ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುವಾದ

ಅನುವಾದ

೧೮೧ ಲೇಖನಗಳು

ಹಾತೊರೆತ

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೧೨೫ ವೀಕ್ಷಣೆಗಳು

ಕಿವಿಯಲವನ ಹೆಸರು ಬಿದ್ದರೂ ಮೈ ಮಿಂಚಾಡುವುದು ನವಿರೆದ್ದು; ಕಂಡರವನ ಮೊಗಚಂದಿರವು ಚಂದ್ರಶಿಲೆಯಂತೆ ಕರಗುವುದು! ಇನಿಯ ಬಳಿಬಂದೆನ್ನ ಕೊರಳನು ಅವನ ತೋಳಲಿ ಸೆಳೆದು ಅಪ್ಪಲು ಒಡೆದ ಈ ಮನಕುಂಟು ತಲ್ಲಣ ತಿರುಗಿ ಪೆಡಸಾದೇನೆಂಬ...

ದೊಣ್ಣೆ ಹಿಡಿಯದ ದೇವರು

ಹಂಸಾನಂದಿ ಸೆಪ್ಟೆಂ ೨೭ ಬ್ಲಾಗ್ ೧೦೧ ವೀಕ್ಷಣೆಗಳು

ಆವ ಕಾಯ್ವ ಗೊಲ್ಲನಂತೆದೈವ ಕೋಲನು ಹಿಡಿಯದು ;ಯಾವನ ಕಾಪಿಡಲು ಬೇಕೋಅವಗೆ ಬುದ್ಧಿಯ ಈವುದು!ಸಂಸ್ಕೃತ ಮೂಲ (ಮಹಾಭಾರತ : ೫-೩೫-೫೧)ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯಂತಿ ತ...

ಬದುಕುವ ದಾರಿ

ಹಂಸಾನಂದಿ ಸೆಪ್ಟೆಂ ೨೭ ಬ್ಲಾಗ್ ೮೭ ವೀಕ್ಷಣೆಗಳು

ವಿಷವಿರದ ಹಾವಾದರೂಹಿರಿದಾಗಿ ಹೆಡೆ ಎತ್ತಲಿ;ವಿಷವು ಇಹುದೋ ಇಲ್ಲವೋಹಗೆಯ ಹೆದರಿಸಿ ಗೆಲ್ಲಲಿ ;ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |ವಿಷಮಸ್ತು ನ ಚಾಪ್ಯಸ್ತು ಫ...

ಹಣೆಬರಹ

ಹಂಸಾನಂದಿ ಸೆಪ್ಟೆಂ ೨೩ ಬ್ಲಾಗ್ ೧೮೧ ವೀಕ್ಷಣೆಗಳು

 ಒಲವು ತುಂಬಿದ ಸಂಜೆ ಹೆಣ್ಣಿನ ಕಣ್ಣ ಮುಂದೆ ಇನಿಯ ನೇಸರು; ಅಯ್ಯೋ ಹಣೆಬರಹವಿದೆಯಲ್ಲ ಒಟ್ಟು ಸೇರಲು ಬಿಡುವುದಿಲ್ಲ!     ಸಂಸ್ಕೃತ ಮೂಲ (ರಾಮಾಯಣ, ಕಿಷ್ಕಿಂದಾ ಕಾಂಡ):   ಅನುರಾಗವತೀ ಸಂಧ್ಯಾ ದಿವಸಸ್ತತ್ಪುರಸ್ಸರ...

ಸಂಕೋಲೆಗಳು

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೭೯ ವೀಕ್ಷಣೆಗಳು

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ): ಸ್...

ವಿಷವಾಗುವ ಅಮೃತ

ಹಂಸಾನಂದಿ ಸೆಪ್ಟೆಂ ೧೨ ಬ್ಲಾಗ್ ೭೫ ವೀಕ್ಷಣೆಗಳು

ಕಣ್ಣ ಮುಂದಿರುವ ತನಕ ಈಕೆ ಅಮೃತ ತುಂಬಿದ ಬಿಂದಿಗೆ; ಕಣ್ಣ ಹಾದಿಯಲಿರದೆ ಹೋದರೆ  ವಿಷಕ್ಕಿಂತಲೂ ಹೆಚ್ಚಿಗೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ | ಚಕ್ಷುಶ್ಪಥಾತ್ ಅತೀತಾ...

ತಂಗಾಳಿಯಂತಹ ನಲ್ಲ!

ಹಂಸಾನಂದಿ ಸೆಪ್ಟೆಂ ೦೭ ಬ್ಲಾಗ್ ೫೭ ವೀಕ್ಷಣೆಗಳು

ತುರುಬ ಕೆಡಿಸೀತುಕಂಗಳ ಮುಚ್ಚಿಸೀತು ಅರಿವೆಗಳನೊತ್ತಾಯದಲಿ ಸೆಳೆದೀತು;ಮೈಯ ನವಿರೇಳಿಸೀತುಮೆಲ್ಲನ್ನ ನಡುಕವನು ತಂದೀತುತುಟಿಗಳ ಬಿಡದೆ ಕಿರುಕುಳವ ಕೊಟ್ಟೀತು;ಬೀಸುತಿಹ ಕುಳಿರುಗಾಲದತಂಗಾಳಿಯೆಂಬುದು ಪೆಣ್ಗಳಲಿಇನಿಯನಂತೆಯೇ ನಡೆ...

