ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / kavana

kavana

೧೩೧ ಲೇಖನಗಳು

ಕನಸ್ಸಿನ ಕಲ್ಪನೆಯ ಗೆಳತೀ

srinivasmurthy.c ನವೆಂ ೦೪ ಬ್ಲಾಗ್ ೫೩ ವೀಕ್ಷಣೆಗಳು

ಮರೆಯೇಲಾರೆ ನಾ ನಿನ್ನ ಗೆಳತೀ ನನ್ನ ಉಸಿರು ಇರುವ ತನಕ, ಕಣ್ ಮುಚ್ಹಿದರು ನಿನಧೆ ನೆನಪು,ನೀ ಎಷ್ಟು ದೂರ ಹೋಧರು ನನ್ನ ಈ ಮನಧ ತುಂಬಾ ನಿನಧೆ ಯೋಚನೆ,ಹಾಳಿಸಳಾರೆ ನಿನ್ನ ಹೆಸರನ್ನ ನನ್ನ ಈ ಹ್ರುಧಯದಿಂದ, ಪ್ರೀತಿಯ ಮಾತುಗಳ...

ನಿರೀಕ್ಷೆ

ವೆಂಕಟೇಶ್ ಕಾಮತ್ ಕುಂಬ್ಳೆ ಅಕ್ಟೋ ೧೩ ಬ್ಲಾಗ್ ೩೨ ವೀಕ್ಷಣೆಗಳು

ನಿರೀಕ್ಷೆ ಬರಿದಾಗಿದೆ ಮನೆಯಂಗಳ ನಿನ್ನಯ ಆಟದ ದಿನವ ನೆನೆಯುತಲಿದೆ ಇನ್ನೆಂದೂ ಬಾರದ ದಿನದ ದಾರಿ ನೋಡುತಲಿದೆ ಬರಿದಾಗಿದೆ ನನ್ನೀ ಮನದಂಗಳ ನಿನ್ನ ಆ ಮುಗ್ದತೆಯ ನಗುವ ಮೊಗ ಕಾಣುತಿದೆ ಅಮ್ಮ ನಾ ನೀ ಬರುವ ದಾರಿ ನೋಡುತಲಿ...

ನಿಲ್ಲು ನಿಲ್ ಗಣಿಗಾರ

Vivekananda Gudigar ಆಗಸ್ಟ್ ೧೫ ಬ್ಲಾಗ್ ೬೧ ವೀಕ್ಷಣೆಗಳು

ನಿಲ್ಲು ನಿಲ್ ಗಣಿಗಾರ ನಿಲ್ಲು ನಿಲ್ ಗಣಿಗಾರ ತಾಯೊಡಲ ಸಿಗಿಯದಿರು ತಾಯಸ್ಥಿ ಮಾಂಸಗಳ ಮಾರಿ ಬದುಕದಿರು ||ಪ||   ಸಹ್ಯಾದ್ರಿ ವಿಂದ್ಯಾದ್ರಿ ಭೂತಳದ ಭಾಗ್ಯವಿದು ನೋಡಿಲ್ಲಿ ನಗರಸಿರಿ ಜಾನಪದ ಮೂಲ ಲೆಕ್ಕವಿಲ್ಲದ...

ನಿಜವಾದ ಗೆಲುವು

Roopashree Krishnamurthy ಮೇ ೧೪ ಬ್ಲಾಗ್ ೧,೮೩೦ ವೀಕ್ಷಣೆಗಳು

ಗೆದ್ದೆ ನೀ ಯಾರನ್ನು ???ಹಲವರನ್ನೋ ??? ಹೊಲವರನ್ನೋ ???ಗೆದ್ದು ನೀ ಸಾಧಿಸಿದ್ದಾದರೂ ಏನನ್ನು ???ಗೆಲ್ಲಲಾಗದೆ ತಾನು ತನ್ನನ್ನು !!! ************************** ಹೋರಾಡಿ ಗೆದ್ದರು ಹಲವಾರು ರಾಜರು ...ಮಣ್ಣಿನಲಿ ಮ...

