ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಜ್ಞಾನವಾಹಿನಿ

ಜ್ಞಾನವಾಹಿನಿ

೨೪೩ ಲೇಖನಗಳು

ಕಿ ರಂ ಸಂಜೆ ಬೇಂದ್ರೆಯವರಿಗೊಂದು ಕವಿ ನಮನ

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೨೧ ಪುಟ ೬೦ ವೀಕ್ಷಣೆಗಳು

ಕಿ ರಂ  ಸಂಜೆ ಬೇಂದ್ರೆಯವರಿಗೊಂದು ಕವಿ  ನಮನಎಚ್ ಎಸ್ ವಿಯರಿಂದ  "ಮೇಘ ದೂತ"   ಸ್ಮರಣೆ   ಶನಿವಾರ ರಾಜಶೇಖರರು ಸುಚಿತ್ರ  ಫಿಲಂ ಸೊಸೈಟಿಗೆ ಕರೆದಿದ್ದರು. ಗುರುಗಳು ಬೇಂದ್ರೆಯವರ " ಮೇಘದೂತ"  ದ ಬಗ್ಗೆ ಹೇಳುವರಿದ್ದಾರೆ...

ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕುವುದು ಹೇಗೆ?

ಮಂಜುಳಾ ದೇವಿ ಆಗಸ್ಟ್ ೨೧ ಪುಟ ೬೩ ವೀಕ್ಷಣೆಗಳು

ಪದ ಬಂಧ ರಚನೆಯಾಗಲಿ ಅಥವಾ ಅದನ್ನು ಬಿಡಿಸುವುದಾಗಲಿ ನನಗೆ ಖುಷಿ ಕೊಡುವ ವಿಷಯ. ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ.  ಎಕ್ಸೆಲ್ ಶೀಟ್ ನಲ್ಲಿರುವ  ಪದಬಂಧವನ್ನು ಸಂಪದದಲ್ಲಿ ಹಾಕ...

ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ ವಿ ಯವರ " ಅಭ್ಯಾಸ 5" 15.08.2010

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೧೫ ಪುಟ ೬೯ ವೀಕ್ಷಣೆಗಳು

ಈ ಸಾರಿ ಗುರುಗಳು ಆರಿಸಿದ್ದು ಜೈನ ಕವಿ ಜನ್ನನ ಯಶೋಧರ ಚರಿತೆಪ್ರಸಿದ್ಧ ಜೈನ ಕವಿಯಾದ ಜನ್ನನು ಹೊಯ್ಸಳ ಅರಸ ವೀರ ಬಲ್ಲಾಳನ ಅಸ್ಥಾನ ಕವಿಯಾಗಿದ್ದ. ಅವನಿಂದ ಕವಿಚಕ್ರವರ್ತಿ ಎಂಬ ಬಿರುದು ಪಡೆದಿದ್ದ. ಬಲ್ಲಾಳನ ಮಗ ನರಸಿಂಹನ ಕ...

ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಮತ್ತೆ ನೆನೆಪಿಸಿ ಕೊಂಡು,ನಮ್ಮ ದೇಶ ಪ್ರೇಮವನ್ನು ಮೆರೆಸುವ ಸಣ್ಣ ಪ್ರಯತ್ನ.

ಸಂತೋಷ್ ಆಗಸ್ಟ್ ೧೫ ಪುಟ ೪೪ ವೀಕ್ಷಣೆಗಳು

                                                      ನಾವಾಗಲೆ ಮರೆತಿರುವ ,ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಮತ್ತೆ ನೆನೆಪಿಸಿ ಕೊಂಡು,ನಮ್ಮ ದೇಶ ಪ್ರೇಮವನ್ನು ಮೆರೆಸುವ ಸಣ್ಣ ಪ್ರಯತ್ನಮಾಡಿದ್ದೇನೆ,ತಪ್ಪಿದ...

ಭಾರತೀಯ ದರ್ಶನಗಳು

ಅನಂತೇಶ ನೆಂಪು ಆಗಸ್ಟ್ ೧೩ ಪುಟ ೩೨೬ ವೀಕ್ಷಣೆಗಳು

  ಭಾರತೀಯ ದರ್ಶನಗಳು  ದರ್ಶನ ಎಂದರೆ ಕಾಣುವಿಕೆ.  ಜಗತ್ತಿನ ಹುಟ್ಟು, ರಚನೆ, ಜೀವನ , ಬದುಕಿನ ಗುರಿ, ರೀತಿ ಮೊದಲಾದವುಗಳ ಬಗೆಗಿನ ನೋಟ. ತತ್ತ್ವ ಶಾಸ್ತ್ರ ಎಂದೂ ಕರೆಯಲ್ಪಡುತ್ತದೆ.  ಈ ಜಗತ್ತು ಎಂದರೆ ಎನು? ಇದು ಏಕೆ ಮತ...

