ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಲಿತ ಪ್ರಬಂಧ, ಹಾಸ್ಯ

ಲಲಿತ ಪ್ರಬಂಧ, ಹಾಸ್ಯ

೪೯೫ ಲೇಖನಗಳು

ನಗೆಹನಿ

pavanaja ಸೆಪ್ಟೆಂ ೨೯ ಪುಟ ೩,೮೩೫ ವೀಕ್ಷಣೆಗಳು

ಒಮ್ಮೆ ನಾರಾಯಣ ಎಂಬವರು ಅನಿಲ್ ಕುಮಾರ್ ಎಂಬವರಿಗೆ ಫೋನ್ ಮಾಡಿದರು. "ಹಲೋ" "ಹಲೋ" "ಹನುಮಂತ ಇದ್ದಾರೋ?"

ಚಡ್ಡಿ

ಪ್ರದೀಪ್ ಕಿಶೋರ್ ಗೌಡ ಸೆಪ್ಟೆಂ ೨೮ ಪುಟ ೨,೫೦೨ ವೀಕ್ಷಣೆಗಳು

ನಾನು ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕೇಳಿಸಿದ್ದು.... ಗಣಿತದ ಮೇಷ್ಟ್ರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ, ಕಾಲಾಡಿಸುತ್ತಾ ಕುಳಿತ್ತಿದ್ದ ಹುಡುಗನಿಗೆ

ಬೆಂಗಳೂರು ಟಾಪ್‌ಟೆನ್

pavanaja ಸೆಪ್ಟೆಂ ೨೪ ಪುಟ ೪,೪೬೫ ವೀಕ್ಷಣೆಗಳು

ಇಂಟರ್‌ನೆಟ್ ಮೂಲಕ ಹರಿದಾಡುವ ಇಮೈಲ್ ಜೋಕುಗಳಲ್ಲಿ ಟಾಪ್‌ಟೆನ್‌ಗಳು ಅತಿ ಜನಪ್ರಿಯ. ಉದಾಹರಣೆಗೆ ಹಿಂದಿ ಚಲನಚಿತ್ರಗಳ ಟಾಪ್‌ಟೆನ್ ಡೈಲಾಗುಗಳು. ಅವೇ ಮಾದರಿಯಲ್ಲಿ ಬೆಂಗಳೂರಿನ ಟಾಪ್‌ಟೆನ್ ಡೈಲಾಗುಗಳು ಇಲ್ಲಿವೆ.

ತರಲೆ ಪ್ರಶ್ನೆಗಳು

pavanaja ಸೆಪ್ಟೆಂ ೧೯ ಪುಟ ೯,೬೫೦ ವೀಕ್ಷಣೆಗಳು

ತುಂಬ ಹಿಂದೆ, ಅಂದರೆ ನಾನು ತೈವಾನಿನಲ್ಲಿದ್ದಾಗ, ನಾನು ಜಾಲಿಗನಾದ ಆರಂಭದ ದಿನಗಳಲ್ಲಿ, soc.culture.indian.karnatakaದಲ್ಲಿ ತರಲೆ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದೆ. ಅವು ತುಂಬ ಜನಪ್ರಿಯವೂ ಆಗಿದ್ದವು. ಅದನ್ನೇ...

ಬಿಲ್ ಮತ್ತು ನನ್ನ ಭೇಟಿ

tvsrinivas41 ಸೆಪ್ಟೆಂ ೧೩ ಪುಟ ೩,೨೩೬ ವೀಕ್ಷಣೆಗಳು

ನಿನ್ನೆಯೊಂದು ವಿಚಿತ್ರ ಸಂಗತಿ ನಡೆಯಿತು. ಏರ್‍ಪೋರ್ಟಿನಿಂದ ನನ್ನ ಸ್ನೇಹಿತ ಸತೀಶ ಫೋನ್ ಮಾಡಿದ್ದ. ಅವನು ಅಲ್ಲಿಯ ಕಸ್ಟಮ್ಸ್‍ನಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದಾನೆ. ಯಾಕಪ್ಪಾ ಇಷ್ಟು ಬೆಳಗ್ಗೆ ಫೋನ್ ಮಾಡಿದ್ದಾನೆ ಅಂತ...