ಕಾಫಿ ಬಾರ್ ಹುಡುಗಿ

ಆನಂದ ಈ ಕುಂಚನೂರ‌ ಮೇ ೧೩ ಬ್ಲಾಗ್ ೨,೩೧೦ ವೀಕ್ಷಣೆಗಳು

ಈಹೊತ್ತಿನ ಕವನ

ಕಾಫಿ ಬಾರ್ ಹುಡುಗಿ

ಅಂದದ ಗಾಜಿನ ತೋಟ
ಮೆಟ್ರೋ ಸಿಟಿಯ ಚೌಕಿ ಒಂದರ ಅಂಗಳದಲಿ
ಅಂಗನೆ ಅವಳು ಚಂದವಳ್ಳಿಯ ಸುಮ
ಕೇಶಕೆ ತುಸುತೈಲವನುನಿಸಿ ನೀಟಾಗಿ ಎಳೆದು ಕ-

ಮುತ್ತು

Roopashree Krishnamurthy ಮೇ ೧೨ ಬ್ಲಾಗ್ ೨,೭೯೫ ವೀಕ್ಷಣೆಗಳು

ನಾ ನಿನ್ನ ಕೇಳಿದ ಮುತ್ತುನಿನ್ನ ಕಣ್ಣ ಹನಿಯಲ್ಲ ನಲ್ಲೆ ..........ನಾ ಕೇಳಿದ್ದು ........ನೀ ನಗುವಾಗ ಚೆಲ್ಲಿಸುವ ಬಿಳಿಮುತ್ತುನೀ ನುಡಿದಾಗ ಸಿಡಿಸುವ ಆಣಿಮುತ್ತುನೀ ತುಟಿಯೊತ್ತಿ ಮುದ್ರಿಸುವ ಸಿಹಿ ಮುತ್ತು !!!!!!!!

ಇನಿಯ !!!

Roopashree Krishnamurthy ಮೇ ೧೧ ಬ್ಲಾಗ್ ೨,೫೬೬ ವೀಕ್ಷಣೆಗಳು

ಇನಿಯ !!! ನಿನ್ನ ಕಣ್ಣ ನೋಟ..ಎನ್ನೆದೆಯ ನಾಟಿದಾಗ.....ನಿನ್ನ ಒಂದು ಸ್ಪರ್ಶ ....ಎನ್ನ ಹೃದಯ ತಂತಿ ಮೀಟಿದಾಗ...ಪ್ರೀತಿ ಧಾರೆಯಾಗಿ ಹರಿದು ..ಪ್ರೇಮ ಗಂಗೆಯಲ್ಲಿ ಮಿಂದು ....ಬಂಧಿಯಾದೆ ನಾ ನಿನ್ನ ಬಾಹು ಬಂಧನದಲಿ ಬಂದು...

ಹೃದಯಾ ಸಣ್ಣ ಮಗು..!!

Siddappa ಮೇ ೦೭ ಬ್ಲಾಗ್ ೩,೮೬೦ ವೀಕ್ಷಣೆಗಳು

ಇದು ಹಿಂದಿ ಚಿತ್ರ "ಈಶ್ಕಿಯಾ"ದ ಸೊಗಸಾದ ಗುಲ್ಜಾರ್ ಲೇಖನಿಯಲಿ ಮೂಡಿ ಬಂದ ಸುಂದರ ಗೀತೆ 'Dil to baccha hain ji .."ಯಾ ಕನ್ನಡ ಅನುವಾದ..( ಒಂದು ಸಣ್ಣ ಪ್ರಯತ್ನ..)
(ಮೊದಲ ನುಡಿ ನನ್ನದಲ್ಲ...you tube ಅಲ್ಲಿ ಸಿ...

ನಿನ್ನ ನಾ ನೆನೆದಾಗ

Roopashree Krishnamurthy ಏಪ್ರಿಲ್ ೨೭ ಬ್ಲಾಗ್ ೧,೫೪೪ ವೀಕ್ಷಣೆಗಳು

ನಲ್ಮೆಯ ನಲ್ಲ, ನಿನ್ನ ನಾ ನೆನೆದಾಗ... ಉರಿಬಿಸಿಲು ತಂಪಾಯ್ತು, ಕಳ್ಳಿ ಹೂ ಕಂಪಾಯ್ತು.... ಒಣಮರವು ಸೊಂಪಾಯ್ತು ನಿನ್ನನೆನೆದು, ನನ್ನರಸ, ಮನ ಹಿಗ್ಗಿ ಹಗುರಾಯ್ತು ನಿನ್ನ ನೆನೆದು.....

