ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಂಗೀತ

ಸಂಗೀತ

೭೧ ಲೇಖನಗಳು

ತ್ಯಾಗ ರಾಗ ಸಂಯೋಗ

ಶ್ಯಾಮಲಾಜನಾರ್ದನನ್ ಮಾರ್ಚ್ ೨೩ ಬ್ಲಾಗ್ ೧,೯೫೦ ವೀಕ್ಷಣೆಗಳು

ಹೋದ ವರ್ಷ ಒಂದು ಅತ್ಯಂತ ಅಪರೂಪದ ಹಾಗು ನನಗೆ ತಿಳಿದಿರುವಂತೆ ನಡೆದ ಪ್ರಥಮ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಇದರ ಬಗ್ಗೆ ಯಾರದರೂ ಸಂಪದದಲ್ಲಿ ಬರೆದಿದ್ದಾರೇನೋ ನನಗೆ ಗೊತ್ತಿಲ್ಲ. ಸಂಗೀತ ರೋಗಗಳನ್ನು ಗುಣಪಡಿಸುತ್ತದೆ...

ಅಹಿರ್ ಭೈರವ್

ಹಂಸಾನಂದಿ ಮಾರ್ಚ್ ೦೯ ಬ್ಲಾಗ್ ೨,೦೭೭ ವೀಕ್ಷಣೆಗಳು

ಅಹಿರ್ ಭೈರವ್ ಒಂದು ಹಿಂದೂಸ್ತಾನಿ ರಾಗ - ಇದಕ್ಕೆ ಹತ್ತಿರವಾದ ದಕ್ಷಿಣಾದಿ ರಾಗದ ಹೆಸರು ಚಕ್ರವಾಕ ಎಂದು. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈರಾಗವನ್ನ ಹಿಂದೂಸ್ತಾನಿಯಲ್ಲಿ ಭೈರವ್ ಥಾಟ್ ಗೆ ಸೇರಿಸಲಾಗುತ್ತೆ. ಚಕ್...

ರಾಗ ಅಭೇರಿ - ಮೊದಲ ಕಂತು

ಹಂಸಾನಂದಿ ಫೆಬ್ರ ೦೨ ಬ್ಲಾಗ್ ೩,೫೭೦ ವೀಕ್ಷಣೆಗಳು

ಯಾವುದೇ ರಾಗಗಳ ಬಗ್ಗೆ ಬರೆದು ಬಹಳ ದಿನಗಳಾಯಿತು ಅನ್ನಿಸಿತು. ಅದಕ್ಕೇ ಇರಲಿ ಅಂತ ಅಭೇರಿ ರಾಗದ ಬಗ್ಗೆ ಶುರು ಮಾಡ್ತಿದ್ದೇನೆ.<br><br>

ದೀಕ್ಷಿತರ ಕೀರ್ತನೆಗಳ ಸಂಗ್ರಹ

ನಂದಕುಮಾರ ಜನ ೨೭ ಬ್ಲಾಗ್ ೧,೪೫೩ ವೀಕ್ಷಣೆಗಳು

ಮುತ್ತುಸ್ವಾಮಿ ದೀಕ್ಷಿತರ ಕೀರ್ತನೆಗಳ ಸಂಗ್ರಹ ಈ ಕೊಂಡಿಯಲ್ಲಿದೆ (http://tributes.sangeethapriya.org/dikshithar/downloads/krithis.html). ಅನೇಕ ಸಂಗೀತ ವಿದ್ವಾಂಸರು ಹಾಡಿದ್ದಾರೆ. ಕೆಲವು ಕೊಂಡಿಗಳು ಕೆಲಸ...