ಒತ್ತಾಸೆ

ಹಂಸಾನಂದಿ ಸೆಪ್ಟೆಂ ೦೩ ಬ್ಲಾಗ್ ೧೪೫ ವೀಕ್ಷಣೆಗಳು

 "ಎಲ್ಲಿ ಹೋಗುವೆ ಇರುಳಿನಲಿ ತೋರ ತೊಡೆಯವಳೆ?""ನನ್ನುಸಿರ ಮಿಗಿಲಾದ ಆ ನನ್ನ ನಲ್ಲನಿರುವೆಡೆಗೆ""ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?""ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!"ಸಂಸ್ಕೃತ ಮೂಲ (ಅಮರುಕನ ಅಮರು...

ನೆರವಿಗೆ ಬರುವವರು

ಹಂಸಾನಂದಿ ಸೆಪ್ಟೆಂ ೦೧ ಬ್ಲಾಗ್ ೭೧ ವೀಕ್ಷಣೆಗಳು

ಕಿರಿಯರಾದರೇನು? ನೆರವಾದಾರು; ಹಿರಿಯರಿಂದಾಗದಿದ್ದರೆ ಏನು? ದಾಹವಾರಿಸಲು ಆಗದು ಕಡಲಿಗೆ ಬಾವಿನೀರದನು ತಣಿಸದೇನು? ಸಂಸ್ಕೃತ ಮೂಲ: ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ । ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತ...

ಕಾರ್ಗಾಲದ ಹಂಬಲ

ಹಂಸಾನಂದಿ ಆಗಸ್ಟ್ ೨೫ ಬ್ಲಾಗ್ ೮೯ ವೀಕ್ಷಣೆಗಳು

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (<em>ಭರ...

ವಸಂತನ ತಪ್ಪು

ಹಂಸಾನಂದಿ ಆಗಸ್ಟ್ ೨೪ ಬ್ಲಾಗ್ ೯೪ ವೀಕ್ಷಣೆಗಳು

 ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್...

ಕೊಳಲನೂದುವ ಚದುರನಾರೇ ಪೇಳಮ್ಮ?

ಹಂಸಾನಂದಿ ಆಗಸ್ಟ್ ೨೦ ಬ್ಲಾಗ್ ೧೬೦ ವೀಕ್ಷಣೆಗಳು

 ಕೇಳ್ದವರ ಹಿಗ್ಗಿಸಿತು ನಾದದಲಿ ವೇದಗಳ ಹೊಮ್ಮಿಸುತ ಮರಗಿಡಗಳನೂ ನಲಿಸಿತು;   ಕಲ್ಲ ಕರಗಿಸಿತು ನೆರೆನಿಂತ ಮಿಗಗಳ ಮೈಮರೆಸುತ ತುರುಗಳಿಗೆ ಸಂತಸವೀಯಿತು;   ಗೋವಳರ ಸಡಗರಿಸಿ ಮತ್ತೆಲ್ಲ ಮುನಿಗಳಿಗೆ ನೆಮ್ಮದಿ ತರುತ ಸಪ್ತ ಸ್...

ಹಣೆ ಬರಹ

ಹಂಸಾನಂದಿ ಆಗಸ್ಟ್ ೧೯ ಬ್ಲಾಗ್ ೧೧೧ ವೀಕ್ಷಣೆಗಳು

ಆನೆ ಹಕ್ಕಿ ಹಾವುಗಳಿಗೆ ತಪ್ಪದ ಸೆರೆವಾಸ ನೇಸರಚಂದಿರಗಿಹ ರಾಹುಕೇತುಗಳ ಕಾಟ ಜೊತೆಗೆ ಅರಿವುಳ್ಳವರ ಬಡತನವ ನೋಡಿ ಎನ್ನ ಮನವೆಂದಿತು "ಹಣೆ ಬರಹವೇ ಗಟ್ಟಿ"     ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)   ಗಜ ಭುಜಂಗ ವಿಹಂಗ...