ಪ್ರಕೃತಿ

ಚೇತನ್ ಕೋಡುವಳ್ಳಿ ಏಪ್ರಿಲ್ ೧೧ ಬ್ಲಾಗ್ ೧,೦೫೦ ವೀಕ್ಷಣೆಗಳು

ಎತ್ತ ನೋಡಿದರತ್ತ ನಿನದೇ ಚೆಲುವು ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು ಪರ್ವತದ ಮೇಲೆ ಮಂಜಿನ ತೋರಣ ಅದರ ಮೇಲೆ ರವಿಯ ಹೊನ್ನಿನ ಕಿರಣ ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ ಆ ಸಪ್ತವರ್ಣಗಳ ನೋಡುವುದೇ ಸಡಗರ ಆಗಸದಲ್ಲಿ ಕಾರ್...

ನೀನೆ, ಕವಿತೆಗೆ ಸ್ಫೂರ್ತಿ ನೀನೆ

Vರ ( Venkatesha ರಂಗಯ್ಯ ) ಮಾರ್ಚ್ ೩೦ ಬ್ಲಾಗ್ ೨,೭೨೯ ವೀಕ್ಷಣೆಗಳು

ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು ಎರಡೂವರೆ ದಶಕದಿಂದ ನನ್ನ ಮುತ್ತಿಗಾಗಿ ಕಾಯುತ್ತಿರುವ ನಿನ್ನ ಕೆನ್ನೆಗಳು ಸ್ಪೂರ್ತಿಯಾಗಬಹು...

ವ್ಯರ್ಥ

Vರ ( Venkatesha ರಂಗಯ್ಯ ) ಮಾರ್ಚ್ ೩೦ ಬ್ಲಾಗ್ ೧,೩೪೪ ವೀಕ್ಷಣೆಗಳು

ಮಳೆಯಲಿ ನೆನೆಯುತ  ನಿನ್ನನು ನೆನೆಸುತ  ಸುರಿಸುವ ಕಣ್ಣೀರಿಗೆ ಏನಿದೆ ಅರ್ಥ  ಮಳೆಯೊಂದಿಗೆ ಬೆರೆತಿರುವ ಕಣ್ಣೀರು ಬರೀ ವ್ಯರ್ಥ   ಗಾಳಿಯಲಿ ನಿನ್ನುಸಿರನು ಹುಡುಕುತ  ಹುಡುಕಾಟದ ಅಮಲಿನಲಿ ಬದುಕುತ  ಬಯಸುವ ಪ್ರೀತಿಗೆ ಏನಿದೆ...

ಪ್ರೇಮ ಪಲ್ಲವಿ

Vರ ( Venkatesha ರಂಗಯ್ಯ ) ಮಾರ್ಚ್ ೧೪ ಬ್ಲಾಗ್ ೧,೧೩೭ ವೀಕ್ಷಣೆಗಳು

ನಮ್ಮ ಬಾಳಿಗೆ ಪ್ರೀತಿ ದೀವಿಗೆ ಕೊಟ್ಟ ದೇವರಿಗೆ ಹೇಳೋಣ ವಂದನೆ ಒಲವ ಹಾದಿಗೆ ಪ್ರೇಮ ಬಳ್ಳಿಗೆ ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ ನಿನ್ನ ಕಣ್ಣನು ಕಂಡು ಕರಗಿದೆ ನಿನ್ನ ಕಣ್ಣಲೆ ನಾನು ನೆಲೆಸಿದೆ ನೀನು ಎದುರಿದ್ದರೆ ನನಗ...

ಯಾಕೆಂದರೆ ಅವಳು ಹೆಣ್ಣು

mallika ಮಾರ್ಚ್ ೦೮ ಬ್ಲಾಗ್ ೧,೦೭೧ ವೀಕ್ಷಣೆಗಳು

___LINK_OPEN_href="http://nannahaadu.blogspot.com/" target=_blank___ನನ್ನ ಹಾಡು... - ಸೋಮವಾರ ೧೧:೩೭, ಮಾರ್ಚ್ ೮, ೨೦೧೦

ಅಮ್ಮ

Srikanth K M ಡಿಸೆಂ ೧೭ ಬ್ಲಾಗ್ ೧,೪೪೮ ವೀಕ್ಷಣೆಗಳು

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆಜೀವನ ಪಯಣದಿ ನಾ ಸಾಗಲ...

