-ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳು-
ಉದ್ಧರೇದಾತ್ಮನಾ ಆತ್ಮಾನಂನಾತ್ಮಾನಂಅವಸಾದಯೇತ್\ಆತ್ಮೈವಹ್ಯಾತ್ಮನೋಬಂಧುರಾತ್ಮೈವರಿಪುರಾತ್ಮನಃ\\" ನಮ್ಮನ್ನುನಾವೇಉದ್ಧರಿಸಿಕೊಳ್ಳಬೇಕು, ನಮ್ಮನ್ನುನಾವೇಅವನತಿಗೀಡುಮಾಡಿಕೊಳ್ಳಬಾರದು.ನಮ್ಮಉದ್ಧಾರವಾಗಲಿ,ಅವನತಿಯಾಗಲೀಇರುವುದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೫೭ ಲೇಖನಗಳು
ಉದ್ಧರೇದಾತ್ಮನಾ ಆತ್ಮಾನಂನಾತ್ಮಾನಂಅವಸಾದಯೇತ್\ಆತ್ಮೈವಹ್ಯಾತ್ಮನೋಬಂಧುರಾತ್ಮೈವರಿಪುರಾತ್ಮನಃ\\" ನಮ್ಮನ್ನುನಾವೇಉದ್ಧರಿಸಿಕೊಳ್ಳಬೇಕು, ನಮ್ಮನ್ನುನಾವೇಅವನತಿಗೀಡುಮಾಡಿಕೊಳ್ಳಬಾರದು.ನಮ್ಮಉದ್ಧಾರವಾಗಲಿ,ಅವನತಿಯಾಗಲೀಇರುವುದು...
ಇತ್ತೀಚಿನ ದಿನಗಳಲ್ಲಿ ದೀಪಾವಳಿ ಬಂತೆಂದರೆ ಅಲ್ಲಲ್ಲಿ ಕೇಳಿ ಬರುವ ಮಾತುಗಳೆಂದರೆ ಪಟಾಕಿ ಹೊಡೆಯಬೇಡಿ. ಶಬ್ಧ ಮಾಲಿನ್ಯ ಪರಿಸರ ಮಾಲಿನ್ಯ ಆಗುತ್ತದೆ ಎಂದು. ಅಲ್ಲಾ ಸ್ವಾಮಿ ವರ್ಷಕ್ಕೆ ಒಂದು ಸಲ ಬರುವ ದೀಪಾವಳಿಯಂದು ಪಟಾಕಿ ಹ...
'ಅನುವಾದ ಮಾಡುವುದು, ರಿಮೇಕ್ ಸಿನಿಮಾ ಮಾಡುವುದು ಕ್ರಿಯೇಟಿವಿಟಿ ತಾನೇ?...' ಮೊನ್ನೆ ಪುಸ್ತಕವೊಂದರ ಪುಟಗಳನ್ನು ಹಾಗೇ ಸುಮ್ಮನೇ ತಿರುಗಿಸಿ ನೋಡ್ತಾ ಇದ್ದಾಗ, ಮನಸ್ಸಿನಲ್ಲಿ ಹೊಳೆದ ಪ್ರಶ್ನೆಯಿದು. ಅದೊಂದು ಇಂಗ್ಲೀಷ್ ಭಾಷ...
<strong>ಎಲ್ಲಾ ಸಂಪದಿಗರಿಗೆ ದೀಪಾವಳಿಯ ಶುಭಾಶಯಗಳು</STRONG> <strong> -ಕವಿನಾಗರಾಜ್.</STRONG>
ನಾವು ಯಾಕಾದರೂ ಸಹಿಸಬೇಕು? ಈ ವ್ಯಕ್ತಿ ಒಂದು ಕ್ಷೇತ್ರದ ಜನರಿಂದ ಶಾಸನ ಸಭೆಗೆ ಆಯ್ಕೆ ಯಾದ ಜನಪ್ರತಿನಿಧಿ. ಈತನನ್ನು ಆಯ್ಕೆ ಮಾಡಿದ ಕ್ಷೇತ್ರದ ಜನತೆಗೆ ಇನ್ನೊಬ್ಬ ವ್ಯಕ್ತಿ ಸಿಗಲಿಲ್ಲವೋ ಏನೊ ಈತನನ್ನೇ ಆಯ್ಕೆ ಮಾಡಿದ್ದಾರೆ...
