ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಲಿತ ಪ್ರಬಂಧ, ಹಾಸ್ಯ

ಲಲಿತ ಪ್ರಬಂಧ, ಹಾಸ್ಯ

೪೯೫ ಲೇಖನಗಳು

ಸಂಪಾದಕೀಯ: ನಮ್ಮ ವಿಶ್ವಾಸಾರ್ಹತೆ ನಾಶಕ್ಕೆ ಹುನ್ನಾರ!

ನಗೆ ಸಾಮ್ರಾಟ್ ನವೆಂ ೧೭ ಪುಟ ೪೦ ವೀಕ್ಷಣೆಗಳು

ಹಿಂದೆ ಜನರು ಧಾರ್ಮಿಕ ಗ್ರಂಥಗಳಿಗೆ, ಪ್ರವಾದಿಗಳ ಉಪದೇಶಕ್ಕೆ ನೀಡುತ್ತಿದ್ದ ಬೆಲೆಯ ಬಗ್ಗೆ ತಿಳಿದವರಿಗೆ ಆ ಜಾಗದಲ್ಲಿ ಜನರು ಕ್ರಮೇಣವಾಗಿ ಪತ್ರಿಕೆಗಳನ್ನು ತಂದು ನಿಲ್ಲಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲಿಕ್ಕೆ ಕಷ್ಟ...

ಸೀರಿಯಸ್ಲೀ ಸೀರಿಯಸ್ಸು: ಸತ್ತ ನೊಣ, ಹೆಗ್ಗಣಗಳ ಪರಿಮಳ!

ನಗೆ ಸಾಮ್ರಾಟ್ ನವೆಂ ೧೫ ಪುಟ ೫೭ ವೀಕ್ಷಣೆಗಳು

‘ಕಂಡವರ ತಟ್ಟೆಯಲ್ಲಿನ ಸತ್ತ ನೊಣದ ಬಗ್ಗೆ ಮಾತನಾಡುವ ಮೊದಲು ನಿಮ್ಮ ತಟ್ಟೆಯಲ್ಲಿನ ಸತ್ತ ಹೆಗ್ಗಣವನ್ನು ತೆಗೆದುಹಾಕಿ’ ಎಂಬುದು ಚರ್ಚಾಸ್ಪರ್ಧೆಗಳಲ್ಲಿ ವೀರಾವೇಷದಿಂದ ಹೋರಾಡಿ ಹಲವು ಬಾರಿ ವಿಜಯಿಯಾಗಿ ವಿಜಯಮಾಲೆಯನ್ನು ಧರಿಸ...

ಒಬಾಮ ಯುವಕರಿಗೆ ಆದರ್ಶವಾಗಬಾರದು!

ನಗೆ ಸಾಮ್ರಾಟ್ ನವೆಂ ೧೪ ಪುಟ ೩೬ ವೀಕ್ಷಣೆಗಳು

(ನಗೆ ನಗಾರಿ ರಾಜಕೀಯ ವೃತ್ತಾಂತ ಬ್ಯೂರೋ) ಜಗತ್ತಿನ ತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲು ಒಂದಾದ ಅಮೇರಿಕಾದ ನಲವತ್ತನಾಲ್ಕನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮ ಜಗತ್ತಿನಾದ್ಯಂತ ಹೊಸ ಅಲೆಯನ್ನು ಎಬ್ಬಿಸಿರುವುದು...

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ 2

ನಗೆ ಸಾಮ್ರಾಟ್ ನವೆಂ ೧೨ ಪುಟ ೫೬ ವೀಕ್ಷಣೆಗಳು

(ಇಲ್ಲಿಂದ ಮುಂದುವರೆದದ್ದು) ನ.ಸಾ: ಅಲ್ಲ ಗುರುಗಳೇ, ದೇವರು ಇದ್ದಾನೆ ಎಂದು ವೈಜ್ಞಾನಿಕವಾಗಿ ಸಾಬೀತು ಮಾಡುವುದು ನಿಮ್ಮ ಕರ್ತವ್ಯವಲ್ಲವೇ? ಜನರು ಪ್ರಶ್ನಿಸಲೇ ಬಾರದು ಎಂದರೆ ವೈಜ್ಞಾನಿಕ ಮನೋಭಾವೆನೆ ಹೇಗೆ ಬೆಳೆಯಲು...

