ಅನುವಾದ
೧೮೧ ಲೇಖನಗಳು
ಬುದ್ಧನ ದಾರಿ
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ ಸೃಷ್ಟಿಸಿದನೆಂದರದ ನಂಬಬಹುದೇ? ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು ಸೃಷ್ಟಿಸುವನೊಬ...
ಚತುರೆಯ ಮುನಿಸು
ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು ಸಿಗ...
‘ನಂಜುಂಡ’ವನಿಗೊಂದು ಪ್ರಶ್ನೆ
ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ ಉರಿನಂಜ ನೀನದೆಂತು ಕಂಡೆಯೋ? ಕೈಯಲ್ಲಿ ಹಿಡಿದೆಯೋ ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು ನುಂಗಿದೆಯೊ ಔಷಧಿಯ ಗುಳಿಗೆಯಿರಬಹುದೆನ್ನುತ? ನೀಲಮಣಿಯಾಭರಣ ಸೊಗಸ...
ನೈಜ ಸ್ಪಂದನ
ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ...
ತೆಲಿಯಲೇರು ರಾಮ ಭಕ್ತಿ ಮಾರ್ಗಮುನು
ಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ. ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು 'ತೆಲ...
ಎಲ್ಲೆಲ್ಲಿ ನೋಡಲಿ ...
ಮಾಳಿಗೆಯ ಮೇಲವಳು ದಿಕ್ಕುದಿಕ್ಕಲ್ಲವಳು ಹಿಂದುಮುಂದೆಲ್ಲಕಡೆ ಅವಳು ಮಂಚದಾ ಮೇಲವಳು ಹಾದಿಹಾದಿಯಲವಳು ಅವಳಿಂದದೂರವಿರಲಾಗಿ ಹಾಳು ಮನಸಿದಕೇನು ತಿಳಿದೀತು ಅವಳ ಬಿಟ್ಟೇನೊಂದು ಕಾಣದೇನೇ ಅವಳೆ ಅವಳೇ ಅವಳೆ ಅವಳೆ ಜಗವೆಲ್ಲವಿರೆ...
ಅವಳ ಅಂತರಂಗ
ಹುಬ್ಬು ಗಂಟಿಕ್ಕಿದ್ದಾಯಿತು ಬಹುಕಾಲ ಕಣ್ಮುಚ್ಚಿರುವುದನು ರೂಢಿಸಿದ್ದಾಯ್ತು ಜೊತೆಗೆ ಅಳುವುದ ಚೆನ್ನಾಗಿ ಕಲಿಸಿದ್ದಾಯಿತು ನಗುವನೊತ್ತಾಯದಲಿ ಮೌನದಲಿ ನಿಲಿಸಾಯ್ತು ಮನಸ ಹೇಗೋ ಗಟ್ಟಿ ಮಾಡುತ್ತ ಕಡುದಿಟ್ಟತನದಲಿ ಕಟ್ಟಿರಿಸ...
ಒಲವೆಂಬ ಉರಿ
ಅವನಲ್ಲಿ ನನ್ನೊಲುಮೆ ಜನಕೆ ತಿಳಿದೀತೆಂದು ಗೆಳತಿಯರನೂ ಇಂದು ನಂಬಲೊಲ್ಲೆ ಅವನತ್ತ ಒಂದೊಳ್ಳೆ ನೋಟ ಬೀರುವುದನೂ ಈ ಬಗೆಯು ತಡೆದಿಹುದು ಲಜ್ಜೆಯಲ್ಲೆ ಮನದೊಳಗಿನಿನಿತಷ್ಟು ಸುಳಿವು ಸಿಕ್ಕರೆ ಲೋಕ ನಿಪುಣವದು ಚುಚ್ಚಲಿಕೆ ಮಾತುಗಳ...
ಮುತ್ತು ಒಂದು ಮುತ್ತು
ಬಿಗಿದಪ್ಪುವ ಮೊದಲೊಂದು ಮುತ್ತಿದಿರಲಿ ! ಲೆತ್ತದಾ ಗೆಲುವಿಗೊಂದು ತುಸುವೇ ಮೈ ಬಳಸುತ್ತ ಕೊಟ್ಟ ಮುತ್ತ ಮರಳಿಸಿದಳಾ ಕೂಡಲೆ ಅರೆ ಹಾಗಲ್ಲ! ಹೀಗೆ ಕೊಡಲು ಸೊಗಸು ಎನ್ನುತ್ತ ಮುತ್ತನಿಡುತಾ ಎಂತೋ ಈರ್ವರ ಮುತ್ತುಗಳಲೇ ಇರು...
ಎದೆಯಲ್ಲಿ ನಿಂತ ಚಿತ್ರ
ರವಿಯಂತೆ ಕಾಂತಿಯನು ಬೀರುತ್ತ ಗೋಪಿಯರ ಮುಖಕಮಲವರಳಿಸಿದ ಮುಗುದ ಬಾಲಕನು ತಲೆಯಲ್ಲಿ ನವಿಲುಗರಿಯನ್ನಿಟ್ಟು ನಲಿಯುತಿಹ ಚಿತ್ರವನು ಎನ್ನೆದೆಯಲಾರು ಬರೆದವರು? ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿಯಿಂದ): ಹೃದಿ ಮುಗ್...
ಕಸ್ತೂರೀ ತಿಲಕಂ ...
ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ ಎಣೆಯಿರದ ಕೌಸ್ತುಭವು ಅವನೆದೆಯಲಿ ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ ಕಣದ ಕೈಯಲ್ಲಿ ಮೆರೆವ ಕೊಳಲು! ನರುಗಂಪು ಬೀರುತಿರಲವನು ಪೂಸಿದ ಗಂಧ ಕೊರಳಲೋಲಾಡಿ ಮೆರೆಯುತಿರೆ...