ಇಲ್ಲಿ ನಾನು ಬರೆದಿರುವಂತಹ ಲೇಖನವನ್ನು ಬರೆಯಬೇಕೆಂದು ಯಾವ ಲೇಖಕನೂ ಹಾರೈಸಿಕೊಂಡಿರುವುದಿಲ್ಲ. ಆದರೆ ಬರೆಯದಿದ್ದರೆ ಈ ವ್ಯವಸ್ಥೆಯಲ್ಲಿ ನಾನೊಬ್ಬ ನಾಮರ್ದ ಆದೇನೆಂಬ ಎಚ್ಚರದಿಂದಾಗಿ ಈ ಬರಹ ಬರೆಯುತ್ತಿದ್ದೇನೆ. ಆರಂಭ...
ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಗೆ, ಹಾಡಿದ್ದು ದಾಸರು. ಅನುಭವಿಸುವವರು ಸಾಮಾನ್ಯರು. ಕೇಶಿರಾಜ ತನ್ನ ಶಬ್ದ ಮಣಿದರ್ಪಣದಲ್ಲಿ- ತನು ವಾದ್ಯಂ, ನಾಲಗೆ ವಾದನ ದಂಡಂ, ಕರ್ತೃವಾತ್ಮನ್ .. .. ಎಂದು ಲಾಕ್ಷ...
ಮರಣದ ಸುತ್ತಮುತ್ತ ಎಂದು ಈಚೆಗೆ ನಾನು ಬರೆದ ಲೇಖನಕ್ಕೆ ಸಂಪದದಲ್ಲಿ ಸಿಕ್ಕ ಪ್ರತಿಕ್ರಿಯೆಗಳಿಗೆ ಪೂರಕವಾಗಿ ನಾನು ಹಿಂದೆ ಸುದ್ದಿಪತ್ರಿಕೆಯಲ್ಲಿ ಓದಿದ ಹಾಗು ಮುಂಚೆ ಕೇಳಿದ ಎರಡು ವಿಬಿನ್ನ ಘಟನೆಗಳನ್ನು ನಿಮ್ಮಗಾಗಿ ನಿರೂಪಿ...
ಈಗ್ಗೆ ಎರಡು ದಿನಗಳಿಂದ ಸಂಪದದಲ್ಲಿ ಮೂಡಿರುವ ಲೇಖನಗಳು ಮತ್ತು ಖಾರವಾದ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ನನಗೆ ಈ ಲೇಖನವನ್ನು ಬರೆಯಲೇಬೇಕೆಂದು ಅನಿಸಿತು. ಅಯೋಧ್ಯ ವಿವಾದವು ಹಲವಾರು ವರ್ಷಗಳಿಂದ ದೇಶದ ನಿದ್ದೆ ಕೆಡಿಸ...
ಮರಣವೆಂದರೆ ಯಾರಿಗೂ ಇಷ್ಟವಿಲ್ಲದ ಯಾರು ಸ್ವಾಗತಿಸದ ಕ್ರಿಯೆ. ಆದರು ಅನಿವಾರ್ಯವಾದಗ ನಾವು ಸಹಜ ಸುಲುಭ ಮರಣವನ್ನೆ ಬಯಸುತ್ತೇವೆ. ವಸ್ತುಸ್ಥಿಥಿ ಹಾಗಿಲ್ಲ ಸಾವು ಎಂಬುದು ನಾವು ಇಷ್ಟಪಡುವಂತೆ ಬರುವ...
ಕೃಷಿಕನಾಗುವೆ ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ ಮಡಿಲಿಗೆ, ಗುಡ್ಡಗಳ ನಡುವೆ ಒಂಟಿ ತೋಟದ ಮನೆ, ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ ವರುಷಗಳ ನಂತರ ಸ...
"ಜಾತಸ್ಯ ಮರಣಂ ದೃವಂ" ಹುಟ್ಟಿದವನಿಗೆ ಸಾವು ನಿಶ್ಚಿತ ಮರಣದ ಬಗ್ಗೆ ನಮ್ಮ ವೇದ ಪುರಾಣಗಳು ಹೀಗೆ ಸಾರುತ್ತವೆ."ಮಾನವನಿಗೆ ಕಡೆಯವರೆಗು ಉಳಿಯುವ ಮಿತ್ರನಾರು?" ಮಹಾಭಾರತದಲ್ಲಿ ಧರ್ಮರಾಯನಿಗೆ ಯಕ್ಷನಿಂದ ಪ್ರಶ್ನೆ. ಮನುಷ್ಯನಿಗ...
