ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ಕಾಲಾಯ ತಸ್ಮೈ ನಮಃ

ತೇಜಸ್ವಿ .ಎ. ಸಿ ಜುಲೈ ೨೭ ಪುಟ ೪,೧೪೬ ವೀಕ್ಷಣೆಗಳು

   ಕಾಲಾಯ ತಸ್ಮೈ  ನಮಃ     ಭಾರ ಹೊತ್ತು ನಡೆದಿರುವೆ ನಾನಿಂದು ಹಾದಿಯಲಿ    ದೇಹದ ಅವಿಭಾಜ್ಯ ಅಂಗವೇ ಭಾರವಾಗಿ ಹೋಯಿತೇ    ಈ ಹೊರೆಯ ಇಳಿಸಲಾರೆ, ಬಿಡಿಸಿಕೊಳ್ಳಲಾರೆ    ನನ್ನ ಚೇತನವೇ ಎದೆಗುಂದಿ  ಮುದುಡಿ ಹೋಯಿತೇ     ಹ...

ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೬ ಪುಟ ೬೧ ವೀಕ್ಷಣೆಗಳು

 ಅಮ್ಮ   ನನ್ನ ಎದೆಯಾಳದಲಿ ಬಚ್ಚಿಟ್ಟ  ಕನಸಿನಲೂಕಂತು ಕಂತಿಗೂ  ನಿನ್ನ ನೆನಪಿನಳಲೂಎಲ್ಲ ನೋವನು ತನ್ನ ಮನದಲ್ಲೇ ಬಚ್ಚಿಟ್ಟುಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟುಮಧುರ ನಿನ್ನಯ ಲಾಲಿ ನನ್ನ  ಕಿವಿಗಳಿಗಿಂಪುಮತ್ತೆ ಬಿಸ...

ಹನ್ನೊಂದು ತುಂಬುತ್ತಿದೆ, ಕಾರ್ಗಿಲ್ ವಿಜಯ ದಿನ ಕ್ಕೆ ೨೬ ಜುಲೈ ೧೯೯೯

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೨೪ ಪುಟ ೩೨ ವೀಕ್ಷಣೆಗಳು

                ಹನ್ನೊಂದು ತುಂಬುತ್ತಿದೆ,  ಕಾರ್ಗಿಲ್  ವಿಜಯ ದಿನ ಕ್ಕೆ                            ೨೬  ಜುಲೈ  ೧೯೯೯       ಅದರ ನೆನಪಿನಲ್ಲಿ ಒಂದು ಕವನ                                      ...

ಭಾರತೀಯ ಬಹುಸಂಸ್ಕೃತಿಗಳು ಮತ್ತು ಸೆಕ್ಯುಲರ್ ವಾದ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಜುಲೈ ೨೨ ಪುಟ ೧೭೭ ವೀಕ್ಷಣೆಗಳು

___LINK_OPEN_href="http://cslcku.wordpress.com/" target="_blank"___Multicultural India and Secularism ರಾಜಾರಾಮ ಹೆಗಡೆ ಭಾರತವು ಬಹುಸಂಸ್ಕೃತಿಗಳ ದೇಶವಾಗಿದೆ, ಹಿಂದುತ್ವವು ಅದನ್ನು ಏಕರೂಪಕ್ಕೆ ಬದ...

ರೈತನ ಸಮಸ್ಯೆಗಳಿಗೆ ಪರಿಹಾರ ಏನು?

ಮಹೇಶ ಪ್ರಸಾದ ನೀರ್ಕಜೆ ಜುಲೈ ೨೨ ಪುಟ ೩೮೩ ವೀಕ್ಷಣೆಗಳು

ಇತ್ತೀಚೆಗೆ ಸಂಪದದಲ್ಲಿ ಕೃಷಿ ಬಗ್ಗೆ ಲೇಖನ ಓದಿದ ನೆನಪಿಲ್ಲ. 'ಕೃಷಿ ಸಂಪದ' ದಲ್ಲಿ ಬೆಳೆ ಬಂದಿಲ್ಲ ಅಂತ ಅನಿಸುತ್ತಿದೆ. ಅದಕ್ಕೇ ಕೃಷಿ ಬಗ್ಗೆ ಒಂದು ಲೇಖನ ಬರೀಬೇಕು ಅಂತ ಅನ್ನಿಸ್ತು.  ಈ ಲೇಖನ ಹವ್ಯಕ ಭಾಷೆಯಲ್ಲಿ ಬರೆದ...

