ಪುರಂದರದಾಸರ ಫುಟ್ಬಾಲ್ ಪದ
(ಒರಿಜಿನಲ್ ಪದ)ಕೃಷ್ಣಾ ಎನಬಾರದೆ?ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲಕೃಷ್ಣಾ ಎನಬಾರದೆ?ನರಜನ್ಮ ಬಂದಾಗ ನಾಲಿಗೆ ಇದ್ದಾಗಕೃಷ್ಣಾ ಎನಬಾರದೆ?ಮಲಗೆದ್ದು ಮೈಮುರಿದು ಏಳುತಲೊಮ್ಮೆಕೃಷ್ಣಾ ಎನಬಾರದೆ? ನಿತ್ಯಸುಳಿದಾಡುತ ಮನೆಯೊಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೯೫ ಲೇಖನಗಳು
(ಒರಿಜಿನಲ್ ಪದ)ಕೃಷ್ಣಾ ಎನಬಾರದೆ?ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲಕೃಷ್ಣಾ ಎನಬಾರದೆ?ನರಜನ್ಮ ಬಂದಾಗ ನಾಲಿಗೆ ಇದ್ದಾಗಕೃಷ್ಣಾ ಎನಬಾರದೆ?ಮಲಗೆದ್ದು ಮೈಮುರಿದು ಏಳುತಲೊಮ್ಮೆಕೃಷ್ಣಾ ಎನಬಾರದೆ? ನಿತ್ಯಸುಳಿದಾಡುತ ಮನೆಯೊಳ...
ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.ನಮ್ಮ ಗುಂಪಿನಲ್ಲ...
(’ಹಾಸ್ಯ-ವಿಡಂಬನೆ’ ಪ್ರಕಾರದ ಬಗ್ಗೆ ಇದೇ ’ಸಂಪದ’ದಲ್ಲಿ ಇನ್ನೊಂದುಕಡೆ - ನನ್ನ ’ಶ್ರೀ ಶ್ರೀ..’ ಬರಹದ ಅಡಿಯಲ್ಲಿ - ಚರ್ಚೆ ನಡೆಯುತ್ತಿದೆ. ಒಳ್ಳೆಯ ಬೆಳವಣಿಗೆ. ಕಳೆದ ನಲವತ್ತೈದು ವರ್ಷಗಳಲ್ಲಿ - ಅಂಕಣಬರಹಗಳನ್ನು ಹೊರತ...
(ಈ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ತೆಗೆದುಕೊಂಡರೆ ನನ್ನ ಆಕ್ಷೇಪವಿಲ್ಲ.) ಎಲ್ಲಿಂದಲೋ ತೂರಿಬಂದ ಗುಂಡಿಗೆ ಅದಿರಿತು ರವಿಶಂಕರರ ಗುಂಡಿಗೆ ಶ್ವಾನಪುರಾಣ ಕೇಳಿದಮೇಲೆ ಮರಳಿತು ಅವರ ಮುಖದ ಕಳೆ ಅದುವರೆಗ...
ಹೀರೋ ರಂಗ ಹಾಗೂ ಹೀರೋಯಿನ್ ರಂಗಿಯದೂ ಹಲವು ವರ್ಷಗಳ ಲವ್. ಅದರಲ್ಲೂ ಚೆಡ್ಡಿ ರಂಗ ಅಂದರೆ ಸಾಕು, ಅದೇ ನಮ್ ರಂಗಿ ಪಿರುತಿ ಮಾತ್ತಾನಲ್ಲಾ ಅವನ್ ಕಣ್ಲಾ ಅನ್ನುವಷ್ಟರ ಮಟ್ಟಿಗೆ ಹಳ್ಳಿಯಲ್ಲಿ ರವಷ್ಟು ಪೇಮಸ್. ರಂಗ ಚಡ್ಡಿ...
ಮೊನ್ನೆ ನಮ್ಮ ದೂರದ ಸಂಬಂಧಿ ಒಬ್ಬರ ಮನೆಗೆ ಹೋಗಿದ್ದೆ. ಅವರ ಐದು ವರ್ಷದ ಮುದ್ದು ಮಗನಿಗೆ ಅಣ್ಣಾವರ ಹಾಡು ಕಲಿಸಿದೆ. ಆ ಹಾಡು ಈ ರೀತಿ ಇತ್ತು. ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ ಸಾಯೋತನಕ ಸಂಸಾರದಲ್ಲಿ ಗಂಡ ಗುಂಡಿ ಹೇ...
