ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಲಿತ ಪ್ರಬಂಧ, ಹಾಸ್ಯ

ಲಲಿತ ಪ್ರಬಂಧ, ಹಾಸ್ಯ

೪೯೫ ಲೇಖನಗಳು

ಹೊಸ ಬಿಸಿಬಿಸಿ ಸುದ್ದಿಗಳು

ಸಿದ್ಧರಾಮ ಹಿರೇಮಠ ಏಪ್ರಿಲ್ ೦೧ ಪುಟ ೩೬ ವೀಕ್ಷಣೆಗಳು

ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಚುನಾವಣೆಗಳು ನಡೆದವು. ಅಭ್ಯರ್ಥಿಗಳು ಹಣ, ಹೆಂಡದ ಹೊಳೆ ಹರಿಸದೇ ಪ್ರಾಮಾಣಿಕತೆಯಿಂದಲೇ ಆಯ್ಕೆಯಾದರು. ಮತದಾರ ಪ್ರಭುಗಳು ಸಹ ಏನನ್ನು ಕೇಳದೆ ಮತ ನೀಡಿದರು. ಎಲ್ಲಿಯೂ ಎನೊಂದೂ ಗಲಭೆಯಾಗದೆ ಶ...

ನಗುವೊಂದು ರಸಪಾಕ

ಸತ್ಯ ಮಾರ್ಚ್ ೩೧ ಪುಟ ೯೫ ವೀಕ್ಷಣೆಗಳು

          ಹಿಂದೆ ಚೀನಾ ದೇಶದಲ್ಲಿ ನಗುವ ಸಂತ(laughing monks)ರೆಂದೇ ಪ್ರಸಿದ್ಧರಾದ ಮೂವರು ಪರಿವ್ರಾಜಕರಿದ್ದರು. ಮೂವರು ಒಟ್ಟಿಗೆ ನಗುತ್ತ ನಗಿಸುತ್ತ ತಮ್ಮ ಜೀವಮಾನವನ್ನೇ ಕಳೆದರು. ಸಂತೆ, ಮಾರುಕಟ್ಟೆ ಮುಂತಾದ ಜನನಿಬಿ...

ಬೆಂಗಳೂರಿಗರಿಗೆಲ್ಲಿ ಬೆಳದಿಂಗಳ ಭಾಗ್ಯ?

ಸತ್ಯ ಮಾರ್ಚ್ ೩೦ ಪುಟ ೬೨ ವೀಕ್ಷಣೆಗಳು

          ಕವಿ ರವೀಂದ್ರನಾಥ ಟಾಗೂರರು ಒಮ್ಮೆ ತಮ್ಮ ಕೋಣೆಯಲ್ಲಿ ಮೊಂಬತ್ತಿಯ ಬೆಳಕಿನಲ್ಲಿ ಏನನ್ನೋ ಓದುತ್ತ, ಇನ್ನೇನನ್ನೋ ಚಿಂತಿಸುತ್ತ ಕುಳಿತಿದ್ದರು. ಮೊಂಬತ್ತಿಯ ಮೇಣ ಕರಗಿ ಜ್ವಾಲೆ ಆರಿಹೋಯಿತು, ಕೋಣೆಯಲ್ಲಿ ಕತ್ತಲು ವ...

ನಾಲ್ಕೇ ಸಾಲಿನಲ್ಲಿ ನಾಲ್ಕು ತಲೆಮಾರಿನ ಕಥೆ !

ಶ್ರೀನಾಥ್ ಭಲ್ಲೆ ಮಾರ್ಚ್ ೨೮ ಪುಟ ೫೪ ವೀಕ್ಷಣೆಗಳು

ೀಗೊಂದು ತಲೆಮಾರಿನ ಕಥೆ ಅಂದು: ಸದಾಶಿವರಾಯರು ಮನೆಯವರ ವಿರೋಧ ಲೆಕ್ಕಿಸದೆ ಪರಜಾತಿ ಯುವತಿಯನ್ನು ’ಪ್ರೇಮಿಸಿ’ ಮದುವೆಯಾಗಿ ದಿಟ್ಟ ಹೆಜ್ಜೆಯನ್ನಿಡುತ್ತ ಎಲ್ಲರ ಹುಬ್ಬೇರುವಂತೆ ಮಾಡಿದ್ದರು ! ನಂತರ: ಸದಾಶಿವರಾಯರ ಮಗ ಹೊ...