ಅನ್ಯವನ್ನು ಒಳಗೊಳ್ಳುವ ಕಷ್ಟ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಜುಲೈ ೨೧ ಪುಟ ೬೫ ವೀಕ್ಷಣೆಗಳು

 [The difficulty of accommodating the 'Other']ಮಹೇಶ್ ಕುಮಾರ್ ಸಿ. ಎಸ್. ಭಾರತವು ಹಲವು ಸಂಪ್ರದಾಯ ಮತ್ತು ಆಚರಣೆಗಳನ್ನು ಹೊಂದಿರುವ ಒಂದು ಬಹುತ್ವದ ಸಂಸ್ಕೃತಿ. ಈ ಬಹುತ್ವವನ್ನು ಕಾಯ್ದುಕೊಳ್ಳುತ್ತಾ ಬಂದಿರುವ ಗ...

ಬೇಂದ್ರೆಯವರ ಸರಸ್ವತೀ ಕಾಣ್ಕೆ

Dr.B.R.Satyanarayana ಜುಲೈ ೨೦ ಪುಟ ೫೧ ವೀಕ್ಷಣೆಗಳು

ಬೇಂದ್ರೆಯವರ ‘ನಾಲ್ವರು ತಾಯಂದಿರು’ ಕವನದ ಪಲ್ಲವಿಯಲ್ಲಿ ಪೌರಾಣಿಕ ಕಲ್ಪನೆಯ ಮಹಾಸರಸ್ವತಿಯನ್ನು ಕಾಣಲು ಸಾಧ್ಯವಿದೆ. ಬಾರೆ ಬಾ ಮಹೇಶ್ವರೀ ಬಾ, ಬಾ, ಬಾ, ಬಾ. ಬಾರೆ ಬಾ ಮಹೇಶ್ವರೀ ಮಹಾಕಾಳಿ, ಮಹಾಲಕ್ಷ್ಮಿ ಬಾ ಮಹಾಸರಸ...

ಅಂತರ್ಜಾಲ ಬಳಕೆದಾರರ ಸಂಖ್ಯೆ ಹೆಚ್ಚಬೇಕು

ಎಚ್. ಆನಂದರಾಮ ಶಾಸ್ತ್ರೀ ಜುಲೈ ೧೩ ಪುಟ ೩೮ ವೀಕ್ಷಣೆಗಳು

  ’ಪತ್ರಿಕೆಯೊಂದರ ಆನ್‌ಲೈನ್ ಸಾಧ್ಯತೆಗಳನ್ನು ನಾವಿನ್ನೂ ಸೂಕ್ತವಾಗಿ ದುಡಿಸಿಕೊಂಡಿಲ್ಲ’, ಎಂದು ನನ್ನ ಸಾಹಿತಿಮಿತ್ರರೊಬ್ಬರು ಈಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ’ನಮ್ಮ ಪತ್ರಿಕೆಯ ಓದುಗರ ಪೈಕಿ ಶೇಕಡಾ ಐದರಷ್ಟ...

CET ಗಿಂತ ಮೊದಲು

Radhika L.K. ಜುಲೈ ೧೧ ಪುಟ ೪೯ ವೀಕ್ಷಣೆಗಳು

 ದ್ವಿತೀಯ PUC ಮುಗಿಯುತ್ತಿದ್ದಂತೆಯೇ ಶುರುವಾಗುತ್ತದೆ CET ಜ್ವರ.. ಕೆಲವರು ಸ್ವಂತ ಆಪೇಕ್ಷೆಯಿಂದ ಬರೆದರೆ, ಇನ್ನು ಕೆಲವರು ಒತ್ತಾಯದ ಮೇರೆಗೆ ಬರೆಯುತ್ತಾರೆ..   ಆದರೆ CET ಗಿಂತ ಮೊದಲು ವಿದ್ಯಾರ್ಥಿಯ ಮನದೊಳಗಿನ ನಿಜ...

ನಾವು ಆಡುವ ಮಾತು ಹೀಗಿರಲಿ ಗೆಳೆಯ

ಮಂಜುಳಾ ದೇವಿ ಜುಲೈ ೧೦ ಪುಟ ೩೮೬ ವೀಕ್ಷಣೆಗಳು

                        ಭೂಮಿಯ ಮೇಲಿರುವ ಕೋಟ್ಯಾಂತರ ಜೀವಿಗಳಲ್ಲಿ ಮಾನವ ಪರಿಪೂರ್ಣವಾದ ಹಾಗೂ ವಿಭಿನ್ನವಾದವನು ಎನ್ನುವುದರಲ್ಲಿ ಎರಡು ಮಾತಿಲ್ಲ.ಆ ದೇವರ ಅಪರೂಪದ, ಅದ್ಭುತವಾದ ಪರಿಕಲ್ಪನೆಯ ಫಲವೇ ಈ ಮಾನವ ಸೃಷ್ಠಿ. ಮ...

