ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೩೯ ಲೇಖನಗಳು

ಯೌವ್ವನದ ಪ್ರೀತಿಗಳು....ಮತ್ತು ಮದುವೆ

vbamaranath ಮೇ ೨೩ ಬ್ಲಾಗ್ ೭೧ ವೀಕ್ಷಣೆಗಳು

ಇಷ್ಟಬಂದಾಗ ಹೋಗಿ ಇರಬಹುದು...ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ! ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!ಯೌವ್ವನದ ಪ್ರೀತಿಗಳು...

ಲೈಫು ಇಷ್ಟೇನೆ, ಲೈಫು ಹೀಗೇನೆ

ಪ್ರಸನ್ನ ಆಗಸ್ಟ್ ೧೯ ಬ್ಲಾಗ್ ೧೨೦ ವೀಕ್ಷಣೆಗಳು

ಅಮ್ಮನ ಮಡಿಲಲ್ಲಿ ಊಟ ಮಾಡಿ ತಾತನ ಹೆಗಲೇರಿ ಆಟ ಆಡಿ ಅಪ್ಪನ ಜೇಬಲ್ಲಿ ಪಾಠ ಕೇಳು ಲೈಫು ಇಷ್ಟೇನೆ, ಲೈಫು ಹೀಗೇನೆ   ಸೂರ್ಯೋದಯ ನೋಡಿ ಆಕಳಿಸಿ ಹುಣ್ಣಿಮೆ ಬೆಳಕಲ್ಲಿ ತುಕಡಿಸಿ ತಂಗಾಳಿಗೆ ತಲೆಯಾಡಿಸು ಲೈಫು ಇಷ್ಟೇನೆ...

ಒಲವಿನ ಕಾಣಿಕೆ

ಪ್ರಸನ್ನ ಜುಲೈ ೨೯ ಬ್ಲಾಗ್ ೧,೫೯೬ ವೀಕ್ಷಣೆಗಳು

ಒಲವಿನ ಕಲ್ಪನೆ ಸುಂದರ, ಪ್ರೇಯಸಿ ನೀನಾದರೆ ಅನುಭವಗಳು ಸುಮಧುರ ಗೆಳತಿ ನಿನ್ನ ಮಧುರ ದ್ವನಿ ನನಗಿಷ್ಟ, ಆ ನವಿರಾದ ಕೇಶಗಳು ಬಲು ಇಷ್ಟ ಆದರೆ ನಾ ಹೇಳೇಇಲ್ಲ ಗೆಳತಿನಿನಗೆ ಇವೆಲ್ಲಕ್ಕಿಂತ ಮಿಗಿಲಾಗಿ ನಾ ಮೆಚ್ಚಿದ್ದು  ನಿನ...

ಬೆಸ್ತರ ಹುಡುಗಿ...

ಗುಂಡಚಂದ್ರು ಜೂನ್ ೦೨ ಬ್ಲಾಗ್ ೧,೩೨೫ ವೀಕ್ಷಣೆಗಳು

ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡಗರ, ಉತ್ತರ ನೀಡೆಲೆ ಬೆಸ್ತರ ಹುಡುಗಿ... ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡ...

ಅಪರಿಚಿತ...

ಗುಂಡಚಂದ್ರು ಜೂನ್ ೦೨ ಬ್ಲಾಗ್ ೨,೧೪೦ ವೀಕ್ಷಣೆಗಳು

ಗೆಳತಿ ನಿನಗೆ ನಾ ಅಪರಿಚಿತ, ನಿನ್ನ ಪ್ರೀತಿಯಲಿ ನಾ ಪರೀಕ್ಷಿತ, ಮನದೊಲುಮೆಯ ಮಿತಿ ಅಪರಿಮಿತ, ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ, ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,   ಎಷ್ಟಾದರೂ ನಿನಗೆ ನಾ ಅಪರಿಚಿ...

ಅಳಿಯದ ನೆನಪು

ಮಾ.ಕೃ.ಮಂಜು ಜನ ೧೩ ಬ್ಲಾಗ್ ೨,೧೦೩ ವೀಕ್ಷಣೆಗಳು

ಹೃದಯದಿ ಮೂಡಿದ ಭಾವನೆಗಳು ಅವುಗಳೇ ನಿನ್ನಯ ನೆನಪುಗಳು ನೆನಪಿನ ಪುಟಗಳ ಅಂಚಿನಲಿ ಮೂಡಿದೆ ಸುಂದರ ಕನಸುಗಳು   ಸಾವಿರ ಕನಸ್...