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ

ನಗೆ ಸಾಮ್ರಾಟ್ ನವೆಂ ೧೧ ಪುಟ ೩೪ ವೀಕ್ಷಣೆಗಳು

<em>ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಗೆ ಸಾಮ್ರಾಟರ alter ego ನಾಪತ್ತೆಯಾಗಿತ್ತು. ಹಲವರು ಅದು ಯಮಧರ್ಮರಾಯನದೋ ಇಲ್ಲವೇ ಚಿತ್ರಗುಪ್ತನದೋ ಸಂದರ್ಶನ ಮಾಡುವುದರಲ್ಲಿ ಬ್ಯುಸಿಯಾಗಿರಬಹುದು ಎಂಬ ವದಂತಿಗಳನ್ನು ಹರಡುವಲ್ಲ...

ಉತ್ತಮ ಕವಿಯಾಗಲು ಪಂಚ ಸೂತ್ರಗಳು!

ನಗೆ ಸಾಮ್ರಾಟ್ ನವೆಂ ೦೮ ಪುಟ ೬೪ ವೀಕ್ಷಣೆಗಳು

(ನಗೆ ನಗಾರಿ ಸಾಹಿತ್ಯ ಬ್ಯೂರೋ)   ಜಗತ್ತಿನ ಎಲ್ಲಾ ವೃತ್ತಿಗಳನ್ನು ಯಶಸ್ವಿಯಾಗಿ ಮಾಡುವುದಕ್ಕೆ ಆವಶ್ಯಕವಾದ ಸೂತ್ರಗಳನ್ನು ರೂಪಿಸುತ್ತಾ ಅವುಗಳನ್ನು ಜಗತ್ತಿನಾದ್ಯಂತ ಹೇಳಿಕೊಡುತ್ತಾ ಹೆಸರುವಾಸಿಯಾದ ಸಾಮ್ರಾಟರ...

ಅತ್ಯುತ್ತಮ ರಿಟೈರ್ ಮೆಂಟ್ ಪ್ಲಾನ್!

ನಗೆ ಸಾಮ್ರಾಟ್ ನವೆಂ ೦೮ ಪುಟ ೩೩ ವೀಕ್ಷಣೆಗಳು

(ನಗೆ ನಗಾರಿ ಕ್ರೀಡಾ ಕಿರಿಕಿರಿ ಬ್ಯೂರೋ) ರಿಟೈರ್ ಆದ ನಂತರ ಬದುಕು ಹೇಗಿರುತ್ತದೆ, ರಿಟೈರ್ ಆದ ತಕ್ಷಣ ಆಗುವ ಬದಲವಾಣೆಗಳು, ಸ್ಥಿತ್ಯಂತರಗಳು, ಎದುರಾಗುವ ಸವಾಲುಗಳು, ಬದಲಾದ ಸುತ್ತಮುತ್ತಲಿನ ಪರಿಸರ ಹಾಗೂ ಜನ...

ಬುದ್ಧಿ ಜೀವಿಯಾಗುವುದು ಹೇಗೆ?

ನಗೆ ಸಾಮ್ರಾಟ್ ನವೆಂ ೦೭ ಪುಟ ೭೭ ವೀಕ್ಷಣೆಗಳು

(ನಗೆ ನಗಾರಿ ಅತಿ ಆಧ್ಯಾತ್ಮ ಬ್ಯೂರೋ)   ಸರ್ವ ಭಾಷಗೆಳನ್ನು, ಭಾರತದ ಸಕಲ ಸಂಸ್ಕೃತಿಯನ್ನು, ಭಾರತೀಯರ ಎಲ್ಲಾ ದೇವರುಗಳನ್ನು ಗೌರವದಿಂದ ಕಾಣುವ ಹಾಗೂ ಸ್ವಲ್ಪವೂ ದುರಭಿಮಾನವನ್ನು ತೋರ್ಪಡಿಸದ ತಮಿಳು ನಾ...

