ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / kavana

kavana

೧೩೧ ಲೇಖನಗಳು

ಹೆಂಡ 'ಅತಿ' ( ಶಾಯರಿ )

Vರ ( Venkatesha ರಂಗಯ್ಯ ) ಜನ ೧೩ ಬ್ಲಾಗ್ ೨,೧೨೧ ವೀಕ್ಷಣೆಗಳು

ದಡೂತಿ ಜಗಳಗಂಟಿ ನನ್ನ ಹೆಂಡತಿ ದಡೂತಿ ಜಗಳಗಂಟಿ ನನ್ನ ಹೆಂಡತಿ ಅವಳಿಂದಾಗಿಯೇ ಆಗಿದ್ದು ನಾ ಕುಡಿವ ಹೆಂಡ 'ಅತಿ'!! - Vರ ( Venkatesha ರಂಗಯ್ಯ )

ದನಿ ಇರದ ಮೌನ (ಕವನ)

Vರ ( Venkatesha ರಂಗಯ್ಯ ) ಜನ ೧೨ ಬ್ಲಾಗ್ ೩,೯೫೪ ವೀಕ್ಷಣೆಗಳು

ಪದೇ ಪದೇ ನಿನ್ನ ನೆನಪಿಸಿಕೊಂಡಾಗ ಬಿಕ್ಕಳಿಸಿ ಅಳುತಿದೆ ಮನಸು ಯಾರದೋ ದನಿಯ ಕೇಳಿ ತಿರುಗಿ ನೋಡುತಿದೆ ಹೃದಯ ನೀ ಸನಿಹ ಬಂದಿಲ್ಲವೆಂದು ತಿಳಿದು ಬೇಸರದಿಂದ ಮುದುಡಿಕೊಳ್ಳುತ್ತಿದೆ ಕಣ್ಣು ಪ್ರೀತಿಯು ಹೃದಯದಲ್ಲಿ ಬಂದ...

ಸ್ಯಾರಿ....ಸ್ಯಾಲರಿ (ಶಾಯರಿ )

Vರ ( Venkatesha ರಂಗಯ್ಯ ) ಜನ ೦೮ ಬ್ಲಾಗ್ ೪,೩೬೭ ವೀಕ್ಷಣೆಗಳು

ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ ಒಂದೇ ವಾರದಲ್ಲಿ ಕರಗಿತು ನನ್ನ ಪೂರ್ತಿ ಸ್ಯಾಲರಿ !! - Vರ ( Venkatesha ರಂಗಯ್ಯ )

ಒಂಟಿ ಮನಸಿನ ಪಯಣ

Vರ ( Venkatesha ರಂಗಯ್ಯ ) ಜನ ೦೬ ಬ್ಲಾಗ್ ೧,೬೮೮ ವೀಕ್ಷಣೆಗಳು

ಒಂಟಿ ಮನಸಿಗೆ ಜಂಟಿಯಾಗಲು ಜೊತೆಗಾರರು ಯಾರು ಇಲ್ಲ ಮಾತುಗಳು ಬಹಳ ಕೇಳುವವರು ವಿರಳ ಶುರುವಿಟ್ಟಿಹುದು ತಂತಾನೆ ಮಾತಾಡಿಕೊಳ್ಳುವುದು ಅರಿವುಂಟು ಈ ಮನಕೆ ಕೇಳುವ ಕಿವಿಗಳು ಈ ಜಗದಲ್ಲಿ ಇಲ್ಲ ಎಂದು ಭಯವೂ ಇಲ್ಲ ಕರೆ...

