ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ನೋಡಿ ಸ್ವಾಮೀ, ನಾವಿರೋದೇ ಹೀಗೆ

ಎಚ್. ಆನಂದರಾಮ ಶಾಸ್ತ್ರೀ ಮೇ ೧೨ ಪುಟ ೩೮ ವೀಕ್ಷಣೆಗಳು

(ಇಂದಿನ ’ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ಪ್ರಕಟಿತ)   ಮಾಸ್ಟರ್ ಹಿರಣ್ಣಯ್ಯ ಅವರಿಗೆ ಬಹಿರಂಗ ಉತ್ತರ   ಮಾಸ್ಟರ್ ಹಿರಣ್ಣಯ್ಯ ಅವರಿಗೆ ನಮಸ್ಕಾರಗಳು.  ದಿನಾಂಕ ೧೨ರ ’ಸಂಯುಕ್ತ ಕರ್ನಾಟಕ’ದಲ್ಲಿ ನೀವು ’ಮತದಾರನಿಗ...

’ಅರೆ ಓ ಸಾಂಬಾ’ ಮತ್ತು ’ಜೈರಾಮ್, ಜೈಜೈರಾಮ್!’

ಎಚ್. ಆನಂದರಾಮ ಶಾಸ್ತ್ರೀ ಮೇ ೧೨ ಪುಟ ೪೧ ವೀಕ್ಷಣೆಗಳು

(ಸಂಪದಿಗ ಮಿತ್ರರಿಗೆ ನಮಸ್ಕಾರಗಳು. ನಿಮ್ಮಲ್ಲಿ ಅನೇಕರ ಅಭಿಮಾನಪೂರ್ವಕ ಒತ್ತಾಯಕ್ಕೆ ತಲೆಬಾಗಿ, ನಿಮ್ಮೊಡನೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತೇನೆ. ನನ್ನ ಎಲ್ಲ ಬರಹಗಳಿಗೆ ನೀವು ದಾಖಲಿಸುವ ಎಲ್ಲ...

ಶೇರು ಕುಸಿತಕ್ಕೆ ಕಂಪ್ಯೂಟರ್ ಕಾರಣವೇ?

ASHOKKUMAR ಮೇ ೧೧ ಪುಟ ೪೮ ವೀಕ್ಷಣೆಗಳು

ಶೇರು ಕುಸಿತಕ್ಕೆ ಕಂಪ್ಯೂಟರ್ ಕಾರಣವೇ?ಕಳೆದ ಗುರುವಾರದಂದು ಅಮೆರಿಕಾದ ಶೇರು ಮಾರುಕಟ್ಟೆ ಹಠಾತ್ ಕುಸಿತ ಕಂಡು,Dow ಸೂಚ್ಯಂಕ ಒಂದು ಸಾವಿರ ಇಳಿದುಹೋಯಿತು.ಈ ಕುಸಿತಕ್ಕೆ ಕಂಪ್ಯೂಟರ್ ಮೂಲಕ ವಹಿವಾಟು ಕಾರಣವೆಂದು ಊಹಿಸಲಾಗಿದೆ...

ಕಾಲದಕನ್ನಡಿ-``ನಮ್ಮಿ೦ದಾಗುವ ನಮ್ಮ ಮಕ್ಕಳ ಸಾವು ನಮಗೆ ಸಹ್ಯವೇ?

ksraghavendranavada ಮೇ ೧೦ ಪುಟ ೩೨ ವೀಕ್ಷಣೆಗಳು

ಪ್ರತಿವರ್ಷ ಈ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಪರೀಕ್ಷಾ ಫಲಿತಾ೦ಶಗಳು ಬ೦ದ ಕೂಡಲೇ ದಿನಪತ್ರಿಕೆಗಳಲ್ಲಿ ಇದೇ ಸುದ್ದಿ! <BR>``ಪರೀಕ್ಷಾ ಫಲಿತಾ೦ಶ ತ೦ದ ಸಾವು``<BR>`` ಪರೀಕ್ಷಾ ಫಲಿತಾ೦ಶದಿ೦ದ ಬೇಸತ್ತ ವಿದ್ಯಾರ್ಥಿ/ನಿ ವಿ...