High speed ನ ಅದ್ಭುತ

Radhika L.K. ಜುಲೈ ೦೪ ಪುಟ ೫೩ ವೀಕ್ಷಣೆಗಳು

 ಪ್ರತಿಯೊಂದು ಮಗುವೂ ಬಸ್ಸಿನಲ್ಲಿ ಹೋಗುವಾಗ ಅಮ್ಮನಿಗೆ ಈ ಪ್ರಶ್ನೆಯನ್ನು ಕೇಳೇ ಕೇಳುತ್ತದೆ. "ಅಮ್ಮಾ ಗಿಡ ಮರ ಎಲ್ಲಾ ಯಾಕೆ ಹಿಂದಕ್ಕೆ ಹೋಗ್ತಾ ಇದೆ?"  ಇದೇ ಸಾಪೇಕ್ಷತೆ(Relativity). ಸಾಪೇಕ್ಷತೆಯ ಅನುಭವ ನಮಗೆ ತುಂಬಾ...

ಜೀವನದಲ್ಲಿ ಪ್ರಯತ್ನದ ಅಗತ್ಯತೆ

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೦೩ ಪುಟ ೩೭ ವೀಕ್ಷಣೆಗಳು

  ಇದೊಂದು ದೊಡ್ಡ  ಹಡಗಿನ ಚಲಿಸದ ಯಂತ್ರದ ಕಥೆ.ಹಡಗಿನ ಒಡೆಯರು ಹಡಗನ್ನು ನಡೆಸಲಾಗದೇ ಕೈಚೆಲ್ಲಿದ್ದರು.ಒಬ್ಬರಾದ ಮೇಲೆ ಒಬ್ಬ ಕುಶಲರು ಬಂದು ಪ್ರಯತ್ನಿಸಿ ಹಡಗನ್ನು ನಡೆಸಲಾಗದೇ ಸೋತು ಹೋದರು.ಆಮೇಲೆ ಅವರು ಒಬ್ಬ ವೃದ್ಧ ನ...

ಈ ಚಿತ್ರಗಳು

ಮಂಸೋರೆ ಜುಲೈ ೦೧ ಪುಟ ೩೪ ವೀಕ್ಷಣೆಗಳು

ಮನಸ್ಸಿನ ಅಗೋಚರ ಭಾವನೆಗಳಿಗೆ ಆಳವಾದ ಪ್ರಭಾವ ಬೀರುವುದು ವಸ್ತುವಿನ ಮೂಲದಿಂದ ಹೊರಹೊಮ್ಮುವ ಅಮೂರ್ತ ಭಾವ ತರಂಗಗಳು.   ಗುಂಪಿನಲ್ಲಿ ಕಳೆದುಕೊಳ್ಳುವ ವಸ್ತುವಿನ ಮೂಲ ಭಾವ ಗುಣಗಳು ಆ ವಸ್ತು, ಆಕೃತಿ, ಮನುಷ್ಯ, ಮರ ಯಾವು...

ಜನರನ್ನ ತಲುಪಬೇಕು ಅಂದ್ರೆ ಜಾಹೀರಾತು ಯಾವ ಭಾಷೇಲಿ ಇರ್ಬೇಕು?

ರವಿ ಜೂನ್ ೨೭ ಪುಟ ೩೩ ವೀಕ್ಷಣೆಗಳು

  ಬ್ಲೂಂಬರ್ಗ್ - ಯುಟೀವಿ ಅಂತ ಒಂದು ೨೪ ಘಂಟೆ ಇಂಗ್ಲೀಶ್ ಬಿಸಿನೆಸ್ ನ್ಯೂಸ್ ಚಾನಲ್ ಇದೆ. ಇವರ ಜಾಹೀರಾತು ಹೋರ್ಡಿಂಗ್‍ಗಳಲ್ಲಿ  ಒಂದು ಸಖತ್ ಅಂಶ ಕಂಡುಬಂತು. "Business should be simple and not Greek"....

ಬೆಂಗಳೂರು ಬೆಂದಕಾಳೂರಲ್ಲ!