ನಗೆ ಹನಿ

Vರ ( Venkatesha ರಂಗಯ್ಯ ) ಜನ ೦೫ ಬ್ಲಾಗ್ ೨,೨೦೬ ವೀಕ್ಷಣೆಗಳು

ತಪ್ಪು ಮಾಡದೆ ಇದ್ದರು ನಮ್ಮ ಗುಂಡ ಕಂಡ ಜೈಲು ಪೊಲೀಸರ ಏಟಿಗೆ ಬಿಡುಗಡೆಗೆ ಮುಂಚೆಯೇ ಆಗಿದ್ದ ಐಲು!! - Vರ ( Venkatesha ರಂಗಯ್ಯ )

ಜನ್ಮ ಜನ್ಮದ ಗೆಳತಿ

Vರ ( Venkatesha ರಂಗಯ್ಯ ) ಡಿಸೆಂ ೨೯ ಬ್ಲಾಗ್ ೧,೧೦೦ ವೀಕ್ಷಣೆಗಳು

ಟ್ರಿನ್ ಟ್ರಿನ್ ಟ್ರಿನ್ ರಿಂಗಣ ಮೊಳಗಲು ಆ ಕಡೆ ಇರುವ ನೀವು ಯಾರೆಂದು ನಾ ಕೇಳಲು ಸಿಹಿಯಾದ ದನಿಯೊಂದು ಅತ್ತಕಡೆಯಿಂದ ಬಂದಿತು ಸೊಗಸಾದ ಕನಸಿರಬಹುದೆಂದು ಮೊದಲು ನನಗನಿಸಿತು ನಿಮ್ಮ ಹೆಸರೇನೆಂದು ನಾ ಮತ್ತೆ ಕೇಳಲು...

ಓ ಮೌನವೇ ನೀ ಮಾತಾಡು│

ಸುನಿಲ್ ಮಲ್ಲೇನಹಳ್ಳಿ ಡಿಸೆಂ ೧೭ ಬ್ಲಾಗ್ ೧,೨೨೧ ವೀಕ್ಷಣೆಗಳು

ಓ ಮೌನವೇ ನೀ ಮಾತಾಡು│ ಓ ಮೌನವೇ ನೀ ಮಾತಾಡು│ ಹೊಳಪು ತುಂಬಿದ ಕಣ್ಣಲೇ ನೀ ನನ್ನ ಕೊಲ್ಲುವುದ ಸಾಕು ಮಾಡು│ ಓ ಮೌನವೇ ನೀ ಮಾತಾಡು│ ತೆರೆದು ನಿನ್ನ ತುಟಿಯಂಚು│ ಮಾತಾಗಲಿ ನಿನ್ನ ಮೌನ│ಹಾಡಾಗಲಿ ನಿನ್ನ ಮಾತು│...

ಹಾಗೆ ಶುರುವಾಗಿದೆ

Yathish ಡಿಸೆಂ ೦೮ ಬ್ಲಾಗ್ ೧,೦೧೭ ವೀಕ್ಷಣೆಗಳು

ಹಾಗೆ ಶುರುವಾಗಿದೆ ಮನದಿ ಪ್ರೀತಿಯ ಹಂಬಲ ಕನಸೇ ಇರದೆ ಕಾಡಿದೆ ಅವಳ ಒಲವ ಚಂಚಲ ಹೇಳದೆ ಕಾಡಿದೆ, ಒಲವನು ಬೇಡಿದೆ ನಾ ಹೇಗೆ ತಿಳಿಸಲಿ ಈ ತಳಮಳ................!!...!! ಈ ಮೌನದ ಇರುಳಲಿ ಅವಳ ನೆನಪುಗಳು ನಾ ಹೇಗೆ...

ವಿರಹದಲ್ಲಿ ಪ್ರೇಮಿ

Yathish ನವೆಂ ೧೩ ಬ್ಲಾಗ್ ೧,೮೭೭ ವೀಕ್ಷಣೆಗಳು

ಸಾಲು ಸಾಲು ಸಾವಿರ ಕವಿತೆಗಳ ಸಾಲುಗಳಲಿ ಮಿನುಗುವ ಚಲುವೆ ನೀನು ಆ ನಿನ್ನ ಕಣ್ಣಂಚಲಿ ಒಲವಿನ ಓಲೆಯ ಬರೆಯುವ ಕವಿಯು ನಾನು..... ಈ ಹುಡುಗನ ಮಾನವ ಕದ್ದಕಳ್ಳಿ ನೀ ಅದರೊಳಗೆ ತುಂಬಿದೆ ಒಂದಿಷ್ಟು ಪ್ರೀತಿಯ ಮಿಂಚು...

