ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಜ್ಞಾನವಾಹಿನಿ

ಜ್ಞಾನವಾಹಿನಿ

೨೪೩ ಲೇಖನಗಳು

ರವಿವಾರದ ವಿಶೇಷ ಕನ್ನಡ ಕೈಬರಹಗಳು !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೦ ಪುಟ ೪೬ ವೀಕ್ಷಣೆಗಳು

ರವಿವಾರದ ವಿಶೇಷ ಕನ್ನಡ ಬರಹಗಳು ! ಕನ್ನಡದ ಸುಂದರ ಅಕ್ಷರಗಳಲ್ಲಿ ನಾವು ಸುಮಾರು ೧೦ ವರ್ಷಗಳಿಂದೀಚೆಗೆ ಬರೆಯುವುದನ್ನು ಪತ್ರವ್ಯವಹಾರ ಮಾಡುವುದನ್ನು ಬಿಟ್ಟೇ ಬಿಟ್ಟಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಸಮಯದ ಅಭಾವವೊಂದ...

ಅಕ್ಷಯಕಣಜವಾಗಲಿ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೦೬ ಪುಟ ೪೪ ವೀಕ್ಷಣೆಗಳು

  ’ಕರ್ನಾಟಕ ಜ್ಞಾನ ಆಯೋಗದ ಹೆಮ್ಮೆಯ ಪ್ರಯತ್ನ’ವಾಗಿರುವ ’ಕಣಜ’ ಕನ್ನಡ ವಿದ್ಯುನ್ಮಾನ ಜ್ಞಾನಕೋಶ ಸುಂದರವಾಗಿ ಹೊರಹೊಮ್ಮಿದೆ. ಜ್ಞಾನಪೀಠ ಪುರಸ್ಕಾರಾನ್ವಿತರೂ ಸೇರಿದಂತೆ ಹನ್ನೆರಡು ಮಂದಿ ಹಿರಿಯ ಕನ್ನಡ ಸಾಹಿತಿಗಳ ಕಿರುಪರಿ...

ವೇದಗಳು: ಅಲ್ಲಿ ಎಲ್ಲವೂ ಇದೆ; ಎಲ್ಲರಿಗಾಗಿಯೂ ಇದೆ!

ಎಚ್.ಎಸ್. ಪ್ರಭಾಕರ ನವೆಂ ೩೦ ಪುಟ ೮೬ ವೀಕ್ಷಣೆಗಳು

(ಅನಿವಾರ್ಯ ಕಾರಣಗಳು ಹಾಗೂ ಕಾರ್ಯ ಭಾರದ ಒತ್ತಡಗಳಿಂದಾಗಿ ಈ ಲೇಖನವನ್ನು `ಸಂಪದ'ಕ್ಕೆ ನೀಡಲು ತಡವಾಗಿದೆ. ಸಾರ್ವಕಾಲಿಕ ಸತ್ಯಗಳನ್ನು ಒಳಗೊಂಡ ಇದನ್ನು ಯಾವಾಗ ಕೊಟ್ಟರೂ ನಡೆದೀತು ಎಂಬುದೇ ಸಮಾಧಾನ. ಕ್ಷಮೆ ಇರಲಿ- ಲೇಖಕ) ಶ...

ಇಂಗ್ಲೆಂಡಿನ ಸ್ಟೋನ್ ಹೆಂಜ್

ಅನಿಲ್ ರಮೇಶ್ ನವೆಂ ೧೨ ಪುಟ ೭೧ ವೀಕ್ಷಣೆಗಳು

ಇಂಗ್ಲೆಂಡಿನ ಸ್ಟೋನ್ ಹೆಂಜ್ ಗುಹೆಗಳಲ್ಲಿ ವಾಸ ಮಾಡುತ್ತ ಬೇಟೆಯಾಡಿ ಜೀವಿಸುತ್ತಿದ್ದ ಪುರಾತನ ಮಾನವ ಕ್ರಮೇಣ ಪಶುಪಾಲನೆ, ಕೃಷಿಯಂಥ ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ ತನ್ನದೇ ರೀತಿಯಲ್ಲಿ ಖಗೋಳ ಜ್ಞಾನವನ್ನು ಆರ್ಜಿ...