ಕಾಲದಕನ್ನಡಿ: ಜೋಕೆ! ನಾಯಿಗಳ ಬಾಯಿಗೆ ಮುತ್ತು ಕೊಟ್ಟೀರಿ !

ksraghavendranavada ಆಗಸ್ಟ್ ೦೫ ಪುಟ ೫೨ ವೀಕ್ಷಣೆಗಳು

ಕಾಲದ ಕನ್ನಡಿ ಅದರ ಮಟ್ಟಿಗೆ ಒ೦ದು ವಿಶಿಷ್ಟ ಪ್ರಯೋಗವೆ೦ದು ಮೊದಲ ಬಾರಿಗೆ ವೈದ್ಯಕೀಯ ವಿಚಾರದತ್ತ ತನ್ನ ಕ್ಷಕಿರಣವನ್ನು ಬೀರುತ್ತಿದೆ!

ಟೆಕ್-ಕನ್ನಡ ಎಂಬ ಹೊಸ ತಾಣ

ಟೆಕ್-ಕನ್ನಡ ಜುಲೈ ೩೦ ಪುಟ ೪೮ ವೀಕ್ಷಣೆಗಳು

  ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾ...

ಕಂಪ್ಯೂಟರ್‌‌ನಲ್ಲಿ ದಾಖಲೆಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸುವುದು

ಪ್ರಸನ್ನ.ಎಸ್.ಪಿ ಜುಲೈ ೨೨ ಪುಟ ೪೪ ವೀಕ್ಷಣೆಗಳು

ನಿಮ್ಮ ಕಂಪ್ಯೂಟರ್‌‌ನ್ನು ಬಹಳ ಜನ ಬಳಸುತ್ತಿದ್ದು ಎಲ್ಲರಿಗೂ ಬೇರೆ ಬೇರೆ ಯೂಸರ್‍ ಅಕೌಂಟ್‌‌ಗಳಿದ್ದರೆ, ನೀವು ನಿಮ್ಮ ಖಾಸಗಿ ಅಥವಾ ಗುಪ್ತ ಫೋಲ್ಡರ್‌ಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸಬಹುದು. ಅದಕ್ಕಾಗಿ ಹೀಗೆ ಮಾಡಿ....

ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು

ಪ್ರಸನ್ನ.ಎಸ್.ಪಿ ಜುಲೈ ೨೨ ಪುಟ ೪೦ ವೀಕ್ಷಣೆಗಳು

ಮೈಕ್ರೋಸಾಫ್ಟ್ ವರ್ಡ್‌‌ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್‌ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್...

ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಕನ್ನಡ ಫಾಂಟಿನ ತೊಂದರೆ

ಪ್ರಸನ್ನ.ಎಸ್.ಪಿ ಜುಲೈ ೨೧ ಪುಟ ೫೦ ವೀಕ್ಷಣೆಗಳು

    ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಫಾಂಟ್‌ ಲಿಸ್ಟ್‌‌ನಲ್ಲಿ ಕನ್ನಡ ಫಾಂಟ್‌‌ಗಳು ಸರಿಯಾಗಿ ಕಾಣುತ್ತಿಲ್ಲವೇ? ಹಾಗಾದರೆ ಈ ರೀತಿ ಮಾಡಿ. Toolsಗೆ ಹೋಗಿ customize ಒತ್ತಿರಿ. ನಂತರ Options ಟ್ಯಾಬ್ ಕ್ಲಿಕ್ ಮಾಡಿ....

ನಿಮ್ಮ ಜಾಲತಾಣಕ್ಕೆ ಕನ್ನಡ ಲಿಪಿಯಲ್ಲಿ URL

ಪ್ರಸನ್ನ.ಎಸ್.ಪಿ ಜುಲೈ ೨೧ ಪುಟ ೪೩ ವೀಕ್ಷಣೆಗಳು

ನಿಮ್ಮ ಬಳಿ ಈಗಾಗಲೇ ಒಂದು ಜಾಲತಾಣ ಅಥವಾ ಬ್ಲಾಗ್ ತಾಣ ಇದ್ದರೆ ಅದಕ್ಕೆ ಕನ್ನಡ ಲಿಪಿಯಲ್ಲಿ URL ಕೊಡಬಹುದು. ಇದಕ್ಕಾಗಿ ನೀವು http://co.cc ತಾಣಕ್ಕೆ Sign In ಆಗಬೇಕಾಗುತ್ತದೆ. ನಂತರ ಅಲ್ಲಿರುವ ಸೂಚನೆಗಳನ್ನು ಪಾಲಿಸಿದ...