ಅಕ್ಕ

ವಿಜೇಂದ್ರ ರಾವ್ ನವೆಂ ೦೬ ಪುಟ ೩೩ ವೀಕ್ಷಣೆಗಳು

ಮೈಲ್ ಅಲ್ಲಿ ಬಂದಿರೋದು . ಲೇಖಕ ಬ್ರಹ್ಮ -: ಗೊತ್ತಿಲ್ಲ . ಹೋಗಿದ್ದೆ ನಾನಂದು ಶಿಕಾಗೋಗೆ ನೋಡಲು ಅಕ್ಕ ನೋಡಿದ್ದು ಬರೀ ಚೆಲುವೆಯರನ್ನು ಅಕ್ಕ ಪಕ್ಕ ಅದರೊಬ್ಬಳು ಬಂದು ನಕ್ಕು ಕುಳಿತಾಗ ನನ್ನ ಪಕ್ಕ ಸಾರ್ಥಕವೆ...

ಹೀಗೂ ಒಂದು ರಿಯಾಲಿಟಿ ಶೋ!

ನಗೆ ಸಾಮ್ರಾಟ್ ನವೆಂ ೦೫ ಪುಟ ೩೫ ವೀಕ್ಷಣೆಗಳು

(ನಗೆನಗಾರಿಮನರಂಜನಾಬ್ಯೂರೋ) ತಮ್ಮರಿಯಲ್ಬದುಕಿನಕಷ್ಟ- ಸಂಕಟಗಳನ್ನು, ಉಪದ್ವಾಪ್ಯಗಳನ್ನುಮರೆಯುವುದಕ್ಕಾಗಿಕ್ಷಣಮಾತ್ರಕ್ಕೆತಮ್ಮೆಲ್ಲಾದುಃಖಗಳಿಂದಬಿಡುವನ್ನುಪಡೆಯುವುದಕ್ಕಾಗಿ, ಹಗಲಿನದುಡಿಮೆಯಿಂದಆದದಣಿವನ್ನುತಣಿಸುವುದಕ...

ದೊಡ್ಡವರನ್ನು ಬೈಯಿರಿ ದೊಡ್ಡವರಾಗಿರಿ!

ನಗೆ ಸಾಮ್ರಾಟ್ ನವೆಂ ೦೪ ಪುಟ ೩೭ ವೀಕ್ಷಣೆಗಳು

(ನಗೆನಗಾರಿವ್ಯಕ್ತಿತ್ವ ವಿಕಸನ ಬ್ಯೂರೋ) ನಾಡಿನಹೆಸರಾಂತಪತ್ರಿಕೆಯಅಂಕಣಕಾರರುನೀಡಿದ‘ಭಾರತವನ್ನುಬೈಯಿರಿಬುಕರ್ಪಡೆಯಿರಿ’ಎಂಬಸಲಹೆಯನ್ನುಗಂಭೀರವಾಗಿಪರಿಗಣಿಸುವನಗೆಸಾಮ್ರಾಟರುಆನಿಟ್ಟಿನಲ್ಲಿಅಗಾಧವಾದಸಂಶೋಧನೆಯನ್ನುಮಾಡಿಬಹ...

ಇಲಿ ಕೊಲ್ಲುವುದು ಹೇಗೆ?

Balu ಅಕ್ಟೋ ೨೮ ಪುಟ ೬೨ ವೀಕ್ಷಣೆಗಳು

ಇಲಿಗಳ ಕಾಟ ಎಲ್ಲಿ ಇರೋಲ್ಲ ಹೇಳಿ? ಯಾರ ಮನೇಲಿ ಇರೋಲ್ಲ ಹೇಳಿ? ಮನೆ ಇಂದ ಹಿಡಿದು ವಿಧಾನ ಸೌಧ ತನಕ ಎಲ್ಲ ಕಡೆ ನು ಇವುಗಳದ್ದೇ ಕಾಟ. ( ವಿಧಾನ ಸೌಧ ದಲ್ಲಿ ಭಾರಿ ಹೆಗ್ಗಣ ಗಳೆ ಇವೆ). ಇಲಿ ಗಳನ್ನ ಸಾಯಿಸಲಿಕ್ಕೆ ಹಲವಾರು ಮಾರ...