ಇದು ಅನೇಕ ವರ್ಷದ ಕೆಳಗೆ ಮಲೆನಾಡಿನಲ್ಲಿ ನಡೆದ ಸಂಗತಿ. ಶಾಮ ಭಟ್ಟರು ಶೃಂಗೇರಿಯ ಒಬ್ಬ ಪಟಾಪಟಿ ಬ್ರಾಹ್ಮಣ. ಮಾತುಗಾರಿಕೆಯಲ್ಲಿ ಎತ್ತಿದ ಕೈ. ತೋರು ಬೆರಳು ಮತ್ತು ಮಧ್ಯದ ಬೆರಳ ಮಧ್ಯೆ ಬ್ರಿಸ್ಟಾಲ್ ಸಿಗರೆಟ್ ಹಚ್ಚಿ...
ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ. ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ...
ಏನು ರಂಗಣ್ಣ ತುಂಬಾ ದಿನದಿಂದ ಪತ್ತೇನೆ ಇಲ್ಲ, ಎಲ್ಲಿ ಹೋಗಿತ್ತೋ ಸವಾರಿ. ಗೌಡ್ರು ಗದ್ದೆ ಕಡೆ ಹೋಗ್ತಿದ್ದಾಗ ಸಿಕ್ಕ ರಂಗಣ್ಣನ ಕೇಳಿದ್ರು. ಹೂಂ ಗೌಡ್ರೆ, ಪ್ಯಾಟೆಲಿ ಸ್ವಲ್ಪ ಕೆಲ್ಸ ಇತ್ತು, ಹಂಗಾಗಿ ಅಲ್ಲೇ ಇದ್ದೆ....
ಏನುರಂಗಣ್ಣತುಂಬಾದಿನದಿಂದಪತ್ತೇನೆಇಲ್ಲ, ಎಲ್ಲಿಹೋಗಿತ್ತೋಸವಾರಿ. ಗೌಡ್ರುಗದ್ದೆಕಡೆಹೋಗ್ತಿದ್ದಾಗಸಿಕ್ಕರಂಗಣ್ಣನಕೇಳಿದ್ರು. ಹೂಂಗೌಡ್ರೆ, ಪ್ಯಾಟೆಲಿಸ್ವಲ್ಪಕೆಲ್ಸಇತ್ತು, ಹಂಗಾಗಿಅಲ್ಲೇಇದ್ದೆ. ಅದೇನ್ಲಅಂತಕೆಲ್ಸ? ಅದೆಂತದೋಹ...
ಸ್ವಲ್ಪ ದಿನದ ಹಿಂದೆ ಶೇವಿಂಗ್ ಪುರಾಣ ಬರೆದು ನನ್ನ ಗೆಳೆಯರಿಗೆ ಲಿಂಕ್ ಕಳ್ಸಿದ್ದೆ, ಕಥೆ ಓದಿದ ಸೌಜ 'ನಾನು ಚಾಕಲೇಟ್ ವೆಂಕನ ಹತ್ರನೇ ಕೊಟ್ಟಿದ್ದೆ, ಬಹುಷ ಧೋಪ ಹಾಗೆ ಮಾಡಿರಬೇಕು' ಅಂತ ರಿಪ್ಲೇ ಮಾಡಿದ.ಲೋ, ಅದು ಕಥೆ ಕಣೋ...
ಮುಂಜಾನೆ ಇನಾ ಓದಿದ್ದೆಲೇ ..ಅಲ್ಲೆ ಬರೀಬೇಕಾದ್ರ ಮರ್ತ್ ಬಿಟ್ಟೆ ನೋಡು.. ಅಲಾ ಇವನ.. ಪರ್ಸ ಮನ್ಯಾಗ ಮರ್ತ್ ಬಂದೆ ನೋಡು.. ನೀ ಕೊಟ್ಟೀರು ಆಮೇಲೆ ಕೊಡ್ತೆನಿ ನಾನು.. ಅಯ್ಯ..ಉಪ್ಪ ಹಾಕೋದ ಮರ್ತೆ ನೋಡ್ಪಾ.. ಹಿಂಗ ದಿನಾಲೂ...
ಪೋಲೀಸರು ಬಂಧಿಸಿ ಕರೆದೊಯ್ಯುತ್ತಿದ್ದಾಗಲೂ ನಿತ್ಯಾನಂದರು ನಗುತ್ತಿದ್ದರು! ಏಕಿರಬಹುದು? ನಾನು ನಾಲ್ಕು ಕಾರಣಗಳನ್ನು ಊಹಿಸಿದ್ದೇನೆ: * ಅಣ್ಣಾವ್ರ ಜನ್ಮದಿನಕ್ಕೆ ಮೂರು ದಿನ ಮೊದಲಷ್ಟೇ ಬಂಧನಕ್ಕೊಳಗಾದ ನಿತ್ಯಾನಂದರಿಗೆ...
