ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ಬೆಂಗಳೂರಲ್ಲಿ "ಹೆಲ್ತಿ ದಾದಾ "

priyank_ks ಮಾರ್ಚ್ ೨೨ ಪುಟ ೩೭ ವೀಕ್ಷಣೆಗಳು

ಬೆಂಗಳೂರಿನ ಭೂಗತ ಜಗತ್ತಿನ ಬಗ್ಗೆ ವರದಿ ಇರಬಹುದು ಅನ್ಕೊಂಡ್ರಾ? "ಹೆಲ್ತಿ ದಾದಾ" ಅನ್ನೋದು "RELIGARE SRL DIAGNOSTICS" ಕಂಪನಿಯ ಆರೋಗ್ಯ ತಪಾಸಾಣಾ ಕೇ೦ದ್ರದ ಒ೦ದು ಹೆಲ್ತ್ ಪ್ಯಾಕೇಜ್ ನ ಹೆಸರು. "ಸಾಮಾನ್ಯ ಆರೋಗ್ಯ...

ಕನ್ನಡ ಜಿಲ್ಲೆಗಳ ಹಿಂದೂ ಮತಾಂಧತೆ?

ನಾಗೇಂದ್ರ ಮಾರ್ಚ್ ೨೦ ಪುಟ ೪೭ ವೀಕ್ಷಣೆಗಳು

ನಮ್ಮ ಕನ್ನಡ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ತಮ್ಮ ಮತಾಂಧತೆಗಾಗಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕಾಗಿ ರಾಷ್ಟ್ರವ್ಯಾಪಿ ಟೀಕೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕುತ್...

ನೀರಿನ ಬಗ್ಗೆ ಕನ್ನಡದಲ್ಲಿ ಹಾಡುಗಳು

muralihr ಮಾರ್ಚ್ ೧೬ ಪುಟ ೨೫೨ ವೀಕ್ಷಣೆಗಳು

ನಮ್ಮ ಮಡಿವಾಳ ಕೆರೆಯ ಹತ್ತಿರ ಒಂದು ಚಿಕ್ಕ ಕಾರ್ಯಕ್ರಮವನ್ನು ಈ ಭಾನುವಾರ ಆಯೋಜಿಸಿದ್ದೇವೆ. ಕಾರ್ಯಕ್ರಮದ ಉದ್ದೇಶ ನೀರಿನ ಬಗ್ಗೆ ಅರಿವು ಮೂಡಿಸುವುದಾಗಿದೆ. ಅಕ್ಕ ಪಕ್ಕದ ಜನರನ್ನು ಕೂಡಿಸಿ ಕೆರೆಯ ಬಗ್ಗೆ ಸಂವಾದವನ್ನು...

ನಮ್ಮ ಮನಸ್ಸು ಯಾಕೆ ಹೀಗೆ....?

ಸಂದೀಪ ಶರ್ಮ ಮಾರ್ಚ್ ೧೬ ಪುಟ ೫೪ ವೀಕ್ಷಣೆಗಳು

ಬೆಂಗಳೂರಿನ ಮೆಜೆಸ್ಟಿಕ್ ಹೇಗಿರಬಹುದೆಂದು ಎಲ್ಲಾ ಸಾರ್ವಜನಿಕ ಪ್ರಯಾಣಿಕರಿಗೆ ತಿಳಿದಿರುವ ವಿಷಯವೆ ಸಾರ್ವಜನಿಕ ಪ್ರಯಾಣಿಕರಲ್ಲದ ಮನುಜರು ಆಗಾಗ ಮೆಜೆಸ್ಟಿಕ್ ಗೆ ಭೇಟಿ ಕೊಡುವುದು ಸೂಕ್ತ, ಸಕಲ ಮನೋಭಾವವುಳ್ಳ ವ್ಯಕ್ತಿಗಳು ಅ...

ಈ ದಿನ ಪೈಗಳ ದಿನ

ಎ.ಪಿ.ರಾಧಾಕೃಷ್ಣ ಮಾರ್ಚ್ ೧೩ ಪುಟ ೭೯ ವೀಕ್ಷಣೆಗಳು

ನನಗೊಬ್ಬರು ಮಿಂಚಂಚೆಯ - ಅಂದರೆ ಇ-ಮೈಲ್ ಸ್ನೇಹಿತರು. ಅವರು ಉಡುಪಿಯ ರಮೇಶ ಅಡಿಗರು. ಇತ್ತೀಚೆಗೆ ಅಡಿಗರು ಎಚ್ಚರಿಸಿದರು “ಮಾರ್ಚ ೧೪ ಬರುತ್ತಿದೆ. ಪ್ರಪಂಚದ ಹಲವೆಡೆ ಪೈ ಡೇ (ದಿನ) ಆಚರಣೆ ಮಾಡುತ್ತಿದ್ದಾರೆ.” ನಿಜ, ಈ ಆಚರ...

ಹೊಸ ಸಮಾಜವಾದ ಇಂದಿನ ಅಗತ್ಯ: ಒಂದು ಸಂದರ್ಶನ

D.S.NAGABHUSHANA ಮಾರ್ಚ್ ೦೮ ಪುಟ ೨೧೯ ವೀಕ್ಷಣೆಗಳು

<strong>ಹೊಸ ಸಮಾಜವಾದ ಇಂದಿನ ಅಗತ್ಯ: ಒಂದು ಸಂದರ್ಶನ</strong> (ಇದು ಸಾಗರದ ಎಚ್.ಬಿ.ರಾಘವೇಂದ್ರ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಚಾರ್ವಾಕ ವಾರಪತ್ರಿಕೆಯ ವಾರ್ಷಿಕ ಸಂಚಿಕೆಗಾಗಿ ಭೀಮನಕೋಣೆಯ ಚರಕದ ಎಂ....

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೬

ವಾಸು ಮಾರ್ಚ್ ೦೭ ಪುಟ ೧೦೪ ವೀಕ್ಷಣೆಗಳು

ಈ ಲೇಖನದ ಹಿಂದಿರುವ ಮುಖ್ಯವಾದ ಉದ್ದೇಶವೇನಂದರೆ ವಿಜ್ಞಾನ ಮತ್ತು ಸನಾತನ ಧರ್ಮದಲ್ಲಿ ಯಾವುದು ಹೆಚ್ಚು ಎಂದು ವಾದಿಸುವುದಲ್ಲ. ಬದಲಿಗೆ ಅವೆರಡರ ಸಮಾನತೆಯನ್ನು  ವ್ಯಕ್ತಪಡಿಸುವುದಾಗಿದೆ. ಡಾರ್ಕ್ ಏನಜ್ರಿ ತಿಳಿದುಕೊಳ್ಳುವ ಕ...

ಇದಕ್ಕೇನು ಮಾಡೋದು?

ರೇಖಾ ಬಿಜೂರ್ ಹೆರೆಂಜಾಲ್ ಮಾರ್ಚ್ ೦೭ ಪುಟ ೪೧ ವೀಕ್ಷಣೆಗಳು

ನೋಡಲಿಕ್ಕೆ ಅವರೂ ಎಲ್ಲರಂತೆಯೇ, ಬಡತನ ಅವರನ್ನು ಈ ಸ್ಥಿತಿಗೆ ದೂಡಿದೆಯೋ ಅಥವಾ ಇದು ಅವರೇ ಆರಿಸಿದ ದಾರಿಯೋ ಅವರೇ ಹೇಳಬೇಕು , ನಿಮಗೆ ಈಗಾಗಲೇ ಗೊತ್ತಾಗ್ತಿರಬೇಕು ನಾನು ಯಾರ ಬಗ್ಗೆ ಹೇಳ್ತಿದ್ದೀನಿ ಅಂತ,

ಜೇಮ್ಸ್ ಅಲೆನ್- ಚಿ೦ತನ ಲಹರಿ

ಡಾ| ಜ್ಞಾನದೇವ್ ಮೊಳಕಾಲ್ಮುರು ಮಾರ್ಚ್ ೦೬ ಪುಟ ೪೫ ವೀಕ್ಷಣೆಗಳು

ಜೇಮ್ಸ್ ಅಲೆನ್ ಒಬ್ಬ ಬ್ರಿಟಿಶ್ ದಾರ್ಶನಿಕ ಲೇಖಕ ಚಿ೦ತಕ. ಆತನ ಈ As a man thinketh ಕೃತಿ ಪ್ರಪ೦ಚದ ಅತ್ಯ೦ತ ಶ್ರೇಷ್ಠ ಕೃತಿಗಳಲ್ಲಿ ಒ೦ದು ಎ೦ದು ಪರಿಗಣಿಸಲಾಗಿದೆ. ಮನುಷ್ಯನ ಚಿ೦ತನೆ ಸಾಧನೆ ಅಸೀಮವಾದದ್ದು.

ಸಿಟ್ಟು ಬಂದಾಗ ದನಿ ಎತ್ತರವಾಗುವುದೇಕೆ?

Shreekar ಮಾರ್ಚ್ ೦೫ ಪುಟ ೪೨ ವೀಕ್ಷಣೆಗಳು

ಇವೊತ್ತಿನ ಮೆಯ್ಲಲ್ಲಿ ಬಂದ ಒಂದು ಕತೆ. ಸಂತಗುರುವೊಬ್ಬ ತನ್ನ ಶಿಷ್ಯರನ್ನು ಕೇಳುತ್ತಾನೆ: "ಸಿಟ್ಟು ಬಂದಾಗ ನಾವೇಕೆ ದನಿ ಎತ್ತರಿಸಿ ಕರ್ಕಶವಾಗಿ ಮಾತಾಡುತ್ತೇವೆ?" ಸ್ವಲ್ಪ ಆಲೋಚನೆಯ ಬಳಿಕ ಶಿಷ್ಯರು ಹೇಳುತ್ತಾರೆ:"ಏಕೆ...

ರಾಮಾಯಣ : ಸ್ತ್ರೀ ಶೋಷಣೆಯ ಪ್ರತೀಕವೇ ?

ಶ್ರೀಹರ್ಷ ಸಾಲಿಮಠ ಮಾರ್ಚ್ ೦೪ ಪುಟ ೮೦೬ ವೀಕ್ಷಣೆಗಳು

ರಾಮಾಯಣವನ್ನು ನೂರಾರು ಕವಿಗಳು ಸಾವಿರಾರು ರೀತಿಯಲ್ಲಿ ಬರೆದಿದ್ದಾರೆ. ಪ್ರತಿ ಕವಿಯ ಬಳಕೆಯಲ್ಲೂ ರಾಮಾಯಣ ಹೊಸ ರೂಪವನ್ನು ಪಡೆದುಕೊಂಡಿದೆ. ಇವಕ್ಕೆಲ್ಲ ಮೂಲ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ. ಇಲ್ಲಿ ಮೂಲ ವಾಲ್ಮೀಕಿ...

ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು

ದೇವು ಹನೆಹಳ್ಳಿ ಮಾರ್ಚ್ ೦೪ ಪುಟ ೫೮ ವೀಕ್ಷಣೆಗಳು

ಅಕ್ಷರವೆಂಬೆನೇ ಅಗ್ಗಳಿಕೆಯೆಂಜಲು ಕಳೆದೊಂದೆರಡು ದಶಕಗಳಲ್ಲಿ ‘ಸಾಹಿತ್ಯ ಸಮ್ಮೇಳನಗಳಿಂದ ರಾಜಕಾರಣಿಗಳನ್ನು ದೂರವಿಡಬೇಕು’ ಎಂಬ ಕೂಗು ಕೇಳಿಬರುತ್ತಿರುವುದು ಸರ್ವವೇದ್ಯ. ‘ಹೌದು, ದೂರವಿಡಬೇಕು, ಅವರು ಅಲ್ಲಿಗೆ ಸಲ್ಲದವರು...

ಜಾತಿ ಪಂಗಡದ ಚೌಕಟ್ಟು

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೦೩ ಪುಟ ೪೪ ವೀಕ್ಷಣೆಗಳು

ಕುರಿ ಮೇಯಿಸುತ್ತ ಬಂದವನಿಗೆ, ರೋಡಿನ ಇಬ್ಬದಿ ಹಾಕಿಸಿರುವ ಗಿಡಗಳ ಬಗ್ಗೆ "ಹುಷಾರಪ್ಪ, ಅದನ್ನೂ ಮೇದು ಹೋದಾವು ಕುರಿಗಳು" ಎಂದರೆ ಅವನಿಗೆ ಅದರಲ್ಲಿ ಜಾತಿ ಕಾಣುತ್ತದೆ. ಮಹಡಿಯ ಮೇಲೆ ನಿಂತು ಕೂಗಿ ಹೇಳಿದವನ 'ಎದುರಿಗೆ ಕಾಣುವ...

ನಮಗೇನು ಬೇಕು??

kavisuresh ಮಾರ್ಚ್ ೦೨ ಪುಟ ೧೧೩ ವೀಕ್ಷಣೆಗಳು

ಮಾನವ ಜನ್ಮಅಮೂಲ್ಯವಾದದ್ದು. ಅದಕ್ಕೆಂದೇ - 'ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರೊಬ್ಬರು ಹಾಡಿದ್ದಾರೆ. ಸನ್ಮಾಗಿಱಗಳೆಲ್ಲರೂ ಈ ಮಾತನ್ನೇ ವಿಧವಿಧವಾಗಿ ನಿರೂಪಿಸಿದ್ದಾರೆ.

ವಿಜ್ಞಾನ ಮತ್ತು ಧರ್ಮ ಮತ್ತು ಆಧ್ಯಾತ್ಮ-ಹಲವು ಸ೦ಶಯಗಳು ಮತ್ತು ಉತ್ತರಗಳು

ಡಾ| ಜ್ಞಾನದೇವ್ ಮೊಳಕಾಲ್ಮುರು ಮಾರ್ಚ್ ೦೧ ಪುಟ ೨೩೮ ವೀಕ್ಷಣೆಗಳು

ಒಬ್ಬ ಪ್ರಾಧ್ಯಾಪಕನು ಒ೦ದು ತರಗತಿಯಲ್ಲಿ ಹೀಗೆ ಹೇಳಿದನ೦ತೆ, ' ನಾವು ಅನೇಕ ಪರಿಹಾರಗಳನ್ನು ಕ೦ಡು ಹಿಡಿದಿದ್ದೇವೆ. ಆದರೆ ಸಮಸ್ಯೆ ಏನೆ೦ಬುದೇ ಮರೆತುಹೋಗಿದೆ.' We have invented so many solutions, but we have fo...

ಟಿ.ವಿ.ಗುಲಾಮಗಿರಿಯಿಂದ ಬಿಡುಗಡೆ ಎಂತು?

kavisuresh ಮಾರ್ಚ್ ೦೧ ಪುಟ ೭೯ ವೀಕ್ಷಣೆಗಳು

ಆಧುನಿಕ ಅವಿಷ್ಕಾರಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಷ್ಟೇ ಅಲ್ಲದೇ ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ನಾವು ಅವುಗಳ ಗುಲಾಮರಾಗುತ್ತಿರುವುದು ಇಂದಿನ ನಿತ್ಯಸತ್ಯ. ಅದು ಫ್ರಿಡ್ಜ್ ಇರಬಹುದು, ಟಿ.ವಿ., ಕಂಪ್ಯೂಟರ್, ಮೊಬ...

ಜೀವನಕ್ಕೆ ವಿವರಣೆ ಬೇಡ

ಡಾ| ಜ್ಞಾನದೇವ್ ಮೊಳಕಾಲ್ಮುರು ಫೆಬ್ರ ೨೭ ಪುಟ ೩೮ ವೀಕ್ಷಣೆಗಳು

ಜೀವನವೆನ್ನುವುದು ಸು೦ದರ, ಸುಮಧುರ. ಅದು ವರ್ಣಿಸಲಸದಳ. ಆದ್ದರಿ೦ದಲೇ ಜೀವನ ಸು೦ದರವೆನಿಸುತ್ತದೆ. ಒ೦ದು ವೇಳೆ ಎಲ್ಲದಕ್ಕೂ ವಿವರಣೆಯೆನ್ನುವುದು ಇದ್ದಿದ್ದರೆ ಜೀವನವೆ೦ಬುದು ಒ೦ದು ದುರ೦ತಮಯ ವಿಷಯವಾಗುತ್ತಿತ್ತು.

ಹಿಂದುಯಿಸಂ ಮತ್ತು ಸೆಕ್ಯುಲರಿಸಂ ಎಂಬ ವಾದಗ್ರಸ್ಥ ಪರಿಕಲ್ಪನೆ . . .

Dr.Kiran.M Gajanur ಫೆಬ್ರ ೨೭ ಪುಟ ೭೧ ವೀಕ್ಷಣೆಗಳು

ಪ್ರಸ್ತುತ ಲೇಖನದಲ್ಲಿ ನಾನು ಒಬ್ಬ ಸಮಾಜ ವಿಜ್ಞಾನದ ವಿದ್ಯಾರ್ಥಿಯಾಗಿ ನನ್ನ ಜ್ಞಾನದ ಮಿತಿಯಲ್ಲಿ ಭಾರತದ ಸಂದರ್ಭದಲಿನ್ಲ ಸೆಕ್ಯುಲರಿಸಂ ಕುರಿತಾದ ವಾದಗಳನ್ನು ಗುರುತಿಸಬಯಸುತ್ತೆನೆ. ಸೆಕ್ಯುರಿಸಂ ಎಂಬ ತಾತ್ವಿಕ ವಿಚಾರವನ್ನ...