'ಛಂದ ಪುಸ್ತಕ' ಚಿತ್ರಗಳು

ಹರಿ ಪ್ರಸಾದ್ ನಾಡಿಗ್ ಮೇ ೧೦ ಪುಟ ೩೭ ವೀಕ್ಷಣೆಗಳು

ನನಗೂ ಒಂದು ಬಲೂನು ಸಿಕ್ಕಿತು. ಬೊಳುವಾರ ಮಹಮದ್ ಕುಂಞಿ ರಂಗೋಲಿಯಲ್ಲಿ ಪುಸ್ತಕದ ಮುಖಪುಟ   ರಾಧೇಶ ತೋಳ್ಪಾಡಿ, ರಾಘವೇಂದ್ರ ಪಾಟೀಲ, ಬೊಳುವಾರ ಮಹಮದ್ ಕುಂಞಿ ಮತ್ತು ಮಕ್ಕಳು ಗಾಳಿಪಟ ಸುಧನ್ವ ಸ್...

ಕಾಲದ ಕನ್ನಡಿ- ``ಈ ಆ೦ಗ್ಲ ಔಷಧಗಳ ಬಳಕೆಯನ್ನು ನಿಲ್ಲಿಸಿ ! ``

ksraghavendranavada ಮೇ ೦೬ ಪುಟ ೩೫ ವೀಕ್ಷಣೆಗಳು

   ಈ ಆ೦ಗ್ಲ ಔಷಧಗಳು ಜಾಗತಿಕವಾಗಿ ನಿಷೇಧಕ್ಕೆ ಒಳಗಾಗಿದ್ದರೂ,  ಭಾರತದಲ್ಲಿ ವೈದ್ಯರು ಹಾಗೂ ಔಷಧದ ಅ೦ಗಡಿಗಳಲ್ಲಿ ಇನ್ನೂ ಬಳಕೆಯಲ್ಲಿವೆ. ಭಾರತೀಯ ಆ೦ಗ್ಲೌಷಧ ವೈದ್ಯರುಗಳು ನಿಷೇಧಕ್ಕೆ ಒಳಗಾಗಿರುವ ಅನೇಕ ನೋವು ನಿವಾರಕ ಔಷಧಗ...

ಗಣತಿಗೆ ಗಣಕ ಏಕಿಲ್ಲ?

ASHOKKUMAR ಮೇ ೦೪ ಪುಟ ೩೧ ವೀಕ್ಷಣೆಗಳು

ಗಣತಿಗೆ ಗಣಕ ಏಕಿಲ್ಲ?ಗಣತಿಗೆ ಗಣಕ ಏಕಿಲ್ಲ? ಹತ್ತುವರ್ಷಗಳಿಗೊಮ್ಮೆ ನಡೆಯುವ ಮಹಾಗಣತಿಗೆ ಅಧಿಕೃತ ಚಾಲನೆ ಸಿಕ್ಕಿದೆ.ಗಣತಿದಾರರು ಮನೆಗಳನ್ನು ಗುರುತಿಸಿ,ಅಲ್ಲಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುವ ಕಾರ್ಯ ಪ್ರಗತಿಯಲ್ಲಿದ...

