ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೩೯ ಲೇಖನಗಳು

ಕವಿ- ತೆ

ವಲ್ಲರಿ ಸೆಪ್ಟೆಂ ೦೯ ಬ್ಲಾಗ್ ೧,೦೩೫ ವೀಕ್ಷಣೆಗಳು

ಕವಿ- ತೆ ಕವಿಯ ಮುಖವಾಡ ಹೇಗೂ ಇರಬಹುದು. ನಗು, ಗಂಭೀರ, ವಾಚಾಳಿ........ ಕವಿತೆ, ಇದು ಮುಖವಾಡವಲ್ಲ. ಒಳಗಿನ ತುಡಿತ ಮನಸ್ಸಿನ ಕುದಿತ ಅಂತರಾಳದ ಸುಪ್ತ ಅಗ್ನಿಕೆಂಡ..... ನಿಧಾನವಾಗಿ ಬಿಸಿಯೇರಿದಂತೆ ಕವಿ...

ಗೆಳತಿಗಾಗಿ ಒಂದು ಕವನ

ಸುನಿಲ್ ಮಲ್ಲೇನಹಳ್ಳಿ ಆಗಸ್ಟ್ ೨೯ ಬ್ಲಾಗ್ ೨,೪೨೬ ವೀಕ್ಷಣೆಗಳು

ಓ ಗೆಳತಿ.. ನಿತ್ಯ ನಿನಗಾಗಿ ಕವನ ಬರೆಯಲು ನನ್ನಾಣೆಗೂ ನಾ ಕವಿಯಲ್ಲ│ ಕಾವ್ಯ, ಕವನದ ಒಗಟು│ ನನಗೆ ತಿಳಿಯದ ಗುಟ್ಟು│ ಅದರೆ ಏನು ಮಾಡಲಿ? ನಿನ್ನೊಮ್ಮೆ ನೆನೆದ ಕ್ಷಣದಲಿ│ ಮನದ ಭಾವಗಳ ಸರಮಾಲೆ ಪದಗಳ ರೂಪದಲಿ ಉದ್ಭ...

ಇನಿಯ

ಜಯಲಕ್ಷ್ಮೀ ಪಾಟೀಲ್ ಆಗಸ್ಟ್ ೨೧ ಬ್ಲಾಗ್ ೧,೯೪೨ ವೀಕ್ಷಣೆಗಳು

ದಾರಿಯ ಕಲ್ಲಲ್ಲ ನನ್ನ ಮೂಗುತಿಯ ವಜ್ರ ನೀನು ಕಣ್ಣ ಹೊಳಪೇ ನೀನಾಗಿರುವಾಗ ಬಾನಂಗಳದ ನಕ್ಷತ್ರವೇಕೆನಗೆ ಮೊನ್ನೊಮ್ಮೆ ನೋಡುತಲಿದ್ದೆ ಬಾನೆಡೆಗೆ ಸಂಕೋಚದಿಂದ ಸೆರಗೆಳೆದುಕೊಂಡಿತು ತಾರೆ ಮುಖಕ್ಕೆ ಯಾಕೆ.... ಎಂದೆ ಅಷ್ಟ...

ಆಗ್ರಹ

Rashmi Kasaragod ಜುಲೈ ೧೧ ಬ್ಲಾಗ್ ೧,೨೮೦ ವೀಕ್ಷಣೆಗಳು

ಮನದಿ ಬಚ್ಚಿಟ್ಟ ನೆನಪುಗಳು ಮರುಕಳಿಸುತ್ತವೆ ನಗೆಯಿಲ್ಲದ ಮುಖಗಳಲ್ಲಿ ವಿಷಾದದ ಗೆರೆ ಇಣುಕುವಾಗ ಅತೃಪ್ತ ಮನದಲ್ಲಿ ನೂರಾರು ಬಯಕೆಗಳು ಹುಚ್ಚೆದ್ದು ಕುಣಿವಾಗ ನೆಲ- ಆಗಸಕ್ಕೆ ಅಂತರವಿಲ್ಲವೆನುವಿರಿ ನೀವು... ಕಿ...

