ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೭೫೭ ಲೇಖನಗಳು

ಕಾರ್ಯಶೀಲನಾಗು

ತೇಜಸ್ವಿ .ಎ. ಸಿ ಅಕ್ಟೋ ೦೭ ಪುಟ ೫೩ ವೀಕ್ಷಣೆಗಳು

  ಕಾರ್ಯಶೀಲನಾಗು   ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ  ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ    ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ  ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್...

ಪಿತೃ ಪಕ್ಷ - ಮಹಾಲಯ ಅಮಾವಾಸ್ಯೆ.

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೦೬ ಪುಟ ೧೨೧ ವೀಕ್ಷಣೆಗಳು

ಇ೦ದು ಮಹಾಲಯ ಅಮಾವಾಸ್ಯೆ, ೧೪ ದಿನಗಳ ಪಿತೃ ಪಕ್ಷದ ಕೊನೆಯ ದಿನ, ನಾಳೆಯಿ೦ದ ನವರಾತ್ರಿ ಆರ೦ಭ.  ಈ ಪಿತೃ ಪಕ್ಷ ಹಿ೦ದೂಗಳ ಮನೆಗಳಲ್ಲಿ ಅಗಲಿದ ಹಿರಿಯರನ್ನು ನೆನೆದು ಅವರ ಆತ್ಮಗಳಿಗೆ ಶಾ೦ತಿ ಸಿಗಲೆ೦ದು ವ೦ದಿಸುವ ಸಡಗರ.  ಬಗೆ...

ಗ್ರೀಷ್ಮ ವಸಂತ

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೦೬ ಪುಟ ೩೦ ವೀಕ್ಷಣೆಗಳು

  ಗ್ರೀಷ್ಮ ವಸಂತಬಾಳ ಗ್ರೀಷ್ಮದ ಪಥದೆ,  ಪ್ರೀತಿ ಬದುಕಿನ ಮರವೇನಲ್ಲೆಯೊಲವಿನ ಮತ್ತೇ ನೆರಳಿನಂತೆಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇಒಲವಿನುಯ್ಯಾಲೆಯನೇ ಜೀಕಿದಂತೆಎದೆಯ ಭಾವನೆ ಬಸಿರು ರಾಗ ತಾನದ  ಉಸಿರುತನುವು ತ...

ಮದುವೆಯ ಈ ಬಂಧ..

ಜಯಂತ್ ರಾಮಾಚಾರ್ ಅಕ್ಟೋ ೦೫ ಪುಟ ೪೦ ವೀಕ್ಷಣೆಗಳು

ಮೊದಲೆಲ್ಲ ಹೆಣ್ಣು ಹೆತ್ತವರು ತಮ್ಮ ಮಗಳಿಗೆ ಒಬ್ಬ ಗಂಡು ಹುಡುಕಿ ಮಾಡುವೆ ಮಾಡಿಬಿಟ್ಟರೆ ಸಾಕಪ್ಪ ಎನ್ನುವ ಪರಿಸ್ಥಿತಿ ಇತ್ತು.. ಅಂದರೆ ಆಗ ಹುಡುಗರಿಗೆ ಬೇಡಿಕೆ ಇತ್ತು...ಕಾಲಾನಂತರದಲ್ಲಿ ಪರಿಸ್ಥಿತಿ ಬದಲಾಗಿದೆ...ಈಗ ಗ...

ರಾಮಲಾಲ – ರಾಮಾನುಭೂತಿ - ರಾಜಕೀಯ

ಆರ್ ಕೆ ದಿವಾಕರ ಅಕ್ಟೋ ೦೩ ಪುಟ ೩೪ ವೀಕ್ಷಣೆಗಳು

         ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ ಆ ಸ್ಥಳದಲ್ಲೇ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದ ನಂಬಿಕೆ. ಸದ್ಯಕ್ಕೆ ಅಲ್ಲಿ ಲೋಹದೆರಕದ ರಾಮಮೂರ್ತಿ ವಿರಾಜಮಾನ. ಅದನ್ನು ಅಲ್ಲಿಂದ ಕದಲ...