ಪಿಸಾ ಗೋಪುರ

ಅನಿಲ್ ರಮೇಶ್ ನವೆಂ ೧೦ ಪುಟ ೯೩ ವೀಕ್ಷಣೆಗಳು

ಪಿಸಾ ಗೋಪುರ ಪಿಸಾ, ಮಧ್ಯ ಇಟಲಿಯ ಟಸ್ಕನಿಯ ಪ್ರಾಂತ್ಯದ ಒಂದು ನಗರ. ಅದರ ಕೇಂದ್ರ ಭಾಗದಲ್ಲಿರುವ ಪಿಸಾ ಗೋಪುರ (ಕ್ಯಾಂಪಾನೈಲ್ ಕಟ್ಟಡ) ಅಧುನಿಕ ಜಗತ್ತಿನ ಏಳು ಅದ್ಭುತಗಳಲ್ಲೊಂದೆಂದು ಪ್ರಖ್ಯಾತವಾಗಿದೆ. ಈ ಗೋಪುರದ ನಿರ...

ಅಂತರಿಕ್ಷದಲ್ಲಿ ಸೌರಶಕ್ತಿ ಘಟಕ - ಜಪಾನ್ ನ ಹೊಸ ಸಂಶೋದನೆ

ಓಂಶಿವಪ್ರಕಾಶ ಎಚ್ ಎಲ್ ನವೆಂ ೦೭ ಪುಟ ೬೯ ವೀಕ್ಷಣೆಗಳು

ಚಿಕ್ಕವನಿದ್ದಾಗ ರಿಮೋಟ್ ಕಂಟ್ರೋಲ್ ಗಳ ಬಳಕೆ ಶುರುವಾದಾಗಿನಿಂದ ಮನಸ್ಸಿನಲ್ಲಿದ್ದ ಪ್ರಶ್ನೆಯೊಂದು ಆಗಾಗ ತಲೆ ಕೊರೆಯುತ್ತಿತ್ತು..  ವಿದ್ಯುತ್ ಅನ್ನು ನಿಸ್ತಂತು ಮೂಲದಿಂದ ಪಡೆಯ ಬಹುದೇ, ಹೌದಾದರೆ ಹೇಗೆ? ಇತ್ಯಾದಿ.. ಅದ...

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ

ಅನಿಲ್ ರಮೇಶ್ ನವೆಂ ೦೧ ಪುಟ ೮೨ ವೀಕ್ಷಣೆಗಳು

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ ಸ್ವಾತಂತ್ರ್ಯದೇವಿಯ ಪ್ರತಿಮೆ ನ್ಯೂಯಾರ್ಕ್ ಬಂದರಿನ ಮೂಲಕ ಅಮೆರಿಕಕ್ಕೆ ಪ್ರವೇಶಿಸುವ ಹಡಗುಗಳಿಗೆ ಬೆಳಕು ತೋರಿಸಿ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಗಂಭೀರವಾಗಿ ನಿಂತಿದೆ. ಉತ್ತಮ ಬದುಕನ್...

ಐಫೆಲ್ ಗೋಪುರ

ಅನಿಲ್ ರಮೇಶ್ ನವೆಂ ೦೧ ಪುಟ ೯೫ ವೀಕ್ಷಣೆಗಳು

ಐಫೆಲ್ ಗೋಪುರ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಐಫೆಲ್ ಗೋಪುರ ಪ್ಯಾರಿಸಿನ ಹೆಗ್ಗುರುತಾಗಿದೆ. ನಗರದ ಮಧ್ಯೆ, ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಂತಿರುವ ಈ ಗೋಪುರ ನಗರದ ಹೊರಗೆ ಹಲವಾರು ಕಿ.ಮೀ ದೂರದಿಂದಲೇ ಕ...

ಮೌಂಟ್ ರಷ್ಮೋರ್

ಅನಿಲ್ ರಮೇಶ್ ನವೆಂ ೦೧ ಪುಟ ೯೫ ವೀಕ್ಷಣೆಗಳು

ಮೌಂಟ್ ರಷ್ಮೋರ್  ಈ ಶತಮಾನದಲ್ಲಿ ನಿರ್ಮಿತವಾದ, ಮೌಂಟ್ ರಷ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ ಅದ್ಭುತಗಳಲ್ಲಿ ಒಮ್ದೆಂದು ಹೇಳಬಹುದು.  ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರ...

ಮಮಯೇವ್ ಸ್ಮಾರಕ

ಅನಿಲ್ ರಮೇಶ್ ನವೆಂ ೦೧ ಪುಟ ೬೨ ವೀಕ್ಷಣೆಗಳು

ಮಮಯೇವ್ಸ್ಮಾರಕ___LINK_OPEN_href="http://2.bp.blogspot.com/_664or7skCM4/Sqn60kx4WCI/AAAAAAAACfY/ImjQ-cVLhfQ/s1600-h/Mamayev+Statue.jpg" onblur="try {parent.deselectBloggerImageGracefu...

