ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಲಿತ ಪ್ರಬಂಧ, ಹಾಸ್ಯ

ಲಲಿತ ಪ್ರಬಂಧ, ಹಾಸ್ಯ

೪೯೫ ಲೇಖನಗಳು

ವಿಶೇಷ ಸಂದರ್ಶನ: ಖ್ಯಾತ ನಿರ್ದೇಶಕ ಚೂರಿಯವರೊಂದಿಗೆ

ನಗೆ ಸಾಮ್ರಾಟ್ ಫೆಬ್ರ ೨೬ ಪುಟ ೪೫ ವೀಕ್ಷಣೆಗಳು

<em>(‘ಮುದಿಯಾ’ ಸಿನೆಮಾದ ಮುಖಾಂತರ ಕನ್ನಡ ಸಿನೆಮಾ ರಂಗವನ್ನು ಅಲ್ಲಾಡಿಸಿ ಹಾಕಿದ ಹಸಿ ಹಸಿ ಪ್ರತಿಭೆಯ ನಿರ್ದೇಶಕ ಚೂರಿ ತಮ್ಮ ಬಯೋ ಡೇಟಾದಲ್ಲಿ ಈಗಾಗಲೇ ಮೂರು ಸಿನೆಮಾಗಳ ನಿರ್ದೇಶಕ ಎಂಬ ಸಾಲನ್ನು ಸೇರಿಸಿಕೊಂಡಿದ್ದಾರೆ...

ಬೆಳದಿಂಗಳಾಗಿ ಬಾ......!!

ರೋಹಿತ್.ಎಸ್.ಹೆಚ್. ಫೆಬ್ರ ೨೫ ಪುಟ ೬೭ ವೀಕ್ಷಣೆಗಳು

ಹಾಯ್ " ಕ್ಯಾಂಟೀನ್ ಚೆಲುವೆ ...." ಹೇಗಿದ್ದೀಯಾ.....??!! ನಿನ್ನನ್ನ ಸರಿಯಾಗಿ ನೋಡಿ ಒಂದು ವಾರ ಆಯಿತು. ಹುಷಾರಾಗಿದ್ದೀ ತಾನೆ...? ಓಹ್ !! ಇದೇನಿದು ’ಕ್ಯಾಂಟೀನ್ ಚೆಲುವೆ’ ಅಂತ ಕರೀತಿದ್ದೀನಿ ಅಂತ ಆಶ್ಚರ್ಯನಾ......

we[]21kosh

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೨೫ ಪುಟ ೪೬ ವೀಕ್ಷಣೆಗಳು

asamsdfp  pwdnn pnspnpow   w , wkf]j]q3r  l f  kwk   lqk [ k kwwr   wr pk   [k] rk k  k jrqk fp  pqkr pk  qpjr pk]pqr  k rprpk  ] wrpkpwk ]pwkek  wk [wke ][wke wke...

ತಿಮ್ಮನ ಚಿತ್ರ "ವರದಿ"ಗಾರಿಕೆ....

vinay G ಫೆಬ್ರ ೧೮ ಪುಟ ೩೫ ವೀಕ್ಷಣೆಗಳು

ನಮ್ಮ ತಿಮ್ಮ ಈಗ ತಾನೇ ಪತ್ರಿಕ ದಿಪ್ಲೋಮ ಮುಗಿಸಿ ಕಾಲೇಜಿನಿಂದ ಹೊರಬಂದಿದ್ದಾನೆ ( ಮುಗಿಸಿದ ಅನ್ನುವುದಕ್ಕಿಂದ ಬಹಳ ಕಷ್ಟ ಪಟ್ಟು 3ನೇ ಕ್ಲಾಸ್ ನಲ್ಲಿ ಅಯಿತೆಂದೇ ಹೇಳಬಹುದು!!!). ಅವನಿಗೊ ತಾನು ಪತ್ರಕರ್ತನಾಗಬೇಕೆಂಬ ಹೆಬ್...