"ಕಣ್ಣು ತೆರೆದು ಕಾಣುವ ಕನಸೇ ಜೀವನ"---- ಈ ಬಾರಿಯಾದರೂ ಕೆಲ ಗಮನಕ್ಕಾಗಿ

ರವಿಕುಮಾರ್. ಎಸ್. ಕುಂಬಾರ ಸೆಪ್ಟೆಂ ೩೦ ಪುಟ ೧೨೨ ವೀಕ್ಷಣೆಗಳು

ಜಯಂತ್ ಕಾಯ್ಕಿಣಿ ಅವರ ಈ ಸಾಲು ಸೋನು ನಿಗಂ ಕಂಠ ಸಿರಿಯಲ್ಲಿ ಕೇಳಿದಾಗ ಕರುಳು ಮಿಡಿಯದೆ ಇರದು. ಕನಸು ಮತ್ತು ಜೀವನವನ್ನು ಏಕಕಾಲಕ್ಕೆ ಬೆಸೆಯುವ ಈ ಸಾಲು ಹೊಸದೇನಲ್ಲ ಆದರೆ, ಈ ಸಾಲು ಮೂಡಿಸುವ ವಿಚಾರ ಸರಣಿ  ವಿಸ್ತ್ರತವಾದದ್...

ಆ ದಿನಗಳು...

ಜಯಂತ್ ರಾಮಾಚಾರ್ ಸೆಪ್ಟೆಂ ೨೯ ಪುಟ ೭೧ ವೀಕ್ಷಣೆಗಳು

ಸ್ವಲ್ಪ ಉದ್ದವಾದ ಲೇಖನ....ಬೇಸರ ಪಟ್ಟುಕೊಳ್ಳದೆ ಓದುವಿರೆಂದು ಭಾವಿಸುವೆನು.....  ಆವಾಗ.... ಬೇಸಿಗೆ ರಜೆಯ  ನಂತರ ಜೂನ್ ನಲ್ಲಿ ಶಾಲೆಗಳು ತೆರೆದವು.               ನಾವು ನಮ್ಮ ನಮ್ಮ ಡೆಸ್ಕಿನಲ್ಲಿ ಕುಳಿತೆವು..  ...

ಅಯೋಧ್ಯೆಯ ತೀರ್ಪು- ಬಹಿರಂಗ ಸ್ವಗತ

ವೆಂಕಟೇಶ ಕೇ. ಸೆಪ್ಟೆಂ ೨೯ ಪುಟ ೯೫ ವೀಕ್ಷಣೆಗಳು

ಆ ದಿನ - ನನ್ನ ನೆನಪುಗಳುಡಿಸೆಂಬರ್ ೬, ೧೯೯೨ ರಂದು ಟೀವಿಗೆ ಅಂಟಿಕೊಂಡು ಕೂತವರಲ್ಲಿ ನಾನು ಒಬ್ಬ. ಮಸೀದಿಯನ್ನು ಕೆಡವಿದರು ಎಂಬ ಸುದ್ದಿ ,ನಂತರ ಆ ಕಟ್ಟಡವನ್ನು ಕೆಡವಿದ ಚಿತ್ರಗಳು ಟೀವಿ ಪರದೆಯ ಮೇಲೆ ಮೂಡತೊಡಗಿದಾಗ  ......

ಸ್ವದೇಶಿ ತಂತ್ರಜ್ಞರ ಸಂಘಕ್ಕೆ ಸ್ವಾಗತ!

