ಜಿಂಕೆ ಕಣ್ಣವಳು ಮಾಡಿದ ತಪ್ಪು
ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರುತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಏತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೮೧ ಲೇಖನಗಳು
ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರುತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಏತ...
ಎಲ್ಲ ಚುಕ್ಕಿಗೂ ಸವತಿ ಸ್ವಾತಿ ಎಂಬುವಳುಮುತ್ತುಗಳಿಗವಳಮ್ಮ ಎಂಬ ಮುನಿಸಿನಲಿಹೆತ್ತಳು ರೋಹಿಣಿಯು ನೀಲರತುನವ ತಾನುಮತ್ತೆ ಗೋಪಿಯರೆದೆಯಲ್ಲಿ ಮೆರೆಯಲೆಂದು!ಸಂಸ್ಕೃತ ಮೂಲ: (ಲೀಲಾ ಶುಕನ ಕೃಷ್ಣಕರ್ಣಾಮೃತ ಶ್ಲೋಕ ೬೫)ಸ್ವಾತೀ ಸಪ...
ಬೆಣ್ಣೆ ಹಾಲ್ಮೊಸರನ್ನು ಮಾರಹೊರಟಿದ್ದಮುರಾರಿಯಡಿಗಳಲೆ ಮನಸನೊಪ್ಪಿಸಿದಗೊಲ್ಲತಿ ಕೂಗಿದಳು ತಾ ಮೈಯಮರೆತು’ಗೋವಿಂದ ದಾಮೋದರ ಮಾಧವೆಂ’ದು!ಸಂಸ್ಕೃತ ಮೂಲ (ಬಿಲ್ವಮಂಗಳನ ಕೃಷ್ಣಕರ್ಣಾಮೃತ -೫೫)ವಿಕ್ರೇತುಕಾಮಾ ಕಿಲ ಗೋಪಕನ್ಯಾ ಮುರ...
___LINK_OPEN_href="http://2.bp.blogspot.com/_Ae1oXntaLQM/TUxKrPcjcPI/AAAAAAAAL_o/D-ldAiSyUuc/s1600/519px-Harihara.jpg"___ಮುಡಿಯಲೊ ಅಡಿಯಲೊ ಗಂಗೆಯಿಹಒಡಲೋ ಕೊರಳೋ ಕಪ್ಪಾದಕಾವನಯ್ಯನೋ ಕಾಮನ ಗೆದ್ದ...
ವ್ಯಾಕರಣ ಬರೆದ ಪಾಣಿನಿಯನು ತಿಂದು ತೇಗಿತು ಸಿಂಹಮದ್ದಾನೆ ತುಳಿತದಿಂದ ಮೀಮಾಂಸಕಾರ ಜೈಮಿನಿ ಸತ್ತ;ಛಂದೋಜ್ಞಾನಿ ಪಿಂಗಳನ ಅಲೆಯಲ್ಲಿ ಸೆಳೆಯಿತು ಮೊಸಳೆಅಗ್ಗಳರ ಹೆಗ್ಗಳಿಕೆಯರಿವು ಕೆರಳಿದ ತಿಳಿಗೇಡಿಗಿರುವುದುಂಟೆ?ಸಂಸ್ಕೃತ ಮೂ...
ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗ...
ಚುರುಕು ಬುದ್ಧಿಯವರುಮೊನಚು ಅಂಬಿನಂತೆ;ತುಸು ಸೋಂಕಿದರೂನೇರ ಒಳ ಹೊಗುವರು.ಮೊಂಡ ಬುದ್ಧಿಯವರೋಬೀರಿದ ಕಲ್ಲಿನಂತೆ;ಎಷ್ಟು ತಗುಲಿದರೂಹೊರಗೇ ಉಳಿವರು!ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮ...
ನಡತೆಯಿಂದ ಸಂತಸನೆ ತರುವ ಮಗನುಮಡದಿ ಗಂಡನೊಳಿತ ಬಯಸುವಂಥವಳುಬದಲಾಗದ ಗೆಳೆಯ ನೋವಲೂ ನಲಿವಲೂಹದುಳಿಗರಿಗೆ ಜಗದೊಳೀ ಮೂವರು ಸಿಕ್ಕಾರು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರೀಣಾತಿ ಯಃ ಸುಚರಿತಃ ಪಿತರಂ ಸ ಪುತ್ರೋಯದ್ಭ...
