ಗೆಲ್ಲಲಾರದೇಹೋದ ಛಾಂಪಿಯನ್ನರು!
ನಿನ್ನೆ ಮಧ್ಯರಾತ್ರಿ ಆರಂಭವಾಗಿ ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಇಟಲಿ-ಪರಗ್ವೆ ನಡುವಣ ವಿಶ್ವಕಪ್ ಫುಟ್ಬಾಲ್ ಪಂದ್ಯವು ಅನಿರೀಕ್ಷಿತ ಫಲಿತಾಂಶ ನೀಡಿತು. ಹಾಲಿ ಛಾಂಪಿಯನ್ ಹಾಗೂ ಐದನೇ (ವಿಶ್ವ)ಶ್ರೇಯಾಂಕಿತ ಇಟಲಿ ತಂಡವು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯೮೨ ಲೇಖನಗಳು
ನಿನ್ನೆ ಮಧ್ಯರಾತ್ರಿ ಆರಂಭವಾಗಿ ಇಂದು ಬೆಳಗಿನ ಜಾವ ಮುಕ್ತಾಯಗೊಂಡ ಇಟಲಿ-ಪರಗ್ವೆ ನಡುವಣ ವಿಶ್ವಕಪ್ ಫುಟ್ಬಾಲ್ ಪಂದ್ಯವು ಅನಿರೀಕ್ಷಿತ ಫಲಿತಾಂಶ ನೀಡಿತು. ಹಾಲಿ ಛಾಂಪಿಯನ್ ಹಾಗೂ ಐದನೇ (ವಿಶ್ವ)ಶ್ರೇಯಾಂಕಿತ ಇಟಲಿ ತಂಡವು...
ಕ್ರಿಕೆಟ್ ಪಂದ್ಯಗಳ ವೇಳೆ ಆಸ್ಟ್ರೇಲಿಯಾ ಮಾಡುವ ಕಿರಿಕಿರಿ ನಮಗೆಲ್ಲ ಗೊತ್ತು. ಕ್ಯಾತೆ ತೆಗೆಯುವುದು, ಎದುರಾಳಿಯನ್ನು ನಿಂದಿಸುವುದು, ಕೆಟ್ಟದಾಗಿ ಗುರಾಯಿಸುವುದು, ದುರಹಂಕಾರ ಪ್ರದರ್ಶಿಸುವುದು ಇವೆಲ್ಲ ಆಸ್ಟ್ರೇಲಿಯಾ ಕ...
"ಕರಿಯರ ನಾಡು", "ಕಗ್ಗತ್ತಲ ಖಂಡ" ವೆಂದೇ ಹೆಸರುಮಾಡಿದ ಆಫ್ರಿಕಾದೇಶದ ದಕ್ಷಿಣ ಭಾಗದ ಪ್ರಮುಖ ನಗರ, "ಜೊಹಾನ್ಸ್ ಬರ್ಗ್" ನ "ಅತಿದೊಡ್ಡಸ್ಟೇಡಿಯಂ, ಸೊವೆಟೊ", ನಲ್ಲಿ "ಫಿಫಾ ವಿಶ್ವಕಪ್" ನಿನ್ನೆ, ಶುಕ್ರವಾರ, ೧೧, ಜ...
ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ದಿನವಾದ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ೧೭ನೇ (ವಿಶ್ವ)ಶ್ರೇಯಾಂಕಿತ ಮೆಕ್ಸಿಕೊ ತಂಡವು ೮೩ನೇ (ವಿಶ್ವ)ಶ್ರೇಯಾಂಕಿತ ಆತಿಥೇಯ ದಕ್ಷಿಣ ಆಫ್ರಿಕಾದೆದುರು ಸುಲಭವಾಗಿ ಗೆಲ್ಲುವುದೆಂ...
ಮನವ ಸಂತೈಸುವ ಸ್ಮಾರ್ಟ್ ಉಡುಗೆಗಳುಇಲೆಕ್ಟ್ರಾನಿಕ್ ಸಂವೇದಕಗಳನ್ನು ಹೊತ್ತ ಉಡುಗೆ ತೊಡುಗೆಗಳ ವಿವಿಧ ಮಾದರಿಗಳ ಪ್ರಯೋಗಾರ್ಥ ಪರೀಕ್ಷೆಗಳು ನಡೆಯುತ್ತಿವೆ.ಹೃದಯದ ಮಿಡಿತ,ದೇಹದ ಉಷ್ಣತೆ,ಚರ್ಮದ ಬೆವರುವಿಕೆ ಹೀಗೆ ವಿವಿಧ ಅಂಶಗ...