ಅಜ್ಜಿ ಮತ್ತು ಮುಗ್ಧ ಮನಸ್ಸು

ಪ್ರಸಾದ್ ಶೆಟ್ಟಿ ಬಿಲ್ಲಾಡಿ ಅಕ್ಟೋ ೨೩ ಪುಟ ೬೭ ವೀಕ್ಷಣೆಗಳು

ಹೇಳ್ತಾರೆ, ಮುಗ್ಧತೆಗೆ ಇನ್ನೊಂದು ಹೆಸರೇ ಮಕ್ಕಳು ಎಂದು. ಅದು ಅಕ್ಷರಸಹ ನಿಜ. ಅವರಾಡುವ ಮಾತುಗಳನ್ನು ಕೇಳುತ್ತ ಇದ್ದರೆ ನೋವೆಲ್ಲ ಮರೆತು ಹೋಗುತ್ತದೆ.ಈಗಂತೂ ಬದಲಾದ ಕಾಲದಲ್ಲಿ ಮಕ್ಕಳ ಮಾತು ಕೇಳಲು ಸಿಗುವುದೇ ಅಪರೂಪ. ಹಿಂ...

ಅನರ್ಥ ಕೋಶ-೨

ಸಿದ್ಧರಾಮ ಹಿರೇಮಠ ಅಕ್ಟೋ ೨೩ ಪುಟ ೪೯ ವೀಕ್ಷಣೆಗಳು

ಆ ಆಕಸ್ಮಿಕ-ಪೂರ್ವ ಸೂಚನೆಯಿಲ್ಲದೆ ಆಗಾಗ ನಡೆಯುವ ಘಟನೆಗಳು. ಉದಾ: ಮಗು ಆನಂದ ಭಾಷ್ಪ-ಅತ್ತೆ ಸತ್ತಾಗ ಸೊಸೆಗೆ ಬರುವ ಕಣ್ಣೀರು. ಆಮದು-ಸರ್ಕಾರಿ ಕಚೇರಿಗಳಲ್ಲಿ ಟೇಬಲ್ಲಿನ ಕೆಳಗೆ ಪಡೆಯುವಂತಹದು. ಆಯುಷ್ಕ್ರರ್ಮ-ಆಯುಷ್+ಕ...

ಒ೦ದ್ಲೋಟ ಟೀ..

Deepa Ravishankar ಅಕ್ಟೋ ೧೭ ಪುಟ ೬೩ ವೀಕ್ಷಣೆಗಳು

ಕಾಲ - ೧೯೯೫, ದೇಶ - ಮೈಸೂರು, ಸ್ಥಳ - ಜೆ.ಎಸ್.ಎಸ್ ಕಾಲೇಜು, ಊಟಿ ರಸ್ತೆ. ನನಗೆ ತು೦ಬಾ ಒಳ್ಳೆಯ ಕನ್ನಡ ಇದೆ. ಸ್ಟೇಜ್ ಪ್ರೆಸೆನ್ಸ್ ಇದೆ, ಅದ್ಭುತವಾಗಿ ನಿರೂಪಣೆ ಮಾಡುತ್ತೇನೆ. ಹೀಗೆಲ್ಲಾ ನನ್ನ ಬಗ್ಗೆ ನಾನು ಬಲವಾಗಿ ನ೦...

ದಯವಿಟ್ಟು ನಗಬೇಡಿ!!!!!

sudheendra ಅಕ್ಟೋ ೧೭ ಪುಟ ೪೦ ವೀಕ್ಷಣೆಗಳು

ಒಮ್ಮೆ ಅಮೆರಿಕಾದವರು ಕಳ್ಳರನ್ನು ಹಿಡಿಯೋ ಯಂತ್ರದ ಸಂಶೋದನೆಯನ್ನು ಮಾಡಿದರು. ಅದನ್ನು ಪರೀಕ್ಷಿಸಲು ಬೇರೆ ಬೇರೆ ದೇಶಗಳಿಗೆ ತೆಗೆದುಕೊಂಡು ಹೋದರು. ಅಮೆರಿಕಾದಲ್ಲಿ, ಅದು ಕೇವಲ 30 ನಿಮಿಷದಲ್ಲಿ, 20 ಕಳ್ಳರನ್ನು ಹಿಡಿಯ...

