ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಲಿತ ಪ್ರಬಂಧ, ಹಾಸ್ಯ

ಲಲಿತ ಪ್ರಬಂಧ, ಹಾಸ್ಯ

೪೯೫ ಲೇಖನಗಳು

ರಾಮೇಶ್ವರದಲ್ಲಿ ರಾಮಾಂಜನೇಯ ಸಂವಾದ

ನವರತ್ನ ಸುಧೀರ್ ಅಕ್ಟೋ ೦೧ ಪುಟ ೪೮ ವೀಕ್ಷಣೆಗಳು

ಇಸವಿ ಕ್ರಿಸ್ತ ಶಕ ೨೦೦೭. ಸೆಪ್ಟೆಂಬರ್ ತಿಂಗಳಿನ ಒಂದು ದಿನ. ಶ್ರೀ ರಾಮ ಹನುಮಂತನೊಂದಿಗೆ ರಾಮೇಶ್ವರದ ತಟದಲ್ಲಿ ನಿಂತು ದೂರದಿಂದಲೇ ರಾಮ ಸೇತುವೆಯನ್ನು ನಿರೀಕ್ಷಿಸುತ್ತಿದ್ದ. “ಪ್ರಿಯ ಹನುಮಾನ್, ನೀನು ಬೇರೆ ಕಪಿಗಳ ಸಹ...

ನರಸಿಂಹಾವತಾರದ್ Dilemma! ಆಗಿರೋದು ನಮ್ಮ ವಿಜ್ನಾನಿಗಳಿಗೆ!

ನವರತ್ನ ಸುಧೀರ್ ಅಕ್ಟೋ ೦೧ ಪುಟ ೩೬ ವೀಕ್ಷಣೆಗಳು

To be…. or not to be…. ಇತಿ ಹ್ಯಾಮ್ಲೆಟ್. ಎಲ್ಲರೂ ಕೇಳಿರಬಹುದು ಅಲ್ಲವೆ. ಮೊದ ಮೊದಲು Dalailama ಹೆಸರು ಕೇಳಿದಾಗಲೆಲ್ಲ ಯಾಕೋ ಏನೊ Dilemma ಪದ ಜ್ನಾಪಕಕ್ಕೆ ಬರುತ್ತಿತ್ತು. ಭಾರತವೋ? ಟಿಬೆಟ್ಟೋ? ಎಲ್ಲಿರಲಿ? ಅಂತ...

"ಶೌಚ"ನೀಯ ಕತೆ

ಗುರುಪ್ರಸಾದ ಕುರ್ತಕೋಟಿ ಸೆಪ್ಟೆಂ ೦೧ ಪುಟ ೭೬ ವೀಕ್ಷಣೆಗಳು

ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗ...

ಬಸ್ಯಾನ ಕತೆಗಳು ಭಾಗ ೧

ಗುರುಪ್ರಸಾದ ಕುರ್ತಕೋಟಿ ಆಗಸ್ಟ್ ೧೧ ಪುಟ ೪೨ ವೀಕ್ಷಣೆಗಳು

ಒಂದು ರಾತ್ರಿ, ಬಸ್ಯಾ ಕಂಟ್ರಿ ಶೆರೆ ಕುಡದು ತನ್ನ ಫಟ್ ಫಟಿ ಮ್ಯಾಲೆ ಝೋಲಿ ಹೊಡ್ಕೋತ ಹೊಂಟಿದ್ದಾ. ಅನುಮಾನ ಬಂದು ಟ್ರಾಫಿಕ್ ಪೋಲೀಸ್ ಅವನ್ನ್ ಹಿಡದು ನಿಲ್ಸಿದ. ಗಬ್ಬು ವಾಸನೆ ಹೊಡಿತಿದ್ರೂ ಬಸ್ಯಾ ಮಾತ್ರ ತಾ ಕುಡದೀನಿ ಅಂತ...