ನಿಮಗೆ ಕಾಣದವಳು

ಅಜಿತ ಜೂನ್ ೨೬ ಬ್ಲಾಗ್ ೨,೧೭೦ ವೀಕ್ಷಣೆಗಳು

ನಿಮಗೆ ಕಾಣದ ನನ್ನವಳು, ನನ್ನ ಕವಿತೆಯವಳು, ನನ್ನ ಜೊತೆಗಿರುವವಳು..... ನಿಮಗೆ ಕಾಣದವಳು. ಮುಂಜಾನೆಯ ನಸುಗತ್ತಲಿನಲ್ಲಿ ಇನ್ನು ಕತ್ತಲು ತುಂಬಿರುವಾಗ, ಮುಂಬರುವ ನಂಬಿಕೆ ನನ್ನವಳು. ನಿಮಗೆ ಕಾಣದವಳು... ಬಿಸಿಲಿ...

ಎದೆಯುಬ್ಬಿಸಲಿ ಹೇಗೆ...?

vbamaranath ನವೆಂ ೦೬ ಬ್ಲಾಗ್ ೨,೬೬೮ ವೀಕ್ಷಣೆಗಳು

ಹೀಗೆ ಮೊನ್ನೆ ಬಸ್-ನಲ್ಲಿ ಹೋಗ್ತಾ ಇರ್ಬೇಕಾದ್ರೆ ಒಂದು ಗೋಡೆಯ ಮೇಲೆ ಹೀಗೆ ಬರೆಯಲಾಗಿತ್ತು..."ಎದೆಯುಬ್ಬಿಸಿ ಹೇಳು, ನಾನೊಬ್ಬ ಕನ್ನಡಿಗ" ಅಂತ...ಅದನ್ನೋದಿದ ಕ್ಷಣ ನನಗನ್ನಿಸಿದ್ದು ಹೀಗೆ...

ಎದೆಯುಬ್ಬಿಸಲಿ ಹೇಗೆ...

ಅವಳು...

vbamaranath ಅಕ್ಟೋ ೧೫ ಬ್ಲಾಗ್ ೧,೯೧೩ ವೀಕ್ಷಣೆಗಳು

ನಾ ಹೊರ ಬಂದಾಗ ಅವಳು ನಿಂತಿದ್ದಳು, ಇಲ್ಲೇ...ಐದೇ ಐದು ಅಂಗುಲ ದೂರದಲ್ಲಿ... ನಾ ನೋಡಿದೆ ಅವಳೂ ನೋಡಿದಳು... ನೋಡಿ ನಕ್ಕಳು... ನಾ ನೋಡಿ ಬೆರಗಾದೆ...      ಹಿಂದುರುಗಿ ನೋಡಲು      ಯಾರೂ ಇರಲಿಲ್ಲ...     ...

ಈ ಜಗದ ಪರಿ

ನಾ ವಿದ್ಯಾರ್ಥಿ ಆಗಸ್ಟ್ ೨೨ ಬ್ಲಾಗ್ ೧,೧೫೩ ವೀಕ್ಷಣೆಗಳು

ಕಡಲಿನಾಳವ ಅರಿತವರಾರು ಈ ಜಗದ ಪರಿಯ ಬಲ್ಲವರಾರು ಇದ್ದವಗೆ ಬಿರುದು ಸನ್ಮಾನ ಇಲ್ಲದವಗೆ ಬೇಗೆಯ ಬಹುಮಾನ ದ್ವೇಷ ಅಸೂಯೆಗಳ ತಾಂಡವ ಮೋಸ ಮತ್ಸರಗಳ ಪರ್ವ ಕೊಟ್ಟೇಕೆ ಕಪಟಿಗೆ ನಗುವ ಮುಖವ? ಹಾಲು ಮನಸ್ಸಿಗೆ ಕುರುಡ...

ಹೇಳೇ ನೀ ಒಮ್ಮೆ...

vbamaranath ಜುಲೈ ೧೭ ಬ್ಲಾಗ್ ೨,೦೪೨ ವೀಕ್ಷಣೆಗಳು

ಹೇಳೇ ನೀ ಒಮ್ಮೆ... ಕಣ್ಣಿನಿಂದ ದೂರವಾದ್ರೂ ನೆನಪಲ್ಲೆ ನಿಂತೇಕೆ ನಲ್ಲೆ? ವಿರಹ ಧಗೆಯಲಿ ನೆನಪ ಮಳೆಯಾಗಿ ಬರುವೆಯಲ್ಲೆ?       ನಮ್ಮ ಮಾತು ಮೌನವಾದ್ರೂ     ನೆನಪಲ್ಲೆ ಮಾತಾಡುವೆಯಲ್ಲೆ!     ಹಸೆಮಣೆ ಏರದೆ,  ...

