ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಲಿತ ಪ್ರಬಂಧ, ಹಾಸ್ಯ

ಲಲಿತ ಪ್ರಬಂಧ, ಹಾಸ್ಯ

೪೯೫ ಲೇಖನಗಳು

ಭಾರತೀಯ dogಗಳ speciality!

shreeharsha4u ಜುಲೈ ೦೨ ಪುಟ ೩,೨೮೩ ವೀಕ್ಷಣೆಗಳು

ನಮ್ಮ ಭಾರತದ dogಗಳ ಅದರಲ್ಲೂ ಕನ್ನಡದ ಕುನ್ನಿಗಳ speciality ಏನೆಂದರೆ ಅವುಗಳಿಗೆ ಯಾವುದೇ ಭಾರತೀಯ ಭಾಷೆಯನ್ನೂ ಮಾತನಾಡಲು ಬರುವುದಿಲ್ಲ. ಬೇಕಾದರೆ ನೀವೇ ಪರೀಕ್ಷಿಸಿ. ಈ ನಮ್ಮ dogಗಳು ಬೆಳಿಗ್ಗೆ ಆರು ಗಂಟೆಗೆ ಎದ್ದು ga...

ಒಂದು ಸಣ್ಣ ಲೆಕ್ಕ

Gopinath Rao ಮೇ ೨೯ ಪುಟ ೨,೩೯೫ ವೀಕ್ಷಣೆಗಳು

ಒಂದು ಸಣ್ಣ ಲೆಕ್ಕ ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ!

ಮೊಬೈಲ್

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೨೩ ಪುಟ ೨,೯೪೬ ವೀಕ್ಷಣೆಗಳು

ಆಸೆ ನಾನು ಶಾಲೆಯಲ್ಲಿದ್ದಾಗ ಅಪ್ಪ ಒಮ್ಮೆ ಮೊಬೈಲ್ ಕೊಂಡುಕೊಂಡಿದ್ದರು. ರಾಜ್ಯವಿಡೀ ನಮಗಾಗ ಇದ್ದದ್ದು ಒಂದೇ ಒಂದು ಸರ್ವೀಸ್ - 'spice'ಟೆಲಿಕಾಮ್. ಎಲ್ಲೋ ಕೆಲವರು ಹೊತ್ತುಕೊಂಡು ತಿರುಗಾಡುತ್ತಿದ್ದ ಭಾರವಾದ ಮೊಬೈಲ್ ಫ...

ಅನಂತ ಕಲ್ಲೋಳರ ಬಾಲ್ಯದ ಯುಗಾದಿಯ ನೆನಪುಗಳು

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೨೩ ಪುಟ ೧,೮೫೪ ವೀಕ್ಷಣೆಗಳು

ಪ್ರತಿ ವರ್ಷ ಯುಗಾದಿ ಹಬ್ಬ ಬಂದಾಗ ನನಗೆ ಅನಂತ ಕಲ್ಲೋಳರ ಒಂದು ಹಾಸ್ಯ ಲೇಖನ ನೆನಪಾಗುತ್ತದೆ. ಅವರು ಚಿಕ್ಕವರಿದ್ದಾಗ ಯುಗಾದಿ ಪೂಜೆಗೆ ಅವರ ಅಜ್ಜಿ ಪೂಜಾಕೋಣೆಯಲ್ಲಿ ಪೂಜಾಸಾಮಗ್ರಿಗಳನ್ನು ಅಣಿಮಾಡುತ್ತಿರುವಾಗ ' ಬೇವು ಬೆಲ್...

ಅಕಶೇರುಕ ಚಂಪಾ ಮತ್ತು ಸರೀಸೃಪ ಅನಂತಮೂರ್ತಿ

Sanket Patil ಮಾರ್ಚ್ ೨೩ ಬ್ಲಾಗ್ ೩,೮೨೨ ವೀಕ್ಷಣೆಗಳು

ಸುದ್ದಿಯಲ್ಲಿ ಕೇಳಿದ್ದು, ವೃತ್ತ ಪತ್ರಿಕೆಯಲ್ಲಿ ಓದಿದ್ದು. <strong>ಸಂದರ್ಭ:</strong> ಅನಂತಮೂರ್ತಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು.