ಬೆಂಡೇಕಾಯಿ ಫಿಶ್ ಕರಿ!

suresh_k ಜುಲೈ ೧೭ ಪುಟ ೮೮ ವೀಕ್ಷಣೆಗಳು

ನಮ್ಮ ಬ್ರಹ್ಮಚಾರಿ ಮಹೇಶರು ಲಿಂಬೆ ಹಣ್ಣಿನ ಚಿತ್ರಾನ್ನ ಮಾಡಿ ತಿಂದು, ಅದಕ್ಕೊಂದು ಮುಕ್ತಿ ಕೊಡಿಸಿದ ಸ್ವಾರಸ್ಯ ಹೇಳುತ್ತಾ ಹೋದಂತೆ, ಸಾಯಂಕಾಲ ಆರು ಗಂಟೆಯ ಹಸಿವು ಇನ್ನಷ್ಟು ಚುರುಗುಟ್ಟಿ, ಬಾಯಲ್ಲಿ ನೀರೂರಿ, ಅದರ ಮುಂದುವ...

ಬರಿ ಸುಳ್ಳು, ಸ್ವಲ್ಪ ಮಳ್ಳು-೨

ಮಂಜುಬೊಮ್ನಳ್ಳಿ ಜೂನ್ ೦೩ ಪುಟ ೭೫ ವೀಕ್ಷಣೆಗಳು

ಮೊನ್ನೆ ಮಾರುದ್ದದ ಕಾಳಿಂಗ ಸರ್ಪವನ್ನ ಸಂಪದದಲ್ಲೆಲ್ಲೊ ನೋಡಿದಾಗ ನನಗೆ ನೆನಪಾಗಿದ್ದು ಪಂಚು ಮಾಸ್ತರ್. ಹಾವಿನೊಂದಿಗೆ ಆ ಮಹಾಶಯರ ಎನ್ಕೌಂಟರ್ ಹೇಗಿತ್ತೆಂದರೆ,........................................

ನನ್ನ ಹೊಸ "ಅಪಾರ್ಥಗಳು"

Ganesh K ಜೂನ್ ೦೧ ಪುಟ ೫೯ ವೀಕ್ಷಣೆಗಳು

ಎಕ್ಸ್‌ಪೋಸ್ : ಇದ್ದವುಗಳನ್ನು ಇರುವುದಕ್ಕಿಂತ “ಚೆನ್ನಾಗಿ” ತೋರಿಸುವ ಕಲೆ. ವಿಮರ್ಶನೆ : ಬರೆಯಲಾಗದವರು ಬರೆದು, ಬೈದು ತೀರಿಸಿಕೊಳ್ಳುವ ಚಟ ಡೈವರಿಸು : ಡೈವರ್ಸ್ ಕೊಟ್ಟು ಮತ್ತೊಮ್ಮೆ ಮತ್ತೊಬ್ಬರನ್ನು ವರಿಸು....

ಗಂಡ-ಹೆಂಡತಿ-ಅತ್ತೆಯ ಕುರಿತ ಮೂರು ಜೋಕುಗಳು!

suresh_k ಮೇ ೧೮ ಪುಟ ೧೩೩ ವೀಕ್ಷಣೆಗಳು

ಹೆಂಡತಿಯ ಅಥವಾ ಹೆಂಡತಿಯರ ಕುರಿತ ಜೋಕುಗಳನ್ನು ಓದಿ ಸುಸ್ತಾಗಿದ್ದೀರಿ. ಇಲ್ಲಿ ಗಂಡ, ಹೆಂಡತಿ ಮತ್ತು ಅತ್ತೆಯ ಕುರಿತ ಮೂರು ಜೋಕುಗಳಿವೆ. ಓದಿ. ಮೂರೂ ಸನ್ನಿವೇಶಗಳು ನಡೆಯುವುದು ಶವಯಾತ್ರೆಯಲ್ಲಿ. 1- ಗಂಡನ ಕುರಿತ ಜೋಕು...

ನನ್ನ "ಅಪಾರ್ಥಗಳು"

Ganesh K ಮೇ ೧೮ ಪುಟ ೪೧ ವೀಕ್ಷಣೆಗಳು

ಶೌಟಾಲಯ(shoutಆಲಯ) : ವಿಧಾನಸಭೆ, ಲೋಕಸಭೆಗಳು, ಗಂಟಲ್‌ಮನ್‌ಗಳ ದರ್ಬಾರು ನೆಡೆಯುವ ಸ್ಥಳ ಜಾಗಟೀಕರಣ : ಜಾಗತೀಕರಣದ ಬಗ್ಗೆ ವಿಶ್ವಕ್ಕೇ ಭಾಷಣ ಬಿಗಿಯುವುದು.