ಶ್ರೀಹರ್ಷ ಸಾಲಿಮಠ ಸೆಪ್ಟೆಂ ೨೮ ಪುಟ ೯೫ ವೀಕ್ಷಣೆಗಳು

         ದೇಶ ರಾಮರಾಜ್ಯವಾಗಬೇಕಾದರೆ ಹಳ್ಳಿಗಳು ಆರ್ಥಿಕವಾಗಿ ಸಾಮಾಜಿಕವಾಗಿ ಆಡಳಿತಾತ್ಮಕವಾಗಿ ಸಶಕ್ತವಾಗಬೇಕು ಮತ್ತು ಸ್ವಾವಲಂಬಿಯಾಗಬೇಕು. ಮಹಾತ್ಮಾ ಗಾಂಧಿಜಿ ಹಿಂದ್ ಸ್ವರಾಜ್ ನಲ್ಲಿ ಹೇಳಿರುವ ದೇಶ ಕಟ್ಟಬೇಕಿರುವ ರೂ...

ಜಾಗತೀಕರಣದ ತಲ್ಲಣಗಳು

ಸುನೀಲ ದಾಸಪ್ಪನವರ ಸೆಪ್ಟೆಂ ೨೮ ಪುಟ ೫೫ ವೀಕ್ಷಣೆಗಳು

  ಜಾಗತೀಕರಣದ    ತಲ್ಲಣಗಳು ಸಂಪದದ  ಸಂಪರ್ಕಕ್ಕೆ  ಬರುವುದಕ್ಕೆ  ಮುಂಚಿನ  ದಿನ  ನೆಟ್ನಲ್ಲಿ  ಏನೂ  ಮಾಡುವುದೆಂದು  ಯೋಚಿಸುತಾ   ಗೂಗಲ್ ನಲ್ಲಿ  ನನ್ನ  ಹಳ್ಳಿಯ  ಹೆಸರನ್ನು  ಕೊಟ್ಟೆ  .  ಒಂದೇ  ಲಿಂಕ್ ದೊರೆಯಿತು  "...

ಗ್ರೀಷ್ಮದ ಮೆ(ಮು)ಲುಕಾಟ

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೨೭ ಪುಟ ೪೭ ವೀಕ್ಷಣೆಗಳು

ಮತ್ತೆ ಗತಿಸಿತು ಇನ್ನೊಂದು ಸಂವತ್ಸರವುಮತ್ತು ಸ್ವಲ್ಪ ಜಾಸ್ತಿ ಹಳಬರಾದೆವು ನಾವುಈ ಸಾರಿ ಬೇಸಗೆ ಸ್ವಲ್ಪ ಜಾಸ್ತಿ ಬಿಸಿಯಾಯ್ತು ಚಳಿಗಾಲ ಸ್ವಲ್ಪ ಜಾಸ್ತಿಯೇ ಚಳಿಯಾಯ್ತುಅಷ್ಟೇನೂ ಅತೀ ಹಿಂದಿನ ಅನುಭವ ಅಲ್ಲ ಇದುಭರ್ತಿ ಹುರುಪ...

ಮರಳಿ ಬಾ ವರ್ಷಧಾರೆ

ತೇಜಸ್ವಿ .ಎ. ಸಿ ಸೆಪ್ಟೆಂ ೨೫ ಪುಟ ೬೭ ವೀಕ್ಷಣೆಗಳು

  ಮರಳಿ ಬಾ ವರ್ಷಧಾರೆ    ನೋಡುತ್ತಾ ನಾ ನಿಂತಿದ್ದೆ ಬೀಳುವ ವರ್ಷಧಾರೆಯ  ಆಗಸದಿಂದ ಸುರಿಯುತ್ತಿದ್ದ ಬಿಳಿಯ ಶುಭ್ರ ಹನಿಯ     ಸುತ್ತಲು ಕಣ್ಣಾಡಿಸದಲ್ಲೆಲ್ಲಾ ಕಾಣುತ್ತಿತ್ತು ಜಲಧಾರೆ   ಸುರಿಯುತ ಮಜ್ಜನ ಮಾಡಿಸಿ ಶುಭ್ರಗೊ...

ಬರೇ ನನ್ನೊಬ್ಬನಿಂದೇನಾಗುವುದು!!!!!!