ನಿಶ್ಚಿಂತ ಚಿಂತನೆಗಳು

mavipra ಜೂನ್ ೧೩ ಬ್ಲಾಗ್ ೧,೦೧೨ ವೀಕ್ಷಣೆಗಳು

ನಿಶ್ಚಿಂತ ಚಿಂತನೆಗಳು ಯೋಚನೆಗಳಿಗಿಲ್ಲ ಪರ್ಯವಸಾನ ಉಸಿರಾಡುವತನಕ, ನೂರುರೂಪಧಾರಿ ಯೋಚನೆಸ್ವರೂಪ ಸುಕದುಃಖತವಕ. ಚಿಂತನೆಗಿಹುದು ಸ್ವಂತ ಮೆದುಳ ಪೂರ್ಣ ಸ್ವಾತಂತ್ರ್ಯ, ಅಂತೆಲ್ಲ ಚಿಂತನೆಗಳ ಬೆಳೆಸುವ ಅವರ್ಣ ತಾಂತ್ರ್ಯ...

ಪ್ರೀತಿಯಿಂದ....

Anil Kumar T ಮಾರ್ಚ್ ೨೫ ಬ್ಲಾಗ್ ೧,೬೫೦ ವೀಕ್ಷಣೆಗಳು

ಬರೆಯಲು ಬಾರದ ಭಾವವೊಂದು ಕಾದಿದೆ ಇಂದು ಹೇಳಲಾಗದ ಮೌನವಾವರಿಸಿದೆ ಇಂದು.. ನೆನಪಿನ ಹಾಳೆಗಳನು ಮೃದುವಾಗಿ ತಿರುವಿದರೂ ಸರಸರ ಸದ್ದು ಮಾಡುತ ರೆಪ್ಪೆ ಹಸಿಯಾಗಿದೆ... ಏನೂ ತೋಚದ, ಏನೂ ಕಾಣದ ಮಾಯೆಯೊಂದು ಬಿಗಿದಪ್ಪಿದೆ ಮ...

ಸಂಕ್ರಮಣ

ವಿನುತ ಎಮ್.ವಿ. ಮಾರ್ಚ್ ೧೯ ಬ್ಲಾಗ್ ೧,೦೭೧ ವೀಕ್ಷಣೆಗಳು

ಪ್ರಖರ ಕಿರಣಗಳಿಂದ ಮೆರೆದ ಸೂರ್ಯ
ಮರೆಯಾಗಲು ಹಿಮರಾಜನ ಮಡಿಲಲ್ಲಿ
ಆರ್ಭಟಿಸಲು ವರುಣ ಕಾರ್ಮೋಡಗಳ ಮುಗಿಲಲ್ಲಿ
ಉರುಳುತಿದೆ ಕಾಲಚಕ್ರ ನೀ ನಿಂತರೂ ನಾನಿಲ್ಲೆನೆನುತ

ಪುನರಾಗಮಿಸಲು ಹೇಮಂತ ಶರದಾದಿ...

ದೀಪಕ

ವಿನುತ ಎಮ್.ವಿ. ಫೆಬ್ರ ೨೩ ಬ್ಲಾಗ್ ೧,೫೭೨ ವೀಕ್ಷಣೆಗಳು

ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ ವಿರಮಿಸಿರಲು ನಾ ಮರಳ ದ...

ಸ್ವಾಗತ

ಸವಿತೃ ಫೆಬ್ರ ೨೧ ಬ್ಲಾಗ್ ೧,೬೧೯ ವೀಕ್ಷಣೆಗಳು

ಈ ನೆಲಕೆ ಮೂಡಿದ ಕೊಂಬು ನಾನು
ಬೇರಾರಿಗೂ ಲಭಿಸದ ಅಹಿಂಸೆ ಶಾಂತಿ ನಿಕೇತನ ಸ್ವಾಗತ, ಸಚ್ಚಿದಾನಂದಾರ್ತಿಗಳಿಗೆ
ಆನಂದಾಶ್ರಮದ ಆನಂದಕೋಶಿಯ ಹಸನ್ಮುಖದ ಸ್ವಾಗತ ಬನ್ನಿ, ಈ ನೆಮ್ಮದಿಯ ನೆರಳಿಗೆ
ಹಲವು...