ಈ ಸಲದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ೩೨ ತಂಡಗಳು ಒಟ್ಟು ೬೪ ಪಂದ್ಯಗಳನ್ನಾಡುತ್ತವೆ. ನೀವು ಕಿರುತೆರೆಯಲ್ಲಿ ಅಷ್ಟೂ ಪಂದ್ಯಗಳನ್ನೂ ನೋಡುವುದಾದರೆ ಸಂತೋಷ. ಎಲ್ಲ ಪಂದ್ಯಗಳನ್ನೂ ನೋಡಲು ವ್ಯವಧಾನವಿಲ್ಲದೆ ಅಥವಾ ಮ...
ಇದೀಗ ವಿಶ್ವಕಪ್ ಫುಟ್ಬಾಲ್ ಸಂಭ್ರಮ. ಫುಟ್ಬಾಲ್ ಆಟ ಏಕೆ ನೋಡಬೇಕು? ಈ ಪ್ರಶ್ನೆಗೆ ನಾನು ಸೂಕ್ತ ಉತ್ತರ ನೀಡಲು ಸಫಲನಾದರೆ ಫುಟ್ಬಾಲ್ ಆಟದ ಸೊಗಸನ್ನು ಸವಿಯುವವರ ಸಂಖ್ಯೆ ಅಷ್ಟರಮಟ್ಟಿಗೆ ಹೆಚ್ಚೀತೆಂಬ ಆಶಯ ನನ್ನದು. ನ...
ಭೋಪಾಲ್ ದುರಂತದ ನಂತರ ಈ ದೇಶದಲ್ಲಿ ಘಟಿಸಿರುವ ಅತಿದೊಡ್ಡ ದುರಂತ ಇದು. ಈ ದುರಂತದಿಂದಾಗಿ ಸಹಸ್ರಾರು ಆತ್ಮಗಳು ಪರಿತಪಿಸತೊಡಗಿವೆ. ಲಕ್ಷಾಂತರ ಮಂದಿ ಘೋರ ಹತಾಶೆಯ ಮಡುವಿಗೆ ಬಿದ್ದಿದ್ದಾರೆ. ಕೋಟ್ಯಂತರ ಜನರು ಈ ದೇಶದ ತನಿ...
(ನನ್ನ ಈ ಕಿರುಬರಹ ’ಸುಧಾ’ದಲ್ಲಿ ಪ್ರಕಟವಾಗಿದೆ) ಮೂರ್ಖರಾಗಲು ಸಿದ್ಧವಾಗಿರುವವರು ಇರುವವರೆಗೂ ಈ ಜಗತ್ತಿನಲ್ಲಿ ಅಂಥವರನ್ನು ಮೂರ್ಖರನ್ನಾಗಿಸಿ ಕಾಸುಮಾಡಿಕೊಳ್ಳುವ ಜಾಣರೂ ಇದ್ದೇಇರುತ್ತಾರೆ. ಅಂಥ ಕೆಲವು ಜಾಣರು ಇಂದು ಟಿ...
ಹರಿದುಬಂತು ನಾಲ್ಕು ಲಕ್ಷ ಕೋಟಿ ಬಂಡವಾಳಕೊಡಬೇಕಿನ್ನವರಿಗೆ ನಾವ್ ಭೂಮಿ ಭಾಳಭಾಳ!ಜೊತೆಗೆ ನೀರು ಮತ್ತು ಕರೆಂಟ್ ಕೂಡ ನೀಡಬೇಕುತೆರಿಗೆ, ಶುಲ್ಕ ಎಲ್ಲವನ್ನು ಮಾಫಿ ಮಾಡಬೇಕುನೀಡೋಣ, ಮಾಡೋಣ, ನಮಗೇ ಲಾಭ ತಾನೆ?ಕೈಗಾರಿಕೆಯಿಂದ ರ...
ಕಂಪ್ಯೂಟರ್ ವೈರಸ್ ಪೀಡಿತ ಮೊದಲ ಮಾನವ ಮನುಷ್ಯನಿಗೆ ನೆಗಡಿಯಿಂದ ಹಿಡಿದು ಏಡ್ಸ್ ವರೆಗೆ ಹಲವಾರು ಕಾಯಿಲೆಗಳು ವೈರಸ್ ಮೂಲಕವೇ ಬರುತ್ತದೆ.ಆದರೆ ಕಂಪ್ಯೂಟರ್ ವೈರಸ್ ಕೂಡಾ ಮನುಷ್ಯನನ್ನು ಕಾಡಬಹುದೇ?ಹೌದು,ಇದು ಸಾಧ್ಯ.ಮನುಷ್ಯನ...
Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution...