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೧೨ ಪುಟ ೩೪ ವೀಕ್ಷಣೆಗಳು

ಬರೇ   ನನ್ನೊಬ್ಬನಿಂದೇನಾಗುವುದು!!!!!! ಮರಳಿನ ಕಣ ಕಣ ಹೀಗೆಂದಿದ್ದರೆ  ಪ್ರಥ್ವಿಗೆ ನೆಲವು ಎಲ್ಲಿರುತ್ತಿತ್ತು?ನೀರಿನ ಪ್ರತಿ ಅಣು ಹೀಗೆಂದಿದ್ದರೆ ಇಹದಾ ಸಾಗರಕರ್ಥವು  ಇತ್ತೆ?ಸ್ವರವೊಂದೊಂದೂ ಹೀಗೆಂದಿದ್ದರೆ  ಸಂಗೀತವಂತ...

ಆದರಣೀಯ ಆರ್ ಡಿ ಜೊಶಿ ಸರ್

uday ಸೆಪ್ಟೆಂ ೦೬ ಪುಟ ೫೩ ವೀಕ್ಷಣೆಗಳು

ಆದರಣೀಯ ಆರ್ ಡಿ ಜೊಶಿ ಸರ್   Higher secondary ಓದುತ್ತಿರುವಾಗ ಆರ್ ಡಿ ಜೊಶಿ ಸರ್ ಇ೦ಗಲಿಶ್ ವಿಶಯ ಕಲಿಸುತ್ತಿದ್ದರು. ಸ೦ಜೆ tuitionclass ಹೇಳುತ್ತಿದ್ದರು. ಸ್ಪೆಲ್ಲಿ೦ಗ ಹೇಳಲು ಬರದಿದ್ದಲ್ಲಿ ಬೆತ್ತದಿ೦ದ ಥಳಿಸು...

ಕಾಲದಕನ್ನಡಿ: ತಸ್ಮೈ ಶ್ರೀ ಗುರವೇ ನಮ: ||

ksraghavendranavada ಸೆಪ್ಟೆಂ ೦೫ ಪುಟ ೬೭ ವೀಕ್ಷಣೆಗಳು

|| ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಾ | || ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ ||  ವೇದಶಾಸ್ತ್ರಗಳು   ಸಾಕ್ಷಾತ್ ತ್ರಿಮೂರ್ತಿಗಳ ರೂಪನೂ, ಪರಬ್ರಹ್ಮ ಸ್ವರೂಪನೂ ಆಗಿರುವ ಗುರುವಿಗೆ ನ...

ಮೇಸ್ಟ್ರುಗಳಿಗೊಂದು ನಮನ

ಡಿ.ಎಸ್.ರಾಮಸ್ವಾಮಿ ಸೆಪ್ಟೆಂ ೦೪ ಪುಟ ೨೪೦ ವೀಕ್ಷಣೆಗಳು

ಮೇಸ್ಟ್ರುಗಳಿಗೊಂದು ನಮನ‘ಗುರುವಿನ ಗುಲಾಮನಾಗುವವರೆಗೆ ದೊರೆಯದಣ್ಣ ಮುಕುತಿ’- ದಾಸರು ಬರೆದುದನ್ನು ಹಾಡಾಗಿಸಿ  ಬಿತ್ತರಿಸುವ   ಆಕಾಶವಾಣಿಯ ಗೀತಾರಾಧನವನ್ನು ಕೇಳಿದಾಗ ಸೆಪ್ಟೆಂಬರ್ ಐದರ ಶಿಕ್ಷಕರ ದಿನಾಚರಣೆಯ ನೆನಪು ಬರುವು...

