ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೧೦೦ ಲೇಖನಗಳು

ಪ್ರಗತಿಯ ಇನ್ನೊಂದು ಹೆಸರು ಹಿಂಸೆ?

D.S.NAGABHUSHANA ನವೆಂ ೩೦ ಬ್ಲಾಗ್ ೧,೭೭೩ ವೀಕ್ಷಣೆಗಳು

ಪ್ರಗತಿಯ ಇನ್ನೊಂದು ಹೆಸರು ಹಿಂಸೆ?

ಗಾಂಧಿ ಪುರಾಣ

D.S.NAGABHUSHANA ನವೆಂ ೧೦ ಬ್ಲಾಗ್ ೨,೧೪೭ ವೀಕ್ಷಣೆಗಳು

ಸ್ವ ತಂತ್ರ ಭಾರತದ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪಿತರೆನಿಸಿದ ಗಾಂಧೀಜಿಯನ್ನು ಆ ಪದವಿಯಿಂದ ಇಳಿಸಲು ಅನೇಕ ವಲಯಗಳಿಂದ ಪ್ರಯತ್ನಗಳು ಆರಂಭವಾಗಿರುವಂತೆ ತೋರುತ್ತದೆ.

ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ

ಸಂಜೀವ ಕೃಷ್ಣಾಜಿ ಕುಲಕರ್ಣಿ ಅಕ್ಟೋ ೩೦ ಬ್ಲಾಗ್ ೨,೬೪೦ ವೀಕ್ಷಣೆಗಳು

ಅತಿ ಹೆಚ್ಚು ಮಾರಾಟವಿರುವ ಪತ್ರಿಕೆಯಾದ ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ ಕೆಲವು ದಿನಗಳಿಂದ ಕಾಣುತ್ತಿಲ್ಲ. ಇವತ್ತು ಅನೇಕ ದಿನಗಳ ನಂತರ ಆ ಕೊಂಡಿ ಸರಿಯಾಗಿ ಕೆಲಸ ಮಾಡಿ ಅಂತರ್ಜಾಲ ಪುಟ ಸರಿಯಾಗಿ ಕಾಣಿಸಿತು, ಆದರೆ ಪುಟ...

ಆಗಸದಲ್ಲೊಬ್ಬ ಹೊಸ ಅತಿಥಿ!

ಹಂಸಾನಂದಿ ಅಕ್ಟೋ ೨೬ ಬ್ಲಾಗ್ ೨,೮೧೧ ವೀಕ್ಷಣೆಗಳು

ಆಗಸದಲ್ಲೊಬ್ಬ ಹೊಸ ಅತಿಥಿ ಕಾಣಿಸಿಕೊಂಡಿದ್ದಾನೆ!___LINK_OPEN_href="http://en.wikipedia.org/wiki/Comet_Holmes" target="_blank" title="ವಿಕಿಪಿಡಿಯಾದಲ್ಲಿ ಹೋಮ್ಸ್ ಧೂಮಕೇತು"___ ಹೋಮ್ಸ್ ಧೂಮಕೇತು ಒಂದೆರ...

ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು!

D.S.NAGABHUSHANA ಅಕ್ಟೋ ೨೦ ಬ್ಲಾಗ್ ೧,೧೯೮ ವೀಕ್ಷಣೆಗಳು

ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು! ಕಳೆದ ಭಾನುವಾರ ಶಿವಮೊಗ್ಗದಲ್ಲಿ ಯು.ಆರ್.ಅನಂತಮೂತೀಯವರು ನನ್ನ 'ಮರಳಿ ಬರಲಿದೆ ಸಮಾಜವಾದ!' ಪುಸ್ತಕವನ್ನು ಬಿಡುಗಡೆ ಮಾಡುತ್ತಾ, ಇಂದಿನ ಸಂದರ್ಭಕ್ಕೆ ಮುಖ್ಯವೆನಿಸುವ ಅನೇಕ ಮಾತುಗಳನ...

ಬೆಂಗಳೂರು v/s Bangalore

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೧,೫೬೭ ವೀಕ್ಷಣೆಗಳು

ಇಂದು ಬರುವಾಗ ಎನ್.ಪಿ.ಆರ್ (www.npr.org) ರೇಡಿಯೋನಲ್ಲಿ The World ಕಾರ್ಯಕ್ರಮವನ್ನು ಕೇಳುತ್ತಿದ್ದೆ. ಅಲ್ಲಿ ಬರುವ ದೈನಂದಿನ ರಸಪ್ರಶ್ನೆ (Geo Quiz) ಇದ್ದದ್ದು ಹೀಗೆ: "This state in south India is border...

ಸುರಿವ ಮಳೆ, ತಣ್ಣಗೆ ಬೀಸುವ ಗಾಳಿಯಲ್ಲೂ ಹರಿಯುತ್ತಿದೆ ಬೆವರು...!

