರೀತಿಸಬೇಕು? ಅನ್ನೋ ಪ್ರಶ್ನೆನ ನನಗೆ ನಾನೆ ಕೇಳಿಕೊಂಡಾಗ, ನನ್ನ ಮನಸು ಕೊಟ್ಟ ಉತ್ತರ ಇದು... ಪ್ರೀತಿ ಮಾಡೋಕೆ ಕಾರಣ ಬೇಕೆ ಕಾರಣ ಹುಡುಕುತ ಕಾಲಹರಣ ಮಾಡಬೇಕೆ ಮನಸುಗಳ ಮಧುರ ಮಿಲನ ಸಾಕಲ್ಲವೇ ಪ್ರೀ...

ಸೂರ್ಯನಿಗೆ ಚಂದ್ರನ ದೂರು

ಆಸು ಹೆಗ್ಡೆ ಫೆಬ್ರ ೧೬ ಬ್ಲಾಗ್ ೮೨೦ ವೀಕ್ಷಣೆಗಳು

ನೀನು ನಿನ್ನ ಜವಾಬ್ದಾರಿಯ ನನಗೆ ವಹಿಸಿ ನಿನ್ನ ಪಯಣವ ಬೆಳೆಸಿದೆ ಗೊತ್ತಿಲ್ಲ ನಿನಗೆ ನಾನಿನ್ನು ಒಬ್ಬನೇ ಇಲ್ಲೆಷ್ಟು ವೇದನೆ ಸಹಿಸಬೇಕಾಗಿದೆ ನೀನು ಮರೆಯಾದರೆ ಸಾಕು ನನ್ನನ್ನು ಮುತ್ತಿಕೊಳ್ಳುತ್ತವೆ ತಾರೆಗಳ ದಂ...

ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│

ಸುನಿಲ್ ಮಲ್ಲೇನಹಳ್ಳಿ ಫೆಬ್ರ ೦೧ ಬ್ಲಾಗ್ ೧,೨೩೮ ವೀಕ್ಷಣೆಗಳು

ಬಂದಿದೆ ಬಂದಿದೆ ಬಂದಿದೆ ಪ್ರಬಲ ಆರ್ಥಿಕ ಹಿಂಜರಿತ│ Americaದಲ್ಲಿ Europeನಲ್ಲಿ Indiaದಲ್ಲಿ, ಎಲ್ಲೆಡೆಯಲ್ಲಿ ಆಗುತ್ತಿದೆ ಆಗುತ್ತಿದೆ ಆಗುತ್ತಿದೆ ಷೇರು ಸೂಚ್ಯಂಕದಲ್ಲಿ ಇಳಿತ ಕೆಲಸಗಳ ಹಿಗ್ಗ ಮುಗ್ಗಾ ಕಡಿತ!...

ಈ ದಿನ ನನಗೆ ಸುದಿನ

Vರ ( Venkatesha ರಂಗಯ್ಯ ) ಜನ ೨೨ ಬ್ಲಾಗ್ ೨,೦೩೨ ವೀಕ್ಷಣೆಗಳು

ಅನನ್ಯ publications ಅವರು ನಡೆಸಿದ ಕವನ ಸ್ಪರ್ಧೆಯಲ್ಲಿ ನನ್ನ ಕವನ "ಮಂಜಿನ ಹನಿ" ಆಯ್ಕೆಯಾಗಿದೆ. ಅವರು ಹೊರ ತರುತ್ತಿರುವ ಹೊಸ ಕವನ ಸಂಕಲನ " ಕವಿಗಳ ಕಲರವ" ದಲ್ಲಿ ನಲ್ಲಿ ನನ್ನ ಕವನ ಪ್ರಕಟಗೊಳ್ಳುತ್ತಿದೆ. ಅವರಿಗೆ...

ಆಟೋ ಬೆನ್ನ ಹಿಂದೆ ಹೀಗೆ ಬರೆದಿತ್ತು

Vರ ( Venkatesha ರಂಗಯ್ಯ ) ಜನ ೧೫ ಬ್ಲಾಗ್ ೧,೮೩೫ ವೀಕ್ಷಣೆಗಳು

"ತನ್ನ ಪ್ರೇಯಸಿಯ ಮುಖವನ್ನು ಪುಸ್ತಕ ಮಾಡಿಕೊಂಡವನಿಗೆ ಹುಚ್ಚಾಸ್ಪತ್ರೆಯೆ ಗ್ರಂಥಾಲಯ" ನೀವು ಇಂಥ ಸಾಲುಗಳನ್ನ ಆಟೋ ಹಿಂದೆ ಓದಿದ್ದರೆ.... ನಮಗೂ ತಿಳಿಸಿ

ಸಂಕ್ರಾಂತಿ

Vರ ( Venkatesha ರಂಗಯ್ಯ ) ಜನ ೧೪ ಬ್ಲಾಗ್ ೮೯೩ ವೀಕ್ಷಣೆಗಳು

ಸೂರ್ಯನು ಹೊಸ ಪಥಸಂಚಲನ ಶುರುಮಾಡುವ ವೇಳೆ ಹೊಲ ಗದ್ದೆಗಳಲ್ಲಿ ತುಂಬಿರುವುದು ಕಬ್ಬಿಣ ಬೆಳೆ ಸಂಕ್ರಾಂತಿ ಮತ್ತೆ ಬಂತು ಹಸಿರನ್ನು ಹೊತ್ತು ಬಂತು ಬಾಳಿಗೆ ನನ್ನ ನಲ್ಲೆ ಸಿಹಿಗೆ ಕಬ್ಬಿನ ಜಲ್ಲೆ ಎಲ್ಲಾನು ಬೀರೋಣ ಸಿಹಿಯನು...