ಇಮೇಲ್ ಮೂಲಕ ಬ್ಲಾಗರ್‌ಗೆ ಲೇಖನಗಳನ್ನು ಪೋಸ್ಟ್ ಮಾಡುವುದು

ಪ್ರಸನ್ನ.ಎಸ್.ಪಿ ಜುಲೈ ೨೦ ಪುಟ ೪೭ ವೀಕ್ಷಣೆಗಳು

ನೀವು ನಿಮಗೆ ಇಮೇಲ್‌ಗಳ ಮೂಲಕ ಬರುವ ಪ್ರಮುಖ ಮಾಹಿತಿಗಳನ್ನು ನಿಮ್ಮ ಬ್ಲಾಗ್‌ಗೆ ಹಾಕಬೇಕಿದ್ದರೆ ಅಥವಾ ಒಂದೇ ಲೇಖನವನ್ನು ಅನೇಕ ಬ್ಲಾಗ್‌ಗಳಿಗೆ ಪೋಸ್ಟ್‌ ಮಾಡಬೇಕಿದ್ದರೆ ಬ್ಲಾಗರ್‍ನಲ್ಲಿರುವ ಒಂದು ಸೌಲಭ್ಯ ನಿಮಗೆ ಉಪಯೋಗಕ್...

ನಿಮ್ಮ ಕಂಪ್ಯೂಟರ್‍ ಹೈಬರ್ನೇಟ್ ಮಾಡಿಡಿ

ಪ್ರಸನ್ನ.ಎಸ್.ಪಿ ಜುಲೈ ೧೯ ಪುಟ ೪೩ ವೀಕ್ಷಣೆಗಳು

ನೀವು ನಿಮ್ಮ ಕಂಪ್ಯೂಟರ್‌‌ನ್ನು ಟರ್ನ್ ಆಫ್‌ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. ಹೈಬರ್ನೇಟ್ ಮಾಡಿಡುವುದರಿಂದ ವಿಂಡೋಸ್ ಲೋಡ್ ಆಗಲು ಕಡಿಮೆ ಸಮಯ ಸಾಕಾಗುತ್ತದೆ. ಇದರಿಂದ...

ಜೇನುನೊಣಗಳ ವೈಚಿತ್ರ್ಯಗಳು - ೧ - ರಾಣಿ ಜೇನು

ಮಹೇಶ ಪ್ರಸಾದ ನೀರ್ಕಜೆ ಜುಲೈ ೧೭ ಪುಟ ೧೯೩ ವೀಕ್ಷಣೆಗಳು

ನನ್ನ ಜೀವನದಲ್ಲಿ ಈವರೆಗೆ ನಾನು ಕಂಡ, ಅನುಭವಿಸಿದ, ಯೋಚಿಸಿದ, ವಿಚಾರಿಸಿದ, ಕಲಿತ ವಿಷಯಗಳಲ್ಲಿ ಅಥವಾ ಸಂಗತಿಗಳಲ್ಲಿ ಅತ್ಯಂತ ವಿಶೇಷವಾದದ್ದೆಂದರೆ ಜೇನುನೊಣಗಳ ಜೊತೆ ಒಡನಾಟ. ಬಾಲ್ಯದಲ್ಲಿ ಅಪ್ಪನ ಜೊತೆ ಓಡಾಡಿಕೊಂಡು ಜೇನಿನ...

'ದಶಾವತಾರ' ಪರಿಕಲ್ಪನೆಯ ಹಿಂದಿನ ಅಂತರಾರ್ಥ.

ಅನಿಲ್ ರಮೇಶ್ ಜುಲೈ ೧೧ ಪುಟ ೧೫೨ ವೀಕ್ಷಣೆಗಳು

ವಿಷ್ಣುವಿನ ಅವತಾರಗಳಲ್ಲಿ ಹತ್ತು ಅವತಾರಗಳನ್ನು 'ದಶಾವತಾರ' ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ಮೊದಲ ಮೂರು ಅವತಾರಗಳು ಮತ್ಸ್ಯ, ಕೂರ್ಮ, ವರಾಹ ಅವತಾರಗಳನ್ನು ಸಾಂಕೇತಿಕ ಅವತಾರ ಎಂದು ಕರೆಯುತ್ತಾರೆ....

ಗಣಪತಿ ಪೂಜೆ ಮಾಡಿರಿ ಏಡ್ಸ್ ನಿಂದ ದೂರವಿರಿ.

