ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / kavana

kavana

೧೩೧ ಲೇಖನಗಳು

ಕಾರಣ

Vರ ( Venkatesha ರಂಗಯ್ಯ ) ಸೆಪ್ಟೆಂ ೦೯ ಬ್ಲಾಗ್ ೮೨೯ ವೀಕ್ಷಣೆಗಳು

ಮೋಡ ಕವಿದ ವಾತಾವರಣ ಮುಸುಕು ಕವಿದ ಅಂತಃಕರಣ ಕಳೆದು ಹೋಗಿದೆ ಬಾಳ ಕವಿತೆಯ ಚರಣ ಹುಡುಕಬೇಕಿದೆ ಇದಕೆಲ್ಲ ಕಾರಣ!! -Vರ ( Venkatesha ರಂಗಯ್ಯ )

ಯಾಕೆ ಹೀಗಾಯ್ತು ???

Vರ ( Venkatesha ರಂಗಯ್ಯ ) ಸೆಪ್ಟೆಂ ೦೯ ಬ್ಲಾಗ್ ೭೬೦ ವೀಕ್ಷಣೆಗಳು

ಹೂವಿನ ಅಂದ ಮೈಯರಳಿ ನಿಲ್ಲುವುದು ಕಿರಣಗಳ ಸ್ಪರ್ಶದಿಂದ ದುಂಬಿಯೊಂದು ಹರ್ಷಿಸುವುದು ಪರಿಮಳ ಭರಿತ ಮಲ್ಲಿಗೆಯ ರಸಪಾನದಿಂದ ಪದಗಳು ಹುಟ್ಟುವುದು ನಿನ್ನ ಅಂದದಿಂದ ಮೈಮರೆತು ಹಾಡೊಂದು ಗುನುಗುತಿರುವೆನು ನಿನ್ನ ನಾ ಕಂಡ...

ಬಿಟ್ಟು ಹೋದವಳಿಗಾಗಿ

Vರ ( Venkatesha ರಂಗಯ್ಯ ) ಸೆಪ್ಟೆಂ ೦೫ ಬ್ಲಾಗ್ ೧,೪೭೨ ವೀಕ್ಷಣೆಗಳು

ನಾನು ಪ್ರೀತಿಸಿದ ಹುಡುಗಿ ನನ್ನ ಪ್ರೀತಿಸಲಿಲ್ಲ ನನ್ನ ಪ್ರೀತಿಸಿದ ಹುಡುಗಿಯ ನಾ ಪ್ರೀತಿಸಲಿಲ್ಲ ಜೀವನದುದ್ದಕ್ಕೂ ಒಂಟಿತನವೇ ಕಾಡಿತಲ್ಲ ಸುಖ ದುಃಖಗಳೆರಡು ನನ್ನಲ್ಲೇ ಹಂಚಿ ಹೋದವಲ್ಲ ಅವಳಿಗಾಗಿ ನಾ ಮಾಡಿದೆ ಎಲ್ಲ ತ...

ನಿನ್ನಿಂದ

Vರ ( Venkatesha ರಂಗಯ್ಯ ) ಆಗಸ್ಟ್ ೨೯ ಬ್ಲಾಗ್ ೮೭೪ ವೀಕ್ಷಣೆಗಳು

ಕತ್ತಲೆ ತುಂಬಿರುವ ಬಾಳಲ್ಲಿ ನೀ ಬಂದೆ ಬೆಳಕು ಚೆಲ್ಲಿ ಹತ್ತಿ ಉರಿಯುತ್ತಿತ್ತು ಬೇಸರ ಮನದಲ್ಲಿ ಮಾಯವಾಯಿತು ಬೇಸರ ನೀ ಪಕ್ಕ ನಿಂತಲ್ಲಿ !! -Vರ ( Venkatesha ರಂಗಯ್ಯ )

ಹುಡುಗರ ಆಟ

Vರ ( Venkatesha ರಂಗಯ್ಯ ) ಆಗಸ್ಟ್ ೨೮ ಬ್ಲಾಗ್ ೧,೬೮೩ ವೀಕ್ಷಣೆಗಳು

ಇವಳ ಮುಖ ಬಲು ದುಂಡು ಇವಳ ಹಿಂದೆ ಸದಾ ಹುಡುಗರ ದಂಡು ಮಾಯವಾಗುವಳು ಹುಡುಗರನು ಕಂಡು ಆದರು ಬಿಡಲಿಲ್ಲ ಹುಡುಗರ ಹಿಂಡು -Vರ ( Venkatesha ರಂಗಯ್ಯ )