ಆರ್ ಕೆ ಶ್ರೀಕಂಠನ್ ಅವರೊಂದಿಗೊಂದು ಮಾತುಕತೆ - ತ್ಯಾಗರಾಜ ಆರಾಧನೆಯ ವಿಶೇಷ

ಹಂಸಾನಂದಿ ಜನ ೧೪ ಬ್ಲಾಗ್ ೨,೪೦೫ ವೀಕ್ಷಣೆಗಳು

(ಪರದೇಶಿಗಳಾಗಿರೋದ್ರಲ್ಲಿ, ಅಂದ್ರೆ ಹೊಟ್ಟೆಬಟ್ಟೆಗಾಗಿ ನಮ್ಮೂರಲ್ದೇ ಬೇರೆ ಊರಿನಲ್ಲಿ ನೆಲೆ ನಿಂತಾಗ ಅದರಿಂದ ಒಂದು ಒಳ್ಳೇ ಪರಿಣಾಮ ಕೂಡ ಇದೆ. ನಮ್ಮೂರಲ್ಲಿ ಖ್ಯಾತರಾದ ನಟರೋ, ಕಲಾವಿದರೋ, ಯಾರಾದರೂ ನಾವಿದ್ದಲ್ಲಿಗೆ ಬಂದಾಗ...

ಹಂಸನಾದ

ಹಂಸಾನಂದಿ ಜನ ೦೮ ಬ್ಲಾಗ್ ೩,೪೦೪ ವೀಕ್ಷಣೆಗಳು

ಮೊನ್ನೆ ಯಾರೋ ಕೇಳಿದ್ರು - ಯಾಕೆ ಹಂಸಾನಂದಿ ಅನ್ನೋ ಹೆಸರಲ್ಲಿ ಬರೀತೀಯ ಅಂತ. ಅದಕ್ಕೇ ಹೇಳಿದೆ, ಎರಡು ಕಾರಣ. ಒಂದು ಅದು ಒಳ್ಳೇ ರಾಗ. ಮತ್ತೆ ಇನ್ನೊಂದು ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಈ ರಾಗದ ಹೆಸರಲ್ಲೂ ಬರತ್ತೆ ಅ...

ಸಂಗೀತ ಸುಧೆ

harshakumar ಜನ ೦೨ ಬ್ಲಾಗ್ ೯೦೪ ವೀಕ್ಷಣೆಗಳು

ಮನದ ನಾಡಿ ಮಿಡಿತವನ್ನು ಸಂಗೀತ ಸ್ವರಾಲಾಪನೆಯಿಂದ, ನಿವೇದಿಸುವ ದಾರಿಯು, ಮನತಣಿಸುವ ಸಾಧನ. ಸಂಗೀತ ಸ್ವರಾಂಜಲಿಯಿಂದ ಮನಪರಿವರ್ತಿಸುವ ರೀತಿ ಅನನ್ಯ. ಜೀವನದ ನಾಡಿಯದ ಸಂಗೀತ , ಅದರ ಮಿಳಿತ ನಮ್ಮೆಲ್ಲರ, ಬಾಲ್ಯದ ಆನಂದವ...

ಗ್ರಹ ಭೇದ

ಹಂಸಾನಂದಿ ಡಿಸೆಂ ೧೭ ಬ್ಲಾಗ್ ೧,೬೫೩ ವೀಕ್ಷಣೆಗಳು

ಮೊದಲೇ ಹೇಳುವೆ. ಇದು ಆಕಾಶದ ಬಗ್ಗೆಯ ಬರಹ ಅಲ್ಲ. ಹಾಗಾಗಿ, ಮಂಗಳ ಗುರು ಶನಿ ವಿಷಯ ಯೋಚಿಸೋದನ್ನ ಬಿಡಿ. ನಾನು ಹಾಡಿದ್ದೇ ಹಾಡೋ ಕಿಸ್ಬಾಯಿದಾಸ ಅಂತಲೂ ಗೊತ್ತಿದೆ. ಹಾಗಾಗಿ ಇದು ಯಾವ ವಿಷಯದ ಬಗ್ಗೆ ಇರಬಹುದು ಅನ್ನೋ ಊಹೆ ಮಾಡ...

