ರಾಡೆಲ್ ಎಲೆಕ್ಟ್ರಾನಿಕ್ಸ್ ದಯದಿಂದ, ಎಲ್ಲ ಸಂಗೀತಗಾರರ ಬಳಿಯಲ್ಲೂ ಎಲೆಕ್ಟ್ರಾನಿಕ್ ತಂಬೂರಿಗಳೇ ರಾರಾಜಿಸುತ್ತಿರುವ  ಈ ಕಾಲದಲ್ಲಿ, ಬೆಂಗಳೂರಿನ ಶಿವ ಮ್ಯೂಸಿಕಲ್ಸ್ ನವರು ೧೧ ಅಡಿ ಎತ್ತರದ, ೧೫೦ ಕೆಜಿ ತೂಕದ ಏಕಾಂಡ ತಂಬೂರಿಯನ್ನು ತಯಾರಿಸಿರುವುದು ಒಂದು ಸೋಜಿಗವೇ!

ಚಿತ್ರ ಹಾಗೂ ಬರಹಕ್ಕೆ ದಟ್ಸ್ ಕನ್ನಡ ದ ಈ ಕೊಂಡಿಯನ್ನು ನೋಡಿ:

___LINK_OPEN_href="http://thatskannada.oneindia.in/literature/music/2008/0413-largest-tanpura-made-in-bangalore.html" target="_blank" title="ಹನ್ನೊಂದಡಿ ಎತ್ತರದ ತಂಬೂರಿ!"___ಬೆಂಗಳೂರಿನಲ್ಲಿ ಹನ್ನೊಂದಡಿ ಎತ್ತರದ ತಂಬೂರಿ

-ಹಂಸಾನಂದಿ