ಸಾಲವನು ಕೊಂಬಾಗ ಹಾಲೋಗರುಂಡಂತೆ(ಸರ್ವಜ್ಞ) ವಿದ್ಯುತ್ತು ಇದ್ದಾಗ ಗೆದ್ದೆತ್ತು ಸಿಕ್ಕಂತೆವಿದ್ಯುತ್ತು ಕೈಯ ಕೊಟ್ಟಾಗ ಆ ಎತ್ತುಗುದ್ದಿ ಹೋದಂತೆ ಕರ್ಮಜ್ಞಕಣ್ಣಾಮುಚ್ಚೇ ಕಾಡೇಗೂಡೇ(ಅನಾಮಿಕ) ಕಣ್ಣಾಮುಚ್ಚೇ ಕತ್ತಲ ಗೂಡೇವಿದ...
(’ಸುಧಾ’ ೨೦೧೦ರ ಹಾಸ್ಯ ಸಂಚಿಕೆಯಲ್ಲಿ ಪ್ರಕಟಿತ ವಿಡಂಬನೆ)ಟಿವಿಯ ಎಲ್ಲಾ ಚಾನೆಲ್‌ಗಳ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ತಂದೆತಾಯಂದಿರು ಮಕ್ಕಳನ್ನು ಶಾಲೆಗೆ ಕಳಿಸುವ ಅಗತ್ಯವೇ ಇಲ್ಲ. ಟಿವಿ ಆನ್ ಮ...
ಐಸ್ಲಂಡ್ ಒಂದು ಪುಟ್ಟ ದೇಶ. ವಿರಳವಾಗಿ ಕೇಳುವ ಹೆಸರು. ಅಂತರ ರಾಷ್ಟ್ರೀಯ ಬ್ಯಾನ್ಕುಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಉದ್ದಿಮೆಗಲಿಲ್ಲ. ಆದರೂ ಇತ್ತೀಚಿನ ಹಣಕಾಸು ಬಿಕ್ಕಟ್ಟಿನ ವಿದ್ಯಮಾನದವರೆಗೂ ವಿಶ್ವದ ಶ್ರೀಮಂತ ರಾಷ್ಟ...
ಹೋಯ್ ಇದು.... ಅದಲ್ವಾ? "ಮರೀ ಇಲ್ಲಿ ಬಾ, ಬೇಸಗೆ ಅಲ್ವಾ? ಈ ಸಾರು ಸ್ವಲ್ಪ ಟೀವಿಯಲ್ಲಿ ಇಟ್ಟು ಬಾ!, ಸಂಜೆಗೆ ಪುನಹ ಬಿಸಿ ಮಾಡಿ ತಿನ್ನೋಣ" ಅಮ್ಮ,.. ಟೀವಿಯಲ್ಲಿಂದ ಮುಖವೆತ್ತದೆ!"ಏನಮ್ಮ ಫ್ರಿಜ್ಜಿಗೆ ಟೀವಿ ಅಂತ ಇದ್ದೆ...
ಛೇ! ಛೆ!! ಫಸ್ ಗಯಾ"ಪಪ್ಪಾ ಒಂದೈವತ್ರುಪಾಯಿ ಕೊಡು" ಎಂದ ಮಗರಾಯ."ನಾನ್ಕೊಡಲ್ಲ, ಅಲ್ಲ ಐವತ್ರುಪಾಯಿ ಏನಕ್ಕೆ ಹೇಳು ಮೊದಲು?" ಪಪ್ಪ ಉವಾಚ."ಕೊಡ್ತೀಯಾ ಇಲ್ಲವಾ ಹೇಳು ಮೊದಲು" ಮಗನದ್ದು ಒಂದೇ ಮಾತು."ಇಲ್ಲವೇ ಇಲ್ಲ" ಅಪ್ಪನ ಖ...
ಒಂದೆರಡು ದಿನ ಶೇವ್ ಮಾಡದೇ ಬಿಟ್ಟಿದ್ದರಿಂದ ಗಡ್ಡದ ಕೂದಲುಗಳು ತಲೆ ಕೂದಲಿಗೆ ಪೈಪೋಟಿ ಕೊಡುತ್ತಿದ್ದವು. ಶನಿವಾರ ಬೇರೆ, ವೀಕೆಂಡ್. ಏನಾದರಾಗಲಿ ಇವತ್ತು ಶೇವ್ ಮಾಡೇ ತೀರಬೇಕು ಅಂದ್ಕೊಂಡೆ. ಪಕ್ಕದ ರೂಮಲ್ಲಿ ಮೀಟರ್, ಬಾಬು...
ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ "ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು" ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು ವ್ಯಕ್ತಪಡಿಸು ತ್ತಾರೆ. ಇನ್ನೂ ಕೆ...