ಚುನಾವಣಾ ಸ್ವಾರಸ್ಯಗಳು

ಎಚ್. ಆನಂದರಾಮ ಶಾಸ್ತ್ರೀ ಮಾರ್ಚ್ ೨೮ ಪುಟ ೫೭ ವೀಕ್ಷಣೆಗಳು

  ಈಚೆಗಷ್ಟೇ ಸಂಪನ್ನಗೊಂಡ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರಪಾಲಿಕೆ) ಚುನಾವಣೆಯ ಮತದಾನದ ದಿನ ನಾನು ಒಪ್ಪೊತ್ತಿಡೀ ಬೆಂಗಳೂರು ಮಹಾನಗರ ಸುತ್ತಾಡಿದೆ. ಯಾವುದೇ ಸಾರ್ವಜನಿಕ ಚುನಾವಣೆಯ ಮತದಾನದ ದಿನ ಇದು ನನ್ನ ಖಾಯಂ ಹವ್...

ಯಾರಿಗೆ ಬೇಕು ಈ ಲೆಕ್ಕ ?

ಶ್ರೀನಾಥ್ ಭಲ್ಲೆ ಮಾರ್ಚ್ ೨೩ ಪುಟ ೫೫ ವೀಕ್ಷಣೆಗಳು

ಾರಿಗೆ ಬೇಕು ಈ ಲೆಕ್ಕ ಒಂದು ದಿನ ಹೀಗೆ ದಿಢೀರನೆ ಒಂದು ಯೋಚನೆ ಬಂತು. ಏನು ಅಂತೀರಾ? ಜಗತ್ತಿನಲ್ಲಿ ಖ್ಯಾತನಾಮರ ಪ್ರತಿಮೆಗಳು ಎಷ್ಟಿವೆ ?  ತಿಳಿದವರನ್ನು ಕೇಳೋಣವೆಂದುಕೊಂಡು ಗೂಗಲಿಸಿದೆ. ನನ್ನ ಹಾಗೇ ಯಾರಿಗೋ ಕುತೂಹಲ ಹೆಚ...

ಸಾತ್ತ್ವಿಕ ಸುಳ್ಳು

ಸತ್ಯ ಮಾರ್ಚ್ ೨೨ ಪುಟ ೫೪ ವೀಕ್ಷಣೆಗಳು

          ’ಅಶ್ವತ್ಥಾಮೋ ಹತಃ ಇತಿ, ನರೋ ವಾ ಕುಂಜರೋ ವಾ’; ಆ ಧರ್ಮರಾಜನ ಬಾಯಿಂದಲೇ ಕೃಷ್ಣ ಅರ್ಧಸತ್ಯವನ್ನು ಹೇಳಿಸಿದನಲ್ಲ. ಧರ್ಮರಾಜನಿಗೆ ಗೊತ್ತಿತ್ತು, ಭೀಮ ಕೊಂದಿದ್ದು ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಎಂದು. ಆದರ...

ಸ-ಸಂ-ದರ್ಶನ

ಎಚ್. ಆನಂದರಾಮ ಶಾಸ್ತ್ರೀ ಮಾರ್ಚ್ ೨೦ ಪುಟ ೫೮ ವೀಕ್ಷಣೆಗಳು

ಹುಣ್ಣಿಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ತಪ್ಪದೇ ಪ್ರಕಟವಾಗುವ ಪ್ರಸಿದ್ಧ ದಿನಪತ್ರಿಕೆ ’ಸವಿವಾಣಿ’ಯು ಕನ್ನಡದ ಕ್ಯಾತ ಖಂಡಾಯ ಸಾಹಿತಿ ಹಾಗೂ ಕಂಡದ್ದನ್ನು ಕೆಂಡದಂತೆ ಉಗುಳುವ ಗುಂಡುಗಲಿ ಸಂಕ್ರಾಮಣ್ಣ ಅವರೊಡನೆ ನಡೆಸಿದ ಸಂದರ್ಶ...

ನಮ್ಮ ಕಷ್ಟಾನೂ ಸ್ವಲ್ಪ ಅರ್ಥ ಮಾಡಿಕೊಳ್ರೀ !!