ಹುರುಳನರಿಯಬೇಕು ತನ್ನ ತಿಳಿವುಗಣ್ಣಿನಲೇಬೇರೆ ಪಂಡಿತರರಿವು ತನ್ನದಾಗುವುದಿಲ್ಲಚಂದಿರನ ಅಂದವನು ನಾವೆ ದಿಟ್ಟಿಸದೇಕಂಡವರು ನೋಡಿದರೆ ಮನದಣಿವುದಿಲ್ಲಸಂಸ್ಕೃತ ಮೂಲ (ಶಂಕರಾಚಾರ್ಯರ ವಿವೇಕ ಚೂಡಾಮಣಿಯಿಂದ)ವಸ್ತು ಸ್ವರೂಪಂ ಸ್ಫು...
___LINK_OPEN_href="http://2.bp.blogspot.com/_Ae1oXntaLQM/TSJ4OxbiyHI/AAAAAAAAL9I/A_IT0HE1v00/s1600/rudraveena_13405.jpg"___ ಮನೆತನ ಒಳ್ಳೇದಿದ್ರೆ ಸಾಲ್ದುನಡತೆ ಚೆನ್ನ...
ಅಂಗೈದಾವರೆಯಿಂದಂಗಾಲತಾವರೆಯನ್ನುಮೊಗದತಾವರೆಯೊಳಗೆ ಇರಿಸಿದವನತೆರೆದಾಲದೆಲೆ ಮೇಲೆ ತಾ ಪವಡಿಸಿರುವಎಳೆಯ ಮುಕುಂದನನು ನೆನೆವೆ ಮನದಲ್ಲಿ ||೧||ಲೋಕಗಳ ಕೊನೆಗೊಳಿಸಿ ಆಲದೆಲೆಮೇಲೆಮಲಗಿಹನ ಕೊನೆಮೊದಲೆರಡೂ ಇlಲ್ಲದವನ...
ಸಂಪದಿಗರೇ, ನಮಗೆಲ್ಲಾ ಪ್ರೊಫೈಲ್ ಶಬ್ದ ಗೊತ್ತು, ಅದಕ್ಕೆ ಕನ್ನಡದಲ್ಲಿ ಸಮಾನವಾದ ಶಬ್ದಗಳು ಏನಾದರೂ ಬಳಕೆಯಲ್ಲಿ ಇವೆಯೇ? ಈ ಕುರಿತು ಯೋಚಿಸಿದಾಗ "ಪ್ರವರ" ಶಬ್ದ ಬಳಸ ಬಹುದೇನೊ; ಪ್ರೊಫೈಲ್ ನಂತೆ ಪ್ರವರವೂ ಕೂಡ ತ...
ಮದನನೆಂಬ ಬೆಸ್ತ ಭರದಿ ಹಾಕಿಹನುಹೆಣ್ಣೆಂಬ ಗಾಳವನು ಬಾಳಗಡಲಿನಲಿ; ಅವಳ ತುಟಿಗಳ ಸೆಳೆತಕ್ಕೀಡಾದವರನು ಹಾಕಿ ಹುರಿಯುವನು ಒಲವ ಬೆಂಕಿಯಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ವಿಸ್ತಾರಿತಂ ಮಕರಕೇತನಧೀವರೇಣಸ್ತ್ರೀಸಂ...
ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವುಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)ವ್ಯಾದೀ...
ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ? ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರ...
ಚೆಲುವೆ! ನಿನ್ನಂಥ ಬಿಲ್ಗಾರ್ತಿ ಸುಲಭದಲಿ ಕಾಣಸಿಗುವುದಿಲ್ಲ;ಬಾಣ ಹೂಡದೆ ಬರಿ ಸೆಳೆತದಲೇ** ಮನಸುಗಳನು ಸೀಳಿಬಿಡುವೆಯಲ್ಲ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |ಯ...
ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು? ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು? ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು ಸಂಸ್ಕೃತ ಮೂಲ - (ಸ್ವಪ್ನವ...