ಕಾಲದ ಕನ್ನಡಿ-``ಅಗೋ! ಮತ್ತೊಬ್ಬ ನಿತ್ಯಾನ೦ದ!!- ರಾಜ್ಯ ಸಚಿವರ ಕಾಮ ಕಾ೦ಡ!!

ksraghavendranavada ಮೇ ೦೧ ಪುಟ ೪೫ ವೀಕ್ಷಣೆಗಳು

            <STRONG>ಎಲ್ಲಾ ಮುಗೀತು! ಇದೊ೦ದು ಬಾಕಿಯಿತ್ತು! ಯಡ್ಡಿ ಸರ್ಕಾರದಿ೦ದ ಜನತೆ ಬಯಸಿದ್ದು ಇದನ್ನೇ? ರಾಜ್ಯದ ಇತಿಹಾಸದಲ್ಲಿ ಕ೦ಡು ಕೇಳರಿಯದ ಕಾಮಕಾ೦ಡದಲ್ಲಿ ಯಡ್ಡಿ ಸ೦ಪುಟದ ಪ್ರಭಾವಿ ಸಚಿವರೊಬ್ಬರು ಸಿಕ್ಕಿಹಾಕಿ...

ಎಣ್ಣೆಯ ಬಿಸಿ ಮುಟ್ಟುವುದು ಯಾವಾಗ?

ಮಹೇಶ ಪ್ರಸಾದ ನೀರ್ಕಜೆ ಮೇ ೦೧ ಪುಟ ೫೯ ವೀಕ್ಷಣೆಗಳು

ಎಣ್ಣೆ ಎಂದ ಕೂಡಲೇ ನಿಮಗೆ ಯಾವ್ಯಾವುದೋ ಎಣ್ಣೆ ನೆನಪಾಗಬಹುದು. ನಾನು ಇಲ್ಲಿ ಹೇಳ ಹೊರಟಿರುವುದು ಪೆಟ್ರೋಲಿಯಮ್ ಎಣ್ಣೆ ಬಗ್ಗೆ. ನಾನು  ಈ ಲೇಖನ ಬರೆಯಲು ಪ್ರೇರಣೆ  UK, USA ಗಳ ಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾದ ಕೆಲ...

ಕಾಲದ ಕನ್ನಡಿ- `` ನಿತ್ಯ ಸುಮ೦ಗಲಿಯರ ನಿತ್ಯ ರೋದನ !!! ``

ksraghavendranavada ಏಪ್ರಿಲ್ ೩೦ ಪುಟ ೭೨ ವೀಕ್ಷಣೆಗಳು

<strong></STRONG>( ಈ ಲೇಖನ ಬರೆಯಲು ಪ್ರೋತ್ಸಾಹಿಸಿದ ನನ್ನ ಸ೦ಪದ ಮಿತ್ರ ಆತ್ಮೀಯ ಹರಿಯವರಿಗೆ ನನ್ನ ಮನಸ್ಪೂರ್ಣ ವ೦ದನೆಗಳು)  <strong>ನಿತ್ಯಸುಮ೦ಗಲಿಯರ ನಿತ್ಯ ರೋದನ!!!</STRONG>

ಹೊಗೇನಕಲ್ ಉಳಿಸಿಕೊಳ್ಳೋಣ

Arunjavgal ಏಪ್ರಿಲ್ ೩೦ ಪುಟ ೧೧೬ ವೀಕ್ಷಣೆಗಳು

ಅಪ್ಪಟ ಕನ್ನಡ ಪ್ರದೇಶವಾದ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಯೋಜನೆ ನಡೆಸುವುದರ ಮೂಲಕ ತಮಿಳುನಾಡು ಸರಕಾರ ಕನ್ನಡ ಪ್ರದೇಶವನ್ನು ಒತ್ತುವವಿ ಮಾಡಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನಮ್ಮ ಸರಕಾರ ಮತ್ತು ಇತರ ಚು...

ಆಕೆಯ ಮುಖಕ್ಕೆ....ಥೂ!

