ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೧೦೦ ಲೇಖನಗಳು

ನಮ್ಮನ್ನೂ ಬದುಕಲು ಬಿಡಿ..!

sureshbabu ಸೆಪ್ಟೆಂ ೨೫ ಬ್ಲಾಗ್ ೧,೫೨೮ ವೀಕ್ಷಣೆಗಳು

ನಿಮಗೆ ನಾವು ಅದೆಷ್ಟು ಉಪಕಾರಿಯಾಗಿದ್ದೇವೆ. ಇಷ್ಟು ದಿನ ನಮ್ಮನ್ನು ನೋಡಿ ಸಂತಸ ಪಟ್ಟವರು ನೀವು. ನಮ್ಮನ್ನು ನೋಡಲು ಬಂದವರು ಹಲವರು. ಈ ಮಹಾನಗರಿಯಲ್ಲೇ ತಾಳ ವೂರಿದವರೂ ಅನೇಕರು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ನಮ್ಮ ನಗು...

ಮತಾಂತರವನ್ನು ಏಕೆ ತಡೆಯಬೇಕು?

ಶ್ರೀನಿವಾಸ್ ಸೆಪ್ಟೆಂ ೨೪ ಬ್ಲಾಗ್ ೧,೪೮೫ ವೀಕ್ಷಣೆಗಳು

ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು? ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ... :) ಹಾಗೆ ಇದೂ ನೋಡಿ: ಮತಾಂತರ ಏಕೆ ಬೇಕು? http://www.sampada.n...

ಕುಲ ಕುಲ ಕುಲವೆಂದು ಹೊಡೆದಾಡದಿರಿ...

ಶ್ರೀನಿವಾಸ್ ಸೆಪ್ಟೆಂ ೨೪ ಬ್ಲಾಗ್ ೨,೨೪೧ ವೀಕ್ಷಣೆಗಳು

'ಕುಲ ಕುಲ ಕುಲವೆಂದು ಹೊಡೆದಾಡದಿರಿ' ಅಂತ ಕನಕದಾಸರು ಹೇಳಿದ್ದು
ಆಗಾಗ ಮಹತ್ವಕ್ಕೆ ಬರುವುದು ಶೋಚನೀಯ...
ಮತ್ತೊಮ್ಮೆ ನಮ್ಮ ದಾಸರುಗಳು ಏನು ಹೇಳಿರುವರೆಂದು ನೋಡೋಣ...
<object width="425" height=...

ಧರ್ಮವೆ ಜಯವೆಂಬ ದಿವ್ಯ ಮಂತ್ರ

ಹಂಸಾನಂದಿ ಸೆಪ್ಟೆಂ ೨೩ ಬ್ಲಾಗ್ ೨,೩೨೧ ವೀಕ್ಷಣೆಗಳು

ಧರ್ಮವೆ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು ಮಾಡಲುಬೇಕು ತಂತ್ರ ವಿಷವಿಕ್ಕಿದವನಿಗೆ ಷಡ್ರಸವನುಣಿಸಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹೊಗಳಲು ಬೇಕು
ಮೋಸ...

ಹೂತುಹೋದ ಕಹಿ ಸತ್ಯ...!

Balaraj DK ಸೆಪ್ಟೆಂ ೨೩ ಬ್ಲಾಗ್ ೧,೩೯೮ ವೀಕ್ಷಣೆಗಳು

ರಾಜ್ಯದಲ್ಲಿ ಅಷ್ಟೇಕೆ ದೇಶದಲ್ಲೆಲ್ಲಾ ಮತಾಂತರದ್ದೇ ಬಿಸಿ ಬಿಸಿ ಚರ್ಚೆ. ಇದೆಲ್ಲಾ ಚರ್ಚ್‌ ಮೇಲಿನ ದಾಳಿ ಕುರಿತ್ತಾಗಿದೆ. ಹೌದು ಕರಾವಳಿಯಿಂದ ರಾಜಧಾನಿಗೂ ಚರ್ಚ್‌ ಮೇಲೆ ದಾಳಿ ವ್ಯಾಪಿಸಿದೆ ಎನ್ನುವ ವಿಚಾರ ತೀರ ಗಹನವಾದುದಾ...