ಕಲೋಸಿಯಮ್

ಅನಿಲ್ ರಮೇಶ್ ನವೆಂ ೦೧ ಪುಟ ೭೭ ವೀಕ್ಷಣೆಗಳು

 ಕಲೋಸಿಯಮ್  ಗ್ರೀಕರು ಬಳಕೆಗೆ ತಂದ ಆಂಫಿಥಿಯೇಟರುಗಳು ರೋಮನ್ನರ ಕಾಲದಲ್ಲಿಯೂ ಮುಂದುವರೆದವು. ಆದರೆ ರೋಮನ್ನರ ನಾಗರಿಕತೆಯ ಉಚ್ಛ್ರಾಯ ಕಾಲದಲ್ಲಿ ಅವು ಕಲೋಸಿಯಮ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದವು. ಆಗ ಪ್ರತಿಯೊಂದು...

ಆಂಫಿಥಿಯೇಟರ್

ಅನಿಲ್ ರಮೇಶ್ ನವೆಂ ೦೧ ಪುಟ ೬೨ ವೀಕ್ಷಣೆಗಳು

ಆಂಫಿಥಿಯೇಟರ್. ಪುರಾತನ ಕಾಲದಲ್ಲಿ ಗ್ರೀಕರು ನಾಟಕ, ಸಂಗೀತ ಕಲೆಗಳ ಪ್ರದರ್ಶನಕ್ಕಾಗಿ ಆಂಫಿಥಿಯೇಟರ್ ಎಂಬ ಬಯಲು ರಂಗಮಂದಿರವನ್ನು ಉಪಯೋಗಿಸುತ್ತಿದ್ದರು. ಪ್ರಾಚೀನ ಗ್ರೀಸಿನದು ಲೋಕ ಪ್ರಖ್ಯಾತವಾದ ನಾಗರಿಕತೆ. ಅನೇಕ ದಾರ...

ಅಂತರಿಕ್ಷದಲ್ಲಿ ಸೌರಶಕ್ತಿ ಘಟಕ – ಜಪಾನ್ ನ ಹೊಸ ಸಂಶೋದನೆ

ಓಂಶಿವಪ್ರಕಾಶ ಎಚ್ ಎಲ್ ನವೆಂ ೦೧ ಪುಟ ೯೯ ವೀಕ್ಷಣೆಗಳು

ಚಿಕ್ಕವನಿದ್ದಾಗ ರಿಮೋಟ್ ಕಂಟ್ರೋಲ್ ಗಳ ಬಳಕೆ ಶುರುವಾದಾಗಿನಿಂದ ಮನಸ್ಸಿನಲ್ಲಿದ್ದ ಪ್ರಶ್ನೆಯೊಂದು ಆಗಾಗ ತಲೆ ಕೊರೆಯುತ್ತಿತ್ತು..  ವಿದ್ಯುತ್ ಅನ್ನು ನಿಸ್ತಂತು ಮೂಲದಿಂದ ಪಡೆಯ ಬಹುದೇ, ಹೌದಾದರೆ ಹೇಗೆ? ಇತ್ಯಾದಿ.. ಅದ...

ಪುರಾತನ ಜಗತ್ತಿನ ಏಳು ಅದ್ಭುತಗಳು.

ಅನಿಲ್ ರಮೇಶ್ ಜೂನ್ ೩೦ ಪುಟ ೨೭೧ ವೀಕ್ಷಣೆಗಳು

ಪುರಾತನ ಜಗತ್ತಿನ ಏಳು ಅದ್ಭುತಗಳು. ಪ್ರಾಚೀನ ಜಗತಿನ ಅದ್ಭುತಗಳನ್ನು ಗುರುತಿಸಿದವರು ಗ್ರೀಕರು. ಅವು ಇದ್ದ ಸ್ಥಳಗಳು ಈಗ ಯೂರೋಪು ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲಿವೆ. ಈ ಅದ್ಭುತಗಳ ಪೈಕಿ ಪಿರಮಿಡ್ ಗಳು ಐದು ಸಾವ...