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೨೯ ಪುಟ ೫೪ ವೀಕ್ಷಣೆಗಳು

  ದಾಸರ ಪದ - ಶಾಸ್ತ್ರಿಯ ಒದೆ   ಭ್ರಷ್ಟರಾದರು ಮನುಜರು  ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು  -ಭ್ರಷ್ಟಳಾದಳು ಮಾಧುರಿ   ದುಷ್ಟ ಯೋಚನೆಯಲ್ಲಿ ದೇಶಭಕ್ತಿಯ ಮರೆತು  ***  ಇಂಥಾ ಹೆಣ್ಣನು ನಾನೆಲ್ಲೂ ಕಾಣೆ  ಹೊಂತಕಾರ...

ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ?

ASHOKKUMAR ಏಪ್ರಿಲ್ ೨೮ ಪುಟ ೪೭ ವೀಕ್ಷಣೆಗಳು

ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ? ಪಠ್ಯಪುಸ್ತಕಗಳು ಮತ್ತು ನೋಟುಪುಸ್ತಕಗಳನ್ನು ಪ್ರತಿದಿನ ಶಾಲೆಗೊಯ್ಯುವ ಮಕ್ಕಳ ಪುಸ್ತಕದ ಹೊರೆ ಕಟುಕರ ಮನಸ್ಸನ್ನೂ ಕರಗಿಸಬಲ್ಲುದು.ಆದರೆ ನಮ್ಮ ಶಿಕ್ಷಣವೇತ್ತರು ಅದಕ್ಕಿನ...

ನೋಡಿ, ಇಂತಾ ಹಗರಣ ನಡಿಬಾರ್ದಾಗಿತ್ತು. ಮೊದ್ಲೇ ಎಚ್ರವಹಿಸೊದ್ಬ್ಯಾಡ್ವೆ ! ?

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೮ ಪುಟ ೩೩ ವೀಕ್ಷಣೆಗಳು

ಇದೇ ಪ್ರಶ್ನೆಯನ್ನು ನಾವೇನು ಬಂತು, ಆ ’ಹಂಗಾಮಿ ಅಧ್ಯಕ್ಷ, ಚಿರಾಯು ಅಮೀನ್ ' ರವರು ಎಲ್ಲಾರ್ಗೂಕೇಳ್ತಾ ಇದಾರೆ. ಸರಿಯಾಗಿ ಪಾಲು ಸಿಗ್ತಿರೊವಾಗ ಯಾಕ್ ಹೇಳಿ ಯೋಚ್ನೆ ? ಅದನ್ನೂ ಮಾಡಿರೊ ಚಾಣಾಕ್ಷತನ ನೋಡಿ. ಐಪಿಎಲ್ ಮ್ಯಾಚ...

ಕಾಲದ ಕನ್ನಡಿ- `` ಅಡ್ವಾಣಿ ಹೇಳಿದ ಆ ಮಾತು-೧ ``

ksraghavendranavada ಏಪ್ರಿಲ್ ೨೬ ಪುಟ ೬೮ ವೀಕ್ಷಣೆಗಳು

    ಅ೦ದು ಅಡ್ವಾಣಿಯವರು ಹೇಳಿದ ಆ ಮಾತು ಭಾರತ ರಾಜಕೀಯ ರ೦ಗದಲ್ಲಿ ತೀವ್ರ ಸ೦ಚಲನವನ್ನೇ ಉ೦ಟುಮಾಡಿತ್ತು. `` ಪಾಕಿಸ್ತಾನದ ಜನಕ ಮುಹಮದ್ ಅಲಿ ಜಿನ್ನ ಒಬ್ಬ ಜಾತ್ಯತೀತ ನಾಯಕನಾಗಿದ್ದರು `  ಎ೦ಬ ಅವರ ಹೇಳಿಕೆ `ಅಡ್ವಾನಿಯವರನ್...