ಯಾರು ಹಿತವರು?

ಲೋಕೇಶ್‌ಗೌಡ ಸೆಪ್ಟೆಂ ೧೮ ಬ್ಲಾಗ್ ೧,೮೦೦ ವೀಕ್ಷಣೆಗಳು

ಮತಾಂತರ ವಿವಾದ ಈಗ ದೇಶದೆಲ್ಲೆಡೆ ಕೇಳಿಬರುತ್ತಿರುವ ಕೂಗು. ಇದರಿಂದ ಕೋಮಗಲಭೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಒರಿಸ್ಸಾದಲ್ಲಿ ವಿಹೆಚ್‌ಪಿ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಕೋಮಗಲಭೆಗೆ ಜೀವತೆತ್ತರು. ಕಳಿಂಗ ರಾಜ್ಯದ ಘಟನ...

ತಪ್ಪಿ ನಡೆದ ಸರ್ಕಾರ

Balaraj DK ಆಗಸ್ಟ್ ೨೦ ಬ್ಲಾಗ್ ೯೪೩ ವೀಕ್ಷಣೆಗಳು

ಇದು ಖಂಡಿತಾ ನಾಚಿಕೆಗೇಡಿತನದ ವಿಚಾರ. ಯಡಿಯೂರಪ್ಪ ಸರ್ಕಾರಕದಕೆ ಕಿಂಚಿತ್ತೂ ರೈತರ ಮೇಲೆ ಪ್ರೀತಿ ಅಷ್ಟೇಕೆ ಸಾಮಾನ್ಯ ಜವಾಬ್ದಾರಿ ಕೂಡ ಇಲ್ಲ. ಮತದಾರ ಪ್ರಭುವಿನ ತೀರ್ಮಾನಕ್ಕೆ ಇದು ಛಡಿಯೇಟು ಅಲ್ಲದೆ ಮತ್ತೇನು...

ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!

ಕೀರ್ತಿ ಕಿರಣ್ ಎಂ ಆಗಸ್ಟ್ ೧೯ ಬ್ಲಾಗ್ ೩,೩೧೮ ವೀಕ್ಷಣೆಗಳು

ಸದಾ ಸುದ್ದಿಯಲ್ಲಿರಲು ಬಯುಸುವ "ಬುದ್ಧಿಜೀವಿ" ಅರುಂಧತಿ ರಾಯ್ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಹೀಗಿದೆ. “And if no one is listening then it is because th...

ಇವಳಿಗೆ ಓಟು ಕೊಡಿ ಪ್ಲೀಸ್!

ಕಲ್ಪನ ಆಗಸ್ಟ್ ೧೩ ಬ್ಲಾಗ್ ೪,೨೧೬ ವೀಕ್ಷಣೆಗಳು

ಮೊನ್ನೆ ಸ್ಟಾರ್ ಪ್ಲಸ್ ನಲ್ಲಿ ಬರುವ ವಾಯ್ಸ್ ಆಫ್ ಇಂಡಿಯಾ ಕಾರ್ಯಕ್ರಮ ನೋಡುತ್ತ ಕುಳಿತಿದ್ದೆ. ಹಾಡು ಹಾಡಿದ ನಂತರ ಪ್ರತಿ ಸ್ಪರ್ಧಿಯೂ ತನ್ನ ಭಾಷಯಲ್ಲಿ ಓಟು ಕೇಳುತ್ತಿದ್ದ/ದ್ದಳು. ನಾನು "ನಮ್ಮ ಕನ್ನಡದವರು ಒಬ್ಬರೂ ಇಲ್ಲ...

ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................

ರಾಘವೇ೦ದ್ರ_ಸೊರಬ ಜುಲೈ ೧೮ ಬ್ಲಾಗ್ ೮೭೩ ವೀಕ್ಷಣೆಗಳು

ಸತ್ಯಹರಿಶ್ಚ೦ದ್ರ ಚಿತ್ರದಲ್ಲಿ ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮನದಲ್ಲಿ ಮೇಲ್ಯಾವುದೊ............. ಎ೦ದು ಕುಣಿದು ಎಲ್ಲರ ಮನ ಗೆದ್ದ ವೀರಭಾಹು (ಎ೦.ಪಿ.ಶ೦ಕರ್) ಅಸ್ತ೦ಗತ ವಾಗಿರುವುದು ನಮ್ಮ ಕನ್ನಡ ಚಲನ ಚಿತ್ರರ೦ಗಕ್...