ಅನರ್ಥ ಕೋಶ

ಸಿದ್ಧರಾಮ ಹಿರೇಮಠ ಅಕ್ಟೋ ೧೬ ಪುಟ ೧೧೩ ವೀಕ್ಷಣೆಗಳು

ಅ ಅಖಂಡ-ಮಾಂಸ ಖಂಡಗಳಿಲ್ಲದ ಜೀವಿಗಳು. ಉದಾ: ಬ್ಯಾಕ್ಟೀರಿಯಾ, ಅಮೀಬಾ, ವೈರಸ್ ಮುಂ. ಅಗಣಿತ-ಗಣಿತವಲ್ಲದ ಇತರ ವಿಷಯಗಳು. ಉದಾ: ಕನ್ನಡ, ಇಂಗ್ಲೀಷ ಮುಂ. ಅಜಗಜಾಂತರ-ಸಾಮಾನ್ಯರಿಗೂ, ರಾಜಕಾರಣಿಗಳಿಗೂ ಇರುವ ವ್ಯತ್ಯಾಸ. ಅಣ...

ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ

ಅಚಲ ಸೇತು ಅಕ್ಟೋ ೦೭ ಪುಟ ೧೫೧ ವೀಕ್ಷಣೆಗಳು

"ಅಮ್ಮ ಆರ್ ವಿ ದೇರ್ ಯೆಟ್?" ಹರಟೆ ಆಟ ನೋಟ ಎಲ್ಲ ಮುಗಿಸಿದರೂ ಮುಗಿಯದ ವಿಮಾನಯಾತ್ರೆಯಿಂದ ಆದಿಗೆ ಬೇಸರ ಬಂದಿತ್ತು. "ಇನ್ನೊನ್ನವರ್ ಕಣೋ ಆದಿ ನೀನು ಪzಲ್ ಬುಕ್ ಫಿನಿಶ್ ಮಾಡೋದ್ರಲ್ಲಿ ಅಟ್ಲಾಂಟದಲ್ಲಿರ್ತೀವಿ" "ಓ..ಇನ...

ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಅರವಿಂದ್ ಎಮ್. ಎಸ್ ಅಕ್ಟೋ ೦೬ ಪುಟ ೭೧ ವೀಕ್ಷಣೆಗಳು

ನಾನೊಮ್ಮೆ ಮದುರೈಯ ನಮ್ಮೊಂದು ಕಂಪನಿಗೆ ಹೋದಾಗ ಅಲ್ಲೊಬ್ಬ ಹಿರಿಯ ಅಧಿಕಾರಿಗಳು ಬಲು ಒಲವಿನಿಂದ ತಾವಿದ್ದ ಹಾಸನದ ದಿನಗಳನ್ನು ನೆನೆಸಿಕೊಂಡರು. ಆಹಾ ಎಂಥಾ ಸವಿನೆನಪುಗಳು ಅವು, ಆ ದೇಶದ ನೆನಪುಗಳು ಎಂದು. ಆ ಗದ್ದೆ ಬಯಲು ಸೀಮ...

ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಸಿದ್ಧರಾಮ ಹಿರೇಮಠ ಅಕ್ಟೋ ೦೬ ಪುಟ ೪೩ ವೀಕ್ಷಣೆಗಳು

ಮನೆಯಲ್ಲಿ ಒಂದೇ ತರಹದ ಆದುಗೆ ಊಟ ಮಾಡಿ ಬೇಸರವಾದಾಗ ರುಚಿ ಹೆಚ್ಚಿಸಲು ಪುರುಷರು ತಮ್ಮ ಪತ್ನಿಗೆ(ಮದುವೆಯಾಗಿದ್ದರೆ) ಇದನ್ನು ತೋರಿಸದೇ ಹೊಸ ರುಚಿಗಳನ್ನು ಮಾಡಿ ನೋಡಬಹುದು. ಪೇಪರ್ ದೋಸೆ ಬೇಕಾಗುವ ಸಾಮಾನು : ೪-೫ ಹಳೆಯ ದ...