ನಮ್ಮಜ್ಜಿ!!! (ಹಾಸ್ಯ - ಲೇಖನ)

ಡಾ: ಮೀನಾ ಸುಬ್ಬರಾವ್ ಫೆಬ್ರ ೧೩ ಪುಟ ೧೨೮ ವೀಕ್ಷಣೆಗಳು

ನಮ್ಮಜ್ಜಿ!!! (ಹಾಸ್ಯ - ಲೇಖನ) ಡಾ: ಮೀನಾ ಸುಬ್ಬರಾವ್. "ರಾಮಾಯಣ, ಮಹಾಭಾರತ, ಪುರಾಣ ಪುಣ್ಯಕಥೆಗಳ ಓದಿಕೊಂಡು, ರಾಮಾ ಕೃಷ್ಣಾ ಅಂತ ಹಾಯಾಗಿ ಮನೇಲಿರದೆ ಊರೆಲ್ಲಾ ತಿರುಕ್ಕೊಂಡು, ಬೆಂದ್ ಮನೆ ಯಾವುದು?, ಬೇಯದ್...

ಹೀಗೊಂದು ದಂತಕಥೆ

ರೇಖಾ ಬಿಜೂರ್ ಹೆರೆಂಜಾಲ್ ಫೆಬ್ರ ೧೩ ಪುಟ ೫೭ ವೀಕ್ಷಣೆಗಳು

ಗೋಕರ್ಣದ ಹತ್ತಿರ ಇರೋ ಭಾವನ ಊರು ಬಂಕಿಕೊಡ್ಲಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ನಡೆದ ’ಸತ್ಯ ಘಟನೆ’ ಇದು!!!! ಸಕುಟುಂಬ ಸಪರಿವಾರ ಸಮೇತ ಹೋಗಿ ಪೂಜೆ, ಹೋಮ - ಹವನ ಇವುಗಳಲ್ಲಿ ಭಾಗವಹಿಸಿ ರಾತ್ರಿ ಐರಾವತದಲ್ಲಿ ಬೆಂಗಳೂರಿಗ...

ನಾ "ಅವಳ್" ಆದಾಗ...!!!

vinay G ಫೆಬ್ರ ೧೨ ಪುಟ ೬೪ ವೀಕ್ಷಣೆಗಳು

ಈ ಕಥೆ ನಮ್ಮ ಗುಂಡಣ್ಣನಿಂದ ಪ್ರಾರಂಭವಾಗುತ್ತದೆ. ಅವನಿಗೊ ತನ್ನ ಹೆಂಡತಿ ಗುಂಡಮ್ಮ ಸದಾ ಕಾಲ ಮನೆಯಲ್ಲಿದ್ದು ತಾನು ಮಾತ್ರ ಕತ್ತೆಯ ಹಾಗೆ ದುಡಿಯುವ ಪ್ರಾರಬ್ಧತೆಯ ಮನಗೊಂಡು, ಬಳಲಿ.., ಬೆಂಡಾಗಿ ( ಮನಸ್ಸಿನಲ್ಲಿ ದುಖಿಯಾಗ...

ಸಂಪಾದಕೀಯ: ಶ್ರೀರಾಮ ಸೇನೆಗೆ ನಮ್ಮ ಬೇಷರತ್ ಬೆಂಬಲ

ನಗೆ ಸಾಮ್ರಾಟ್ ಫೆಬ್ರ ೧೧ ಪುಟ ೪೪ ವೀಕ್ಷಣೆಗಳು

ಪಬ್ ಎಂಬ ಮಾದಕತೆಯ, ಮೈಮರೆಯುವಿಕೆಯ ಅಡ್ಡೆಯಲ್ಲಿ ಅಪ್ಪ ಅಮ್ಮನ ದುಡ್ಡಿನ ನ್ಯಾಯಸಮ್ಮತ ಹಮ್ಮಿನಲ್ಲಿ ಕುಣಿದು ನಲಿದು, ಜಗತ್ತಿನ ಸಂಕಟ ಕಡಿಮೆ ಮಾಡುತ್ತಿದ್ದ ಅಮಾಯಕ ಹೆಣ್ಣು ಮಕ್ಕಳು ಹಾಗೂ ಗಂಡು ಹುಡುಗರ ಮೇಲೆ ಕೈ ಮಾಡಿ ಸಂಸ...