ವಕಾಲತ್ತಿಗೆ ಹೊಸ ಗತ್ತು! ಹಕ್ಕುಸ್ವಾಮ್ಯ,ಕಂಪೆನಿಗಳ ವಿಲಯನ,ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಸಾಕ್ಷ್ಯಸಂಗ್ರಹದ ಮೂಲಕ ಕಂಪ್ಯೂಟರ್ ಅಪರಾಧಗಳ ವಿಚಾರಣೆಗೆ ನೆರವು ಮುಂತಾದ ಹಲವಾರು ಕ್ಷೇತ್ರಗಳಲ್ಲಿ ವಕೀಲರ ಸೇವೆಯ ಹೊರಗು...
ಮಾನವನ ವೇಗಕ್ಕೆ ಸರಿಸಾಟಿ ಯಾವುದಿದೆ ಇ೦ದು?
ಮಾನವ ನುಗ್ಗುತ್ತಿರುವ ವೇಗಕ್ಕೆ ಯಾವುದು ತಡೆಯೊಡ್ಡಬಹುದು?
ಬಹುಶ ಮಾನವ ಜಗತ್ತಿನ ಉಳಿದೆಲ್ಲವನ್ನೂ ತನ್ನ ಕಾಲಡಿಗೆ ಹೊಸಕಿಹಾಕಿ,ಎಲ್ಲವನ್ನೂ ತನ್ನದೆ೦ದೇ,...
ಪೃಥಿವೀ ರತ್ನಸಂಪೂರ್ಣಾ ಹಿರಣ್ಯಂ ಪಶವ ಸ್ತ್ರಿಯಃನಾಲಮೇಕಸ್ಯ ತತ್‌ಸರ್ವಮಿತಿ ಮತ್ವಾ ಶಮಂ ವ್ರಜೇತ್(ಮಹಾಭಾರತ, ಆದಿಪರ್ವ, ೭೫-೫೧)(ರತ್ನಪೂರ್ಣವಾದ ಈ ಭೂಮಿ, ಬಂಗಾರ, ಪಶುಸಂಪತ್ತು, ಸ್ತ್ರೀಯರು ಇವೆಲ್ಲ ದೊರಕಿದರೂ ಮನುಷ್ಯನಿ...
ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.'___LINK_OPEN_title="'ಇಂದಿರಾ ಗಾಂಧಿ!'" href="http://sampada.net/article/22627" target="_blank"___ಇಂದಿರಾ...
ಜೈಲಿನೊಳಗಿಂದ ಬಿಪಿಓ ಜೈಲಿನಲ್ಲಿರುವ ಖೈದಿಗಳನ್ನು ಬಳಸಿಕೊಂಡು ಕೆಲಸ ಮಾಡುವ ಬಿಪಿಓ ಹೈದರಾಬಾದಿನ ಜೈಲಿನಲ್ಲಿ ಬರಲಿದೆ.ಕಚೇರಿ ಕೆಲಸವನ್ನು ಹೊರಗುತ್ತಿಗೆ ನೀಡಿ,ಕಚೇರಿ ನಿರ್ವಹಣಾವೆಚ್ಚವನ್ನು ತಗ್ಗಿಸುವ ವಿಧಾನ ಜನಪ್ರಿಯವಾಗ...
ದಿನನಿತ್ಯದ ಬೆಳಿಗ್ಗೆಯ ಉಪಹಾರ ಬೇಸರ ತ೦ದಿದೆಯೇ?
ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ? ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ?
ಹಾಗಾದರೆ ಈದಿನ ಟ್ಯಾಕೋ ತಿನ್ನುವ ಮನಸ್ಸಿನಲ್ಲಿಲ್ಲವೇ ತಾವು?
ಹಾಗಾದರೆ ಯಾವುದಾದ...
’ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ’ ಎಂಬ ಆರೋಪದ ಸತ್ಯಾಸತ್ಯ ಏನೇ ಇರಲಿ, ಗಣಿದಣಿ ಜನಾರ್ದನ ರೆಡ್ಡಿಗೆ ಅವರು ನೋಟೀಸ್ ಕೊಟ್ಟಿರುವುದರಲ್ಲಂತೂ ರೆಡ್ಡಿ ಆರೋಪಿಸಿರುವಂ...
ತಮ್ಮ ನೆಚ್ಚಿನ ತಂಡ ಸೋತಾಗ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ದಾಂದಲೆ ನಡೆಸುವುದು ಸಾಮಾನ್ಯ. ಆದರೆ ಆಟಗಾರರೇ ಪ್ರೇಕ್ಷಕರನ್ನು ಕೆರಳಿಸಿ ದಾಂದಲೆಗೆ ಕಾರಣರಾದ ಘಟನೆಯನ್ನು ಇದೇ ದಿನಾಂಕ ೧೩ರಂದು ಬೆಂಗಳೂರಿನ ಅಶೋಕನಗರ ಫುಟ್ಬ...