ರೋಗ ಪೀಡಿತ ರಾಜ್ಯ ಬೆಂಗಳೂರಿನಲ್ಲಿ ನಮ್ಮ ರಾಜಕೀ0ು ಪ್ರಭೃತಿಗಳು ಅಸಲಿ- ನಕಲಿ, ಅರ್ಹ- ಅನರ್ಹ, ಕುದುರೆ- ಕತ್ತೆಗಳಿಗೆ ಕೋಟಿ-ಕೋಟಿ ರೂಪಾಯಿ ನಿಗದಿ ಮಾಡಿ, ವ್ಯಾಪಾರ- ವಹಿವಾಟಿನಂತ ಗಂಭೀರ ವಿಷ0ುಗಳ ಬಗ್ಗೆ ರೆಸಾಟರ್್ಗಳ...
ನಾನು ದಿನಪತ್ರಿಕೆಯಲ್ಲಿ ಕೇವಲ ಓದುವುದು ಸಿನೆಮಾ ಹಾಗು ಆಟೋಟ ಹಾಗೂ ಕೆಲವೊಮ್ಮೆ ವಿಶೇಷ ಅಂಕಣಗಳು ಅಷ್ಟೇ...ಈ ದಿನ ಬೆಳಿಗ್ಗೆ ಉದಯವಾಣಿ (ಶುಕ್ರವಾರ ಮಾತ್ರ, ಪ್ರತಿದಿನ ವಿ.ಕ) ಓದುತ್ತಿದ್ದಾಗ ಹಾಗೆ ಮಡಚುತ್ತಿದ್ದಾಗ ಮುಖಪು...
ಎಂತಹ ಕಾನೂನುಗಳು ಬೇಕು ನಮಗೆ <<ನಮ್ಮ ರಾಜಕೀಯ (ಅ)ವ್ಯವಸ್ಥೆ ಯ ಮುಂದುವರೆದ ಬಾಗ>>
ವಿಜಯದಶಮಿಯ ಪ್ರಯುಕ್ತ ಕಳೆದ ಶನಿವಾರದಂದು ನಮ್ಮ ಇಡೀ ಕುಟುಂಬ ಊರಿಗೆ ಹೊರಡಲು ಸಿದ್ದತೆಗಳನ್ನು ನಡೆಸಿತ್ತು..ನಾನು ನನ್ನ ದೊಡ್ಡಪ್ಪ,ಚಿಕ್ಕಪ್ಪನ ಮಕ್ಕಳು ಬೆಳಿಗ್ಗೆ ೮-೧೫ ಕ್ಕೆ ಚೆನ್ನೈ ಎಕ್ಷ್ಪ್ರೆಸ್ಸ್ನಲ್ಲಿ ಬಂಗಾರಪೇಟ...
ಗೃಹಸ್ಥಾಶ್ರಮ ಮನೆಯ ಮುಂದೆ ಎದ್ದು ನಿಂತಿದೆ ಚಪ್ಪರ ಹಸೆಮಣೆಯ ಏರಿ ಕುಳಿತಿಹನಿಂದು ವರ ಬಾಗಿಲಲಿ ಕಾಣುತಿದೆ ಹಸಿರು ತೋರಣ ಹುಡುಗನ ಮೈಯೆಲ್ಲಾ ಆಗಿದೆ ಅರಿಶಿಣ ಮನೆಯಲ್ಲೆಲ್ಲಾ ಸೇರಿದ್ದಾರೆ ಬಂಧುಗಳು ಭರದಿಂದ...
ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್ ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ...
"ಜಾತ್ಯಾತೀತ" ಜನತಾದಳದ ನಾಯಕ ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ನಾಳೆ ನಡೆಯುವ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸಕತ್ತಾಗಿ 'ಟಾಂಗ್' ಕೊಟ್ಟು ಕೆಡವಬಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಲಿದೆ. ಆದರೆ ಕಳೆದ ಹತ...