ಸರಸ -ವಿರಸ

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೦೯ ಪುಟ ೯೬ ವೀಕ್ಷಣೆಗಳು

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ?? ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ || ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ ಅಪಾರ್ಥವಾದರೆ ಗತಿಯು ಕೋದಂಡರಾಮ ||

ಬೆಳಗಾನೆ ಎದ್ದು ನಾ ಯಾರ್ಯಾರ ಒದೆಯಲಿ?

ನಗೆ ಸಾಮ್ರಾಟ್ ಫೆಬ್ರ ೦೫ ಪುಟ ೫೬ ವೀಕ್ಷಣೆಗಳು

ಇಂದು ಬೆಳಗ್ಗೆ ಎಂದಿಗಿಂತ ಅರ್ಧ ಗಂಟೆ ಬೇಗನೆ ಎದ್ದ ಕುಚೇಲನಿಗೆ ಒಂದು ದೊಡ್ಡ ಜಿಜ್ಞಾಸೆ ಹುಟ್ಟಿಕೊಂಡಿತು. ಹುಲುಮಾನವರು ಹಾಸಿಗೆಯಿಂದೇಳುತ್ತಿದ್ದ ಹಾಗೆಯೇ ತಮ್ಮ ಅಂಗೈಯಲ್ಲಿ ದೇವಾಧಿದೇವತೆಗಳನ್ನು ಕಲ್ಪಿಸಿಕೊಂಡು ಅವರಿಗೆ...

ಮೈಲಾರಯ್ಯನವರ ಮಾಣಿಕ್ಯಗಳು

Deepa Ravishankar ಫೆಬ್ರ ೦೩ ಪುಟ ೮೦ ವೀಕ್ಷಣೆಗಳು

ನಮ್ಮ ಮನೆಯ ಗೋಡೆ ಮೇಲೆ ಗೆರೆ ಗೆರೆ ಕೋಟು, ಜರಿಯ೦ಚಿನ ಮೈಸೂರು ಪೇಟ ಹಾಕಿಕೊ೦ಡು ದಪ್ಪ ಮೀಸೆ ಇಟ್ಟುಕೊ೦ಡು, ಜರ್ಬಾಗಿ ಫೋಟೋದಲ್ಲಿ ಕೂತು ಗುಬ್ಬಿ ಗೂಡುಗಳಿಗೆ ಆಶ್ರಯ ನೀಡುತ್ತಿರುವವರೇ ಶ್ರೀಯುತ ಮೈಲಾರಯ್ಯನವರು. ನನಗೆ ತಾತ....

ಸೌಂದರ್ಯೋಪಾಸನೆ

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೦೩ ಪುಟ ೫೩ ವೀಕ್ಷಣೆಗಳು

ಬಸ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮ...

ಸಂಪಾದಕೀಯ: ಒಂದು ವರ್ಷದ ಬಸಿರನ್ನು ಇಳಿಸಿ...

ನಗೆ ಸಾಮ್ರಾಟ್ ಜನ ೩೦ ಪುಟ ೩೮ ವೀಕ್ಷಣೆಗಳು

  ಅವನ್ನು ಸಾರ್ಥಕದ ಕ್ಷಣಗಳು ಎನ್ನುವರು. ಯೋಗಿಯೊಬ್ಬ ಹತ್ತಾರು ವರ್ಷಗಳ ಕಾಲ ಕಠಿಣ ತಪವನ್ನಾಚರಿಸಿ ಅನೇಕ ಸಿದ್ಧಿಗಳನ್ನು ಪಡೆದುಕೊಂಡು, ನಾನಾ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಿದ್ದರೂ ಅಂತಿಮವಾದ ಸಾಧನೆ ಮಾಡಿದಾ...