ತೆ೦ಗಿನಕಾಯಿಗೆ ಒ೦ದು ಜುಟ್ಟ

uday ಸೆಪ್ಟೆಂ ೦೩ ಪುಟ ೫೩ ವೀಕ್ಷಣೆಗಳು

ತೆ೦ಗಿನಕಾಯಿಗೆ ಒ೦ದು ಜುಟ್ಟ , ಎರಡು ಕಣ್ಣು, ದೆವರಮು೦ದೆ ಇಲ್ಲ ವಾದರೆ ವಾಹನಗಳಮು೦ದೆ ಒಡೆಯಲಾಗುತ್ತದೆ. ಸ೦ಪೊರ್ಣ ಜುಟ್ಟತೆಗೆದ ತೆ೦ಗಿನಕಾಯಿ ಒಡೆಯುವದಿಲ್ಲ. ಇದರ ಹಿ೦ದಿನ conceptಎನಾಗಿರಬಹುದು? ಒಡೆಯುವಾಗ ಅಡ್ಡ ಒಡೆಯ...

ಮಾದಿಗರೆಲ್ಲ ಮಾಧ್ವರಾಗಬೇಕು---ಪೇಜಾವರ ಶ್ರೀಗಳು

ರಂಗನಾಥ ಸೆಪ್ಟೆಂ ೦೧ ಪುಟ ೬೩ ವೀಕ್ಷಣೆಗಳು

  ಮಾದಿಗರೆಲ್ಲ ಮಾಧ್ವರಾಗಬೇಕು---ಪೇಜಾವರ ಶ್ರೀಗಳು. ನಮ್ಮ ಪೂಜ್ಯ ಶ್ರೀಗಳಿಂದ ಇದೊಂದು ಒಳ್ಳೆಯ ನಡೆ. ಇತ್ತೀಚಿನ ದಿನಗಳಲ್ಲಿ ಯಾರು ಮಾಡದ ಕೈಂಕರ್ಯಕ್ಕೆ ಮುಂದಾಗಿದ್ದಾರೆ, ಅವರಿಗೆ ನಮ್ಮ ನೂರೆಂಟು ನಮನಗಳು. ಆದರೆ ಇದು ಯಾ...

ಗೆಳೆಯರೇ ಮರೆತಿರಾ ಆ ಸಂಜೆ ?

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೩೦ ಪುಟ ೬೦ ವೀಕ್ಷಣೆಗಳು

ಗೆಳೆಯರೇ ಮರೆತಿರಾ ಆ ಸಂಜೆ ? ಬಾಳಿನ ವಿಷಣ್ಣತೆಯ ಮಾನದಂಡ ಖಾಲಿಖಾಲಿ ಬೆಂಚುಗಳುಭಣಗುಡುವ ಏಕಾಂತಗೆಳೆಯರೇಇನ್ನೂನೆನಪಿಗೆ ಬರುತ್ತಿಲ್ಲವೇಆ ಸಂಜೆಯ ಸವಿಮಾತಿನವಿಹಾರಕೂಟನಲಿವಾಟನೀವೆಲ್ಲ ಮರೆತರೂ, ನಿಮ್ಮೆಲ್ಲರ ಮತ್ತೊಮ್ಮೆ ಒಂ...

ಪೆಟ್ರೋ ಡಾಲರ್ ಮತ್ತು ಅದರ ಪುರಾಣ

ಮಹಂತೇಶ ಆಗಸ್ಟ್ ೩೦ ಪುಟ ೫೫ ವೀಕ್ಷಣೆಗಳು

ಗೆಳೆಯರೇ, ನಮಗೆಲ್ಲ ಈ ಪ್ರಶ್ನೆಗಳಿರಬಹುದು - ಜಗತ್ತಿನ ದೇಶಗಳೆಲ್ಲ ಡಾಲರ್ ಅಂತ ಯಾಕೆ  ಸಾಯುತ್ತವೆ? ಮೊನ್ನೆ ಮೊನ್ನೆ ಅಮೆರಿಕದಲ್ಲಿ (ಹಾಗು ಜಗತ್ತಿನಲ್ಲಿ ) ಆರ್ಥಿಕ ಸಂಕಷ್ಟವಾದಾಗ ಪೆಟ್ರೋಲ್ ಬೆಲೆ ಇಳಿಯುವ ಬದಲು ಏಕೆ $೧...