ಶ್ರೀಹರ್ಷ ಸಾಲಿಮಠ ಜೂನ್ ೨೭ ಪುಟ ೬೪ ವೀಕ್ಷಣೆಗಳು

    ವೀರಬಲ್ಲಾಳನೆಂಬ ಹೊಯ್ಸಳ ರಾಜನು ಅಜ್ಜಿಯೊಬ್ಬಳು ಕೊಟ್ಟ ಬೆಂದಕಾಳುಗಳನ್ನು ತಿಂದು ಆ ಊರನ್ನು ಬೆಂದಕಾಳೂರು ಎಂದು ಕರೆದ. ಅದೇ ನಂತರ ಬೆಂಗಳೂರು ಎಂದು ಹೆಸರಾಯಿತು ಎಂಬ ಜನಪದ ಕಥೆಯಿದೆ.   ಇದನ್ನೆ ದಿಟವೆಂದು ಎಲ್ಲೆಡೆ...

ಅವತಾರ

Radhika L.K. ಜೂನ್ ೧೯ ಪುಟ ೩೭ ವೀಕ್ಷಣೆಗಳು

  ಜುಟ್ಟಿಗೆ ಜುಟ್ಟನ್ನು ಸೇರಿಸಿ ಯಾವ ಪ್ರಾಣಿಯೊಂದಿಗೆ ಬೇಕಾದರೂ ನಂಟನ್ನು ಬೆಸೆಯಬಹುದು. ಆಗ ಆ ಪ್ರಾಣಿ ಅದರ ಸವಾರನ ಗುಲಾಮನಾಗುತ್ತದೆ. ಸವಾರನ ಆಜ್ಞೆಗಳನ್ನು ಪರಿಪಾಲಿಸುತ್ತದೆ.   ಇದು ಇತ್ತೀಚೆಗಷ್ಟೇ ಬಿಡುಗಡೆಯಾದ ಅವತ...

“ಅಡಿಕೆ ಹಳದಿಎಲೆ ರೋಗ” ನೀವು ಸಿದ್ದರಾಗಿದ್ದೀರಾ?

ಸುಬ್ರಮಣ್ಯ ಮಚಿಕೊಪ್ಪ' ಜೂನ್ ೧೮ ಪುಟ ೯೩ ವೀಕ್ಷಣೆಗಳು

         ಬ್ಲಾಗ್ ಪ್ರಪಂಚದಲ್ಲಿ ಅನೇಕ ಜನ ಅಡಿಕೆ ಬೆಳೆಗಾರರಿದ್ದಾರೆ. ಅವರಿಗಾಗಿ ಈ ಲೇಖನ!!.(ಆಸಕ್ತರೂ ಓದಬಹುದು)<BR><BR>                        ಆ ಒಂದು ವರ್ಷವನ್ನು ಜ್ಞಾಪಿಸಿಕೊಳ್ಳಿ. ತುಂಬಾ ಮಳೆಬಂದ ವರ್ಷ ಅದು...

ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆ!

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೧೭ ಪುಟ ೩೮ ವೀಕ್ಷಣೆಗಳು

ನಿನ್ನ ಫ್ರಿಡ್ಜಿನಲ್ಲಿ ತಿನಿಸುಗಳಿದ್ದರೆನಿನ್ನ ಬೆನ್ನ ಮೇಲೆ ಅರಿವೆಯಿದ್ದರೆಮೇಲೆ ಮಾಳಿಗೆಯೊ೦ದಿದ್ದರೆಮಲಗಲು ಜಾಗವಿದ್ದರೆಇಡೀ ಈ ಪ್ರಪ೦ಚದ 75% ಗಿ೦ತ ಹೆಚ್ಚು ಶ್ರೀಮ೦ತನೀನು.   ಬ್ಯಾ೦ಕಿನಲ್ಲಿ ,ನಿನ್ನ ಪರ್ಸಿನಲ್ಲಿ ಹಣ...

ಯಶಸ್ವಿ ಸ೦ಪದ ಸ೦ಮಿಲನ

ಹೊಳೆ ನರಸೀಪುರ ಮಂಜುನಾಥ ಜೂನ್ ೧೩ ಪುಟ ೩೩ ವೀಕ್ಷಣೆಗಳು

ಬಹು ದಿನಗಳಿಂದ ಬಹಳ ನಿರೀಕ್ಷೆಗಳೊಂದಿಗೆ ಕಾದಿದ್ದ ಸ೦ಪದ ಸ೦ಮಿಲನದ ದಿನ ಕೊನೆಗೂ ಬ೦ದೆ  ಬಿಟ್ಟಿತು.      ಹರೀಶ್ ಆತ್ರೇಯ, ಚೇತನ್ ಕೊಡುವಳ್ಳಿ, ತೇಜಸ್ವಿ, ನಾಗರಾಜ್ ಮುಂತಾದ ಕಿರಿಯರೊಡನೆ ಕವಿ ನಾಗರಾಜ್, ಆಸು ಹೆಗಡೆ...