ನಿಮಗಿದು ಗೋತ್ತೆ, ಭಾರತದ ರಾಷ್ಟ್ರ ದ್ವಜದ ಬಟ್ಟೆ ನಮ್ಮೂರಿಂದು, ಬಾಗಲಕೋಟೆದು
ಹೌದ್ರಿ, ಭಾರತದಲ್ಲಿ ಎಲ್ಲೆಲ್ಲಿ ಖಾದಿ ರಾಷ್ಟ್ರ ದ್ವಜ ಹಾರಾಡ್ತೈತಿ ಅವು ನಮ್ಮೂರಾಗ ತಯಾರಾಗಿರ್ತಾವು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೪೩ ಲೇಖನಗಳು
ಹೌದ್ರಿ, ಭಾರತದಲ್ಲಿ ಎಲ್ಲೆಲ್ಲಿ ಖಾದಿ ರಾಷ್ಟ್ರ ದ್ವಜ ಹಾರಾಡ್ತೈತಿ ಅವು ನಮ್ಮೂರಾಗ ತಯಾರಾಗಿರ್ತಾವು.
ಮಾನವ ನಿರ್ಮಿತ ಅದ್ಭುತಗಳು ಸುಮಾರು ನೂರು ಮೈಲು ದೂರದ ಭೂಮಿ ಅಗೆದು ಸೂಯೆಜ್ ಕಾಲುವೆ ನಿರ್ಮಿಸುವ ಪ್ರಸ್ತಾಪ ಬಂದಾಗ, ಅದನ್ನು ಕೇಳಿದವರು "ಏನು? ಹಾರೆ ಗುದ್ದಲಿಗಳಿಂದ ನೂರು ಮೈಲು ಕಾಲುವೆ ಅಗೆಯಲು ಸಾಧ್ಯವೇ?" ಎಂದು...
ನಮ್ಮ ಕನ್ನಡ ನಾಡನ್ನು ಪದಬಂಧ ಬಿಡಿಸುತ್ತ ಒಮ್ಮೆ ವಿಹರಿಸಿ ಆ ಸ್ಥಳಗಳಿಗೆ ಭೇಟಿ ನೀಡಿದಾಗ ಆದ ಅನುಭವಗಳನ್ನೂ ನೆನಪಿಸಿಕೊಳ್ಳೋಣ ಬನ್ನಿ ! ಎಡದಿಂದ-ಬಲಕ್ಕೆ ೧. ಕರ್ನಾಟಕವನ್ನು ಕುರಿತು ಹೀಗೆ ಒಂದು ಹಾಡಿದೆ ’ನಾವಿರುವ...
ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಅನೇಕ ಗುಣಗಳನ್ನು ಬಳುವಳುಯಾಗಿ ಪಡೆದುಕೊಂಡು ಬಂದಿರುತ್ತಾನೆ.
ನೆನ್ನೆ ಮಧ್ಯಾಹ್ನ ಸಂಪದ ತೆಗೆದು ಕೂತಿದ್ದೆ. Slashdot ನೋಡೇ ಇಲ್ಲ ಅನ್ನೋದು ನೆನಪಿಗೆ ಬಂದು ತೆಗೆದಾಗ ಕಂಡದ್ದು ನನಗೆ ಬಂದಿರೋ mod points . ಸ್ವಲ್ಪ ಖುಶಿ, ಹಾಗೇ ಯಾವತ್ತು mod points ಖಾಲಿ ಆಗುತ್ತೋ, ಬೇಗ mod...
ಮಂಗರಬಳ್ಳಿ ಉಳಿಸೊಪ್ಪು-ಭೂಷಣ್ ಮಿಡಿಗೇಶಿ ಪ್ರತಿವರ್ಷ ಉಗಾದಿ ಹಬ್ಬದ ಮಾರನೆಯ ದಿನ ನಮ್ಮೂರ ಬಳಿಯಿರುವ ತಾಡಿ ನಾಗಮ್ಮನ ಜಾತ್ರೆಗೆ ನಮ್ಮ ಕುಟುಂಬ ಸಮೇತ ಹೋಗುವುದು ವಾಡಿಕೆ.ನಾಗಮ್ಮ ನನ್ನ ಮನೆದೇವರು .ವಿಶೇಷ ಜಾತ್ರೆಯದಲ್ಲ....
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲು ವಚನ ಸಾಹಿತ್ಯ, ನಂತರ ಹರಿದಾಸ ಸಾಹಿತ್ಯ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದವು. ಭಕ್ತಿ, ಜ್ಞಾನ ವೈರಾಗ್ಯಗಳನ್ನು ಜನರಲ್ಲಿ ಬಿತ್ತುತ್ತಾ ಸಮಾಜದ ಓರೆಕೋರೆಗಳನ್ನು ಸರಿಪಡಿಸುತ್ತ...