ಕನ್ನಡಕ್ಕಾಗಿ

Vರ ( Venkatesha ರಂಗಯ್ಯ ) ಆಗಸ್ಟ್ ೨೭ ಬ್ಲಾಗ್ ೯೮೩ ವೀಕ್ಷಣೆಗಳು

ನನ್ನ ಉಸಿರಿರುವರೆಗೂ ಕನ್ನಡಕ್ಕಾಗಿ ಹೋರಾಟ ಹಾರಿಸುವೆನು ಎಲ್ಲೆಲ್ಲು ಕನ್ನಡದ ಬಾವುಟ ಮನೆ ಮನೆಯಲ್ಲಿ ರಾರಾಜಿಸಲಿ ಕನ್ನಡಾಂಬೆಯ ಚಿತ್ರಪಟ ಕನ್ನಡವನ್ನು ಉಳಿಸಿ ಬೆಳೆಸುವುದೇ ನನ್ನ ಹಠ. -Vರ ( Venkatesha ರಂಗಯ್...

ಎಷ್ಟು ದಿನದ ನಂತರ

Vರ ( Venkatesha ರಂಗಯ್ಯ ) ಆಗಸ್ಟ್ ೨೬ ಬ್ಲಾಗ್ ೯೨೮ ವೀಕ್ಷಣೆಗಳು

ಎಷ್ಟು ದಿನದ ನಂತರ ಕೇಳಿದೆ ನಿನ್ನ ದನಿ ಬತ್ತಿಹೋಗಿದ್ದ ಕನಸುಗಳಿಗೆ ಸಿಕ್ಕಿತು ಜೀವ ಹನಿ ಸೆಟೆದು ನಿಂತವು ನೆನಪುಗಳ ಪ್ರೇಮ್ ಕಹಾನಿ ಮತ್ತೊಮ್ಮೆ ಉಸಿರು ಕಂಡ ಈ ಜೀವಕ್ಕೆ ಇಲ್ಲ ಹಾನಿ ಎಷ್ಟು ದಿನದ ನಂತರ ಕಂಡೆ ನ...

ಹನಿಗವನಗಳು ಭಾಗ 4

Vರ ( Venkatesha ರಂಗಯ್ಯ ) ಆಗಸ್ಟ್ ೨೧ ಬ್ಲಾಗ್ ೧,೦೭೭ ವೀಕ್ಷಣೆಗಳು

ಮಿಂಚಿನ ಬಳ್ಳಿ
ನಿನ್ನ ಕುಡಿನೋಟವು ಇಡುತಿದೆ ಕಚಗುಳಿ
ನಿನ್ನ ಮೈಮಾಟವು ತರುತಿದೆ ಬಿಸಿಗಾಳಿ
ಮುಡಿಯ ಹೂಗುಚ್ಚವು ಸೂಸುತಿದೆ ಕಂಪನಿಲ್ಲಿ
ನಿನ್ನ ಜಲಕ್ ಜಲಕ್ ನಗೆಗೆ ನಾ ಸೋತೆ ಮಿಂಚಿ...

ಮಾಯಾಂಗಿನಿ ಮೋಡಿ

Vರ ( Venkatesha ರಂಗಯ್ಯ ) ಆಗಸ್ಟ್ ೨೦ ಬ್ಲಾಗ್ ೧,೩೧೦ ವೀಕ್ಷಣೆಗಳು

ಕಣ್ಣಿಗೆ ಕಾಣದ ಮಾಯೆಯೊಂದು ಮಾಡುತಿದೆ ಮೋಡಿ ಇಂದು ಸೆಳೆಯುತಿದೆ ನನ್ನನ್ನು , ಕೆದಕುತಿದೆ ಅಂತರಂಗವನ್ನು ಅದ್ಯಾವ ಮಾಯೆಯೋ , ಅದ್ಯಾವ ಮೋಡಿಯೋ ಅರಿಯದಾಗಿದೆ ಸೋಲಿಲ್ಲದ ಸರದಾರ ನಾನು, ಸೋತು ಹೋಗುವೆನೆ ಈ ಮಾಯೆಗೆ ತೀ...

ಹನಿಗವನಗಳು ಭಾಗ 3

Vರ ( Venkatesha ರಂಗಯ್ಯ ) ಆಗಸ್ಟ್ ೨೦ ಬ್ಲಾಗ್ ೧,೯೩೪ ವೀಕ್ಷಣೆಗಳು

ಬೇಲೂರ ಬಾಲೆ ಬೇಲೂರ ಬಾಲೆಯರಿಗೆಲ್ಲ
ಕಡಿಮೆಯಾಗಿದೆ ಬೇಡಿಕೆ
ಕಾರಣ ಬೆಂಗಳೂರ ಬಾಲೆಯರೆಲ್ಲ
ತೋಡುವುದನ್ನ ಬಿಟ್ಟಿದ್ದಾರೆ ರವಿಕೆ!!  ಸ್ಕೂಟಿ ಬ್ಯೂ...