ಬದಲಾವಣೆಯ ಕಥೆ

ರಾಮಕುಮಾರ್ ಮಾರ್ಚ್ ೨೩ ಪುಟ ೧,೪೦೩ ವೀಕ್ಷಣೆಗಳು

ಇದು ಎ.ಎನ್.ಮೂತಿ೯ರಾಯರ "ಅಪರವಯಸ್ಕನ ಅಮೇರಿಕ ಯಾತ್ರೆ" ಪುಸ್ತಕದಲ್ಲಿರುವ ಒಂದು ಕಥೆ.. ಮೈಸೂರು ಮಹಾರಾಜರ ಕಾಲ.ಅರಮನೆಯಲ್ಲಿನ ಕೆಲಸದಾಳುಗಳು ಮಾತಾಡುವ ಗ್ರಾಮ್ಯ ಭಾಷೆ ಯುವರಾಜರಿಗೆ ಸರಿ ಕಾಣಲಿಲ್ಲ.ಅದು ಅರಮನೆಗೆ ಶೋಭೆಯಲ್...

ಸುದ್ದಿ ಗುದ್ದು

suchara ಮಾರ್ಚ್ ೧೮ ಪುಟ ೨,೦೬೯ ವೀಕ್ಷಣೆಗಳು

ಕಾಮನ್ ವೆಲ್ತ್ ಕ್ರೀಡಾಕೂಟದ ಸುದ್ದಿ : ಗುಂಡು ಹಾಕುವುದರಲ್ಲಿ ಭಾರತಕ್ಕೆ ನಾಲ್ಕು ಚಿನ್ನ !

ನಾರಾಯಣ

suchara ಮಾರ್ಚ್ ೦೮ ಪುಟ ೧,೩೯೫ ವೀಕ್ಷಣೆಗಳು

ಆರೋಗ್ಯಕ್ಕೆ  ನಾರಿನ ಮಹತ್ವ ತಿಳಿಸುವ ಉತ್ತಮ <a href="/node/1277">ಲೇಖನಗಳನ್ನು</a> ಓದಿದೆ. ಲೇಖಕರ ಕ್ಷಮೆ ಕೋರಿ -

ನೀವೂ ಒಬ್ಬ ಕವಿಯಾಗಿರಿ!

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೦೬ ಪುಟ ೪,೦೬೦ ವೀಕ್ಷಣೆಗಳು

ಮೊನ್ನೆ ಬೆಸ್ಟ್ ಆಫ್ ನಾ.ಕಸ್ತೂರಿ ( ಅವರ 'ಅನರ್ಥಕೋಶ' ಸುಪ್ರಸಿದ್ಧವಾದದ್ದು -ಸಂಗ್ರಾಹ್ಯ ಪುಸ್ತಕ- ಅದರ ಬಗ್ಗೆ ಇನ್ನೊಂದು ದಿನ ಸಂಪದದಲ್ಲಿ ಬರೆಯುವೆ) ಎಂಬ ಪುಸ್ತಕ ಕೊಂಡುಕೊಂಡೆ. ಅದರಲ್ಲಿ ನೀವೂ ಒಬ್ಬ ಕವಿಯಾಗಿರಿ ಎಂಬ...

ಗಂಡನ ಕಾರಣದಿಂದ ಹೆಂಡತಿ How ದಪ್ಪ?

suresh_k ಫೆಬ್ರ ೨೮ ಪುಟ ೫,೫೪೧ ವೀಕ್ಷಣೆಗಳು

ಮೊನ್ನೆ ಒಂದು ಸುದ್ದಿ ಓದಿದೆ. ಹೆಣ್ಣುಮಕ್ಕಳು ತಮ್ಮ ಗಂಡ ಅಥವಾ ಪ್ರೇಮಿಯ ಪ್ರೀತಿಯ ಕಾರಣದಿಂದಲೇ ದಪ್ಪ ಆಗುತ್ತಾರಂತೆ. ಹಾಗಂತ ಇಂಗ್ಲೆಂಡಿನ ಸಂಶೋಧನಾ ವರದಿಯೊಂದು ಹೇಳಿದೆಯಂತೆ.