ಹಿಮಪಾತ

ವಿನುತ ಎಮ್.ವಿ. ಫೆಬ್ರ ೧೫ ಬ್ಲಾಗ್ ೧,೪೪೬ ವೀಕ್ಷಣೆಗಳು

ಸುರಿದಿರಲು ಮಂಜಿನ ಹೂಮಳೆ ಇಳೆಯಾಗಿದೆ ಬಿಳಿಹತ್ತಿಯ ಹಾಳೆ ಕಾಣದಾಗಿದೆ ನಡೆದಾಡುವ ಹಾದಿ ಆದ್ಯಂತವಾಗಿದೆ ಹಿಮದ ವಾರಿಧಿ ನಾಕಂಡ ಮೊದಲ ಹಿಮಪಾತ ಆದ ಸಂತೋಷ ಅಪರಿಮಿತ ಹಿಡಿಯ ಹೊರಟೆ ಸೌಂದರ್ಯದ ಸೆರೆ ಕಳಚಿ ಕ್ಯಾಮೆರ...

ಆಟಿಕೆಗಳು

ವಿನುತ ಎಮ್.ವಿ. ಫೆಬ್ರ ೧೨ ಬ್ಲಾಗ್ ೧,೭೭೧ ವೀಕ್ಷಣೆಗಳು

ಮಗುವೇ, ನೀನೆಷ್ಟು ಸುಖಿ ಆ ಮಣ್ಣಿನಲ್ಲಿ ಆಟವಾಡುತ ಈ ಮುಂಜಾವಿನಲ್ಲಿ ಆ ಮುರಿದ ಕಡ್ಡಿಯ ಜೊತೆಯಲಿ ಬೆರೆಯಿತೆನ್ನ ಮುಗುಳ್ನಗೆ ನಿನ್ನಾಟದಲಿ ನಾ ಮುಳುಗಿಹೆನು ನನ್ನ ಲೆಕ್ಕಪತ್ರಗಳಲಿ ನೀ ನನ್ನತ್ತ ನೋಡಿದರೆ ಭಾವಿಸಬಹು...

ಪ್ರೀತಿಯೆಂದರೇನು?

ವಿನುತ ಎಮ್.ವಿ. ಫೆಬ್ರ ೧೦ ಬ್ಲಾಗ್ ೨,೪೪೫ ವೀಕ್ಷಣೆಗಳು

ತಾಯಿಯ ಮಮತೆ ತಂದೆಯ ವಾತ್ಸಲ್ಯ ಗುರುವಿನ ಕಕ್ಕುಲತೆ ಹಿರಿಯರ ಹಾರೈಕೆ ಕಿರಿಯರ ವಾಂಛಲ್ಯ ಸಖನ ಪ್ರೇಮ ಎಲ್ಲವೂ ಪ್ರೀತಿಯ ರೀತಿಗಳಾದರೆ ಪ್ರೀತಿಯೆಂದರೇನು? ಹೆತ್ತವರಿಗೆ ಗೌರವ ಗುರುಗಳಿಗೆ ಭಕ್ತಿ ಹಿರಿಯರಿಗೆ ಮರ...

ಯಾವುದು ಸತ್ಯ?

ವಿನುತ ಎಮ್.ವಿ. ಫೆಬ್ರ ೦೭ ಬ್ಲಾಗ್ ೧,೭೨೨ ವೀಕ್ಷಣೆಗಳು

ಕಣ್ಣಿಗೆ ಕಂಡದ್ದೇ ಸತ್ಯವೇ ಕಿವಿ ಆಲಿಸಿದ್ದೇ ಸತ್ಯವೇ ಬುದ್ಧಿಗೆ ತೋಚಿದ್ದೇ ಸತ್ಯವೇ ಹೃದಯ ಭಾವಿಸಿದ್ದೇ ಸತ್ಯವೇ ಯಾವುದು ಸತ್ಯ? ಕುರುಡನ ಕನಸು ಸತ್ಯವೇ ಮೂಕನ ಗಾಯನ ಸತ್ಯವೇ ಹೆಳವನ ನರ್ತನ ಸತ್ಯವೇ ಕಟುಕನ ಕರು...