ಹನಿಗವನಗಳು ಭಾಗ 2

Vರ ( Venkatesha ರಂಗಯ್ಯ ) ಆಗಸ್ಟ್ ೨೦ ಬ್ಲಾಗ್ ೧,೩೭೬ ವೀಕ್ಷಣೆಗಳು

___LINK_OPEN_href="http://veeravenki.blogspot.com/2008/07/blog-post_31.html"___ಸಖತ್ ಸುಂದರಿ
ನಾನು ಪ್ರತಿದಿನ ಹಿಂಬಾಲಿಸುತ್ತಿದ್ದ
ಹುಡುಗಿ ಸಖತ್ ಸುಂದರಿ
ನನಗೆ...

ಕನಸಿನ ಮಾತುಗಳು

Vರ ( Venkatesha ರಂಗಯ್ಯ ) ಆಗಸ್ಟ್ ೧೯ ಬ್ಲಾಗ್ ೧,೪೫೧ ವೀಕ್ಷಣೆಗಳು

ನೀ ನನ್ನ ಕನಸಿಗೆ ಬಂದು ಹಾಡುವಾಗ ಕವನ ಎಲ್ಲ ನೋವು ಮರೆತು ನಿನ್ನೆಡೆಗೆ ತಿರುಗಿತು ನನ್ನ ಗಮನ ಕಂಗಾಲಾದ ಮನಸಿನ ಭಾರ ಇಳಿಸಿದ ನಿನಗೆ ನನ್ನ ನಮನ ಕಣ್ಣಿಂದಲೇ ಸ್ಪರ್ಶಿಸಿದ ಮನಸು ಪಾವನ ನಾ ನಿನ್ನ ಕನಸಿಗೆ ಬಂದು ಹೋದರೆ...

ಬೆಚ್ಚಗೆ ನಿನ್ನ ನೆನಪು

Vರ ( Venkatesha ರಂಗಯ್ಯ ) ಆಗಸ್ಟ್ ೧೯ ಬ್ಲಾಗ್ ೧,೭೧೭ ವೀಕ್ಷಣೆಗಳು

ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ನಿನ್ನ ನೆನಪು ನೆನೆ ನೆನೆದು ನಿನ್ನ ಹೆಸರ ಕನವರಿಸುತಿದೆ ಮನವು ಹುಡುಕಿದರೂ ಸಿಗಲಿಲ್ಲ ಎಲ್ಲು ನಿನ್ನ ಸುಳಿವು ಮನದಾಳದಲ್ಲಿ ಕಾಡುತಿದೆ ನೀ ಬಿಟ್ಟು ಹೋದ ಒಲವು ಸೂರ್ಯನು ಬರುವ ಮುಂಚೆಯ...

SEZ

ವಿನಾಯಕ ಕುರುವೇರಿ ಆಗಸ್ಟ್ ೦೯ ಬ್ಲಾಗ್ ೧,೦೨೯ ವೀಕ್ಷಣೆಗಳು

ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು
ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು
ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು
ಕೊನೆಯಿರದ ಅವಲಂಬನೆಯ ಕೊರಗು.. | ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ

ಸಾರ್ಥಕತೆ

spkolle ಜುಲೈ ೨೫ ಬ್ಲಾಗ್ ೧,೫೪೦ ವೀಕ್ಷಣೆಗಳು

ಅತ್ರಪ್ತಿ ಜೀವನದಲ್ಲಿ ತ್ರಪ್ತಿ ಎನ್ನೋದು ಸಿಗದಾಗ ಅರ್ಥವಿಲ್ಲದ ಜೀವನವ, ಜೀವಿಸಿ ಎನ್ನ ನಿನ್ನ ಜೀವನದಲ್ಲಿ ತ್ರಪ್ತಿ ಹುಡುಕುವೇಯಾ? ಮಾನವ.   ಮನದ ಅಂತರಾಳದಲ್ಲಿ ಕುಂದು ಕೊರತೆಗಳು...

ಕನ್ನಡಿಗರ ಸ್ಥಿತಿ

ಶ್ರೀನಿವಾಸ ನಾಯಿಕ ಜುಲೈ ೨೧ ಬ್ಲಾಗ್ ೯೨೯ ವೀಕ್ಷಣೆಗಳು

ಭಾರತ ಬಿಟ್ಟು, ಬೆಂಗಳೂರ್ ಬಿಟ್ಟು ಬಂದದ್ದಾಯ್ತು ಇಲ್ಲಿ ದೊಡ್ ದೇಶದಾಗೆ ದುಡ್ ನಂಜ್ ಕೊಂಡು ಮನಸೋಗ್ತೈತೆ ಅಲ್ಲಿ! ಕೆಲಸ ಸಿಗ್ದು, ದುಡ್ಡಿಲ್ಲಾಂತ ಏನೋ ಬಂದ್ವು ಇಲ್ಲಿ, ಕೆಲಸ ದುಡ್ಡು ಎರಡೂ ಇದ್ರೂ ನಮ್ಮೋರಿಲ್ಲಾ ಇಲ್ಲ...

ತೆರೆದ ಕಣ್ಣು

anil gopalachar harihar ಮೇ ೦೯ ಬ್ಲಾಗ್ ೧,೬೦೬ ವೀಕ್ಷಣೆಗಳು

ತೆರೆದ ಕಣ್ಣುಗಳ ಎಳೆರವಿ ಕಿರಣಗಳಿಗೆ ಅರಳಿದೆ ಮುಗ್ಧತೆಯ ಚೈತನ್ಯದ ಇನ್ನೊಂದು ಪದವಾಗಿ ನಕ್ಕೆ ನಾ ವಸುಂಧರೆಯ ತೆಕ್ಕೆಯಲಿ ಕಂಡೆನಾ ಜಗವ ಆ ಹಸಿರಿನ ಸೆರಗಲಿ ಕಲೆತೆ ಅದೆಷ್ಟು ಪಾಠಗಳ ಆ ಪಕ್ಶಿಗಳ ಕಂಠದಲಿ ಪಯಣ ಸಾಗಿತ್...

ಅನುಭವ

anil gopalachar harihar ಮೇ ೦೯ ಬ್ಲಾಗ್ ೧,೩೨೬ ವೀಕ್ಷಣೆಗಳು

ಮುಂಗಾರಿನ ಮಳೆಯ ಅದೊಂದು ಸುಂದರ ಅನುಭವ ಸದ್ದಿಲ್ಲದ ಆ ಮಳೆಯ ತಿಳಿಯದೆ ಹೋಯಿತು ಆರಂಭ ಇಡೀ ಜಗವೆ ನಿಂತಲ್ಲೆ ನಿಂತ ಮನಸಿನೊಳಗಿನ ಓಂದು ಭಾಸ ಒಂದೇ ಒಂದು ಹನಿಗೆ ಅದೆಷ್ಟು ಪುಟ್ಟ ಪುಟ್ಟ ಹನಿಗಳು ಎಲೆಂಚಿನ...

ಮುಕ್ತಿ

anil gopalachar harihar ಮೇ ೦೯ ಬ್ಲಾಗ್ ೧,೦೨೨ ವೀಕ್ಷಣೆಗಳು

ಪಡಿಬೆಕೆನಿಸೆದ ಮುಕ್ತಿ ಅದ್ರಿಲ್ಲಾ ಅದನ್ ಪಡೆಯೋ ಯುಕ್ತಿ ಹಿಂಗ್ಯಾಕ ಆಗ್ಯದ ಈ ಹದಿನೆಂಟ ತುಂಬ್ಯಾವ ಚಿಂತಿ ನೊರಾಯಂಟ ಮುಗಿಸ್ಬೆಕ್ ನಾ ಇನ್ನೂ ದಿಗ್ರಿ ಓಂದೊಂದರ ಸಿಗಬೆಕಲ್ಲಾ ಭಕ್ರಿ ಮುಂದ ,ಹೆಂಡತಿ , ಮಕ್ಳು...

ಏಂತಹ ಹೊಸತು ಈ ದಿವಸ....

anil gopalachar harihar ಮೇ ೦೯ ಬ್ಲಾಗ್ ೧,೧೫೩ ವೀಕ್ಷಣೆಗಳು

ಏಂತಹ ಹೊಸತು ಈ ದಿವಸ.... ಕಾರ್ಮೋಡಗಳು ತುಂಬಿದ ಆಗಸ ಏನೀ.. ಜಿಟಿಜಿಟಿ ಮಳೆಯ ಸಂದೇಷ ಓಹೋ ಇದು ವಸಂತನ ಉಲ್ಲಾಸ ಅವನಿಗೆ ಚೈತ್ರಳು ನಕ್ಕ ಭಾಸ..! ಸಣ್ಣ ಸಣ್ಣ ಅಲ್ಲಿ ಇಲ್ಲಿ ಹಸಿರಿನ ಚಿಗುರು ಮನವು ನೆನಹು ತುಂ...