ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ಕಾಸರಗೋಡು ಕೇರಳಕ್ಕೆ ! ಆಯಿತು ! ಆದರೆ ಅಲ್ಲಿನ ನಿಜವಾದ ಕನ್ನಡಿಗರು ??

ಪ್ರವೀಣ ಸಾಯ ಫೆಬ್ರ ೦೯ ಪುಟ ೭೫ ವೀಕ್ಷಣೆಗಳು

<H1> 'ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ...!?  </H1> <P class=title>ಅಂತ ಗಡಿ ನಾಡ ಕನ್ನಡ ದ ಬಗ್ಗೆ  ರಾಕೇಶ್ ಶೆಟ್ಟಿ ಬರೆದ ಲೇಖನ  ಓದುತ್ತ ಓದುತ್ತ ಯಾಕೋ ನಾನು ಸಮಯ ದ ಗಾಡಿ ಹತ್ತಿ...

ಬೇರೇನೋ ಬರೆದಿರಲ್ಲ... ಏನದು?

ಡಾ| ಜ್ಞಾನದೇವ್ ಮೊಳಕಾಲ್ಮುರು ಫೆಬ್ರ ೦೮ ಪುಟ ೩೪ ವೀಕ್ಷಣೆಗಳು

ಒಬ್ಬ ಕುರುಡ ಹುಡುಗ "ನಾನು ಕುರುಡ, ಸಹಾಯ ಮಾಡಿ" ಎ೦ಬ ಬೋರ್ಡನ್ನು ಹಿಡಿದು ಒ೦ದು ಭಾರೀ ಕಟ್ಟಡದ ಮೆಟ್ಟಲುಗಳ ಮೇಲೆ  ಕುಳಿತ. ಹಾದಿಹೋಕರು ಕೆಲವರು ತಮಗೆ ತೋಚಿದ ಕಾಸನ್ನು ಆತನ ಹರಡಿದ್ದ ಟೋಪಿಯಲ್ಲಿ ಹಾಕಿದರು. ಹಾಗೆಯೇ ಹೋಗು...

ಪರಿಪೂರ್ಣತೆ

ಡಾ| ಜ್ಞಾನದೇವ್ ಮೊಳಕಾಲ್ಮುರು ಫೆಬ್ರ ೦೭ ಪುಟ ೩೮ ವೀಕ್ಷಣೆಗಳು

ಒಮ್ಮೆ ಒಬ್ಬ, ನಿರ್ಮಾಣ ಹ೦ತದಲ್ಲಿದ್ದ ಒ೦ದು ದೇವಸ್ಥಾನಕ್ಕೆ ಭೇಟಿ ನೀಡಿದ. ಅಲ್ಲಿ ಶಿಲ್ಪಿ ದೇವರ ಒ೦ದು ಮೂರ್ತಿಯನ್ನು ಕೆತ್ತುತ್ತಿದ್ದ. ಅವನ ದೃಷ್ಟಿ ಹಾಗೆಯೇ ಪಕ್ಕದಲ್ಲಿ ಬಿದ್ದಿದ್ದ ಅದೇ ಹೋಲಿಕೆಯ ಇನ್ನೊ೦ದು ಮೂರ್ತಿಯ ಮ...

ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ನಾವೇ ಸ್ವಯಂ ಸೇವೆ ಮಾಡುವ ಒಂದು ಸಂಘ .

ಪ್ರವೀಣ ಸಾಯ ಫೆಬ್ರ ೦೫ ಪುಟ ೯೫ ವೀಕ್ಷಣೆಗಳು

  ರಾಷ್ಟ್ರೀಯ ಸ್ವಯಂ ಸೇವಕ ಸಂಘ .(<SPAN lang=en xml:lang="en"><STRONG><EM>National Volunteers Organization ) . </EM></STRONG> ಸ್ಥಾಪನೆ : ೧೯೨೫ ಸ್ಥಳ : ನಾಗಪುರ ಸದಸ್ಯ ಬಲ : ೨೫ - ೬೦ ಲಕ್...

ಕನ್ನಡ ಇಸ್ ಗ್ರೇಟ್

ಮರಿಜೋಸೆಫ್ ಜನ ೨೬ ಪುಟ ೬೫ ವೀಕ್ಷಣೆಗಳು

ಕನ್ನಡ ವಿಕಿಪೀಡಿಯಾ (kn.wikipedia.org/wiki/ವಿಶೇಷ:Statistics) ದಲ್ಲಿ ೪,೯೮೨ ನೋಂದಾಯಿತ ಸದಸ್ಯರಿದ್ದು  ೨೦,೦೫೭ ಪುಟಗಳಷ್ಟು ಮಾಹಿತಿಯುಳ್ಳ ೭,೮೨೨ ಲೇಖನಗಳನ್ನು ಬರೆದಿದ್ದಾರೆ. ಇದಕ್ಕೆ ಹೋಲಿಸಿದಾಗ ತೆಲುಗು ವಿಕಿಪ...

ನಾವು ತಪ್ಪಾಗಿ ಬದಲಾಗುತ್ತಿದ್ದೇವೆ

mnsrao ಜನ ೨೧ ಪುಟ ೩೮ ವೀಕ್ಷಣೆಗಳು

ಇತ್ತೀಚೆಗೆ ಒಂದು ಪ್ರವಚನದಲ್ಲಿ ಕೇಳಿದ್ದೇನೆಂದರೆ ನಾವುಗಳು ನವ ಜನಾಂಗಕ್ಕೆ ಶಿಸ್ತು ಕಲಿಸುತ್ತಿಲ್ಲ ಅಂತ. ಅವರು ಕೊಟ್ಟ ಉದಾಹರಣೆ ಮದುವೆಮನೆಗಳಲ್ಲಿ ನಿಶ್ಶಬ್ದದಿಂದ ಕೂತು ನಡೆಯುವ ವಿಧಿಗಳನ್ನು ಯಾರೂ ಗಮನಿಸುವುದಿಲ್ಲ. ಮದ...

ಏನಾಗಿದೆ ಇವರಿಗೆ? ಇಷ್ಟೇನಾ ಇವರು ಓದಿದ್ದು,,,!!

ಹೊಳೆ ನರಸೀಪುರ ಮಂಜುನಾಥ ಜನ ೧೯ ಪುಟ ೫೧ ವೀಕ್ಷಣೆಗಳು

ಏನಾಗಿದೆ ಇವರಿಗೆ?  ಇಷ್ಟೇನಾ ಇವರು ಓದಿದ್ದು, ಇಷ್ಟೇನಾ ಇವರು ಜೀವನವನ್ನು ಅರ್ಥ ಮಾಡಿಕೊಂಡಿದ್ದು?  ಎರಡು ದಿನಗಳಲ್ಲಿ ಇಬ್ಬರು ಸಾಫ್ಟ್ವೇರ್ ಇಂಜಿನಿಯರಗಳ ಆತ್ಮಹತ್ಯೆ, ಅದೂ ವಿಪ್ರೋ ಸಂಸ್ಥೆಯಲ್ಲಿ!  http://in.news.ya...

ಪುಸ್ತಕ ಪ್ರಕಟಣೆ, ಸಾಹಿತ್ಯ ಸೇವೆ ಎಂಬ ಕಾಳದಂಧೆ

Dr.B.R.Satyanarayana ಜನ ೧೯ ಪುಟ ೩೬ ವೀಕ್ಷಣೆಗಳು

ಕನ್ನಡ ಪುಸ್ತಕೋದ್ಯಮದ ದುಸ್ಥಿತಿಗೆ ತೇಜಸ್ವಿ ಬರಹಗಾರರು, ಪ್ರಕಾಶಕರು ಮತ್ತು ಸರ್ಕಾರವನ್ನು ನೇರ ಹೊಣೆಗಾರರನ್ನಾಗಿಸುತ್ತಾರೆ. ಮೊದಲಿಗೆ ತೇಜಸ್ವಿ ಗುರುತಿಸುವಂತೆ, ಬರಹಗಾರರ ಹೊಣೆಗೇಡಿತನವನ್ನು ನೋಡೋಣ. ಪ್ರಸ್ತುತ ಕನ್ನಡದ...

ಈದ್ಗಾ ತೀರ್ಪು..ಒಂದು ಅನಿಸಿಕೆ

umesh desai ಜನ ೧೪ ಪುಟ ೬೫ ವೀಕ್ಷಣೆಗಳು

 ಬಹಳ ಹಿಂದೇನಲ್ಲ  ಈದಗಾ ಮೈದಾನದಲ್ಲಿ ಗಣಪತಿಕಳಿಸುವಾಗ ಸಾಮೂಹಿಕವಾಗಿಪಟಾಕಿ ಹಾರಿಸುತ್ತಿದ್ದರು ರಾತ್ರಿಯಆಗಸದಲ್ಲಿ ಅವು ಮೂಡಿಸುತ್ತಿದ್ದ ಚಿತ್ತಾರಗಳು ನೋಡುವುದೇ ಚೆಂದ. ಅಂಜುಮನ್ ಸಂಸ್ಥೆಯಿಂದ ಅಲ್ಲಿ ಕಟ್ಟಡ ತಯಾರಿ ನಡೆದ...

ಪ್ರಳಯ ಹಾಗೂ ಭಾರತೀಯ ಕಾಲಮಾನ

ಎಚ್.ಎಸ್. ಪ್ರಭಾಕರ ಜನ ೦೮ ಪುಟ ೧೭೪ ವೀಕ್ಷಣೆಗಳು

2012 ರಲ್ಲಿ ಪ್ರಳಯವಂತೆ! ಕಾಲ ಚಕ್ರಗಳನ್ನು ಅಳವಡಿಸಿದ ಬದುಕಿನ ಜಟಕಾ ಬಂಡಿಯಲ್ಲಿ ಕುಳಿತು ಸಾಗುತ್ತಿರುವ ಮನುಷ್ಯನ ಮನಸ್ಸಿನಲ್ಲಿ ಬಹಳ ಹಿಂದಿನಿಂದಲೂ ಆಗಾಗ ಇಂತಹ ಏನಾದರೊಂದು `ಪ್ರಳಯ' ಆಗುತ್ತಲೇ ಇದೆ. ಇದಕ್ಕೆ ಪೂರ್ಣ ವಿ...

ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ........

ಅನಿಕೇತನ .ಹೆಚ್ .ಎಸ್ . ಜನ ೦೨ ಪುಟ ೫೮ ವೀಕ್ಷಣೆಗಳು

ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ........ ಆಲ್ವಾ  ... ನನ್ನ  ಮನಸಿನ ಮಾತುಗಳನ್ನ ನಿಮ್ಮಜೊತೆ ಹಂಚಿಕೊಳ್ಳೋಣ ಅಂತ ...ಈ ಜೀವನ ಎಷ್ಟು ಅನಿಶ್ಚಿತ ೨೪ ತಾಸುಗಳಲ್ಲಿ ಕನ್ನಡದ ಎರಡು ಮಹಾನ್ ಕಲಾಚೇತನಗಳ ಅಗಲಿಕೆ,  ಸ...

ಹೋದೆಯಾ ಹಳೆಯ ವರುಷವೆ ?

ಹೊಳೆ ನರಸೀಪುರ ಮಂಜುನಾಥ ಜನ ೦೧ ಪುಟ ೪೯ ವೀಕ್ಷಣೆಗಳು

ಹೊಸ ವರುಷದ ಮೊದಲನೆಯ ದಿನ, ಶುಭಾಶಯಗಳನ್ನು ಹೊತ್ತು ಬಂದ ಅಸಂಖ್ಯಾತ ಎಸ್ಸೆಮ್ಮೆಸ್ಸುಗಳಿಗೆ ಉತ್ತರಿಸಿ ಕೈ ಬೆರಳುಗಳು ನೋಯುತ್ತಿದ್ದವು, ಆದರೆ ಅವು ತಂದ ವಿಶಿಷ್ಟ ಹಾರೈಕೆಗಳಿಂದ ಮನಸ್ಸು ಪ್ರಫುಲ್ಲವಾಗಿತ್ತು.  ಹೊರಗೆ ಬಂದು...

ದೊಡ್ಡದಲ್ಲದ ದೊಡ್ಡವರ ಗುಣಗಳು??

ಅರೆಹೊಳೆ ಸದಾಶಿವ ರಾವ್ ಡಿಸೆಂ ೩೦ ಪುಟ ೫೩ ವೀಕ್ಷಣೆಗಳು

ವಿಶ್ವ ಗಾಲ್ಫ಼್ ನ ದೊರೆ ಟೈಗರ್ ವುಡ್ಸ್ ನ ಅತಿರೇಕದ ಪ್ರ್‍ಏಮ ಪ್ರ್‍ಅಕರಣ, ಅವನನ್ನು ರಾತ್ರ್‍ಓರಾತ್ರ್‍ಇ ಎಲ್ಲಿ೦ದಲೋ ಎಲ್ಲಿಗೋ ದಬ್ಬಿಬಿಟ್ಟಿರುವುದನ್ನು ನಾವು ಓದುತ್ತಿದ್ದೇವೆ. ಕೆಲವೊಮ್ಮೆ ನಾವು ತೀರಾ ದೊಡ್ಡವರು ಎ೦ಬ...

ಲೇಖನ......

ತೇಜಸ್ವಿ .ಎ. ಸಿ ಡಿಸೆಂ ೩೦ ಪುಟ ೫೧ ವೀಕ್ಷಣೆಗಳು

ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ.ಈ ಲೇಖನವನ್ನು ಅಳಿಸಿದ್ದೇನೆ.ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖ...

ಗಾನ ಗಾರುಡಿಗ... ಸುಗಮ ಸಂಗೀತ ಕ್ಷೆತ್ರದ ಕಂಚಿನ ಕಂಠದ ಸರದಾರ ಇನ್ನಿಲ್ಲ.............

sheshagirirao ಡಿಸೆಂ ೨೯ ಪುಟ ೫೫ ವೀಕ್ಷಣೆಗಳು

  <IMG alt="" src="http://vismayanagari.com/files/images/ashwath.jpg" width=351 height=514> ಸುಗಮ ಸಂಗೀತ ಕ್ಷೆತ್ರದ ಮಹಾನ್ ಗಾಯಕ ಸಿ.ಅಶ್ವಥ್ ಇಂದು ಬೆಳಿಗ್ಗೆ ವಿಧಿವಶರಾದರು. ಅವರ ಸಂಗೀತ ಕ್ಷೆತ್ರದ...

ಈ ಸಾವು ನ್ಯಾಯವೇ...!

ಚಾಮರಾಜ ಸವಡಿ ಡಿಸೆಂ ೨೪ ಪುಟ ೭೩ ವೀಕ್ಷಣೆಗಳು

ಗೆಳೆಯನೊಬ್ಬ ಮಿಂಚಂಚೆಯಲ್ಲಿ ಈ ಚಿತ್ರಗಳನ್ನು ಕಳಿಸಿ ತುಂಬ ದಿನವಾಯ್ತು. ನೋಡಿದಾಗಿನಿಂದ ಮನಸ್ಸು ಕಲಕಿದಂತಾಗಿದೆ. ಭಾವನೆಗಳು ಮನುಷ್ಯರಿಗೆ ಮಾತ್ರ ಅಂದುಕೊಂಡ ನಾವೆಲ್ಲ ಇತರ ಜೀವಿಗಳಿಗೆ ಮಾಡುತ್ತಿರುವ ಅನ್ಯಾಯ ಅಷ್ಟಿಷ್ಟಲ...

ನಮ್ಮವರ ಸಿಕ್ಸ್ ಸಿಗ್ಮಾ ದಕ್ಷತೆ!

ಶ್ರೀಹರ್ಷ ಸಾಲಿಮಠ ಡಿಸೆಂ ೧೭ ಪುಟ ೬೨ ವೀಕ್ಷಣೆಗಳು

(ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)   ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ. ಒಬ್ಪೊಬ್ಪರದು ಒಂದೊಂದು ಬೇಡಿಕೆ. ನಾನು ವಡೆ ತಿನ್ನುವುದಿಲ್ಲ, ಇನ್ನೊಬ್ಬರಿಗೆ...

ಕ್ರಿಕೆಟ್ಟೊಂದೆ ಅಲ್ಲ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೧೬ ಪುಟ ೩೬ ವೀಕ್ಷಣೆಗಳು

ವೀರ, ಧೀರ, ಶೂರ ನಮ್ಮ ವೀರುತತ್ತರಿಸಿತು ಆಟಕೆ ನೆಲ ಜೋರು!ಸೆಹವಾಗನ ಆಟ ಅಂದ್ರೆ ಅಬ್ಬ!ನೋಡುವವರ ಕಣ್ಣುಗಳಿಗೆ ಹಬ್ಬಧೋನಿ ಸಾಧನೆಯೂ ಇಲ್ಲ ಕಮ್ಮಿದೋಣಿಯನ್ನು ದಡ ಸೇರಿಸ್ತಾನಮ್ಮಿ!ನಮ್ಮ ಕ್ರಿಕೆಟ್ ಟೀಮು ಇಂದು ಚಿನ್ನಇಂಥ ಆಟ...

’ಶೈನಾ ಕೈಬರಹದ ಪತ್ರಿಕೆ,’ ನನ್ನ ಮೇಲೆ ಮೋಡಿ ಮಾಡಿತು!

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೫ ಪುಟ ೩೧ ವೀಕ್ಷಣೆಗಳು

* ’ಆಡ ಮೋಡಿಗಲದಾ ರಾಮಯ್ಯ’, ತ್ಯಾಗರಾಜರ ಕೀರ್ತನೆಯ ’ಎಚ್. ಎಮ್. ವಿ. ರೆಕಾರ್ಡ್’ ಗಳು ನಮ್ಮ ಮನೆಯಲ್ಲಿದ್ದವು. ಶಾಸ್ತ್ರೀಯ ಸಂಗೀತವನ್ನು ನಮ್ಮ ತಂದೆಯವರು ಆಸ್ತೆಯಿಂದ ಆಲಿಸುತ್ತಿದ್ದರು. (ಇದು, ೧೯೩೧ ರಲ್ಲಿ) * ’ವ...