ರವಿಕೆ ಕಣ

ಪಾಲಚಂದ್ರ ಜನ ೨೬ ಪುಟ ೧೬೦ ವೀಕ್ಷಣೆಗಳು

ಯಾವುದಾದರೂ ಬಟ್ಟೆ ಅಂಗಡಿಗೆ ಹೋಗಿ "ನನಗೊಂದು ಹಳದಿ ಬಣ್ಣದ ರವಿಕೆ ಕಣ ಕೊಡಿ", ಅಂದರೆ ಅವರು ಹ್ಯಾಪು ಮೋರೆ ಹಾಕಿಕೊಂಡು ಮೇಲೆ ಕೆಳಗೆ ನೋಡಬಹುದು. ಅದೇ "ನನಗೊಂದು ಎಲ್ಲೋ ಕಲರಿನ ಬ್ಲೌಸ್ ಪೀಸ್ ಕೊಡಿ" ಎಂದಿದ್ದಾದರೆ, ಕೊಂಚವ...

ಸಖತ್ ಸಮಜಾಯಿಷಿಗಳು !!

ಶಂಕರ ಪ್ರಸಾದ ಜನ ೨೬ ಪುಟ ೯೩ ವೀಕ್ಷಣೆಗಳು

ಇದು ನನ್ನ ವೃತ್ತಿ ಬದುಕಿನಲ್ಲಿ ನನ್ನ ಸಹೋದ್ಯೋಗಿಯೊಬ್ಬರು ಅವರ ಮನೆಯಲ್ಲಿ ಎರಡು ಬೇರೆ ಬೇರೆ ಸಂದರ್ಭದಲ್ಲಿ ಕೊಟ್ಟ ಸಮಜಾಯಿಷಿಗಳು. ಮೊದಲ ಬಾರಿ ನಾವುಗಳು ಇದನ್ನು ಅವರ ಬಾಯಿಂದಲೇ ಕೇಳಿದಾಗ ಯದ್ವಾ ತದ್ವಾ ನಕ್ಕಿದ್ವಿ. ಈಗ...

ಮುಷ್ಕರ ಪ್ರತಿಭಟನೆಗಳ ನಾಡಿನಲ್ಲಿ ಒಂದು ದಿನ

ನಗೆ ಸಾಮ್ರಾಟ್ ಜನ ೧೪ ಪುಟ ೩೭ ವೀಕ್ಷಣೆಗಳು

  (ನಗೆ ನಗಾರಿ ಮುಷ್ಕರ ವಿರೋಧಿ ಬ್ಯೂರೊ) ಲಾರಿಗಳ ಮುಷ್ಕರ ಏಳನೆಯ ದಿನ ಪೂರೈಸಿದೆ. ತೈಲ ಕಂಪೆನಿಗಳ ಮುಷ್ಕರ ಮೂರು ದಿನ ನಡೆದಿದೆ. ಸ್ಟೇಟ್ ಬ್ಯಾಂಕ್ ನೌಕರರ ಮುಷ್ಕರವನ್ನು ನಾವು ಕಂಡಿದ್ದೇವೆ. ದಿನಗೂಲಿ ನೌಕರರ...

ಅನರ್ಥಕೋಶ ೬

ಸಿದ್ಧರಾಮ ಹಿರೇಮಠ ಜನ ೦೭ ಪುಟ ೪೦ ವೀಕ್ಷಣೆಗಳು

ಚ ಚಕ್ರಧರ-ದೇವೇಗೌಡರು ಚರಮಗೀತೆ-ಅಧ್ಯಕ್ಷೀಯ ಭಾಷಣ ಚಲುವು-ಪ್ರತಿಯೊಬ್ಬರಿಗೂ ಹುಟ್ಟಿದ ೧೫ ವರ್ಷಗಳಲ್ಲಿ ಮಾತ್ರ ಇದು ಕಾಣುವುದು(ಕನ್ನಡಿಯಲ್ಲ್ಲಿ) ಚಲ್ಲಾಟ-ಚಲ್ಲುವ+ಆಟ = ಇಸ್ಪೀಟ್ ಆಟ ಚಹಾ-ಎಲ್ಲರೆದುರೇ ಕುಡಿಯಬಹುದಾದ...