ಓ ಪ್ರಿಯೆ........

ನಾಗರಾಜ್ ಡಿಸೆಂ ೨೮ ಬ್ಲಾಗ್ ೧,೬೯೧ ವೀಕ್ಷಣೆಗಳು

ಹಗಳಲ್ಲಿ ಇರುಳಲ್ಲಿ ಕುಳಿತಲ್ಲಿ ನಿಂತಲ್ಲಿ ಗೆಳೆಯರಲ್ಲಿ ದಾರಿಯಲ್ಲಿ ಅಂಗಡಿಯಲ್ಲಿ ಮನೆಯಲ್ಲಿ ನಿನ್ನದೇ ನೆನೆಪು ಬರುತ್ತಿದೆ ಪ್ರಿಯೆ ನಿನ್ನ ನಗು ನಿನ್ನ ಮೊಗವು ತುಟಿ ಬಿರಿಯದ ನಿನ್ನ ನಗು ಉರಿ ಬಿಸಿಳಲ್ಲಿಯೂ...

ಕೊಡುಗೆ

ಪ್ರಶಾಂತ ಜಿ ಉರಾಳ ಡಿಸೆಂ ೦೩ ಬ್ಲಾಗ್ ೧,೨೦೯ ವೀಕ್ಷಣೆಗಳು

___LINK_OPEN_href="http://2.bp.blogspot.com/_PxUcBBM3bvY/STddEjJOlfI/AAAAAAAAA38/ydgR1goCyjU/s1600-h/rose.JPG"___<img src="http://2.bp.blogspot.com/_PxUcBBM3bvY/STddEjJOlfI/AAAAAAA...

ಕಲ್ಪನೆಯು ಕನ್ಯೆ…

ಪ್ರಶಾಂತ ಜಿ ಉರಾಳ ನವೆಂ ೧೯ ಬ್ಲಾಗ್ ೧,೮೩೯ ವೀಕ್ಷಣೆಗಳು

ಕಾದಿರುವುದೀ ಮನ ನಿನ್ನ ಬರುವಿಕೆಗಾಗಿ ಕಾಯುತಿದೆ ಈ ಹೃದಯ ನಿನ್ನೊಲುಮೆಗಾಗಿ.. ನಿನ್ನ ಕಲ್ಪನೆಯದೊಂದು ಚಿತ್ರವನು ಹೃದಯದಿ ಹೊಂದಿರುವೆನು ನಿನ್ನಂದವನು ನಾ ಕಂಡಿಲ್ಲ, ನಿನ್ನಯ ಚೆಲುವನ್ನು ಸೃಷ್ಟಿಕರ್ತನೇಬಲ್ಲನು…...

ನಡೆದಾಡುವ ವಿಶ್ವಕೋಶ ...

vbamaranath ನವೆಂ ೦೫ ಬ್ಲಾಗ್ ೩,೪೨೭ ವೀಕ್ಷಣೆಗಳು

ನಡೆದಾಡುವ ವಿಶ್ವಕೋಶ; ಕೆಲಸ ಮಾಡದೆ ಹೋಯ್ತು ಅವರ ಶ್ವಾಸಕೋಶ;     ಕಡಲ ತೀರದ     ಭಾರ್ಗವ; ಸೇರಿದರು ಇತಿಹಾಸವ; ಮರೆಯಲಾಗದ ಅಪೂರ್ವ ಸಾಹಿತಿ; ತಡೆಯಿತು ಸಾವು ಎಂಬ...

|| ಕಣ್ಣೀರು...||

vbamaranath ಸೆಪ್ಟೆಂ ೦೯ ಬ್ಲಾಗ್ ೧,೪೩೫ ವೀಕ್ಷಣೆಗಳು

ಕಣ್ಣೀರ ಧಾರೆ ನಂಗೇಕೆ
ಎನ್ನುವ  ಮನಕೆ...

ಮನದ  ಭಾವ-ಅಭಾವಗಳ  ಭಾವ;
ಮನದ ತರಂಗಗಳ  ನುಡಿ ;
ಸಾಗರದಲೆಗಳ  ದನಿ ;

ಆಸೆ - ಆಕಾಂಕ್ಷೆ - ಗೆಲುವುಗಳ
ಹೊನ್ನುಡಿ ;
ನೋವು-ಹ...