ಕೆಟ್ಟದಾಗಿ ರೂಪಾಂತರಗೊಂಡ (mutation) MYBPC3 ಜೀನ್’ (ವಂಶವಾಹಿ) ಹೊಂದಿರುವವರಿಗೆ ಹ್ರದಯ ರೋಗಗಳು ಬರುವ ಸಾಧ್ಯತೆ ಹೆಚ್ಚು ಎನ್ನುವುದು CCMB, ಹೈದ್ರಾಬಾದಿನ ವಿಜ್ನಾನಿಗಳ ಅಭಿಪ್ರಾಯ [೧]. ಭಾರತ ಉಪಖಂಡದ ೪% (೬ ಕೋಟಿ)...
ಈ ಸುದ್ದಿಯನ್ನು ನಾನು BREAKING NEWS ಎನ್ನಲೇ..ಅಥವಾ NEWS THAT BREAKS ಎನ್ನಲೇ? ಹೀಗಂದು ಬಿಡುತ್ತೇನೆ.."BREAKING NEWS Vs THE NEWS THAT BREAKS!" ಕಾರಣ ಪುನಗುವಿನ ಬಗ್ಗೆ ನಾನು ನೀಡಿದ ದಿಢೀರ್ ವಾರ್...
ಭಾನುವಾರ ವಿಜ್ಞಾನ, ತಂತ್ರಜ್ಞಾನ, ಕೃಷಿಯ ಬಗ್ಗೆ ಕನ್ನಡದಲ್ಲಿ ಹೇಗೆ ಬರೆಯೋದು ತಿಳೀಲಿಕ್ಕೆ ಕರೆದ ಚರ್ಚೆ ಕಾರ್ಯಕ್ರಮ - ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನ ಹೆಚ್ಚಿಸಲಿಕ್ಕೆ ಒಂದು ಮುನ್ನುಡಿಯಷ್ಟೇ. ಅದು ಮುಂದುವರಿಯ ಬೇಕ...
ಅದೊಂದು ಅಭೂತ ಪೂರ್ವ ದಿನ. ಮಾರ್ಚ್ ೧೯೮೯ ರ ಮಾರ್ಚ್ ೧೩ ರಂದು ___LINK_OPEN_href="http://en.wikipedia.org/wiki/Tim_Berners-Lee" target="_blank"___ಟಿಮ್ ಬರ್ನರ್ಸ್-ಲೀ ಪ್ರತಿಪಾದಿಸಿದ ಹೊಸದೊಂದು ತಂತ್ರಜ...
ಯು.ಎಫ್.ಓ ಅಂದ್ರೆ unidentified flying object, ಅಪರಿಚಿತ ಹಾರಾಡುವ ವಸ್ತುಗಳು.. ಈ ಯು.ಎಫ್.ಓಗಳು ಆಕಾಶದಲ್ಲಿ ಟೀ ಸಾಸರುಗಳನ್ನ ಒಂದರ ಮೇಲೆ ಒಂದರಂತೆ ಬೋರಲಾಗಿ ಇಟ್ಟಂತೆ ಕಂಡದ್ರಿಂದ ಇವುಗಳಿಗೆ ಫ್ಲೈಯಿಂಗ್ ಸಾಸರ್ ಅಂ...
ಶೀರ್ಷಿಕೆ ನೋಡಿ ಬೆರಗಾಗದಿರಿ... ಇಂತಹ ಉಪಾಯಗಳನ್ನು ನಮ್ಮ ಹಿರಿಯವರು ಅಳವಡಿಸಿಕೊಂಡಿದ್ದರ ಪರಿಣಾಮವಾಗಿಯೇ ನಮಗಿನ್ನೂ ಅಲ್ಲಲ್ಲಿ ನೀರ ಸೆಲೆಗಳು ಇನ್ನೂ ಜೀವಂತವಾಗಿವೆ. ಅತಿ ಕಡಿಮೆ ನೀರು ಇದ್ದಾಗ ಇದರ ಉಪಯೋಗ ಜಾಸ್ತಿ.ಬೆ...
ನೀವು ಸಂಪದಕ್ಕೆ ಹೊಸಬರಲ್ಲದಿದ್ದರೆ, ___LINK_OPEN_href="http://dli.iiit.ac.in" target="_blank"___http://dli.iiit.ac.in ನಲ್ಲಿ ಟ್ರಿಪಲ್ ಐಟಿಯವರು ಸಾವಿರಾರು ಪುಸ್ತಕಗಳನ್ನು ಆನ್‍ಲೈನ್ ಓದುವದಕ್ಕಾಗಿ ಇಟ...