ಲಕುಮಿಯ ನೋಟ

ಹಂಸಾನಂದಿ ಆಗಸ್ಟ್ ೧೧ ಬ್ಲಾಗ್ ೮೨ ವೀಕ್ಷಣೆಗಳು

ಜೇನ ಸವಿಯಲು ಚೆಲುವ ಕನ್ನೈದಿಲೆಯೆಡೆಗೆ ಮರಳಿ ಮರಳಿ ಬರುವ ಜೇನ್ದುಂಬಿಯಂತೆ ನಾಚುತಲಿ ಒಲವಿನಲಿ ಮುರಾರಿಯ ಮೊಗವನೆ ಓರಣದಿ ಹೊರಳುತಲಿ ನೋಡುತಿಹ ಮುಗುದೆ ಆ ಕಡಲಣುಗೆಯ ಸೊಗದ ನೋಟದ ಮಾಲೆ ತೋರುತಿರಲಿ ನನಗೆ ಸಕಲ ಸಂಪದಗಳನೆ!...

ಉಳಿಸಬಾರದವುಗಳು

ಹಂಸಾನಂದಿ ಆಗಸ್ಟ್ ೦೯ ಬ್ಲಾಗ್ ೬೭ ವೀಕ್ಷಣೆಗಳು

ಆರಿಸದೇ ಉಳಿದುರಿ ತೀರಿಸದ ಕಡ ಮನದಲುಳಿದ ವೈರ ಇವು ಮೂರು ಇರುವಲ್ಲೇ ಬೆಳೆಯುತ ಹೋಗುವುವು ಅದಕೇ ಇವುಗಳ ಉಳಿಸದಿರು ಸಂಸ್ಕೃತ ಮೂಲ: ಅಗ್ನಿ ಶೇಷಂ ಋಣಃ ಶೇಷಂ ಶತ್ರು ಶೇಷಂ ತಥೈವ ಚ | ಪುನಃ ಪುನಃ ಪ್ರವರ್ಧಂತೇ ತಸ್ಮಾತ್ಛೇಷಂ ನ...

ಕೊರತೆ ಮರೆಯಿಸುವ ಗುಣಗಳು

ಹಂಸಾನಂದಿ ಆಗಸ್ಟ್ ೦೪ ಬ್ಲಾಗ್ ೧೦೩ ವೀಕ್ಷಣೆಗಳು

ಎಣಿಯಿರದ ರತುನಗಳ ಹೆತ್ತ ಪರ್ವತದಸುತ್ತ ತುಂಬಿರುವ ಭಾರಿ ಹಿಮರಾಶಿಯೂ ಅದರ ಹಿರಿಮೆಯ ಇನಿತೂ ಕುಂದಿಸದು;ಒಳಿತಾದ ಗುಣಗಳೇ ತುಂಬಿ ತುಳುಕಿರಲುಮರೆಸಿ ಹೋದೀತು ಇರಲೊಂದು ಕುಂದುಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!ಸಂಸ್ಕೃತ ಮ...

ಕೊಂಕು ನೋಟದವಳ ಜಾಣ್ಮೆ

ಹಂಸಾನಂದಿ ಆಗಸ್ಟ್ ೦೧ ಬ್ಲಾಗ್ ೮೧ ವೀಕ್ಷಣೆಗಳು

 ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು;   ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡು...

ಹಿಗ್ಗುವ ಹರಿ

ಹಂಸಾನಂದಿ ಜುಲೈ ೨೭ ಬ್ಲಾಗ್ ೬೯ ವೀಕ್ಷಣೆಗಳು

"ಯಮುನೆಯ ಮರಳಲಿ ಆಡಪೋಗಿಹಅಣ್ಣ ಬಲರಾಮ ಬರುವ ಮುನ್ನವೇಬಟ್ಟಲ ಹಾಲನು ಕುಡಿದರೆ ನಿನ್ನಯಕೂದಲು ಬೆಳೆವುದು ಸೊಂಪಾಗಿ"ಬಣ್ಣಿಸಿ ಇಂತು ಯಶೋದೆ ನುಡಿದಿರೆಬಟ್ಟಲ ಹಾಲನು ವೇಗದಿ ಕುಡಿಯುತಮುಟ್ಟುತ ಜುಟ್ಟನು ಬೆಳೆದಿಹುದೆನ್ನುತಹಿಗ್...

ವಿದ್ಯೆಯೆಂಬ ಸಿರಿ

ಹಂಸಾನಂದಿ ಜುಲೈ ೨೫ ಬ್ಲಾಗ್ ೮೬ ವೀಕ್ಷಣೆಗಳು

ತುಡುಗ ಕದಿಯಲಾರದ ಅರಸ ಕಸಿಯಲಾರದಸೋದರರಲಿ ಪಾಲಾಗದ ಹೊರಲು ಭಾರವಿರದಬಳಸುತ್ತ ಹೋದಂತೆ ದಿನದಿನವೂ ಹೆಚ್ಚುವವಿದ್ಯೆಯೆಂಬ ಸಿರಿಮಿಗಿಲು ತಾನೆಲ್ಲ ಐಸಿರಿಗೂ!ಸಂಸ್ಕೃತ ಮೂಲ:ನ ಚೋರ ಹಾರ್ಯಂ ನ ಚ ರಾಜ ಹಾರ್ಯಂನ ಭ್ರಾತೃ ಭಾಜ್ಯಂ ನ...