ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಜ್ಞಾನವಾಹಿನಿ

ಜ್ಞಾನವಾಹಿನಿ

೨೪೩ ಲೇಖನಗಳು

ಕೋಲಾರ: ನೀರಿಗಾಗಿ ಹಾಹಾಕಾರ

ಅಡ್ಡೂರು ಕೃಷ್ಣ ರಾವ್ ಜುಲೈ ೨೮ ಲೇಖನ ೪೮ ವೀಕ್ಷಣೆಗಳು

ಮಾರ್ಚ್ ೩, ೨೦೧೬ರಂದು ಬೆಂಗಳೂರಿನ ಬಳ್ಳಾರಿ ರಸ್ತೆ ರೈತ ಪ್ರತಿಭಟನಾಕಾರರ ಟ್ರಾಕ್ಟರುಗಳಿಂದ ತುಂಬಿ ಹೋಯಿತು. ವಾಹನ ಸಂಚಾರ ಸ್ಥಗಿತವಾಗಿ, ಪೊಲೀಸರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ೧೦,೦೦೦ ರೈತ ಪ್ರತಿಭಟನಾಕಾರರ ಮೇಲೆ ಲಾ...

ಕೃಷಿರಂಗದ ಬವಣೆ ನಿವಾರಣೆ ಕ್ರಮಗಳು

ಅಡ್ಡೂರು ಕೃಷ್ಣ ರಾವ್ ಜುಲೈ ೨೬ ಲೇಖನ ೪೫ ವೀಕ್ಷಣೆಗಳು

ಕೃಷಿರಂಗದ ಬಗ್ಗೆ ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರೀ ಒಲವು ತೋರಿಸುತ್ತಿವೆ. ಇದಕ್ಕೆ ಕೆಲವು ಪ್ರಧಾನ ಕಾರಣಗಳಿವೆ. ಮೊದಲನೆಯದಾಗಿ, ಇಂದಿಗೂ ಶೇಕಡಾ ೫೦ ಜನರ ವಾಸ ಹಳ್ಳಿಗಳಲ್ಲೇ. ಕೃಷಿರಂಗ ಅಭಿವೃದ್ಧಿ ಹೊಂದಿದರೆ ಅದರ...

ಕಗ್ಗ ದರ್ಶನ – 1 (1)

ಅಡ್ಡೂರು ಕೃಷ್ಣ ರಾವ್ ಜುಲೈ ೧೭ ಲೇಖನ ೭೬ ವೀಕ್ಷಣೆಗಳು

“ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಮಾನ್ಯ ಡಿ.ವಿ. ಗುಂಡಪ್ಪನವರು ಮನುಕುಲಕ್ಕೆ ಇತ್ತ ಮಹಾನ್ ಕೊಡುಗೆಗಳು. ಈ ಮೇರುಕೃತಿಗಳ ಮುಕ್ತಕಗಳಲ್ಲಿ ಅಡಗಿವೆ ನಮ್ಮ ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು. ಅವುಗಳಲ...

"ಬಲ" ಎಂಬ ರಸ್ತೆ ಬದಿಯ ಔಷಧಿ ಗಿಡ

ಹರಿ ಪ್ರಸಾದ್ ನಾಡಿಗ್ ಜುಲೈ ೦೮ ಲೇಖನ ೩೨೯ ವೀಕ್ಷಣೆಗಳು

“ಇದೇನ್ ಸಾರ್, ನಮ್ ತೋಟ್ದಾಗ್ ಏಕಾ ಬೆಳೆದಿರ್ತದೆ. ಕಿತ್ತು ಕಿತ್ತು ಬಿಸಾಕೋದೆ.” ಹತ್ತಿರದ ಹಳ್ಳಿಯ ವೆಂಕಟರಾಮಯ್ಯ ಹೇಳಿದರು.    ಆ ದಿನ ಹಾಗೇ ರಸ್ತೆ ಬದಿಯಲ್ಲಿ ಕಂಡ ಗಿಡವೊಂದನ್ನು ವೆಂಕಟರಾಮಯ್ಯನಿಗೆ ತೋರಿಸಿ “ನೋಡಿ, ಇ...