ನುಡಿ ನಮನ

Srikanth K M ನವೆಂ ೦೧ ಬ್ಲಾಗ್ ೧,೨೫೩ ವೀಕ್ಷಣೆಗಳು

ಬೆಳಗಲಿ ಮನೆ-ಮನಗಳಲಿಕನ್ನಡದ ಜ್ಯೋತಿಹರಡಲಿ,ಸಾಗಲಿಡಿಕ್ದಿಗಂತಗಳ ದಾಟಿ ಸುರ ವಾಣಿ ಇದುಮನಕೆ ತಂಪು, ಕೇಳಲು ಇಂಪುನಭವೆಲ್ಲಾ ಆವರಿಸಲಿಕನ್ನಡ ಕಸ್ತೂರಿಯ ಕಂಪು ಅನ್ಯ ಭಾಷೆಗಳೂ ಇರಲಿಸೋದರರ ರೀತಿಕರುನಾಡ ಮೇಲೆ ಇರಲಿಅಪರಿಮಿತ...

ಮೂಗುತಿ!

ಮಾ.ಸು.ಮಂಜುನಾಥ ಜೂನ್ ೨೪ ಬ್ಲಾಗ್ ೩,೧೪೮ ವೀಕ್ಷಣೆಗಳು

ಬಂಗಾರದೋಲೆಯಲ್ಲ, ಕೈ ಬಳೆ ನಾದವಲ್ಲ, ಕಾಲ್ಗೆಜ್ಜೆ ಸದ್ದಲ್ಲ, ನನ್ನೊಲವಿನಾರತಿ ಈ ಮೂಗುತಿ. ಚೆಲುವಿನ ನಾಸಿಕ, ಶೃಂಗಾರದ ಪ್ರತೀಕ, ಬಂಗಾರದ ತಿಲಕ, ನನ್ನೊಲವಿನಾರತಿ ಈ ಮೂಗುತಿ. ಬೆರಗು ಕಣ್ಗಳು, ಚೆಂದುಟಿ ಮೂ...

Nalkuhani

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೨೧ ಬ್ಲಾಗ್ ೧,೩೮೮ ವೀಕ್ಷಣೆಗಳು

ನಮ್ಮನ್ನು ಆಳುವವರು ಆಡುವರು ಸದನದಲ್ಲಿ ಕೈಗೆ ಸಿಕ್ಕ ಮೈಕು ಕುರ್ಚಿಗಳಿಂದ ------------ ಹಿಂದೊಮ್ಮೆ ಕತ್ತಿ ದೊಣ್ಣೆ ಬಂದೂಕು ಹಿಡಿದವರೆ! ನಮ್ಮನಿಗ ಆಳುತ್ತಿಹರು ಅವುಗಳನೆಲ್ಲ ತಮ್ಮ ಹಿಂಬಾಲಕರ ಕೈಗೆ ತೂರಿ...

ನಿನ್ನೊಂದಿಗೆ ನಾನಿಲ್ಲವೆ

Vರ ( Venkatesha ರಂಗಯ್ಯ ) ಮೇ ೨೯ ಬ್ಲಾಗ್ ೨,೨೯೦ ವೀಕ್ಷಣೆಗಳು

ನನ್ನ ದೇಹ ದೂರವಿದ್ದರೇನು ಮನಸು ನಿನ್ನ ಬಳಿಯೆ ಇರುವಾಗ ನನ್ನ ಮಾತು ಕೇಳಿಸದಿದ್ದರೇನು ಮೌನವೆ ಎಲ್ಲ ಹೇಳುತಿರುವಾಗ ಚಿಂತೆಗಳು ಚುಚ್ಚಲು ಬಂದರೇನು ನಿನ್ನ ರಕ್ಷಿಸಲು ನಾನಿರುವಾಗ ಎದೆಯ ಬಾಗಿಲಲ್ಲಿ ಕುಳಿತು...

ಬಳುಕುವ ವಯ್ಯಾರಿ

Vರ ( Venkatesha ರಂಗಯ್ಯ ) ಮೇ ೨೫ ಬ್ಲಾಗ್ ೩,೯೭೦ ವೀಕ್ಷಣೆಗಳು

ಫೋಟೋದಲ್ಲಿ ನಗುತಿರುವ ಚೆಲುವೆ ಪಟಪಟ ಮಾತಾಡೋ ಕಿನ್ನರಿ ಇವಳೇ ಇವಳಿಲ್ಲದೆ ನನಗಿಲ್ಲ ಸುಂದರ ನಾಳೆ ಕೈ ತುಂಬಾ ಕನಸಿನ ಹೂವು ಕಣ್ಣಿಂದ ಬಂದಿದೆ ಬುಲಾವು ಸುರ ಸುಂದರ ಜೋಡಿ ನಾವು ನೀ ನಿಂತರೆ ನಿಲ್ಲುತಿದೆ ಗಡ...