ಶ್ರೀಹರ್ಷ ಸಾಲಿಮಠ ಜುಲೈ ೦೫ ಪುಟ ೩೮ ವೀಕ್ಷಣೆಗಳು

     ಏಡ್ಸ್ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಏಡ್ಸ್ ಎಂಬ ಭಯ ಈಗ ಭಾರತೀಯ ಮಾರುಕಟ್ಟೆಯಲ್ಲಿ ಹಾಟ್ ಕೇಕ್! ಕಾಂಡೋಮ್ ಮಾರಾಟಕ್ಕೆ, ಗ್ರೀಟಿಂಗ್ ಕಾರ್ಡ್ ಮಾರಾಟಕ್ಕೆ, ತಾರೆಯರ ಪ್ರಚಾರಕ್ಕೆ, ಔಷಧಿಗಳ ಪ್ರಯೋಗಕ್ಕೆ ಅ...

ಸಾಕಾರ ಸ್ವರೂಪ ಮಹಾವಿಷ್ಣು.

ಅನಿಲ್ ರಮೇಶ್ ಜುಲೈ ೦೨ ಪುಟ ೧೩೧ ವೀಕ್ಷಣೆಗಳು

ಮಹಾವಿಷ್ಣುವು ಸಾಕಾರ ಸ್ವರೂಪನು, ಹಾಗಾಗಿ ಹಲವು ಅವತಾರಗಳ ಮೂಲಕ ಗುರುತಿಸಲ್ಪಟ್ಟಿದ್ದಾನೆ. ಹತ್ತು ಅವತಾರಗಳನ್ನೂ ಪ್ರಮುಖ ಎಂದು ನಿರ್ದೇಶಿಸುವ ವಾಡಿಕೆ ಇದ್ದರೂ ವಿಷ್ಣುವಿನ ಅವತಾರಗಳು ವಾಸ್ತವವಾಗಿ ಅಸಂಖ್ಯ. 'ವಿಷ್ಣು' ಎಂ...

ಯುಗ - ಕಾಲಮಾಪನದ ಬಗೆ!

ಅನಂತೇಶ ನೆಂಪು ಜೂನ್ ೨೭ ಪುಟ ೧೦೪ ವೀಕ್ಷಣೆಗಳು

  ಯುಗ = ಎರಡು, ಒಂದು ಜೊತೆ , ನೊಗ, ಗಾಡಿಯ(ಬಂಡಿಯ) ಮಧ್ಯದ ಉದ್ದದ ಮರ, ಕೃತಾದಿ ನಾಲ್ಕು ಯುಗಗಳು ಇತ್ಯಾದಿ ಅರ್ಥಗಳಿವೆ. ವೇದಾಂಗ ಜ್ಯೋತಿಷದಲ್ಲಿ ಯುಗ ಎಂದರೆ ಜೋಡಿ, ಅಂದರೆ ಧನಿಷ್ಠಾ ನಕ್ಷತ್ರದಲ್ಲಿ ಸೂರ್ಯ ಚಂದ್ರರು ಜೊ...

ಜಿಮೇಲ್‌ನಿಂದ SMS ಪಡೆಯುವದು

ಶ್ರೀನಿವಾಸ ವೀ. ಬಂಗೋಡಿ ಜೂನ್ ೨೬ ಪುಟ ೭೯ ವೀಕ್ಷಣೆಗಳು

ಹಾಟ್‌ಮೇಲ್ ಅಥವಾ ಲೈವ್‌‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ಹೇಗೆ ನೋಡಬಹುದು ಎಂದು ಪ್ರಸನ್ನ ಅವರು ___LINK_OPEN_title="SMS ಮೂಲಕ ಉಚಿತವಾಗಿ ನಿಮ್ಮ ಮೇಲ್ ಪಡ...

ಹಾಟ್‌ಮೇಲ್‌ನಲ್ಲಿ ನಿಮ್ಮ Gmailನ ಮೇಲ್‌ಗಳನ್ನು ಓದಬಹುದು

ಪ್ರಸನ್ನ.ಎಸ್.ಪಿ ಜೂನ್ ೨೫ ಪುಟ ೪೫ ವೀಕ್ಷಣೆಗಳು

ನೀವು ನಿಮ್ಮ ಹಾಟ್‌ಮೇಲ್‌ ಅಥವಾ ಲೈವ್ ಅಕೌಂಟ್‌ ಮೂಲಕ ನಿಮ್ಮ Gmailನ ಅಥವಾ ಇನ್ನೊಂದು ಹಾಟ್‌ಮೇಲ್‌ ಅಕೌಂಟ್‌ನ ಮೇಲ್‌ಗಳನ್ನು ನೋಡಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನಿಮ್ಮ ಹಾಟ್‌ಮೇಲ್ ಅಥವಾ ಲೈವ್...