ಜಾಲ್ಮೀಕಿಯ ರಾಮಾಯಣ-ಮರಾಠಿಯಿಂದ ಹಾಸ್ಯ ಲೇಖನ

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೪ ಪುಟ ೨,೪೫೫ ವೀಕ್ಷಣೆಗಳು

(ಶ್ರೀ ಪು.ಲ.ದೇಶಪಾಂಡೆಯವರು ಮರಾಠಿಯ ಪ್ರಖ್ಯಾತ ಹಾಸ್ಯ ಸಾಹಿತಿ . ಅವರ ಲೇಖನಗಳ ಅನುವಾದ ಸಂಗ್ರಹವೊಂದು ಕನ್ನಡದಲ್ಲಿ ಪ್ರಕಟವಾಗಿದೆ. ಈಗ ಅದು ನನ್ನ ಹತ್ತಿರ ಇಲ್ಲ; ಆದರೆ ಅಲ್ಲಿನ ಒಂದು ಲೇಖನ ನಿಮ್ಮ ಸಂತೋಷಕ್ಕಾಗಿ ಇಲ್ಲಿದ...

ಮೊಳಗುವ ಹಾಡುಗಳು

ಹರಿ ಪ್ರಸಾದ್ ನಾಡಿಗ್ ಫೆಬ್ರ ೧೯ ಪುಟ ೨,೫೧೦ ವೀಕ್ಷಣೆಗಳು

ತೂ ಬಿನ್ ಬತಾಯೇ ಮುಜೆ ಲೇ ಚಲ್ ಕಹೀ... ಜಹಾನ್ ತೂ ಮುಸ್ಕುರಾಯೇ ಮೇರಿ ಮಂಝಿಲ್ ವಹೀ... ಅದ್ಯಾಕೋ 'ರಂಗ್ ದೇ ಬಸಂತಿ' ಸಿನಿಮಾದ ಈ ಹಾಡು ಕೇಳಿದ ಮೇಲೆ ತಲೆಯಿಂದ ಆಚೆಯೇ ಹೋಗ್‌ವಲ್ದು. ರೂಮಿನಿಂದ ಹೊರಬರುತ್ತಿದ್ದಂತ...

ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

ಓ. ಎಲ್. ನಾಗಭೂಷಣ ಸ್ವಾಮಿ ಜನ ೨೮ ಪುಟ ೧೦,೮೯೫ ವೀಕ್ಷಣೆಗಳು

ನಾನು ಮತ್ತು ನನ್ನಾಕೆ ಇಪ್ಪತ್ತೈದು ವರ್ಷ ಸುಖವಾಗಿದ್ದೆವು. ಆಮೇಲೆ, ಪರಸ್ಪರ ನೋಡಿ ಮದುವೆಯಾಗಿಬಿಟ್ಟೆವು.

ಉಲ್ಟಾ ಗಾದೆಗಳು

anil_rvce ಜನ ೦೮ ಪುಟ ೩,೮೪೯ ವೀಕ್ಷಣೆಗಳು

ಎದ್ದು ಬಂದು ಎದೆಗೆ ಒದ್ದರೆ, ಇದ್ದಿದ್ದು ಇದ್ದಂಗೆ ಹೇಳಿದ್ರಂತೆ ಅರ್ಧ ರಾತ್ರೀಲಿ ಕೊಡೆ ಹಿಡಿದರೆ ಅಲ್ಪನಿಗೆ ಐಶ್ವರ್ಯ ಸಿಕ್ಕಿದಳಂತೆ

ನಾ ಅಮೆರಿಕೆಯಿಂದ ಬಂದಾಗ

tvsrinivas41 ಡಿಸೆಂ ೧೧ ಪುಟ ೩,೦೭೪ ವೀಕ್ಷಣೆಗಳು

ಅದೋ ಅಲ್ಲಿ ಬಂದ ನನ್ಕಂದ, ನನ್ನ ಮಗ, ನನ್ನ ಮುದ್ದಿನ ತಮ್ಮ, ನನ್ನ ಗುರು, ನನ್ ಚಿಕ್ಕಪ್ಪ, ಆಂ! ನನ್ ಚಿಕ್ಕ - ಸ್ವಾಮೇರು ಬಂದ್ರು - ಸ್ವಾಮೇ ಕೊಡಿ ನಿಮ್ ಲಗೇಜು - ಅಯ್ಯೋ ಇದೇನು ಏರ್ ಪೋರ್ಟ್‍ನಲ್ಲಿ ಇಷ್ಟೆಲ್ಲಾ ಗಲಾಟೆ....