ವಿದ್ಯಾರ್ಥಿಧರ್ಮ

Anantha Krishna K S ಮಾರ್ಚ್ ೨೫ ಲೇಖನ ೭೯ ವೀಕ್ಷಣೆಗಳು

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನ: ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್||೧||   ವಿನಯ ಗೌರವದಿಂದ ಹಿರಿಯರ ಸೇವೆ ಮಾಡುವವನಿಗೆ ಆಯುಸ್ಸು ವಿದ್ಯೆ ಯಶಸ್ಸು ಮತ್ತು ಬಲ ಈ ನಾಲ್ಕು ವರ್ಧಿಸುತ್ತವೆ.   ಯಥಾ ಖ...

ನೈಸರ್ಗಿಕ ಎಣ್ಣೆಗಳ ಸೊಳ್ಳೆ ವಿಕರ್ಷಕಗಳು ಸುರಕ್ಷಿತ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೨ ಲೇಖನ ೫೭ ವೀಕ್ಷಣೆಗಳು

ಸುಮಾರು ಆರು ವರುಷಗಳ ಹಿಂದಿನ ಪ್ರಸಂಗ. ಬೆಂಗಳೂರಿನ ಜಾನ್ ಥಾಮಸ್ ಅವರಿಗೆ ಆಗಾಗ ಅಸ್ತಮಾದಿಂದ ಹಾಗೂ ಶ್ವಾಸಾಂಗವ್ಯೂಹದ ಮೇಲ್ಭಾಗದ (ಗಂಟಲು, ಶ್ವಾಸನಾಳ ಇತ್ಯಾದಿ) ಸೋಂಕಿನಿಂದ ಸಂಕಟ. ಇವರನ್ನು ಪರಿಶೀಲಿಸಿದ ವೈದ್ಯರಿಂದ ಸಲಹ...

ಕೃಷಿರಂಗದ ತಳಮಳ: ಮೂಲ ಕಾರಣ - ಪರಿಹಾರ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೦ ಲೇಖನ ೭೧ ವೀಕ್ಷಣೆಗಳು

ರೈತರ ಆತ್ಮಹತ್ಯಾ ಸರಣಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. “ಇದ್ಯಾಕೆ ಇಷ್ಟೊಂದು ಅನ್ನದಾತರು ತಮ್ಮ ಜೀವ ಬಲಿಗೊಡುತ್ತಿದ್ದಾರೆ?” ಎಂಬ ಪ್ರಶ್ನೆಗೆ ಯಾರಲ್ಲಿಯೂ ಸರಿಯಾದ ಉತ್ತರವಿಲ್ಲ. ರಾಜ್ಯಗಳ ವಿಧಾನಮಂಡಲಗಳಲ್ಲಿ ಮತ್ತು...

ಊಟದ ಮೇಜಿಗೆ ಜಿಗಿದ ರಂಬುಟಾನ್

Na. Karantha Peraje ಸೆಪ್ಟೆಂ ೧೦ ಲೇಖನ ೪೮ ವೀಕ್ಷಣೆಗಳು

ಆರೇಳು ದಶಕದ ಹಿಂದೆ ಒಂದು ಲೀಟರ್ ಹಾಲನ್ನು ಮಾರಾಟ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕುರಿಯನ್ ಅವರ ದೂರದೃಷ್ಟಿಯಿಂದ ‘ಅಮುಲ್’ ಸಂಸ್ಥೆಯು ರೂಪುಗೊಂಡಿತು. ಹಾಲಿಗೆ ಮಾನ ಬಂತು. ಒಂದು ಲೀಟರ್‍ನಿಂದ ನೂರು ಲೀಟರ್‍ವರೆಗೂ ಹಾಲ...

ಕೊಡಗಿನ ಕಾವೇರಿ: ಜೀವನದಿಯಾಗಿ ಉಳಿದೀತೇ?

