ಆತ್ಮೀಯ ಸ೦ಪದಿಗ ಎಚ್. ಆನ೦ದರಾಮ ಶಾಸ್ತ್ರಿಗಳಿಗೆ "ಮಹಲಿ೦ಗರ೦ಗ ಸಾಹಿತ್ಯ ಪ್ರಶಸ್ತಿ"ಯ ಗರಿ.
ಇ೦ದು ಎಲ್ಲ ಸ೦ಪದಿಗರಿಗೂ ಸ೦ತೋಷದ ವಿಚಾರವೊ೦ದಿದೆ. ತಮ್ಮ ಮೊನಚಾದ ವಿಡ೦ಬನೆಗಳು, ಹಾಸ್ಯ ಬರಹಗಳಿ೦ದ, ವಿಚಾರಪೂರ್ಣ ಕವನಗಳಿ೦ದ ನಾಡಿನ ಸಾಹಿತ್ಯಾಸಕ್ತರ ಮನ ಗೆದ್ದಿರುವ ನಲ್ಮೆಯ ಹಿರಿಯ ಸ೦ಪದಿಗ ಎಚ್. ಆನ೦ದರಾಮಶಾಸ್ತ್ರಿಗಳಿಗೆ...