ಹಾವೇರಿಯಲ್ಲಿ ನಡೆದಿದ್ದು ಏನು?

ಚಾಮರಾಜ ಸವಡಿ ಜೂನ್ ೧೩ ಬ್ಲಾಗ್ ೧,೮೪೪ ವೀಕ್ಷಣೆಗಳು

ಮುಂಗಾರು ಮಳೆ ಬರುವುದಕ್ಕೆ ಮುನ್ನವೇ ಹಾವೇರಿ ಹಾಗೂ ಅದಕ್ಕೂ ಮುನ್ನ ಧಾರವಾಡದಲ್ಲಿ ರಸಗೊಬ್ಬರದ ಹೆಸರಿನಲ್ಲಿ ದೊಂಬಿ ಮತ್ತು ಹಿಂಸಾಕೃತ್ಯಗಳು ನಡೆದವು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ, ಅದರಲ್ಲೂ ಕೃಷಿಯಲ್ಲಿ ಅತಿ ಹೆಚ್ಚ...

ನೀನಾರಿಗಾದೆಯೋ ಎಲೆ ಮಾನವ!

shylaswamy ಜೂನ್ ೦೬ ಬ್ಲಾಗ್ ೨,೭೪೮ ವೀಕ್ಷಣೆಗಳು

"ಕಷ್ಟಗಳು ಮನುಷ್ಯನಿಗೆ ಬಾರದೇ ಮರಕ್ಕೆ ಬರುವುದೆ?" ಎಂಬ ಸಾಂತ್ವಾನದ ನುಡಿ ನಾವೆಲ್ಲಾ ಪದೇಪದೇ ಕೇಳಿದ್ದೆವಷ್ಟೆ. ಆದರೆ ಹಾಗೆ ಯಾರಾದರೂ ಮಾತನಾಡಿದರೆ ನನಗೆ ತುಂಬಾ ಕೋಪವೂ ಬ್ರುತ್ತದೆ ಹಾಗೂ ದುಃಖವೂ ಆಗುತ್ತದೆ. ಕಾರಣ ಇಷ್ಟ...

ಅಕ್ಸಿಡೆಂಟು ನೋಡಿ

ಶಂಕರ ಪ್ರಸಾದ ಏಪ್ರಿಲ್ ೧೫ ಬ್ಲಾಗ್ ೧,೮೩೦ ವೀಕ್ಷಣೆಗಳು

ಶನಿವಾರ ಬೆಳಿಗ್ಗೆ ಮನೆಯಿಂದ ಹೊರಟೆ, ಜಯಮಹಲ್ ರೋಡು, ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ಬಳಿ ನಡೆದ ಆಕ್ಸಿಡೆಂಟಿನ ಫೋಟೋಗಳು. ಇದನ್ನು ನೋಡಿ, ಬೈಕ್ ಓಡಿಸುತ್ತಿದ್ದವನಿಗೆ ಏನೂ ಆಗಿಲ್ಲಾ ಅಂದ್ರೆ, ಬಹಳ ಆಶ್ಚರ್ಯ ಆಗುತ್ತೆ, ಅಲ...

ವಾಯುವ್ಯನೋ ಅಥವಾ ವಾಯವ್ಯನೋ

ಸಂಜೀವ ಕೃಷ್ಣಾಜಿ ಕುಲಕರ್ಣಿ ಫೆಬ್ರ ೦೭ ಬ್ಲಾಗ್ ೧,೭೨೫ ವೀಕ್ಷಣೆಗಳು

ಬಹಳ ದಿನಗಳಿಂದ ಈ ವಿಷಯ ಬರೀಬೇಕು ಅಂತಿದ್ದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಭಾಗಗಳನ್ನಾಗಿ ಮಾಡಲಾಯಿತು, ಅದರಲ್ಲಿ ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿ 'ವಾಯುವ್ಯ ಕರ್ನಾಟಕ ರಸ್...