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೭ ಲೇಖನ ೭೩ ವೀಕ್ಷಣೆಗಳು

ಕಾವೇರಿ ನದಿ ಕೋಟಿಗಟ್ಟಲೆ ಜನರ ಜೀವನದಿ. ಮಹಾನಗರ ಬೆಂಗಳೂರು ಮತ್ತು ನೂರಾರು ಹಳ್ಳಿಪಟ್ಟಣಗಳ ಜನರ ಕುಡಿಯುವ ನೀರಿನ ಮೂಲ ಈ ನದಿ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಮತ್ತು ಕೇರಳ ರಾಜ್ಯಗಳ ರೈತರಿಗೂ ಕೈಗಾರಿಕೋದ್ಯಮಿಗಳಿಗೂ...

ರಸ್ತೆ ಅಪಘಾತಗಳಿಗೆ ಬೇಕು ಬ್ರೇಕ್

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೬ ಲೇಖನ ೫೪ ವೀಕ್ಷಣೆಗಳು

ನಮ್ಮ ದೇಶದಲ್ಲಿರುವುದು ಜಗತ್ತಿನ ಒಟ್ಟು ವಾಹನಗಳ ಶೇಕಡಾ ಒಂದು ಮಾತ್ರ. ಆದರೆ, ನಮ್ಮದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಜಗತ್ತಿನ ಒಟ್ಟು ಅಪಘಾತಗಳ ಶೇಕಡಾ ೧೦! ಭಾರತೀಯ ಅಟೋಮೊಬೈಲ್ ಉತ್ಪಾದಕರ ಸೊಸೈಟಿಯ ಮಾಹಿ...

ಕೋರ್ಟ್ ವ್ಯಾಜ್ಯಗಳ ವೇಗ ವಿಲೇವಾರಿ ಸಾಧ್ಯವೇ?

ಅಡ್ಡೂರು ಕೃಷ್ಣ ರಾವ್ ಜುಲೈ ೨೫ ಲೇಖನ ೫೧ ವೀಕ್ಷಣೆಗಳು

ನಮ್ಮ ದೇಶದಲ್ಲಿ ವಿಲೇವಾರಿಯಾಗದಿರುವ ವ್ಯಾಜ್ಯಗಳ ಸಂಖ್ಯೆ ಸುಮಾರು ಮೂರು ಕೋಟಿ. ಇದರ ವಿಲೇವಾರಿಗೆ ಎರಡು ಶತಮಾನಗಳೇ ಬೇಕೆಂಬ ಮಾತು ಮತ್ತೆಮತ್ತೆ ಕೇಳಿ ಬರುತ್ತಿದೆ. ಕೋರ್ಟ್ಗಳ ಬಗ್ಗೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗಲು ಇದ...

ಹಳ್ಳಿ ಸಂತೆಗೆ ಪಟ್ಟಣದಲ್ಲಿ ಮರುಜೀವ!

Na. Karantha Peraje ಜುಲೈ ೦೪ ಲೇಖನ ೮೯ ವೀಕ್ಷಣೆಗಳು

    ಮಂಗಳೂರಿನ ಸಾವಯವ ಸಂತೆಯಲ್ಲಿ ಪ್ರತಿಷ್ಠಿತ ಕುಟುಂಬವೊಂದು ಅರೆಪಾಲಿಶ್ ಮಾಡಿದ ಅಕ್ಕಿಯನ್ನು ಖರೀದಿಸಿ ತಿಂಗಳು ದಾಟಿಲ್ಲ, “ನಂಮಗ ಬಿಳಿಯನ್ನ ಉಣ್ಣೋದೇ ಇಲ್ಲ. ಕೆಂಪಕ್ಕಿಗೆ ಒಗ್ಗಿಹೋಗಿದ್ದಾನೆ. ಎಲ್ಲಿ ಸಿಗುತ್ತೋ ಅಲ್ಲಿ...

ಅಳಿವಿನ ಅಪಾಯದಿಂದ ಪಾರಾದ ಬೊಸ್ತಮಿ ಆಮೆ

ಅಡ್ಡೂರು ಕೃಷ್ಣ ರಾವ್ ಜೂನ್ ೨೧ ಲೇಖನ ೫೪ ವೀಕ್ಷಣೆಗಳು

ಈಶಾನ್ಯದ ತ್ರಿಪುರಾ ರಾಜ್ಯದಲ್ಲಿ ಬೊಸ್ತಮಿ ಆಮೆ ಎಂದೇ ಹೆಸರಾದ ಮೃದುಚಿಪ್ಪಿನ ಆಮೆಗಳು ನಿರ್ವಂಶವಾಗುವ ಅಪಾಯ ದಟ್ಟವಾಗಿತ್ತು. ಇದೀಗ, ಅವನ್ನು ಉಳಿಸುವ ದಾರಿ ತೋರಿಸಿದೆ, ಪರಿಸರ ಕಾರ್ಯಕರ್ತರ ಕಾರ್ಯಾಚರಣೆ. ಯಾಕೆಂದರೆ, ಹತ...

ಬಱಿಗಣ್ಣಿಗೆ ಕಾಣುವ ಎಲ್ಲಾ ಐದು ಗ್ರಹಗಳು ಇನ್ನು ಹದಿನೈದು ದಿನಗಳವರೆಗೆ ಬೆಳಿಗ್ಗೆ ೫.೩೦ಱಿಂದ ಕಾಣುತ್ತವೆ

Anantha Krishna K S ಫೆಬ್ರ ೦೪ ಲೇಖನ ೬೨ ವೀಕ್ಷಣೆಗಳು

ಬಱಿಗಣ್ಣಿಗೆ ಕಾಣಿಸುವ ಬುಧ, ಶುಕ್ರ, ಶನಿ, ಮಂಗಳ ಮತ್ತು ಗುರು ಕ್ರಮವಾಗಿ ಪೂರ್ವದಿಂದ ಪಶ್ಚಿಮಕ್ಕೆ  ಕನಿಷ್ಠ ಪಕ್ಷ ಇನ್ನು ಹದಿನೈದು ದಿನಗಳವರೆಗೆ ಕಾಣುತ್ತವೆ ಜನವರಿ ೩೧ ೨೦೧೧೬ಱಂದು ಮಂಗಳನೊಡನೆ ಚಂದ್ರ, ಫೆಬ್ರುವರಿ ೧ಱಂದ...

‘ಕರ್ನಾಟಕ ಸಂಗೀತ’ ದಲ್ಲಿ ಕನ್ನಡ

ಹಂಸಾನಂದಿ ಜನ ೧೬ ಲೇಖನ ೧೨೮ ವೀಕ್ಷಣೆಗಳು

ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವು ಕರ್ನಾಟಕ ಸಂಗೀತವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವುದು ಸರಿಯಷ್ಟೇ. ಆದರೆ ಈ ಸಂಗೀತ ಪ್ರಕಾರದಲ್ಲಿ ಆಸಕ್ತಿಯುಳ್ಳ ಕೇಳುಗರು ಒಂದಂಶವನ್ನು ತಪ್ಪದೇ ಗಮನಿಸುತ್ತಾರೆ.  ಕರ್ನಾಟಕ ಸಂಗೀತ...

ಸಾಧನೆಗಳ ನ೦ತರವೂ ಸೃಷ್ಟಿಶಕ್ತಿಯೆದುರು ನಾವು ಚಿಕ್ಕವರೇ ಅಲ್ಲವೇ..?

ಗುರುರಾಜ ಕೊಡ್ಕಣಿ ಡಿಸೆಂ ೧೯ ಲೇಖನ ೫೦ ವೀಕ್ಷಣೆಗಳು

ನಿಮಗೆ ನೊಬೆಲ್ ಪ್ರಶಸ್ತಿಗಳ ಬಗ್ಗೆ ಗೊತ್ತಿರಬಹುದು.ಭೌತಶಾಸ್ತ್ರ,ರಸಾಯನಶಾಸ್ತ್ರ ,ವೈದ್ಯಕೀಯ, ಶಾ೦ತಿ,ಸಾಹಿತ್ಯ ಮತ್ತು ಅರ್ಥಶಾಸ್ತ್ರದ ಕ್ಷೇತ್ರಗಳಲ್ಲಿ  ಗಮನಾರ್ಹ ಸಾಧನೆಗಳನ್ನು ಮಾಡಿದ ಸಾಧಕರನ್ನು ಗುರುತಿಸಿ ನೀಡಲಾಗುವ...

ಮುಳ್ಳು ಹರಿವೆ ಸೊಪ್ಪು

Shankar Mk ಅಕ್ಟೋ ೦೨ ಲೇಖನ ೮೬ ವೀಕ್ಷಣೆಗಳು

ಮುಳ್ಳು ಹರಿವೆ ಸೊಪ್ಪಿನ ಔಷದದ ಗುಣ ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ. ಎಂತಹ ವ್ರಣವೇ ಆಗಲಿ ಕುರುವೇ ಆಗಲಿ ಹೇಳ ಹೆಸರಿಲ್ಲದಂತೆ 2-3 ದಿನಗಳ್ಲಿ ನಾಶ ಮಾಡುವ ಗುಣ ಈ ಸೊಪ್ಪಿನಲ್ಲಿದೆ. ಈ ಸೊಪ್ಪನ್ನು ಅರೆದು ಮೊಸರಿನಲ್ಲಿ ಕಲ...

ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೧೭ ಲೇಖನ ೧೪೪ ವೀಕ್ಷಣೆಗಳು

ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..   ೧೫ ಜೂನ್ ೨೦೧೪ ರವಿವಾರ ಶ್ರೀಯುತ "ಸತ್ಯೇಶ್ ಬೆಳ್ಳೂರ್" ರವರ ಮನೆಯಲ್ಲಿ   ಕನ್ನಡದ ಆಸ್ತಿ ಡಾಕ್ಟರ್ ಮಾಸ್ತಿಯವರ ನವರಾತ್ರಿ ಕಥನ ಸಂಕಲನ ಈ ಸಾರಿಯ ಅಭ್ಯಾಸದ ಮುಖ್ಯ ಪ...

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ.......ನ್ನೆನು

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೨೬ ಲೇಖನ ೧೨೯ ವೀಕ್ಷಣೆಗಳು

ಪ್ರಾರ್ಥನೆ :  ಕರುಣಾಳು, ಬಾ, ಬೆಳಕೆ,ಮುಸುಕಿದೀ ಮಬ್ಬಿನಲಿ, ಕೈಹಿಡಿದು ನಡೆಸೆನ್ನನುಇರುಳು ಕತ್ತಲೆಯ ಗವಿ; ಮನೆದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ಕನ್ನಡಿಯಿಡಿಸು; ಬಲುದೂರ ನೋಟವನು ಕೇಳಿದೊಡನೆಯೆ-ಸಾಕು ನನಗ...

ಭಾರತೀಯ ವೈದ್ಯರಂಗದ ಪಿತಾಮಹ "ಸುಶೃತ"

ಅಶ್ವಥ ನಾರಾಯಣ ಆರ್ ಸೆಪ್ಟೆಂ ೧೪ ಲೇಖನ ೯೩ ವೀಕ್ಷಣೆಗಳು

ಸುಶೃತ(ಕ್ರಿ.ಪೂ.೨,೫೬೦ ಹಾಗೂ ೨,೪೮೭) ಪ್ರಾಚೀನಭಾರತದ ಶಸ್ತ್ರವೈದ್ಯ. ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶೃತಾಚಾರ್ಯರು, ಸುಮಾರು ೪,೦೦೦ ವರ್ಷಗಳ ಹಿಂದೆ ಅಂದರೆ, ಕ್ರಿ. ಪೂ. ೨,೫೬೦ ಹಾಗೂ ೨,೪೮೭ ರ ಕಾಲಘಟ್ಟದಲ್ಲಿ...