ಅಪರ ಭಟ್ಟ - ಲಲಿತ ಪ್ರಬಂಧ

tvsrinivas41 ಸೆಪ್ಟೆಂ ೧೨ ಪುಟ ೨,೧೮೯ ವೀಕ್ಷಣೆಗಳು

ಅಪ್ಪಣ್ಣ ಭಟ್ಟರನ್ನು ಜನರು ಅಪರ ಭಟ್ಟರು ಎಂದೂ ಕರೆಯುತ್ತಿದ್ದರು. ಪ್ರೀತಿಯಿಂದ ಆ ರೀತಿ ಕರೆಯುತ್ತಿದ್ದರೋ ಏನೋ, ಆದರೂ ನನ್ನ ಪ್ರಕಾರ ಅಪ್ಪಣ್ಣ ಭಟ್ಟರು ಅಪರ ಕರ್ಮದಲ್ಲೇ ಜಾಸ್ತಿ ಸಂಪಾದಿಸುತ್ತಿದ್ದರಿಂದ ಮತ್ತು ಪೂರ್ವ ಪ್...

ಅಂಗಳದ ಮೆಣಸಿನಕಾಯಿ

ಜೀವೆಂ ಸೆಪ್ಟೆಂ ೦೫ ಪುಟ ೫,೮೨೪ ವೀಕ್ಷಣೆಗಳು

<em>[ ಈ ಕಿರುಬರಹವನ್ನು ಹಿಂದೆ ನನ್ನ ಸ್ವಂತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಸಂಪದದ ಓದುಗರಿಗೆಂದು ಮತ್ತೆ ಇಲ್ಲಿ ಹಾಕುತ್ತಿದ್ದೇನೆ. - ವೆಂ ]</em> ನೆಲ್ಲಿಕಾಯಿಯ ಗಾತ್ರ. ಅಂಗೈಯಲ್ಲಿ ಹಿಡಿಯಲು ಸುಲಭಸಾಧ್ಯ. ಆದರೆ ಅ...

ನಾಯಿಗೇನಾಯಿತು?

ಶಶಿಧರ ಆಗಸ್ಟ್ ೨೨ ಪುಟ ೨,೦೫೪ ವೀಕ್ಷಣೆಗಳು

ರಾಮು: ಯಾಕೋ ಇವತ್ತು ಆಫೀಸಿಗೆ ತಡವಾಗಿ ಬಂದೆ? ಶಾಮು: ಬರುವಾಗ ಬೀದಿ ನಾಯಿ ಕಚ್ಚಿತು ಕಣೊ. ಡಾಕ್ತರ್ ಹತ್ತಿರ ಹೋಗಿ ರೇಬಿಸ್ ಇಂಜೆಕ್ಷನ್ ಮಾಡಿಸಿಕೊಂಡು ಬರಲು ತಡವಾಯಿತು. ರಾಮು: ಅಯ್ಯೋ ಪಾಪ! ನಾಯಿಗೇನಾಯಿತು? ಶ...

ಯಾರಿಗೂ ಹೇಳಬೇಡಿ

ಶಶಿಧರ ಆಗಸ್ಟ್ ೨೨ ಪುಟ ೧,೭೬೯ ವೀಕ್ಷಣೆಗಳು

ನನ್ನ ಚಿಕ್ಕಪ್ಪನಿಗೆ ಮೊದಲ ಮಗು ಜನಸಿತ್ತು. ಆಗ ಅವರು ಮಗುವನ್ನು ನೋಡಲು ಬಾಣಂತಿ ಕೋಣೆಗೆ ಹೋಗಿ ಬಂದರು. ಹೊರಗೆ ಕೂತಿದ್ದ ನೆಂಟರು ತಮಾಷೆಗೆ 'ಏನು ಹೇಳಿದಳಪ್ಪಾ ಮಗಳು?' ಎಂದು ಪ್ರಶ್ನಿಸಿದರು. ಆಗ ತಾನೆ ಹುಟ್ಟಿದ ಮಗು ಮಾತ...