ಸೂರ್ಯಾಸ್ತ

harish_nagarajarao ಜುಲೈ ೧೬ ಬ್ಲಾಗ್ ೧,೩೫೬ ವೀಕ್ಷಣೆಗಳು

ಸೂರ್ಯಾಸ್ತದ ಸುಂದರ ಸೊಬಗು ಮೂಡಿತು ನನ್ನಲಿ ಬೆರಗು ಧರೆಗೆ ಇಳಿದಿಹ ರವಿತೇಜ ಬಾನಿಗೆ ರಂಗು ರಂಗಿನ ಚಿತ್ತಾರ ಬರೆಯುತ್ತ ನಡುವೆಯೇ ಮೂಡಿತು ಕತ್ತಲಾ ಭೀತಿ ಹೋಗಲಾದಿಸು ದೇವ ನಿನಗೆ ತೋಚಿದಾ ರೀತಿ ನೋಡ ನಿಂತೆ ನ...

ನೀನಿಲ್ಲದೆ...

vbamaranath ಜುಲೈ ೦೩ ಬ್ಲಾಗ್ ೧,೪೬೯ ವೀಕ್ಷಣೆಗಳು

ಅರಿತ ಮೇಲೆ ನೀ ಬರುವಳಲ್ಲ
ನನ್ನ ಬಾಳಲಿ ಎಂದು;
ಏನೋ ಕಳೆದುಕೊಂಡವ
ನಾ ಆಗಿರುವೆ ಇಂದು;
ತಳಮಳ... ನೀ ದೂರ
ಅಂತ ತಿಳಿದ ಕ್ಷಣದಿಂದ;
ಉಲ್ಲಾಸವಾಗಿದೆ ಮಾಯ
ನನ್ನಿಂದ; <font face="Verdana" s...

ಸ್ವಾತಿ-ಮುತ್ತು

vbamaranath ಜೂನ್ ೨೨ ಬ್ಲಾಗ್ ೩,೨೧೭ ವೀಕ್ಷಣೆಗಳು

ಕನ್ನಡಕ್ಕಾಗಿ
ಬೆವರು ಸುರಿಸಿದ ಹೊತ್ತು;
ಪ್ರತಿಕ್ಷಣ
ಸ್ವಾತಿ-ಮುತ್ತು;
ನಾನು ನನ್ನದು
ಅಹಂ ಕಳೆಯಲಿ;
ನಾವು ನಮ್ಮದು
ಭಾವ ಬೆಳೆಯಲಿ;
ಒಂಟಿ ಸಲಗ
ಎನ್ನಿಸದೆ;
ಶ್ರಮಿಕರ ಗುಂಪಲ್ಲಿರಲಿ...

ಆಶಾವಾದದ ಬೆನ್ನುಹತ್ತಿ...

vbamaranath ಜೂನ್ ೨೨ ಬ್ಲಾಗ್ ೧,೨೧೭ ವೀಕ್ಷಣೆಗಳು

ಕೆಲ್ಸ ಸಿಗೋದ್ಕಿಂತ ಮುಂಚೆ ಬರೆದದ್ದು...ಮನದಲ್ಲಿದ್ದ ಅವ್ಯಕ್ತ ಭಾವನೆಗಳಿಗೆ ಈ ರೀತಿ ಪದರೂಪ ಕೊಡಲು ಪ್ರಯತ್ನ ಪಟ್ಟಿದ್ದೀನಿ...

ತಾಯ್ತನ...

vbamaranath ಜೂನ್ ೦೮ ಬ್ಲಾಗ್ ೧,೪೨೨ ವೀಕ್ಷಣೆಗಳು

ಧರೆಗೆ ಮೆರಗು ತರುವ ಚೈತ್ರದಂತೆ,ಬಾನಲಿ ಮೂಡಿದ ಕಾಮನಬಿಲ್ಲಿನಂತೆ,ಬದುಕ ಇರುಳಿಗೆ ಹುಣ್ಣಿಮೆಯಂತೆ,ಬಾಳ ಬೇಸರ ಧಗೆ ತಣಿಸುವ ಪನ್ನೀರ ಮಳೆಯಂತೆ,ಕರುಳ ಕುಡಿಯ ಆಗಮನ,ಸಾರ್ಥಕ ಭಾವ ಮೊಗದಲಿ,ಮಮತೆಯ ಸಾಗರ ಹೃದಯದಲಿ,ಎಷ್ಟೊಂದು ಚಂದ...