ಶ್ರೀನಾಥ್ ಭಲ್ಲೆ ಮಾರ್ಚ್ ೧೫ ಪುಟ ೩೬ ವೀಕ್ಷಣೆಗಳು

 ಅದೃಷ್ಟವಶಾತ್ ಬೆಳಿಗ್ಗೆ ಎದ್ದೆ !  <BR>ಸತ್ಯ ಕಣ್ರೀ. ನೆನ್ನೆ ಇದ್ದೋರು ಇವತ್ತಿಲ್ಲ. ಇವತ್ತಿರೋರು ನಾಳೆ ಇಲ್ಲ. ದುರಾದೃಷ್ಟವಶಾತ್ ಎಡ ಮಗ್ಗುಲಲ್ಲಿ ಎದ್ದೆ. ಅಲ್ಲ, ಬಲ ಮಗ್ಗುಲಲ್ಲಿ ಎದ್ದೇ ದಿನವೂ ಬಾಸ್ ಕೈಲಿ (ಬಾಯಲ್...

ಪ್ರತಂಪು ಸಿಂಹ ಬರೆದಿದ್ದಾರೆ: ಮುಹ್ ಖೋಲ್ಕರ್ ನಕ್ಕುನೋಡಿ.... ಮಿಸ್ಟರ್ ಬುದ್ಧಿಜೀವಿ!

ನಗೆ ಸಾಮ್ರಾಟ್ ಮಾರ್ಚ್ ೦೭ ಪುಟ ೩೫ ವೀಕ್ಷಣೆಗಳು

ಓದುಗರಿಗೆಲ್ಲ ನಮಸ್ಕಾರ. ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ. ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ, ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ. ನನ್ನ ಅಂಕಣಗಳಲ್ಲಿ `ನಾನು' ಎಂಬ...

ನಾಲ್ಕನೇ ವರ್ಗ

ಸತ್ಯ ಮಾರ್ಚ್ ೦೬ ಪುಟ ೫೬ ವೀಕ್ಷಣೆಗಳು

          ಮುಲ್ಲಾ ನಸ್ರುದ್ದೀನ್ ಎದೆಯವರೆಗೆ ಬರುವಷ್ಟು ಉದ್ದವಾದ ಗಡ್ಡ ಬೆಳೆಸಿದ್ದ. ತುರಿಕೆಯಾಗುತ್ತಿತ್ತು. ಆಗಾಗ ಕೆರೆದುಕೊಳ್ಳಬೇಕಾಗುತ್ತಿತ್ತು. ಅದನ್ನು ಗಮನಿಸಿದ ಸ್ನೇಹಿತನೊಬ್ಬ ಕೇಳಿದ. "ಮುಲ್ಲಾ ಉದ್ದ ಗಡ್ಡ ಬೆಳ...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ವಿ.ಸುಮಂತ ಶ್ಯಾನುಭಾಗ್ ಮಾರ್ಚ್ ೦೫ ಪುಟ ೧೩೭ ವೀಕ್ಷಣೆಗಳು

  ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿ...

ನಿದ್ದೆ ಮಾಡುವಾಗ ಮೆದುಳಿನ ಗ್ರಹಣ ಶಕ್ತಿ ಹೆಚ್ಚು: ವರದಿ

ನಗೆ ಸಾಮ್ರಾಟ್ ಫೆಬ್ರ ೨೫ ಪುಟ ೫೦ ವೀಕ್ಷಣೆಗಳು

ಮಂಡ್ಯದ ವಿಜ್ಞಾನಿಗಳ  ಅಧ್ಯಯನ ಬಯಲು ಮಾಡಿದ ಸತ್ಯ ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕ...

ಹೆಸರಿಡೋರು...!

ಗುರುಪ್ರಸಾದ ಕುರ್ತಕೋಟಿ ಫೆಬ್ರ ೨೫ ಪುಟ ೬೨ ವೀಕ್ಷಣೆಗಳು

ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ...

ನಾಯಿಪ್ರೇಮಿಗಳಲ್ಲೊಂದು ಬಿನ್ನಪ

ಸತ್ಯ ಫೆಬ್ರ ೨೫ ಪುಟ ೮೭ ವೀಕ್ಷಣೆಗಳು

          ಸ್ನೇಹಿತನೊಬ್ಬ ಮೊನ್ನೆಯಿಂದ ನನ್ನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡುಬಿಟ್ಟಿದ್ದಾನೆ. ಕಾರಣ ಇಷ್ಟೇ, ಹೀಗೆ ನಾವೊಂದಿಷ್ಟು ಗೆಳೆಯರು ಸಂಜೆ ಹೊತ್ತಿಗೆ ಮಾಮೂಲು ಹರಟೆ ಹೊಡೆಯುತ್ತಿದ್ದೆವು. ಒಬ್ಬ "ಮಂದಿ ನಾ...