ಹೀಟ್ ಬಾಡಿ

vijayamma ಏಪ್ರಿಲ್ ೦೧ ಪುಟ ೩೯ ವೀಕ್ಷಣೆಗಳು

೩೬-೨೬-೩೬. ಇಂಥಾ fiಗರ್ ಯಾರದ್ದೂಂತಿರಾ? ಬೆಂಗಳೂರಿನ ಹವಮಾನ ಇಲಾಖೆಯದ್ದು."ಗರಿಷ್ಟ-ಕನಿಷ್ಟ"ಉಷ್ಣಾಂಶಗಳು. ಕೊನೆಯ "೩೬" ಎನೂಂದಿರಾ? ಅದು ವಿಮಾನನಿಲ್ದಾಣದ್ದು.ಅವರಿಗೆ ಬೇಕಾದಷ್ಟು ಬಜೆಟ್ ಮಂಜೂರಾದರೆ ಟಿ.ವಿ. ಟವರ್...

ನಿಜಜೀವನದಲ್ಲಿ ಹಾಸ್ಯ: ನಿಮ್ಮನ್ನು ನೋಡ್ಕೊಳ್ಳೋಕೆ ನಾನಿಲ್ವೇನ್ರೋ!

Shyam Kishore ಮಾರ್ಚ್ ೦೯ ಪುಟ ೮೭ ವೀಕ್ಷಣೆಗಳು

(ನಿಜಜೀವನದಲ್ಲಿಯೇ ಹಾಸ್ಯವನ್ನು ಹುಡುಕಬಹುದಾದ ಬಗ್ಗೆ ಮತ್ತು ಆ ರೀತಿಯ ಎರಡು ಸ್ವಾರಸ್ಯಕರ ಸನ್ನಿವೇಶಗಳ ಬಗ್ಗೆ ಈ ಹಿಂದೆ ಮೊದಲ ಕಂತಿನಲ್ಲಿ ಬರೆದಿದ್ದೆ. ___LINK_OPEN_href="/article/2653" target="_blank"___ಭೀ...

"ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ

Shyam Kishore ಜನ ೩೧ ಪುಟ ೧,೫೯೮ ವೀಕ್ಷಣೆಗಳು

ಇದೇನು, ಇಷ್ಟು ವಿಚಿತ್ರವಾದ ತಲೆಬರಹ (ಅಥವಾ ತಲೆಹರಟೆ ಬರಹ) ಅಂತ ಅಂದುಕೊಳ್ಳುತ್ತಿದ್ದೀರಾ? ಹಾಗೇನೂ ಇಲ್ಲ. ಚಿಕ್ಕದಾಗಿ-ಚೊಕ್ಕದಾಗಿ ಹೇಳುತ್ತೀನಿ, ಕೇಳುವಂಥವರಾಗಿ. ಕಳೆದ ತಿಂಗಳು ನನ್ನ ಸ್ನೇಹಿತನೊಬ್ಬ ಒಂದು "ಅಲ್ಲಗಳೆಯ...

ನಾಲ್ಕನೆಯ ದೀಪಾವಳಿ

suchara ಜನ ೨೬ ಪುಟ ೩,೮೫೩ ವೀಕ್ಷಣೆಗಳು

ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಬಗ್ಗೆ ನೀವೆಲ್ಲ ಕೇಳಿರುವುದು ಸಾಮಾನ್ಯ. ಇಲ್ಲವೇ ನೀರು ತುಂಬುವ ಹಬ್ಬದ ದಿನ ಹಂಡೆ ಕದೆಯಲು ಹೋಗಿ 'ಮಾವನ' ಮನೆಯಲ್ಲಿ ದೀಪಾವಳಿ ಕಳೆಯುವವರ ಬಗ್ಗೆಯೂ ಪತ್ರಿಕೆಯಲ್ಲಿ ಓದಿರಬಹುದು. ಆದ...

ತಲೆಗೊಂದು ಮೆಮೋರಿ ಕಟ್ಕೊಂಡ್ರೆ...

ಹರಿ ಪ್ರಸಾದ್ ನಾಡಿಗ್ ಜನ ೨೦ ಪುಟ ೧,೧೯೧ ವೀಕ್ಷಣೆಗಳು

ಲೈಫಂದ್ರೇ ಹಿಂಗ... ಏನೋ ಬರೆಯೋಕ್ ಐಡಿಯ ಹಾಕಿರ್ತೀವಿ, ಅದು ತಲೆಯೊಳಗ್ ಇರತ್ತೆ ಅನ್ಕೊಂಡಿರ್ತೀವಿ - ಕೊನೆಗ್ ನೋಡಿದ್ರೆ ಅದು ಒಂದ್ ಚೂರು ಜಾಡೂ ಬಿಡ್ದೆ ಮಾಯ ಆಗಿರತ್ತೆ. ಒಂದು ಬಹಳ ಒಳ್ಳೆಯ ಲೇಖನ ಬರೆದ ನೆನಪು, ಆದರೆ...

ಹೊಸ ವಾಚಿಗೊಂದು ಕತೆ...

ಹರಿ ಪ್ರಸಾದ್ ನಾಡಿಗ್ ಜನ ೦೧ ಪುಟ ೨,೦೭೬ ವೀಕ್ಷಣೆಗಳು

ಸಣ್ಣವನಿದ್ದಾಗಿನಿಂದ ನಮ್ಮ ಮನೇಲಿ ನಾನು "ಮಲ್ಲಿಗೆ ಬುಟ್ಟಿ". ಚಿತ್ರದುರ್ಗದಲ್ಲಿದ್ದ ಸ್ಕೂಲಿನ ಪಕ್ಕ ಅದ್ಯಾವುದೋ ಧೂಳು ಸಿಡಿಸುವ ಕ್ವಾರಿ (ಕಲ್ಲು ಕೆತ್ತುವ ಫ್ಯಾಕ್ಟರಿ) ಇದ್ದದ್ದು ಜೀವನದುದ್ದಕ್ಕೂ ಬೆನ್ನತ್ತಿದ ಬೇತಾಳವ...

ನಿಜಜೀವನದಲ್ಲಿ ಹಾಸ್ಯ: ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ

Shyam Kishore ಡಿಸೆಂ ೨೮ ಪುಟ ೫,೬೮೯ ವೀಕ್ಷಣೆಗಳು

ಹಾಸ್ಯವನ್ನು ಎಲ್ಲೋ ಹುಡುಕಿಕೊಂಡು ಹೋಗುವುದಕ್ಕಿಂತ, ದೈನಂದಿನ ಆಗುಹೋಗುಗಳನ್ನೇ ಸ್ವಲ್ಪ ಎಚ್ಚರದಿಂದ ಗಮನಿಸುತ್ತಿದ್ದರೆ ಅದರಲ್ಲಿ ಸಿಗುವಷ್ಟು ತಿಳಿಯಾದ, ತಾಜಾ ಹಾಸ್ಯ ಇನ್ನೆಲ್ಲೂ ಸಿಗೋದಿಲ್ಲ ಅಂತ ನನ್ನ ಅಜ್ಜ ಮತ್ತು ಅಪ್...

ವಸಂತಾಗಮನ

ಜೀವೆಂ ಸೆಪ್ಟೆಂ ೨೨ ಪುಟ ೫,೦೪೩ ವೀಕ್ಷಣೆಗಳು

ಮಹಾಕಾವ್ಯದಲ್ಲಿ ಹದಿನೆಂಟು ರೀತಿಯ ವರ್ಣನೆಗಳಿರಬೇಕೆಂದು ಲಾಕ್ಷಣಿಕರ ಮತ. ಆ ವರ್ಣನೆಗಳು ಯಾವವೆಂದರೆ

ಚಿಕೂನ್‌ಗುನ್ಯಾ ಮತ್ತು ಕೋಳಿ ಮಾಂಸ

shreeharsha4u ಜುಲೈ ೩೧ ಪುಟ ೨,೫೫೦ ವೀಕ್ಷಣೆಗಳು

ನನಗೆ ಎರಡು ವಿಷಯಗಳ ಬಗ್ಗೆ ಅತೀವ ದುಖಃವಿದೆ. ಮೊದಲನೆಯದು, ನಾನು ಉತ್ತಮ ಹಾಡುಗಾರನಲ್ಲನಾದ್ದರಿಂದ ಕಾಲೇಜಿನಲ್ಲಿ ಹುಡುಗಿಯರಿಂದ "He sings too good ಕಣೇ, so cute na" ಎಂದು ಹೇಳಿಸಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದು...

ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟದ ತುರ್ತು ಅಧಿವೇಶನ

vnag ಜುಲೈ ೩೦ ಪುಟ ೧,೫೩೪ ವೀಕ್ಷಣೆಗಳು

ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)<br>ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ, <br>ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್...