’ಪ್ರತಿಷ್ಠಿತ ಐಪಿಎಲ್ ಕ್ರಿಕೆಟ್ ವಿಜಯ ಶ್ರೀ ’, ”ಚೆನ್ನೈ ಸೂಪರ್ ಕಿಂಗ್ಸ್ ’ ಗೆ ವರಮಾಲೆ ತೊಡಿಸಿರುತ್ತಾಳೆ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೬ ಪುಟ ೩೫ ವೀಕ್ಷಣೆಗಳು

’ಸುರೇಶ್ ರೈನಾ’ರವರ ಬ್ಯಾಟಿಂಗ್ ನೋಡಲು ತುಂಬಾ ಚೆನ್ನಾಗಿತ್ತು ! ೨೫-೦೪-೨೦೧೦, ರ ಭಾನುವಾರದಂದು, ನವಿ-ಮುಂಬೈನ ’ಡಿ ವೈ ಪಾಟೀಲ್ ಕ್ರೀಡಾಂಗಣ” ದಲ್ಲಿ ನಡೆದ ’ಟ್ವೆಂಟಿ-೨೦ ಲೀಗ್ ನ ಫೈನಲ್ಸ್ ’ನಲ್ಲಿ”ಸುರೇಶ್ ರೈನಾ ’ರವ...

ಕ್ರಿಕೆಟ್ ಗುಂಗು

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೨೫ ಪುಟ ೫೫ ವೀಕ್ಷಣೆಗಳು

  ನಗುವುದೋ ಅಳುವುದೋ ನೀವೇ ಹೇಳಿ  ಇರುವುದೋ ಬಿಡುವುದೋ ಈ ಗುಂಗಿನಲಿ  ಐಪಿಎಲ್ಲು ಆಯ್ತು, ಇನ್ನು ಐಸೀಸೀ ಕಪ್  ಕ್ರಿಕೆಟ್ಟೆದುರು ಬೇರೆ ಕ್ರೀಡೆಯೆಡೆಗೆ ಗಮನ ಸ್ಟಾಪ್  ಕ್ರಿಕೆಟ್ಟಾಡಿಸುವಗೆ-ಆಡುವವಗೆ ಕೋಟಿ ರೂ.  ಆರ್ಚರಿಯಲ...

ಕಾಲದಕನ್ನಡಿ- `` ಯುವಕರ ಈ ಹುಚ್ಚಾಟಗಳಿಗೆ ಕೊನೆ ಎ೦ದು?``

ksraghavendranavada ಏಪ್ರಿಲ್ ೨೨ ಪುಟ ೫೦ ವೀಕ್ಷಣೆಗಳು

          ದೇಶಾದ್ಯ೦ತ ಐ.ಪಿ.ಎಲ್. ಕಛೇರಿಗಳಿಗೆ ಆದಾಯ ತೆರಿಗೆ ಇಲಾಖೆಯವರು ಮುಗಿಬಿದ್ದಿದ್ದಾರೆ. ಶಶಿ ತರೂರ್ ತಲೆದ೦ಡ ಆಗಿದೆ. ಸದ್ಯದಲ್ಲಿ ಲಲಿತ್ ಮೋದಿಯೂ ತನ್ನ ಹುದ್ದೆ ಕಳೆದುಕೊಳ್ಳಬಹುದು. ವಿದೇಶೀ ಹಣ ಮತ್ತು ಕಪ್ಪುಹಣ...

ಸಾನಿಯಾ ಮೇನಿಯಾ!

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೨೨ ಪುಟ ೪೭ ವೀಕ್ಷಣೆಗಳು

  ಟೆನ್ನಿಸ್, ಹಾಕಿ ಮತ್ತು ಫುಟ್ಬಾಲ್ ಪಂದ್ಯಗಳ ವೀಕ್ಷಣೆ ನನಗೆ ಬಲು ಇಷ್ಟ. ಬೆಂಗಳೂರಿನಲ್ಲಿರುವ ನಾನು ಇಲ್ಲಿ ನಡೆಯುವ ಈ ಮೂರೂ ವಿಭಾಗಗಳ ಪ್ರಮುಖ ಪಂದ್ಯಗಳನ್ನು ಪ್ರತ್ಯಕ್ಷ ವೀಕ್ಷಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳ...