ವಿಜ್ಞಾನಿ, ಅನುಮಾನ ಮತ್ತು ಅನಿಶ್ಚಿತತೆ:ರಿಚರ್ಡ್ ಫೆಯ್ನ್ ಮನ್ ಚಿಂತನೆ
ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ). ___LINK_OPEN_href="http://www.youtube.com/watch?v=zeCHiUe1et0" target="_blank"___ಈ ಯೂ-ಟ್ಯೂಬ್ ವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೫೭ ಲೇಖನಗಳು
ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ). ___LINK_OPEN_href="http://www.youtube.com/watch?v=zeCHiUe1et0" target="_blank"___ಈ ಯೂ-ಟ್ಯೂಬ್ ವ...
ಸಂಸ್ಕೃತಿಯೆಂಬುದು ಮನಸ್ಸಿನ ಸಂಸ್ಕಾರಕ್ಕೆ ಸಂಬಂಧಪಟ್ಟದ್ದು. ಸನಾತನ ಕಾಲದಿಂದ ನಡೆದುಬಂದಿರುವ ನಮ್ಮ ಸಂಸ್ಕಾರಸಂಬಂಧಿ ಆಚರಣೆಗಳೇನಿವೆ, ಅವನ್ನು ನಾವು ಬಿಡತಕ್ಕದ್ದಲ್ಲ. ನಂನಮ್ಮ ಪಂಚಾಂಗದನುಸಾರವೇ ಹೊಸ ವರ್ಷದ ಆಚರಣೆ ಮಾ...
ಇತ್ತೀಚಿಗೆ ಒಂದೇ ಪ್ರಶ್ನೆಯನ್ನು ನಾನು ನನ್ನಲ್ಲೇ ಪದೇ ಪದೇ ಕೇಳಿಕೊಳ್ಳುತ್ತೇನೆ....."ನಾವು ಸುರಕ್ಷಿತವಾಗಿ ಇದೀವಾ?" ಎಂದು. ಈಗ್ಗೆ ಸುಮಾರು ಒಂದು ದಶಕದ ಈಚೆಗೆ ಭದ್ರತೆ, ಸುರಕ್ಷತೆ ಎನ್ನುವುದು ಜೀವನಕ್ಕೆ ಊಟ, ವಸತಿ, ಬ...
ದೇವರು ಇದ್ದಾನೆ, ಅಥವಾ, ಇಲ್ಲ. ಎರಡರಲ್ಲೊಂದಂತೂ ಸತ್ಯವಾಗಿರಲೇಬೇಕಷ್ಟೆ. ದೇವರು ಇದ್ದಾನೆಂದಾದರೆ, ಸೃಷ್ಟಿಕರ್ತನೂ ಸರ್ವಶಕ್ತನೂ ಆದ ಅವನು ತನ್ನ ಸೃಷ್ಟಿಯೇ ಆದ ಈ ಜಗದ ಜೀವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾನೆ....
ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಗಡಿಯಾರವನ್ನು ನೋಡಿದಲ್ಲಿ ಅಲ್ಲಿರುವುದು ಬರೀ ಭೂತ ಮತ್ತು ಭವಿಷ್ಯ. ವರ್ತಮಾನ ಇಲ್ಲವೇ ಇಲ್ಲ. ನಿಮ್ಮ ಗಡಿಯಾರ ಎ೦ದಿಗೂ ವರ್ತಮಾನ ಯಾವುದು ಎ೦ದು ಹೇಳಲಾರದು.. ಹಾಗೆ ಹೇಳಲು...
ಜಗತ್ತಿನಲ್ಲಿ ಜನ ಸುಳ್ಳನ್ನು ನಂಬುವಷ್ಷು ಸತ್ಯವನ್ನು ನಂಬುವುದಿಲ್ಲ. ಮೂಢನಂಬಿಕೆಗಳು ಕಂದಾಚಾರಗಳಿಗೆ ಬಲಿಪಶುಗಳಾಗುವ ಜನ ಎಲ್ಲಕಾಲಕ್ಕೂ ಇರುತ್ತಾರೆ. ವಿಜ್ಞಾನ ಇಂದಿನಷ್ಟು ಮುಂದುವರೆಯದಿದ್ದ ಕಾಲದಲ್ಲಿ ಅಂತಹ ಮೂಢನಂಬಿಕೆಗ...
ಉತ್ತರ ಭಾರತೀಯರು ಮಾತ್ರ ಆಚರಿಸುತ್ತಿದ್ದ ಹೋಳಿ ನಮಗೆಲ್ಲ ಟಿವಿಯಲ್ಲಿ, ಚಲನಚಿತ್ರಗಳಲ್ಲಿ ನೋಡಿ ಗೊತ್ತಿದ್ದ ಹಬ್ಬ. ಆದರೆ ಕಾಲ ಬದಲಾದಂತೆ ಹೋಳಿ ಹಬ್ಬ ರಂಗು ರಂಗಿನಾಟವಾಗಿ ಮಾರ್ಪಟ್ಟು ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದ...
<H3><a href="http://navadawirtes.blogspot.com/2010/02/navada-writes.html"></A></H3> ಮೊದಲು ಮಾನವ ತನ್ನನ್ನು ಪ್ರೀತಿಸಲು ಅರಿತಾಗ ಪ್ರಪ೦ಚದಲ್ಲಿ ಅಶಾ೦ತಿ ಕೊನೆಗೊಳ್ಳುತ್ತದೆ.ತನ್ನ ಜೀವ ಹಾಗೂ ಶಕ್ತಿಯ...
ಮೊನ್ನೆ ನಮ್ಮ ಬೆಂಗಳೂರಿನ ಕಾರ್ಲ್ಟನ್ ಟವರಿನಲ್ಲಿ ನಡೆದ ದೊಡ್ಡ ದುರಂತದ ಬಗ್ಗೆ ಈ ಸಣ್ಣ ಲೇಖನ. ದುರ್ಘಟನೆ ಹೇಗಾಯ್ತು, ಎಷ್ಟು ಜನ ಜೀವ ಕಳೆದುಕೊಂಡರು ಅನ್ನೋದು ಎಲ್ಲರಿಗೂ ಗೊತ್ತು. ನಮ್ಮಲ್ಲಿ ಈಗ ಜನರ ಪ್ರಾಣ, ಹಾಗು ತುರ್...
ಮೊದಲು ಮಾನವ ತನ್ನನ್ನು ಪ್ರೀತಿಸಲು ಅರಿತಾಗ ಪ್ರಪ೦ಚದಲ್ಲಿ ಅಶಾ೦ತಿ ಕೊನೆಗೊಳ್ಳುತ್ತದೆ.ತನ್ನ ಜೀವ ಹಾಗೂ ಶಕ್ತಿಯ ಬೆಲೆ ಅರಿತ ಯಾರೇ ಆದರೂ ಆತ್ಮಹತ್ಯಾ ಬಾ೦ಬರ್ ಗಳಾಗಲು ಮು೦ದೆ ಬರುವುದಿಲ್ಲ. ಒ೦ದು ಬದುಕಿನ ಬೆಲೆ ಯಾ ಜೀವದ...
ಅನಂತ ಶಕ್ತಿ ಶಕ್ತಿ ನಿತ್ಯತೆಯ ನಿಯಮದಂತೆ ಶಕ್ತಿಯ ಸೃಸ್ಟಿಯಾಗಲಿ ಅಥವಾ ನಾಶವಾಗಲಿ ಅಸಾದ್ಯ. ಹೀಗಿರುವಾಗ ನಮಗೆ ಕಂಡುಬರುವ ಪ್ರತಿಯೊಂದು ವಸ್ತುಗಳೂ ಶಕ್ತಿಯರೂಪವೆ.ಎಂಬುದನ್ನು ಒಪ್ಪಬೇಕು. ಯುರೇನಿಯಂ ಅಣುವಿನ ಭಂದಶಕ್...
’ನೀವು ಶೋಷಿತರ ಪರವೋ, ಶೋಷಕರ ಪರವೋ?’ ಎಂದು ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷ ಪೀಠದಿಂದ ಪ್ರಶ್ನಿಸುವ ಮೂಲಕ ಗೀತಾ ನಾಗಭೂಷಣ ಅವರು ಸಾಹಿತಿಗಳನ್ನು ಮತ್ತು ಸಾಹಿತ್ಯಾಸಕ್ತರನ್ನು ಏಕಕಾಲಕ್ಕೆ ಚಿಂತನೆಗೆ ಹಚ್ಚಿದ್...
ಇದೇ ವಾರದಲ್ಲಿ ವಿಕ ದಲ್ಲಿ ಶಾರುಖ್ ನ ಹೊಸ ಚಿತ್ರದ ಬಗ್ಗೆ ಎರಡು ಲೇಖನ ಬಂದಿವೆ. ಅದನ್ನುಎಲ್ಲರೂ ಓದಿಯೇ ಇರುತ್ತಾರೆ ಮತ್ತೆ ಆ ಬಗ್ಗೆ ವಿವರ ಅನಗತ್ಯ. ಆದರೆ ಎರಡೂ ಲೇಖನಗಳಲ್ಲಿ ಸಾಮ್ಯ ಇದೆ ಅಂದರೆ ಈಗಾಗಲೇಆ ಚಿತ್ರದ ಬಗ್ಗೆ...
ಪ್ರತಾಪಸಿಂಹರ ಉತ್ತಮ ಬರಹ... ಆದರೆ ಇದು "ಖಾನ್"ಗಳಿಗೆ ತಲುಪುವ ಬಗೆ ಹೇಗೆ? ಎಲ್ಲರೂ ಶಾಂತಿಯಿಂದಿರುವವರಿಗೆ ಪಾಠ ಹೇಳುತ್ತಾರೆ ಹೊರತು "ಅವರಿಗೆ" ಹೇಳುವವರು ಯಾರು? ಇದು ಕಹಿ ಸತ್ಯ... ಕಾಶ್ಮೀರಿ ಪಂಡಿತರ ಕಷ್ಟಗಳು, ಸಾವು-...
ನಾಗಪ್ಪ ಹೆಜ್ಜೆ ಹಾಕುತ್ತಿದ್ದ ವೇಗವೇ ಅಂಥದು! ಎಂಥ ವೇಗ ಎಂದರೆ ಫ್ಯಾನು ಗರಗರ ತಿರುಗಿದಾಗ ಅದರ ರೆಕ್ಕೆಗಳು ಮಾಯವಾಗುತ್ತವಲ್ಲ ಹಾಗೆ ಅವನ ಕಾಲುಗಳು ಮಾಯವಾಗುತ್ತಿದ್ದವು. ಪಕ್ಕದ ಆನೆಕೊಂಡದಿಂದ ಹಾಲು ಕೊಡಲು ನಾಗಪ್ಪ ದಾವಣ...
ಅವರಿಬ್ಬರು ಒಂದು ಪುಣ್ಯಭೂಮಿಯಲ್ಲಿ ಹುಟ್ಟಿದ ಸಹೋದರರು.... ಅವರ ಭಾವನೆ, ಗುಣಗಳು... ಎಲ್ಲವು ಒಂದೇ ಆಗಿದ್ದವು.... ಬಿಡಿಸಲಾರದ ಪ್ರೀತಿ ಅವರದು... ಆದರೆ, ಅವರಿಬ್ಬರಲ್ಲಿ ತಮ್ಮನಿಗೆ ಸಲ್ಪ ಸಿಡುಕುಬುದ್ಧಿ.. ಇಲ್ಲ-...
ಫ್ಯಾಮಿಲಿ ಪ್ಲಾನಿಂಗ್ ಬಂದ ಮೇಲೆ "ನಾವಿಬ್ಬರು ನಮಗಿಬ್ಬರು" ಬಂದು ಈಗ "ನಾವಿಬ್ಬರು ನಮಗೊಬ್ಬ" ಎಂಬ ಪಾಲಿಸಿ ಬಂದಿರುವುದಷ್ಟೇ. ಆದರೂ ಸಾಮಾನ್ಯವಾಗಿ ಈಗಿನ ಕುಟುಂಬದಲ್ಲಿ ನಾಲ್ಕು ಮಂದಿಯನ್ನು (ತಂದೆ, ತಾಯಿ ಹಾಗೂ ಇಬ್ಬರು ಮ...
ಮಾಡಲು ಕೆಲಸವಿಲ್ಲದೆ ಒಬ್ಬರೇ ಕುಳಿತಿದ್ದಾಗ ಅಂಥವರು ಕೆಲವರು, ’ಅಯ್ಯೋ, ಬೋರು!’ ಎಂದು ಹಲುಬುವುದನ್ನು ಕಂಡಿದ್ದೇವೆ. ಓದುವ, ಸಂಗೀತ ಆಲಿಸುವ ಮುಂತಾದ ಅಭ್ಯಾಸಗಳನ್ನು ಅವರು ರೂಢಿಸಿಕೊಂಡಿರದಿದ್ದರೇನಂತೆ, ದೇವರು ಕೊಟ್ಟ...
ಸತತ ಸೋಲಿನಿಂದ ಕಂಗೆಟ್ಟರೂ ಶಿವರಾಜ್ ಹಾಕ್ಕೊಂಡು ಚಿತ್ರ್ ತೆಗೆದ್ರು ಮತ್ತೆ ಸೋತ್ರು ನಿದ್ದೆ ಗುಳಿಗೆನುಂಗಿದ್ರು ಈಗ ಚಿತ್ರರಂಗದ ಗಣ್ಯರು ನೆರವಿಗೆ ಹೋಗಿದ್ದಾರಂತೆ. ಶಿವಣ್ಣ ಹೋಗಿ ಧೈರ್ಯ ತುಂಬಿದ್ರಂತೆ. ಇದು ಸುದ್ದಿಮಾಧ...
ಒಂದು ಯುದ್ಧದ ಸಂದರ್ಭ. ಎಲ್ಲೆಲ್ಲೂ ಸೈನಿಕರ ಕೋಲಾಹಲ, ಚೀರಾಟ, ಅರಚಾಟ. ಹೆಂಗಸರೂ ಮಕ್ಕಳು ಎನ್ನದೇ ಸಿಕ್ಕಸಿಕ್ಕವರನ್ನೆಲ್ಲ ಯುದ್ಧಯಜ್ಞಕ್ಕೆ ಬಲಿಕೊಡಲಾಗುತ್ತಿತ್ತು. ಸೈನಿಕರು ವೈರಿದೇಶದ ಮನೆಮನೆಗಳನ್ನು ಶೋಧಿಸು...