ಶ್ರೀಕಾಂತ್ ಜುಲೈ ೨೪ ಬ್ಲಾಗ್ ೧,೭೭೪ ವೀಕ್ಷಣೆಗಳು

ಎನ್‌ಕೌಂಟರ್, ಬಸ್ಸಿಗೆ ಬೆಂಕಿ, ನಗನಾಣ್ಯ ಲೂಟಿ- ಏನಾಗುತ್ತಿದೆ... ಎತ್ತ ಸಾಗುತ್ತಿದೆ ಸುಂದರ ಮಲೆನಾಡು? ಧೋ... ಎಂದು ಸುರಿಯುವ ಮಳೆ... ಜೊತೆಗೆ ಕೊರೆಯುವ ತಣ್ಣನೆ ಗಾಳಿ. ಈ ಮಧ್ಯೆಯೂ ಮಲೆನಾಡಿನ ಮಂದಿ ಬೆಚ್ಚಿ ಬಿದಿ...

ಹನೀಫ್ ಎಂಬ ಮೂಡಿಗೆರೆ ಹುಡುಗ

ಅನಿವಾಸಿ ಜುಲೈ ೨೦ ಬ್ಲಾಗ್ ೧,೨೩೪ ವೀಕ್ಷಣೆಗಳು

ಆಸ್ಟ್ರೇಲಿಯಾದ ಆತಂಕವಾದಿ ಕಾನೂನಿನಡಿ ಬಂಧಿತನಾದ ಡಾ|| ಮೊಹಮ್ಮದ್ ಹನೀಫ್‌ನ ಜತೆ ಫೆಡೆರಲ್ ಪೋಲೀಸರು ನಡೆಸಿದ ಮೊದಲ ಸಂದರ್ಶನವನ್ನು ಪೂರ್ತಿಯಾಗಿ 'ದ ಆಸ್ಟ್ರೇಲಿಯನ್' ಪತ್ರಿಕೆ ಪ್ರಕಟಿಸಿಬಿಟ್ಟಿತು. ಸರ್ಕಾರ 'ಲೀಕ್, ಲೀಕ್...

"ಆರ್ಕುಟ್" ಎಂಬ ಮಾಯಾ ಜಾಲ!

ಅರುಣ್ ಹೆಗಡೆ ಜೂನ್ ೨೭ ಬ್ಲಾಗ್ ೧,೨೫೧ ವೀಕ್ಷಣೆಗಳು

"<strong>ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ..</strong> ", "<strong>ನನ್ನ ಸ್ಕ್ರ್ಯಾಪ್ ಬುಕ್ ನೋಡು</strong>".. "<strong>ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?</strong>", "<s...

ವಿಚಾರವಾದಿ ಕೆ.ರಾಮದಾಸ್ ಅನಂತದಲ್ಲಿ ಲೀನ

kavitha ಜೂನ್ ೨೧ ಬ್ಲಾಗ್ ೧,೫೮೦ ವೀಕ್ಷಣೆಗಳು

ತಾಯಿ ಮಂಜಮ್ಮನ ಮುದ್ದಿನ ಮಗನಾಗಿ, ತಂಗಿ ಕಮಲಮ್ಮನ ಪ್ರೀತಿಯ ಅಣ್ಣನಾಗಿ, ಹೆಂಡತಿ ನಿರ್ಮಲಳ ನಲ್ಮೆಯ ಪತಿಯಾಗಿ, ಮಗಳು ಸಮತಾಳ (ಸ್ನೇಹ) ಮೆಚ್ಚಿನ ತಂದೆಯಾಗಿ, ಅಳಿಯ ಓಂಕಾರ್ ನ ನೆಚ್ಚಿನ ಮಾವನಾಗಿ, ಎಲ್ಲಕ್ಕಿಂತ ಮಿಗಿಲಾಗಿ ಬ...

ಎಲ್ಲಿಯವರೆಗೆ?

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೨೫ ಬ್ಲಾಗ್ ೧,೬೮೯ ವೀಕ್ಷಣೆಗಳು

ಎಲ್ಲಿಯವರೆಗೆ ಶಾಂಪೂ ಮತ್ತು ಸೋಪುಗಳ ಕಂಪೆನಿಗಳು 'ಇದರಲ್ಲಿ ಪ್ರೊಟೀನ್ ಇದೆ, ನಿಮ್ಮ ಕೂದಲನ್ನು ಬಲಗೊಳಿಸಿ ಚರ್ಮಕ್ಕೆ ಕಾಂತಿ ನೀಡುತ್ತದೆ' ಎಂದು ಆಶ್ವಾಸನೆ ನೀಡುತ್ತಾ ಮಾರಾಟ ಮಾಡ್ತವೆ?