'ರೀ’ ಅನ್ನುವ ಒಂದೇ ಸ್ವರ

ಹಂಸಾನಂದಿ ನವೆಂ ೨೦ ಬ್ಲಾಗ್ ೧,೯೬೭ ವೀಕ್ಷಣೆಗಳು

  ಸರಸರನೆ ಸರಾಗವಾಗಿ ಸ್ವರಗಳ ಜೋಡಿಸಿ ರಾಗವ ಹಾಡುವ ಭಾರೀ ಹಾಡುಗಾರ ಅವಳ ’ರೀ’ ಎಂಬ ಒಂದು ಸ್ವರದ ಹಿಂದಿನ ನೂರು ಭಾವಗಳ ಅರಿಯದೇ ತಿಣುಕಿದನಂತೆ! -ಹಂಸಾನಂದಿ

ಸೈಕೋ ಸಂಗೀತ ವಿಷ್ಲೇಷಣೆ

ಪ್ರವೀಣ್ ಮಾಯಾಕರ್ ನವೆಂ ೧೭ ಬ್ಲಾಗ್ ೧,೮೭೭ ವೀಕ್ಷಣೆಗಳು

ರಘು ದೀಕ್ಷಿತ್ ರವರ ಮೊದಲ ಸಂಗೀತ ನಿರ್ದೇಶನದಲಿ ಅತ್ತ್ಯುತ್ತಮವಾಗಿ ಮೂಡಿಬಂದಿರುವ ಸಂಗೀತ. ಚಿಕ್ಕದಾಗಿ ಚೊಕ್ಕವಾಗಿ ಹೇಳ್ಬೇಕಂದ್ರೆ ಸಿಂಪಲ್, ಸುಂದರ, ಸಂಗೀತ. ಸಿ ಡಿ ಖರೀದಿ ಮಾಡೋಕೆ ಮರಿಬೇಡಿ.

ಹೇಮಂತ ಋತುರಾಜ

ಹಂಸಾನಂದಿ ಅಕ್ಟೋ ೨೮ ಬ್ಲಾಗ್ ೧,೮೮೧ ವೀಕ್ಷಣೆಗಳು

ಕಾಲೇಜಿನಲ್ಲಿದ್ದಾಗ ಒಬ್ಬ ಸಹಪಾಠಿ ಒಂದು ಹಾಡನ್ನು ಬಹಳ ಚೆನ್ನಾಗಿ ಹಾಡುತ್ತಿದ್ದ. ಅದರಲ್ಲಿ ಹೇಮಂತ ಋತುರಾಜ ಬಂದಾಗ ಹೇಗೆ "ಹೂವಿಲ್ಲ- ಚಿಗುರಿಲ್ಲ - ಹಸಿರೆಲೆಗಳಿಲ್ಲ" ಎಂದು ವರ್ಣಿಸುತ್ತಿತ್ತು. ಆ ಹಾಡನ್ನು ಸ್ವಲ್ಪ ಶೋಕರ...

ದೀವಳಿಗೆಯ ದಿನಕ್ಕೊಂದು ನೆನಪು

ಹಂಸಾನಂದಿ ಅಕ್ಟೋ ೨೭ ಬ್ಲಾಗ್ ೧,೫೦೫ ವೀಕ್ಷಣೆಗಳು

ದೀಪಾವಳಿಯ ನರಕ ಚತುರ್ದಶಿಯ ದಿನವೇ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಪುಣ್ಯದಿನ. ಅವರ ನೆನಪಿನಲ್ಲಿ ನಾನು ಬರೆದ ಒಂದು ಬರಹ ಇಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದೆ - ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ:...

ಈ ಹಾಡನ್ನು ಬರೆದವರು ಯಾರು?

veena ಅಕ್ಟೋ ೨೨ ಬ್ಲಾಗ್ ೧,೪೯೫ ವೀಕ್ಷಣೆಗಳು

ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು ಕನ್ನಡ ಕೇವಲ ನುಡಿಯಲ್ಲ ನಮ್ಮಂತರಂಗದಾ ಮಾತು. ಈ ಹಾಡನ್ನು ಬರೆದವರು ಯಾರು ಎಂಬುದು ಗೊತ್ತಿದ್ದರೆ, ದಯವಿಟ್ಟು ತಿಳಿಸಿರಿ.