ಶುಕ್ರ ಮತ್ತು ಮಂಗಳ- ಎರಡು ಎಚ್ಚರಿಕೆ ಗಂಟೆಗಳು

ಎ.ಸುಬ್ರಮಣ್ಯ ಜೂನ್ ೨೬ ಪುಟ ೭೭ ವೀಕ್ಷಣೆಗಳು

ಭೂಮಿಯ ಕುರಿತಂತೆ ಮಾನವನಿಗೆ ಎರಡು ರೀತಿಯ ಭ್ರಮೆಗಳಿವೆ. ಅದೆಷ್ಟೇ ವ್ಶೆಜ್ಞಾನಿಕವಾಗಿ ಯೋಚಿಸಿದರೂ ‘ಭೂಮಿ ಗುಂಡಗಿದೆ’ ಎಂಬ ಕಲ್ಪನೆ ನಮ್ಮ ಆಂತರ್ಯಕ್ಕೆ ಬಾರದು. ನಮ್ಮ ಅನಿರ್ಭಂಧಿತ ಜೀವನಶೈಲಿ ಮತ್ತು ಅದರ ಪರಿಣಾಮವಾದ ಹಾನಿ...

ಈ ಹುಳುವಿನ ಹೆಸರೇ ....ಚಂದ್ರಮ್ಮ!!!!!!--ಭೂಷಣ್ ಮಿಡಿಗೇಶಿ

Bhushan Medigeshi ಜೂನ್ ೨೬ ಪುಟ ೫೭ ವೀಕ್ಷಣೆಗಳು

ಕಳೆದವಾರ ಪಾವಗಡ ತಾಲ್ಲೂಕಿನ ಐತಿಹಾಸಿಕ ನಿಡಗಲ್ಲು ದುರ್ಗದ ತಪ್ಪಲಿನ ಊರಾದ ಶ್ಯಾಮರಾಯನ ಪಾಳ್ಯಕ್ಕೆ ಹೋಗಿದ್ದೆ. ಚಿಕ್ಕಂದಿನಲ್ಲಿ ನಮ್ಮ ದಿನ್ನೆ ಹೊಲಗಳಲ್ಲಿ ಯಥೇಚ್ಚವಾಗಿ ಕಂಡುಬರುತ್ತಿದ್ದ ಕೆಂಪು ಬಣ್ಣದ ಸ್ಪಂಜಿನಂತಹ ಹುಳ...

ಭತ್ತದ ಕತೆ - ೨

ಮಲ್ಲಿಕಾರ್ಜುನ ಹೊಸಪಾಳ್ಯ ಜೂನ್ ೨೪ ಪುಟ ೯೭ ವೀಕ್ಷಣೆಗಳು

ಪ್ರಾಚೀನ ಸಾಹಿತ್ಯಗಳಲ್ಲಿ ಭತ್ತದ ಉಲ್ಲೇಖ: ಭತ್ತವನ್ನು ಭೂಮಿಗೆ ತಂದವನು ಪಾಂಡವರಲ್ಲಿ ಹಿರಿಯನಾದ ಧರ್ಮರಾಯ ಎಂದು ಪ್ರತೀತಿ. ಆತನ ತಾಯಿ ಕುಂತಿದೇವಿಯ ವ್ರತಕ್ಕಾಗಿ ಅದನ್ನು ದೇವಲೋಕದಿಂದ ತರಲಾಗುತ್ತದೆ. ವ್ರತ ಮುಗಿದ ನಂ...

ಭತ್ತದ ಕತೆ

ಮಲ್ಲಿಕಾರ್ಜುನ ಹೊಸಪಾಳ್ಯ ಜೂನ್ ೨೨ ಪುಟ ೯೦ ವೀಕ್ಷಣೆಗಳು

ಭತ್ತದ ಬಗ್ಗೆ ಔಪಚಾರಿಕ ಪರಿಚಯ ಅನಗತ್ಯ. ಏಕೆಂದರೆ ನಮಗೆಲ್ಲಾ ಭತ್ತ ಅತ್ಯಂತ ಚಿರಪರಿಚಿತ ಬೆಳೆ. ಗದ್ದೆ ಬಯಲುಗಳ ನೋಟ ನಮಗೆ ಹೊಸದಲ್ಲ, ಅಪರೂಪವೂ ಅಲ್ಲ. ಜಗತ್ತಿನ ಅತಿ ಹೆಚ್ಚು ಜನರ ಆಹಾರ ಮತ್ತು ಹೆಚ್ಚು ಪ್ರದೇಶದಲ್ಲಿ ಬೆಳ...