7 ಮದುವೆ ಅನುಭವ

ಶಶಿಧರ ಆಗಸ್ಟ್ ೨೨ ಪುಟ ೩,೭೭೮ ವೀಕ್ಷಣೆಗಳು

ಈ ಘಟನೆ ನಡೆದಾಗ ನಾನಿನ್ನು 10 ವರುಷದ ಹುಡುಗ. ನನ್ನ ಚಿಕ್ಕಪ್ಪನ ನಿಶ್ಚಿತಾರ್ಥ ನಡೆದಿತ್ತು. ಗಂಡು, ಹೆಣ್ಣಿನ ಕಡೆಯವರೆಲ್ಲರೂ ಸೇರಿದ್ದರು. ನಮ್ಮ ಅತ್ತೆಗಳೆಲ್ಲರೂ ಸೇರಿ (ಅಂದರೆ ನಮ್ಮೆ ತಂದೆಯ ತಂಗಿಯಂದಿರು) ನನ್ನ ಚಿಕ್ಕ...

ಕಾಲಕೋಶ (ಕಾಲ್ಸೆಂಟರ್ (ತರ್ಲೆ) ಪದಕೋಶ)

pavanaja ಆಗಸ್ಟ್ ೧೯ ಪುಟ ೨,೫೪೭ ವೀಕ್ಷಣೆಗಳು

ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ. ಕಾಲನೇಮಿ: ಕಾಲ್ಸೆಂಟರ್ನಲ್ಲಿ ಬಂದ ಕರೆಗಳನ್ನು ಬೇರೆಬೇರೆ ಉದ್ಯೋಗಿಗಳಿಗೆ ಹಂಚುವಾತ. ಕಾಲಪುರುಷ: ಕಾಲ್ಸೆಂಟರ್ನಲ್ಲಿ ಕೆಲಸ...

ನಗುತಿಹ ಕುಂಕುಮ

tvsrinivas41 ಆಗಸ್ಟ್ ೧೦ ಪುಟ ೪,೦೧೬ ವೀಕ್ಷಣೆಗಳು

ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂ...

ಮುಂಬೈ ಲೋಕಲ್ ಟ್ರೈನ್

tvsrinivas41 ಜುಲೈ ೩೧ ಪುಟ ೪,೧೭೧ ವೀಕ್ಷಣೆಗಳು

ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿ...

ಭಾವನ ತ೦ಗಿ!

Vivekananda Nuliyalu ಜುಲೈ ೨೮ ಪುಟ ೫,೨೫೩ ವೀಕ್ಷಣೆಗಳು

ಆ ದಿನ ಬಸ್ಸಿನಲ್ಲಿ ತು೦ಬಾ ಜನವಿದ್ದರೂ, ನನಗ೦ತೂ ಕೂರಲು ಜಾಗ ಸಿಕ್ಕಿತ್ತು. ಅದೂ ಒಬ್ಬ ಸು೦ದರ ಹುಡುಗಿಯ ಪಕ್ಕ. ನಾನು ಪಟ್ಟಣಕ್ಕೆ ಆಗಾಗ ಹೋಗುತ್ತಿದ್ದುದರಿ೦ದ,ಬಸ್ಸಿನಲ್ಲಿ ನನ್ನ ಪರಿಚಯದವರು ಮತ್ತು ಗೆಳೆಯರ ಭೇಟಿಯಾಗುತ್ತ...

ಕನ್ನಡದ ಸ್ಥಿತಿಗತಿ (ಹಾಸ್ಯ ಲೇಖನ)

ಮೊದ್ಮಣಿ ಜುಲೈ ೨೪ ಪುಟ ೬,೭೨೪ ವೀಕ್ಷಣೆಗಳು

ಮಂಜುನಾಥ್ ವಿ modmani @ gmail.com ೨೦೦೨ ಆದೇಶ ಸಂಖ್ಯೆ ಕ.ಭಾ.ಕೈ.ಬಿ.ಕಾ.೧ 'ಋ" ಅಕ್ಷರವು ಬಳಕೆಯಲ್ಲಿಲ್ಲದ ಕಾರಣ ಹಾಗೂ ಭಾಷೆಯನ್ನು ಸರಳಗೊಳಿಸುವ ಅಂಗವಾಗಿ "ಋ" ಅಕ್ಷರವನ್ನು ಕೈಬಿಡಲಾಗಿದೆ. ಮತ್ತು "ಋ" ಅ...