ದಿಬ್ಬಣ

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೨೪ ಪುಟ ೧೦೩ ವೀಕ್ಷಣೆಗಳು

ಕೇಳಿದಳು ಕನಸಿನಲಿ ಕತ್ರಿನಾ ಕೈಫು ಆಗಲೇ ಸುಮಂತಾ ನಾ ನಿನ್ನ ವೈಫು ಹೇಳಿದೆನು ನೀನೊಂದು ಕೆಲಸವನು ಮಾಡು ಮನೆ ಮುಂದೆ ನಿಂತಿರುವ ಕ್ಯೂವನ್ನು ನೊಡು|| ಸೈಫ ಅಲಿ ಖಾನಲ್ಲಿ ಇಲ್ಲವೊ ದಮ್ಮು ನನ್ನವನಾಗೋ ಓ  ನನ್ನ ಸುಮ್ಮು!!!!...

ಹೀಗೊಂದು ಸಂಗೀತ ಸಂಜೆ !

ಶ್ರೀನಾಥ್ ಭಲ್ಲೆ ಫೆಬ್ರ ೨೨ ಪುಟ ೧೨೩ ವೀಕ್ಷಣೆಗಳು

  ಹೀಗೊಂದು ಸಂಗೀತ ಸಂಜೆ: ಹಿಂದೊಮ್ಮೆ ಮನೆ ಸಾಮಾನುಗಳು ನೆಡೆಸಿದ್ದ ಸಂಗೀತ ಸಂಜೆ ಬಗ್ಗೆ ಕೇಳಿದ್ದಿರಿ ... ತಪ್ಪಿ ಹೋಗಿದ್ದಲ್ಲಿ ಅದರ ಕೊಂಡಿ ಇಲ್ಲಿದೆ ....  http://sampada.net/article/16186 ಇರಲಿ, ಈಗ ಮನುಜನ ರ...

ಉದಯಗೀತೆ

ಎಚ್. ಆನಂದರಾಮ ಶಾಸ್ತ್ರೀ ಫೆಬ್ರ ೧೯ ಪುಟ ೪೭ ವೀಕ್ಷಣೆಗಳು

  ಗದಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ, ಹುಯಿಲಗೋಳರ ಕ್ಷಮೆ ಕೋರಿ, ಉದಯಗೀತೆ :  ಉದಯವಾಗಿದೆ ನಮ್ಮ ಚೆಲುವ ಕನ್ನಡನಾಡು  ಬದುಕು ಬಲು ಕಷ್ಟಕರವೆನಿಪ ಗೋಳಿನ ಗೂಡು  ರಾಜಕಾರಣದಿ ಕಿ...

ಮನದಲ್ಲೇ ಉಳಿದ ಮನದ ಮಾತುಗಳು

ಸತ್ಯ ಫೆಬ್ರ ೧೪ ಪುಟ ೭೮ ವೀಕ್ಷಣೆಗಳು

          ಮನ ಮೇ ಹಿ ರಹ ಗಯೀ           ಮನ ಕಿ ಬಾತ್           ಜಬ್ ದೇಖೀ ಸೋಹನ ಶ್ಯಾಮ ಕೋ           ಗೋಪಿಕೆಯೊಬ್ಬಳ ಅಳಲು ನೋಡಿ, ಶ್ಯಾಮನಲ್ಲಿ ತನ್ನ ಪ್ರೇಮವನ್ನು ನಿವೇದಿಸಲು ಬಂದಳು, ಆದರೆ ಆತನೆದರು ಏನನ್ನೂ...

ಸೌಂಡ್... ಆಕ್ಷನ್ .... ಕಟ್ ....!!!!!

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೦೯ ಪುಟ ೧೪೨ ವೀಕ್ಷಣೆಗಳು

ಏನೋ ರಾಶಿ !!!!!................... ಅಶರೀರವಾಣಿ................. ನನ್ನ ಗೆಳೆಯ ಕೂಗಿದಂತಾಯಿತು. ಸರಿಯಾಗಿ ಪೂರ್ತಿ ವಾಕ್ಯ ಕೇಳಿಸಲಿಲ್ಲ. ಒಂದು  ಕ್ಷಣ ಹುಚ್ಚು ಮನಸ್ಸು ಕಲ್ಪನೆಯ ಕುದುರೆಯ ಮೇಲೆ ಮೂರ್ಲೋಕ ಸಂಚಾರ ಮ...