ಆಕಿ ನನ್ನಾಕಿ...

vbamaranath ಜೂನ್ ೦೬ ಬ್ಲಾಗ್ ೧,೩೧೩ ವೀಕ್ಷಣೆಗಳು

ತಾನು ತಂಗಳು ತಿಂದು
ಬಿಸಿ ಅನ್ನ ತಿನ್ನಿಸಿದಾಕಿ,
ಆಕಿ ನನ್ನಾಕಿ;

ತನ್ನ ಬದುಕ ನಮಗಾಗಿ ಮೀಸಲಿಟ...

ನೆನಪು...

vbamaranath ಜೂನ್ ೦೬ ಬ್ಲಾಗ್ ೧,೨೬೬ ವೀಕ್ಷಣೆಗಳು

ನೆನಪ ಮಳೆಯಲಿಮಿಂದಿದ್ದೆ ನಾನೂ ಅಂದು;ಹಾಗೆ ಮುಂದೆ ಸಾಗುತಲಿನೆನಪ ನೆನೆಗುದಿಗೆ ಬಿದ್ದಾಗಅರಿವಾಯ್ತು,ನಾನು ನೆನೆದದ್ದುಗಗನದಿಂದಿಳಿದ ಮಳೆಯಿಂದಲ್ಲ;ಅಲ್ಲೆ ಮರದಲ್ಲೆ ಅವಿತಿದ್ದಹನಿಗಳಿಂದ!ನೆನಪೊಂದು ನೆಪನೆನೆಯಲು,ನೆನಪೊಂದು ನ...

ಮೋಡವಾಗಿಯೇ ಉಳಿಯುವುದು ಯಾರ ತಪ್ಪು?

ಸ್ವಚ್ಛಂದ ಬಂಧ ಜೂನ್ ೦೪ ಬ್ಲಾಗ್ ೧,೩೧೯ ವೀಕ್ಷಣೆಗಳು

ಮತ್ತೆ ಮತ್ತೆ ನಿನ್ನ ನೆನಪಿನೆಡೆಗೆ ಸಾಗಲು ನನಗೆ ನೋಯಿಸಿರುವೆ ನಿನ್ನ ಎಂಬುದೊಂದೇ ಕಾರಣವೇ, ನೋವಾಯಿತೇ ಮೊದಲು ಬಡಿದುದೆಂದು ಕೇಳಲು ಮತ್ತೆ ಮತ್ತೆ ತೀರದೆಡೆಗೆ ಅಲೆಯು ಬರುವಂತೆ? ಮಿಡಿವ ಶರಧಿಯ ಮನಸು ಅಲೆಯಲ್ಲಿ ತೋರ...

ಬೀಳ್ಕೊಡುಗೆ...

vbamaranath ಜೂನ್ ೦೧ ಬ್ಲಾಗ್ ೨,೭೦೦ ವೀಕ್ಷಣೆಗಳು

ಇಂದು ನಮ್ಮ ಕಛೇರಿಯಲ್ಲಿ ಸಹೋದ್ಯೋಗಿಯೊಬ್ಬರಿಗೆ ಕೊನೆಯ ದಿನ, ಅರ್ಚನ ಅಂತ QA ವಿಭಾಗದಲ್ಲಿದ್ದರು, ಅವರಿಗೋಸ್ಕರ ಈ ಕವನ... ವಾರ ಬಂತಮ್ಮ, ಶುಕ್ರವಾರ ಬಂತಮ್ಮ ಅರ್ಚನ ನೆನೆಯಮ್ಮ, QA ಅರ್ಚನ ನೆನೆಯಮ್ಮ; ಸ್ಮರಣೆ ಮಾತ್ರದ...

ಜೀವ ಛಂದವಿದೆ..

ಸ್ವಚ್ಛಂದ ಬಂಧ ಮೇ ೧೮ ಬ್ಲಾಗ್ ೧,೫೭೦ ವೀಕ್ಷಣೆಗಳು

ಶಿಲಾಬಾಲಿಕೆಯಿವಳೆಂದೇ ಪ್ರಾಸಬದ್ಧ ಕವನ ರಚಿಸತೊಡಗುತ್ತೇನೆ ಅವಳಂತೆಯೇ ಒಪ್ಪ, ಓರಣ, ಚಂದ- ಈ ಛಂದ ಎಂದು. ಕಟ್ಟುಗಳಿಗೆ, ಬೇಲಿಗಳಿಗೆ ಒಗ್ಗಿ ನಿಲ್ಲುವುದಿಲ್ಲ ಉಕ್ಕಿ, ರೆಕ್ಕೆ ಚಿಮ್ಮಿ ಆಗಸದೆಡೆ, ಬೆರಗುಗೊಳ್ಳುವಂತ...