ಎಸ್ಸೆಮ್ಮೆಸ್ಸಿಗೆ ದಾರಿ ಬಿಡು....(ಲಘು ಬರಹ)

ಪ್ರಕಾಶ್ ಶೆಟ್ಟಿ ಉಳೆಪಾಡಿ ಡಿಸೆಂ ೦೧ ಪುಟ ೩,೪೩೮ ವೀಕ್ಷಣೆಗಳು

ದಾರಿ ಬಿಡು, ದಾರಿ ಬಿಡು...ಬೆಳ್ಳಂ ಬೆಳಿಗ್ಗೆ ದಾರಿ ಬಿಡುಎಸ್ಸೆಂಸ್ಸಿಗೆ ದಾರಿ ಬಿಡುಹಳೆ ಮೆಸ್ಸೇಜ್‌ಗಳ ಅಳಿಸಿ ಬಿಡುಹೊಸದಕ್ಕೆ ನೀ ದಾರಿ ಬಿಡುಮನಸ್ಸಲ್ಲೊಂದಿಷ್ಟು ನಕ್ಕು ಬಿಡು ಮುಂಜಾನೆ ರಂಗೇರುತ್ತಿದ್ದಂತೆ ಕೋಳಿಗಿಂತಲ...

ಧೂಮಪಾನದಲ್ಲಿ ಸಂಪ್ರದಾಯ?

ಶಶಿಧರ ನವೆಂ ೩೦ ಬ್ಲಾಗ್ ೩,೦೩೭ ವೀಕ್ಷಣೆಗಳು

ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದ್ದಾಗ ಸಿಗರೇಟ್ ಸೇದುವ ಗೆಳೆಯರೊಂದಿಗೆ ಮೊದಲ ಬಾರಿ ಸ್ನೇಹವಾಯಿತು. ಆಗ ಈ ಧೂಮಪಾನಿಗಳು ಮಾಡುವ ಎಲ್ಲ ಚಟುವಟಿಕೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಅವರು ಸೇದುವುದರಲ್ಲಿ ಹೊಂದಿದ್ದ...

ನನ್ನ ಮಗುವಿಗೊಂದು ಹೆಸರು ಕೊಡಿ

suresh_k ನವೆಂ ೨೬ ಪುಟ ೧,೨೨,೮೫೭ ವೀಕ್ಷಣೆಗಳು

-ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿದಂತೆ ಎಂಬ ಗಾದೆ ಮಾತನ್ನು ನೀವು ಕೇಳಿದ್ದೀರಿ. ಅದರ ಸಾಕ್ಷಾತ್ ಅನುಭವ ಆಗಬೇಕೆಂದರೆ ನೀವು ಅಪ್ಪನೋ ಅಮ್ಮನೋ ಆಗಿರಬೇಕು. ಅದರಲ್ಲೂ ಮೊದಲ ಮಗುವಿನ ನಿರೀಕ್ಷೆ ಇದಕ್ಕೆಲ್ಲ ಸುಸಂದರ್ಭ. ನಾ...

ಪೆಂಗ್ವಿನಾಸನ

msanjay75 ನವೆಂ ೨೫ ಬ್ಲಾಗ್ ೩,೧೨೫ ವೀಕ್ಷಣೆಗಳು

ಪಾತಾಂಜಲಿಯವರ ಸೂತ್ರಗಳಲ್ಲಿ ಇಲ್ಲದಿರುವು ಕೆಲವು ಆಸನಗಳು ಈ ಕಡಲ ಕೋಳಿ ವ್ಯಕ್ತಪಡಿಸುತ್ತಿದ್ದಂಗಿದೆ... ;-) ಪ್ರಾರಂಭದಲ್ಲಿ ಗಂಭೀರವಾಗಿ ನಿಂತ್ಕೊಳಿ... ಆಮೇಲೆ, ಕಾಲಿನಿಂದ ಮೂಗನ್ನು ಮುಟ್ಟಿ......

ರಾಜ್ಯೋತ್ಸವ ರಸಪ್ರಶ್ನೆ -೨೦೦೫

pavanaja ಅಕ್ಟೋ ೩೧ ಪುಟ ೪,೦೮೮ ವೀಕ್ಷಣೆಗಳು

(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ) ೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?