ದೊಡ್ಡವರ ದೊಡ್ಡತನ

ಹಂಸಾನಂದಿ ಅಕ್ಟೋ ೧೫ ಬ್ಲಾಗ್ ೨,೦೫೧ ವೀಕ್ಷಣೆಗಳು

ಮೊನ್ನೆ ಒಂದು ಒಳ್ಳೇ ಅವಕಾಶ ಸಿಕ್ಕಿತು. ಇಲ್ಲಿ ಕಚೇರಿಯೊಂದಕ್ಕೆ ಬಂದಿದ್ದ ಒಬ್ಬ ಸಂಗೀತಗಾರರು ನಮ್ಮ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಆ ನೆವದಲ್ಲಿ ನಾವು ಕೆಲವು ಸಂಗೀತಾಸಕ್ತ ಕುಟುಂಬಗಳು ನಮ್ಮ ಗೆಳೆಯರ ಮನೆಯ...

ಹನ್ನೊಂದು ಅಡಿ ಎತ್ತರದ ತಂಬೂರಿ!

ಹಂಸಾನಂದಿ ಅಕ್ಟೋ ೧೦ ಬ್ಲಾಗ್ ೧,೪೮೮ ವೀಕ್ಷಣೆಗಳು

ರಾಡೆಲ್ ಎಲೆಕ್ಟ್ರಾನಿಕ್ಸ್ ದಯದಿಂದ, ಎಲ್ಲ ಸಂಗೀತಗಾರರ ಬಳಿಯಲ್ಲೂ ಎಲೆಕ್ಟ್ರಾನಿಕ್ ತಂಬೂರಿಗಳೇ ರಾರಾಜಿಸುತ್ತಿರುವ  ಈ ಕಾಲದಲ್ಲಿ, ಬೆಂಗಳೂರಿನ ಶಿವ ಮ್ಯೂಸಿಕಲ್ಸ್ ನವರು ೧೧ ಅಡಿ ಎತ್ತರದ, ೧೫೦ ಕೆಜಿ ತೂಕದ ಏಕಾಂಡ ತಂಬೂರಿ...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

ಹಂಸಾನಂದಿ ಅಕ್ಟೋ ೦೭ ಬ್ಲಾಗ್ ೨,೩೧೦ ವೀಕ್ಷಣೆಗಳು

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥ...

ಸಂಗೀತ ನವರಾತ್ರಿ - ಆಶ್ಬಯುಜ ಶುದ್ಧ ಪಂಚಮಿ

ಹಂಸಾನಂದಿ ಅಕ್ಟೋ ೦೩ ಬ್ಲಾಗ್ ೨,೬೪೯ ವೀಕ್ಷಣೆಗಳು

ರಾಗಮಾಲಿಕೆಗಳ ಬಗ್ಗೆ ನಾನು ಹಿಂದೇ ಒಂದು ಬಾರಿ ಬರೆದಿದ್ದೆ. ಹೇಗೆ ಬಗೆಬಗೆ ಹೂವುಗಳನ್ನು ಸೇರಿಸಿ ಕಟ್ಟಿದ ಮಾಲೆ ಕಣ್ಣಿಗೆ ಸುಂದರವೋ, ಹಾಗೇ ಬೇರೆ ಬೇರೆ ರಾಗಗಳನ್ನು ಸೇರಿಸಿ ಹೊಸೆದ ರಾಗಮಾಲಿಕೆಗಳೂ ಕಿವಿಗೆ ಕೇಳಲು ಚೆನ್ನ....

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಹಂಸಾನಂದಿ ಅಕ್ಟೋ ೦೨ ಬ್ಲಾಗ್ ೨,೬೨೫ ವೀಕ್ಷಣೆಗಳು

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು! ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!! .. .. .. .. .. (ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!...

ಏನೀ ಮಹಾನಂದವೇ? ಓ ಭಾಮಿನಿ!

ಹಂಸಾನಂದಿ ಸೆಪ್ಟೆಂ ೨೫ ಬ್ಲಾಗ್ ೩,೭೭೬ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ '___LINK_OPEN_href="/blog/hamsanandi/12/09/2008/11690" target="_blank" title="bhameya...."___ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ....