ತಪ್ಪಿಸಬಹುದೇ?
<strong>ಅಪಘಾತಗಳನ್ನು ತಪ್ಪಿಸಬಹುದೇ? (ಸ್ವಲ್ಪಮಟ್ಟಿಗಾದರೂ)</STRONG> ಬೆಳಗಾದರೆ ಸಾಕು, ದಿನಪತ್ರಿಕೆಯ ಮೊದಲನೇ ಪುಟದಲ್ಲಿಯೇ ಬಸ್ಸು-ಕಾರು ಡಿಕ್ಕಿ, ಲಾರಿ ಮಗುಚಿ ಮೂರು ಜನರ ಸಾವು. ರೈಲು ಅಪಘಾತ. ಅದರಲ್ಲೂ ಮುಖ್ಯವಾಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೫೭ ಲೇಖನಗಳು
<strong>ಅಪಘಾತಗಳನ್ನು ತಪ್ಪಿಸಬಹುದೇ? (ಸ್ವಲ್ಪಮಟ್ಟಿಗಾದರೂ)</STRONG> ಬೆಳಗಾದರೆ ಸಾಕು, ದಿನಪತ್ರಿಕೆಯ ಮೊದಲನೇ ಪುಟದಲ್ಲಿಯೇ ಬಸ್ಸು-ಕಾರು ಡಿಕ್ಕಿ, ಲಾರಿ ಮಗುಚಿ ಮೂರು ಜನರ ಸಾವು. ರೈಲು ಅಪಘಾತ. ಅದರಲ್ಲೂ ಮುಖ್ಯವಾಗ...
ಆ ಹಡಗಿನ ಕಪ್ತಾನ ತುಂಬಾ ಕೋಪಿಷ್ಟ. ಅವನಿಗೆ ಯಾರೂ ಎದಿರು ಮಾತನಾಡುವಂತಿಲ್ಲ. ಕೋಪ ಬಂದಿತೆಂದರೆ ಅವನು ಯಾರ ಮಾತನ್ನೂ ಕೇಳಲಾರ. ವಿವೇಚನೆಯೆಂಬುದು ಹೊರಟೇ ಹೋಗುತ್ತದೆ. ಹೀಗಿರಲು ಒಂದು ದಿನ ಅವನು ರಾತ್ರಿಯ ವೇಳೆ ಹಡಗು ನಡೆಸ...
ಒಬ್ಬ Atheist. ಇನ್ನೊಬ್ಬ ದೈವಭಕ್ತ. ಮತ್ತೊಬ್ಬ Agnostic. ಪರಸ್ಪರ ವಾದಗಳಲ್ಲಿ ಮುಳುಗಿರುತ್ತಾರೆ. ಇಬ್ಬರೂ ಜಾಣರು. ಕೂಲಂಕಷವಾಗಿ ಪ್ರತಿಯೊಂದನ್ನೂ ಯೋಚಿಸುತ್ತಾರೆ, ವಾದಿಸುತ್ತಾರೆ. ಸಾಧಾರಣವಾಗಿ ಈ ತರಹದ ವಾದಗಳು ಒ...
ಅಣೋರಣೀಯ, ಮಹತೋ ಮಹೀಯ ಅವ ಜಗವನ್ನು ಸೃಷ್ಟಿಸಿದ ಆ ದೇವರು. ಅಣುವಿಂದ ಬಾಂಬ್ ಮಾಡಿ ಮಹತ್ಸಾಧನೆಯೆಂದು ಬಿಂಬಿಸುತ್ತಿದ್ದಾರೆ ಹುಲುಮಾನವರು! ಅಣುಗಳೊಳಗಿಂದೊಂದು ಮಹಾಸ್ಫೋಟವಗೈದು ಕೆಲವು ವಿಪರೀತಜ್ಞ ವಿಜ್ಞಾನಿಗಳು ವ...
ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲ<BR>ಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚು<BR>ಕಿಚ್ಚೆದ್ದು ಹೋಯಿತಲ್ಲ... ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು ರಾಜಿನಾಮ...
ಹಲವಾರು ಬಾರಿ ಹಾಗನ್ನಿಸಿದೆ. ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದ...
ಕೆಲವು ವರ್ಷಗಳ ಹಿ೦ದಿನ ಮಾತು.ಆಗ ಪತ್ರಿಕೆ ಓದುವ ಚಟವಿದ್ದ ಬಹುತೇಕರು ಲ೦ಕೇಶ್ ಪತ್ರಿಕೆ ಓದುತ್ತಿದ್ದರು. ಲ೦ಕೇಶ ಅ೦ದರೆ ಭಯ೦ಕರ ಅಭಿಮಾನವಿತ್ತು. ಬರೆದರೆ ಅವರ೦ತೆ ಬರೆಯಬೇಕು, ಪತ್ರಿಕೆ ಮಾಡಿದರೆ ಲ೦ಕೇಶ್ ಪತ್ರಿಕೆಯ೦ತೆ ಮಾ...
ಒಂದು ವಿಷಯವಂತೂ ಸಂಸತ್ತಿನಲ್ಲಿ ಒಂದು ಸಣ್ಣ ಚರ್ಚೆಯೂ ಇಲ್ಲದೇ ಸರ್ವಾನುಮತದಿಂದ ಅನುಮೋದನೆ ಪಡೆಯುತ್ತದೆ. ಸಂಸದರು ಇದಕ್ಕೆ ವಿರೋಧ ಇಲ್ಲವೆ ಅನುಮಾನ ವ್ಯಕ್ತಪಡಿಸುವುದು ಪ್ರತಿಗಾಮಿತನ ಎಂದೇ ಭಾವಿಸುತ್ತಾರೆ. ಪಕ್ಷಬೇಧ ಮರೆತ...
ಸಮಂತಪಂಚಕ ನದೀ ತೀರದಲ್ಲಿ ನಿರ್ಜೀವವಾಗಿ ಬಿದ್ದಿದ್ದಾನೆ ದುರ್ಯೋಧನ. ಹುಟ್ಟಿನಿಂದ ಸಾವಿನವರೆಗೂ ನೆಡೆದಿದ್ದ ದಾಯಾದಿ ಹಗೆತನಕ್ಕೆ ತೆರೆಬಿದ್ದಿದೆ. ತನ್ನ ಗುರುಹಿರಿಯರು, ಬಂಧುಗಳು, ಸಕಲ ಸಹೋದರರೂ, ಪ್ರಿಯಮಿತ್ರ ಹೀಗೆ ಎ...
ಕಾಡು ಹರಟೆಯಿಂದ ತೊಡಗಿ ಗಂಭೀರ ಚರ್ಚೆಗಳವರೆಗಿನ ಎಲ್ಲಾ ಸಂದರ್ಭಗಳಲ್ಲೂ ಸದ್ಯಕ್ಕೆ ಮಂಗಳೂರಿಗರ ನಡುವೆ ಪ್ರಸ್ತಾಪವಾಗುವ ಒಂದು ಸಾಮಾನ್ಯ ವಿಷಯ ಎಂದರೆ ಮೋಹನಕುಮಾರ ಎಂಬ ಸೈನೈಡ್ ಮೋಹನಾಂಗನ ವಿಷಯ. ಈವರೆಗೆ ಮೀಡಿಯಾಗಳು ನೀಡಿರ...
ಭಾಗ - 1 --> ___LINK_OPEN_href="http://sampada.net/article/22231" target="_blank"___"ವಂದೇ ಮಾತರಂ" ನಮ್ಮ ರಾಷ್ಟ್ರಗೀತೆಯಾಗಬೇಕಿತ್ತೆ...? - ೧ ಮುಂದುವರಿಯುತ್ತ... "ವಂದೇ ಮಾತರಂ" ಗೀತೆ ಬಂಕಿಮ್ ಚಂದ...
ಹೀಗೆ ಕೆಲವು ದಿನಗಳ ಹಿಂದೆ ನಮ್ಮ ರಾಷ್ಟ್ರಗೀತೆ "ಜನ ಗಣ ಮನ..." ದ ಪೂರ್ಣ ಸಾರಾಂಶದ ಕುರಿತು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಸಿಕ್ಕ ಕೆಲವು ಮಾಹಿತಿಗಳು ನನಗೆ ನಿಜಕ್ಕೂ ಅಶ್ಚರ್ಯ ತರಿಸಿದವು... ನಾವು ಹಾಡುತಿರುವ ರಾಷ...
ಇದು ಒಂದು ದಿನಸಿ ಅಂಗಡಿಯ ಎದುರಿಗಿದ್ದ ಬೋರ್ಡ್ ಒಂದು ಕಡೆ ಹೀಗೆ ಬರೆದಿತ್ತು ಸಾಲದೊರೆಯುವುದಿಲ್ಲ ಮತ್ತೊಂದು ಕಡೆ ,.! " ಯಾರು ಹುಚ್ಚರಾಗುವುದು ಬೇಡ " ನೀವು ಸಾಲ ಕೇಳುತ್ತೀರಾ - ನಾನು ಕೊಡುವುದಿಲ್ಲ ಆಗ ನೀವು...
ಒ೦ದು ರಸಪ್ರಶ್ನೆ! ಹಿಟ್ಲರನ ನರಮೇಧ ಶಿಬಿರಕ್ಕೂ ಕಸಾಯಿಖಾನೆಗೆ ಇರುವ ವ್ಯತ್ಯಾಸ ಏನು? ** * ರಣರ೦ಗದಲಿ ನಾವು ಸತ್ತ ಹೆಣಗಳನು ತಿನ್ನೆವು ತಿ೦ದರೆ ಅದು ಪೈಶಾಚಿಕ ಎನ್ನುತ್ತಾರೆ!! ***** ನೋವ...
ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ. ’ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ ಯಾ ಬ್ರಹ್ಮಾದಿಪಿ...
ಇತ್ತೀಚೆಗೆ ನನ್ನ ಮಗರಾಯ ’ಕೃಷ್ಣ’ ನ ಬಾಲ್ಯದ ಕಥೆಗಳುಳ್ಳ ಸಿ.ಡಿ. ನೋಡುತ್ತಿದ್ದ. ಕಂಸನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಾರಾಜ ಉಗ್ರಸೇನನು, ಕಂಸನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲು ತನ್ನ ಸೈನಿಕರಿಗೆ ಆಜ್ಞ್ನಾಪಿಸುತ್ತ...
ಸರಬ್‌ಜಿತ್ ಸಿಂಗ್‌ಗೆ ಪಾಕಿಸ್ತಾನವು ಗಲ್ಲು ಶಿಕ್ಷೆ ಖಾಯಂ ಮಾಡಿದೆ. ಆತ ತಪ್ಪಿತಸ್ಥನಲ್ಲವೆಂಬ ಅರಿವಿದ್ದೂ ಪಾಕಿಸ್ತಾನ ಈ ರೀತಿ ರಾಕ್ಷಸಿ ವರ್ತನೆಯ ಪುನರಾವರ್ತನೆ ಮಾಡುತ್ತಿದೆ. ಮುಂಬೈ ಬಾಂಬ್ ದಾಳಿ ವಿಷಯದಲ್ಲಿ ಪಾಕಿಸ್ತಾ...
ಗೆ . ಪರೇಶ್ ಕುಮಾರ್ D B S S ,,,,,,,,,,,,,,, ಬಡಾವಣೆ ಶಿವಮೊಗ್ಗ . ಇವರ ಮನೆ ಹತ್ರ ಅಲ್ವ ಸಾರ್ ನಿಮ್ ಮನೆ ಇರೋದು ಅಂತ ಅಂಗಡಿ ಹುಡುಗ ಹೇಳಿದಾಗ ಹೌದು ಅಂದೇ.
ಧರ್ಮಾಚರಣೆಯ ವಿಧಿಗಳಲ್ಲಿ ಕೆಲವನ್ನು ನಾವು ಶಾಸ್ತ್ರವೆಂದೂ ಕೆಲವನ್ನು ಸಂಪ್ರದಾಯವೆಂದೂ ವರ್ಗೀಕರಿಸಿದ್ದೇವೆ. ’ಶಾಸ್ತ್ರ, ಸಂಪ್ರದಾಯ’ ಹಾಗೆಂದರೇನು?