RSS ಎನ್ನುವುದು ಒಂದು ಸ್ಟಾಂಡರ್ಡ್, RSS ಫೀಡ್ ಎಂದರೆ ನಿಗದಿ ಪಡಿಸಿದ ರೀತಿಯಲ್ಲಿ ಬರೆದ ಒಂದು xml ಫೈಲು. ಯಾವುದಾದರೂ ವೆಬ್ ಸೈಟ್ ನವರು RSS ಫೀಡ್ ಕೊಡಬೇಕೆಂದರೆ ಈ ಸ್ಟಾಂಡರ್ಡ್ ನಲ್ಲೇ ಫೈಲ್ ಅನ್ನು ಜನರೇಟ್ ಮಾಡ...
ಡೆಮಾಕ್ರಸಿ ಪ್ಲೇಯರ್ ಎಂದು ಶುರುವಾದ ಮಿರೋ ಯೋಜನೆಗೆ ಈಗ ೨.೦ ಆವೃತ್ತಿಯ ಸಂತಸ. ಇದೊಂದು ಇಂಟರ್ನೆಟ್ ಟಿವಿ ಪ್ರೋಗ್ರಾಮು. ಅಂದರೆ ಇಂಟರ್ನೆಟ್ಟಿನಲ್ಲಿ ಲಭ್ಯವಿರುವ ವೀಡಿಯೋ, ಲೈವ್ ಸ್ಟ್ರೀಮುಗಳು - ಇವನ್ನೆಲ್ಲ...
ಕೆಲವು ದಿನಗಳ ಕೆಳಗೆ ಚಂದನ ವಾಹಿನಿಯಲ್ಲಿ “ಥಟ್ಟಂತ ಹೇಳಿ” ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ಬಂಪರ್ ಪ್ರಶ್ನೆಯಲ್ಲಿ ಪ್ರಖ್ಯಾತ ಚೋಳ ವಂಶದ ಪ್ರಖ್ಯಾತ ರಾಜನಾದ ರಾಜೇಂದ್ರ ಚೋಳ ಎಂಬ ಉತ್ತರ ಬರುವಂತೆ ಪ್ರಶ್ನೆ ಕೇಳಿದ್ದ...
೧. ಪ್ರೆಸಿಡೆಂಟ್ ಲಿಂಡನ್ ಬಿ. ಜಾನ್ಸನ್ ರವರು, ದ. ಟೆಕ್ಸಾಸ್ ನಲ್ಲಿ, ಪುಟ್ಟ ಸ್ಕೂಲ್ ನಲ್ಲಿ, ಶಿಕ್ಷಕರಾಗಿದ್ದರು. ೨. ಪ್ರೆಸಿಡೆಂಟ್ ವುಡ್ರೋ ವಿಲ್ಸನ್, 'ಪ್ರಿನ್ಸ್ ಟನ್ ಯೂನಿವರ್ಸಿಟಿ' ಯ ಅಧ್ಯಕ್ಷರಾಗಿದ್ದರು....
ತಾಳ - ಸೂಳಾದಿ (ಸುಳಾದಿ) ಸಪ್ತ ತಾಳಗಳು. ಸಂಗೀತಕ್ಕೆ ರಾಗವು ಸೌಂದರ್ಯವನ್ನು ಕೊಡಬಲ್ಲದಾದರೆ ತಾಳವು ಅಚ್ಚುಕಟ್ಟುತನವನ್ನು ಕಲಿಸುತ್ತದೆ. ಯಾವ ವಸ್ತುವಿಗಾದರೂ ಒಂದು ನಿರ್ದಿಷ್ಟ ಆಕಾರವಿಲ್ಲದಿದ್ದರೆ ಅದು ಚೆನ್ನಾಗಿ ಕಾಣ...
ಹುಬ್ಬೇರಿಸದಿರಿ..!!! ಬಯಲುಸೀಮೆಯ ಬಹುತೇಕ ಹಳ್ಳಿಗಾಡಿನ ಜಂತೆ ಮನೆಗಳಲ್ಲಿ "ಜಾಡು" ಎನ್ನುವ ಕೀಟಗಳ ಬಲೆಯೊಂದನ್ನು ನೇತುಹಾಕುತ್ತಿದ್ದುದನ್ನು ನನ್ನ ಬಾಲ್ಯದ ದಿನಗಳಲ್ಲಿ ಕಂಡಿದ್ದು ನೆನಪಿದೆ.ಕೆಲ ದಿನಗಳ ಹಿಂದೆ ಪಾವಗಡ ತಾ...