ಗೆಳತಿಯ ಭೂತ

ಅಚಲ ಸೇತು ಅಕ್ಟೋ ೨೮ ಬ್ಲಾಗ್ ೨,೮೫೨ ವೀಕ್ಷಣೆಗಳು

ಗೆಳತಿಯ ನೋಡಲು ಹೋದರೆ ಸಿಕ್ಕಿದ್ದು ಅವಳನ್ನು ಕೊಂದೆನೆನ್ನುವ ಭೂತ ಕುಸಿವ ಜೀವಕೆ ಉಸಿರ ತುಂಬುತಲೆ ಕೊಂದೆಯೇಕೆ ಎಂದರೆ-"ನಾನು ಬದುಕಲು" ಎನ್ನಬೇಕೆ ಭಂಡ ಭೂತ! ಶುರು ಮಾಡಿತು ತಕಥೈ ನಾಟ್ಯ ನನ್ನಣಗಿಸಲು ಕೋಡುಗಳ...

ಓ ದೇವರೇ...

Yogesh Bhat ಅಕ್ಟೋ ೨೮ ಬ್ಲಾಗ್ ೨,೦೩೨ ವೀಕ್ಷಣೆಗಳು

ಓ ದೇವರೇ, ಕತ್ತಲೆಗೆ ತುಸು ದೈರ್ಯ ಕೊಡು, ಮುಂಜಾವಿನ ಬೆಳಕ ಹಿಮ್ಮೆಟ್ಟಿಸಲಿ. ನನ್ನವಳು ನನ್ನೆದೆಯ ಮೇಲೆ ಇನ್ನೆರಡು ತಾಸು ನಿದ್ರಿಸಲಿ.

ದೀಪಾವಳಿ - ಚೆಲ್ಲುತಿದೆ ಮನಕೆ ಬೆಳಕು

Vರ ( Venkatesha ರಂಗಯ್ಯ ) ಅಕ್ಟೋ ೨೪ ಬ್ಲಾಗ್ ೧,೨೩೮ ವೀಕ್ಷಣೆಗಳು

ಮರಳಿ ಬಂದಿವುದು ದೀಪಾವಳಿ ಹಚ್ಚಲೆಂದು ಮನೆ ಮಂದಿಯೆಲ್ಲ ದೀಪ ಚೆಲ್ಲಲಿ ದೀಪದ ಬೆಳಕು ಎಲ್ಲರ ಬಾಳಲ್ಲಿ ತರಲಿ ಇದು ಹರುಷವ ಎಲ್ಲರ ಮನದಲ್ಲಿ ಬೆಳಕಾಗಲಿ ಜಗವೆಲ್ಲ ಬೆಳಗಲಿ ಬದುಕೆಲ್ಲ ಹಚ್ಚೋಣ ದೀಪ ಕಳೆದುಕೊಳ್ಳೋಣ ಪ...

ನಾಕು ಕನಸು

Yogesh Bhat ಅಕ್ಟೋ ೨೨ ಬ್ಲಾಗ್ ೧,೦೯೭ ವೀಕ್ಷಣೆಗಳು

ಮುಂಜಾವೇ ಹಂಗ ಕನಸು ಮುಗಿದೊಡನೆ ಬೆಚ್ಚೆದ್ದು ಕುಳಿತಿದ್ದೆ ಹಿಂಗ ಹಸಿರೆಲೆಯ ಮೊಗ್ಗಿನ್ನೂ ಅರಳಿರಲಿಲ್ಲ, ಮೃದುವಾಗಿ ಎಳೆತಂದು ಮಡಿಲೊತ್ತಿಕೊಂಡಿದ್ದೆ, ಕಣ್ಬಿಟ್ಟಾಗ ಮೊಗ್ಗಿರಲಿಲ್ಲ - ಈ ಮುಂಜಾವೇ ಹಂಗ... ತಿರ...

ಕ್ಷಮೆಯಾಚಿಸುತ್ತ ...

Vರ ( Venkatesha ರಂಗಯ್ಯ ) ಅಕ್ಟೋ ೨೦ ಬ್ಲಾಗ್ ೧,೩೦೯ ವೀಕ್ಷಣೆಗಳು

ಅಮ್ಮ ಎನ್ನುವ ಶೀರ್ಷಿಕೆಯಲ್ಲಿ ತಾಯಿಯ ಬಗ್ಗೆ ಕವನ ಬರೆದಿದ್ದೆ. ಕಾರಣಾಂತರಗಳಿಂದ ಈ ಕವನವನ್ನು ಸಂಪದದಿಂದ ತೆಗೆಯಬೇಕಾಗಿದೆ. ಈ ಹಾಡನ್ನು ಸಿನಿಮಾ ಡೈರೆಕ್ಟರ್ ಒಬ್ಬರು ಕೇಳಿರುವುದರಿಂದ ಹಾಗು ಅವರು ಈ ಹಾಡು ಎಲ್ಲು ಪ್ರಕಟಿಸ...

ಜಿಪುಣ ನನ್ನ ಗಂಡ

Vರ ( Venkatesha ರಂಗಯ್ಯ ) ಅಕ್ಟೋ ೦೮ ಬ್ಲಾಗ್ ೧,೦೯೬ ವೀಕ್ಷಣೆಗಳು

ಮೈಸೂರು ದಸರೆಗೆ ಹೋಗೋಣ ಬಾರೇ ಚಾಮುಂಡಿ ದೇವಿಯ ಅಂಬಾರಿ ನೋಡೋಣ ಬಾರೇ ಜಗಮಗಿಸುತಿದೆ ಮೈಸೂರು ಬೆಳಕಲ್ಲಿ ಕೈ ಬೀಸಿ ಕರೆಯುತಿದೆ ರಂಗವಲ್ಲಿ ಜಟಕಾ ಕುದುರೆ ಹತ್ತಿ ಮೈಸೂರು ಸುತ್ತೋಣ ಕೃಷ್ಣ ರಾಜ ಸಾಗರದಲ್ಲಿ ಮೈ ಮರೆಯೋಣ...

ಮರೆತರೂ ನೀ, ಮರೆಯಲಿ ಹ್ಯಾಂಗ

Yogesh Bhat ಸೆಪ್ಟೆಂ ೨೬ ಬ್ಲಾಗ್ ೨,೦೯೯ ವೀಕ್ಷಣೆಗಳು

ಬೇಸರವೆನಿಸುವುದೋ ಇನಿಯಾ ನಿನ್ನಯ ದನಿಯನು ಕೇಳದ ಬೆಳಗೇ ಬೇಸರವೆನಿಸುವುದೋ.... ಉರೋರ ದಿಬ್ಬದ ಕಲ್ಲಿನ ಸುತ್ತಲು ಹಸಿರೆಲೆ ಚಿಗುರಿಹುದೋ ಇನಿಯಾ ಹಸಿರೆಲೆ ಉಸಿರಲಿ ನಿನ್ ನಗು ಇರದಿರೆ ದಿಬ್ಬದ ಹುಲ್ಲಿನ ಹಾಸೇ...

ರಂಗೋಲಿ ನಾಯಕಿ

Vರ ( Venkatesha ರಂಗಯ್ಯ ) ಸೆಪ್ಟೆಂ ೧೨ ಬ್ಲಾಗ್ ೧,೧೪೭ ವೀಕ್ಷಣೆಗಳು

ಮನೆಯ ಮುಂದಿರುವ ರಂಗೋಲಿ ನಲಿಯುತಲಿ ಹಾಕಿದ ನಾರಿ ನಿಂತಿಹಳು ಬಾಗಿಲ ಬಳಿ ಕಣ್ಣಿಂದ ಆಹ್ವಾನ ಬಂದಿವುದು ನಗೆ ಚೆಲ್ಲುತ್ತ ಬೇರೆ ಯಾರಿಗೋ ಇರಬಹುದೆಂದು ನೋಡಿದೆ ಸುತ್ತ ಮುತ್ತ ಕಂಡಳು ಎಂದು ನಾ ಕಾಣದ ರಾಜಕುಮಾರಿಯಂತೆ...

ಜಣ ಜಣ ಕಾಂಚಾಣ

Vರ ( Venkatesha ರಂಗಯ್ಯ ) ಸೆಪ್ಟೆಂ ೧೨ ಬ್ಲಾಗ್ ೧,೩೩೪ ವೀಕ್ಷಣೆಗಳು

ಬಂದೆರಗಿ ಅಪ್ಪಳಿಸೂಲ್ಲ ಅದೃಷ್ಟ ಸಾದಿಸೋಕೆ ಪಡಲೇಬೇಕು ಕಷ್ಟ ಕುಳಿತಿರುವವನ ಹುಡುಕಿಕೊಂಡು ಬರೋಲ್ಲ ಕಾಂಚಾಣ ದುಡಿಯುವವನ ಬಳಿ ಮೆರೆಯುವುದು ಜಣ ಜಣ -Vರ ( Venkatesha ರಂಗಯ್ಯ )

ಮುಂಗಾರು ಮಿಂಚು

Vರ ( Venkatesha ರಂಗಯ್ಯ ) ಸೆಪ್ಟೆಂ ೧೧ ಬ್ಲಾಗ್ ೯೩೨ ವೀಕ್ಷಣೆಗಳು

ಮುಂಗಾರಿನ ಮಿಂಚಂತೆ ನನ್ನೆದುರು ನೀ ಬಂದೆ ಮತ್ತೆ ಸುಳಿವಿಲ್ಲದಂತೆ ಮರೆಯಾಗಿ ಹೋದೆ ಸುರಿದಿತ್ತು ಕಂಬನಿ ನನ್ನೆದೆಯಲ್ಲಿ ನೀನಿಲ್ಲದೆ ಕಣ್ಣ ಹನಿಗಳು ಬೋರ್ಗರೆಯುತ್ತಿವೆ ನಿನ್ನನ್ನು ಕರೆಯಲು ಪ್ರತಿಯೊಂದು ಹನಿ ಇಂದು ಹೇಳ...

ನಟಸಾರ್ವಭೌಮನಿಗೆ ನಮಸ್ಕಾರ

Vರ ( Venkatesha ರಂಗಯ್ಯ ) ಸೆಪ್ಟೆಂ ೧೦ ಬ್ಲಾಗ್ ೮೪೯ ವೀಕ್ಷಣೆಗಳು

ಕನ್ನಡ ನಾಡಿನ ಹೆಮ್ಮೆಯ ಕುವರ ನಮ್ಮ ನಿಮ್ಮೆಲ್ಲರ ರಾಜಕುಮಾರ ಹುಟ್ಟಿದ್ದು ತಾಯಿಯ ತವರೂರಾದ ಗಾಜನೂರು ಹುಟ್ಟಿ ಬೆಳೆಯಿತು ಇವರ ಅಭಿಮಾನಿ ಬಳಗ ಸಾವಿರಾರು ನಡೆ ನುಡಿಯಲ್ಲಿ ಇವರೆಂದು ಸರಳ ಸಜ್ಜನ ಆದರು ಸೆಳೆದು ಹಿ...