ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ದಿನ-ಪ್ರತಿದಿನ

ದಿನ-ಪ್ರತಿದಿನ

೩೧ ಲೇಖನಗಳು

ಯುಗಾದಿ

ಹಂಸಾನಂದಿ ಮಾರ್ಚ್ ೨೩ ಬ್ಲಾಗ್ ೬೬ ವೀಕ್ಷಣೆಗಳು

ಯುಗಾದಿಯ ದಿನದಂದು ಎರಡು ಪುಟ್ಟ ಕವಿತೆಗಳು:   ಹಗಲು ಹೆಚ್ಚುತ ಹೋಗುತಿರುವುದು ಚಿಗುರು ಎಲ್ಲೆಡೆ ಕಾಣುತಿರುವುದು ಮುಗಿಲ ಕೆಳೆಯನು ಮರೆತ ಬಾನಿನ ಚೆಲುವು ಹೆಚ್ಚಿಹುದು | ಮಿಗಿಲು ಬಿರಿದಿಹ ಹೂಗಳೆಲ್ಲೆಡೆ ನಗುತ ಕಂಪನು ಸೂಸಿ...

ಅರುಂಧತೀ ದರ್ಶನ

ಹಂಸಾನಂದಿ ಆಗಸ್ಟ್ ೦೨ ಬ್ಲಾಗ್ ೧೯೯ ವೀಕ್ಷಣೆಗಳು

ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸ...

ಕಾಮನ ಹುಣ್ಣಿಮೆ

ಹಂಸಾನಂದಿ ಮಾರ್ಚ್ ೧೮ ಬ್ಲಾಗ್ ೧೮೫ ವೀಕ್ಷಣೆಗಳು

ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತ...

ಎಲ್ ಕಮೀನೋ ರಿಯಾಲ್

ಹಂಸಾನಂದಿ ಫೆಬ್ರ ೦೩ ಬ್ಲಾಗ್ ೧೧೬ ವೀಕ್ಷಣೆಗಳು

’___LINK_OPEN_href="http://en.wikipedia.org/wiki/El_Camino_Real_%28California%29"___ಎಲ್ ಕಮೀನೋ ರಿಯಾಲ್’ ಅಂದ್ರೆ ’ರಾಜಮಾರ್ಗ’ - ಇದು ಸ್ಪ್ಯಾನಿಶ್ ಮಿಶನ್ ಗಳ ಕಾಲದಲ್ಲಿ ಕ್ಯಾಲಿಫೋರ್ನಿಯದ ದಕ್ಷಿಣ ತುದ...

’ಹರಿ’ಸ್ಮರಣೆ ಮಾಡುತ್ತಾ ಒಂದು ಸರಸತಿಯ ಸ್ತುತಿ

ಹಂಸಾನಂದಿ ಆಗಸ್ಟ್ ೦೩ ಬ್ಲಾಗ್ ೨,೬೫೨ ವೀಕ್ಷಣೆಗಳು

  ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ; ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು! ಕಾಯೆನ್ನ ಸರಸತಿಯೆ...

ಸಂಜೆಯಾಗಸದಲ್ಲಿ ಒಂದು ಗ್ರಹ ಕೂಟ

ಹಂಸಾನಂದಿ ಜುಲೈ ೨೮ ಬ್ಲಾಗ್ ೧,೯೮೪ ವೀಕ್ಷಣೆಗಳು

ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದ...

ಜೀವನವೆಂಬ ವನ

ಹಂಸಾನಂದಿ ಜುಲೈ ೨೨ ಬ್ಲಾಗ್ ೧,೬೭೨ ವೀಕ್ಷಣೆಗಳು

ಸಾವು ಬಳಿ ಬಂದಿರಲು ಯಾರು ಯಾರನು ಕಾಯುವರು? ಹಗ್ಗ ಹರಿದಿರಲು ಬಿಂದಿಗೆಯ ಇನ್ಯಾರು ಹಿಡಿಯುವರು? ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು     ಸಂಸ್ಕೃತ ಮೂಲ - (ಸ್ವಪ್ನವ...

ಹುಟ್ಟು ಹಬ್ಬದ ದಿನ

ಹಂಸಾನಂದಿ ಮೇ ೦೩ ಬ್ಲಾಗ್ ೨,೩೬೮ ವೀಕ್ಷಣೆಗಳು

ಇವತ್ತು ಏಟಿಎಮ್ ಗೆ ದುಡ್ಡು ತೆಗೆಯಲು ಹೋದರೆ ಕಿಸೆಯಲ್ಲಿ ಎಟಿಎಮ್ ಕಾರ್ಡೇ ಕಾಣಲಿಲ್ಲ. ಎಲ್ಲಿ ಮರೆತಿರುವೆ ಗೊತ್ತಾಗದೆ ಒಂದು ಸಲ ಮನೆಯಲ್ಲೂ ಹುಡುಕಿದ್ದಾಯ್ತು. ಅಲ್ಲೂ ಕಾಣಲಿಲ್ಲ. ನೆನ್ನೆ-ಮೊನ್ನೆ ತಾನೇ ಉಪಯೋಗಿಸಿದ್ದೂ ನ...

ಮತ್ತೊಂದು ಗ್ರಹಕೂಟ

ಹಂಸಾನಂದಿ ಏಪ್ರಿಲ್ ೧೫ ಬ್ಲಾಗ್ ೩,೧೭೬ ವೀಕ್ಷಣೆಗಳು

ಕನ್ನಡಕಂದರು ಚಂದ್ರ ಶುಕ್ರ ಮಂಗಳ ಯುತಿ ಮುಂದಿನ ವಾರದಲ್ಲಿ ಬರುವುದರ ಬಗ್ಗೆ ಬರೆದಿದ್ದಾರೆ. ಆದಿನದ ಆಕಾಶ ಹೇಗಿರತ್ತೆ ಅಂತ ತೋರಿಸೋಣ ಅಂತ ಈ ಬರಹ.

ಊರಿನಲ್ಲಿ ತೇರು

ಹಂಸಾನಂದಿ ಏಪ್ರಿಲ್ ೦೮ ಬ್ಲಾಗ್ ೧,೭೨೬ ವೀಕ್ಷಣೆಗಳು

ಇದು ಕಳೆದ ವರ್ಷ ಈ ಸಮಯದಲ್ಲಿ ನಾನು ಬರೆದಿದ್ದ ಬರಹ. ಮತ್ತೊಮ್ಮೆ ಹಾಕುತ್ತಿದ್ದೇನೆ, ಯಾವುದೇ ಬದಲಾವಣೆಗಳಿಲ್ಲದೆ. ಯಾಕಂದರೆ, ಇವತ್ತು ಚಿತ್ರಾ ಪೂರ್ಣಿಮೆ, ನಮ್ಮೂರಲ್ಲಿ ತೇರು! ಅದಕ್ಕೆ.  ------------------...

ಹೀಗೊಂದು ಧನ್ಯವಾದ ಸಮರ್ಪಣೆ

ಹಂಸಾನಂದಿ ಏಪ್ರಿಲ್ ೦೬ ಬ್ಲಾಗ್ ೨,೮೪೬ ವೀಕ್ಷಣೆಗಳು

ಇವತ್ತು ಬೆಳಗ್ಗೆ ಶ್ರೀಕಾಂತ ಮಿಶ್ರಿಕೋಟಿಯವರು ಹರಿದಾಸ ಸಂಪದಕ್ಕೆ ನಮ್ಮ ಬಳಿ ಇದ್ದ ಎಲ್ಲ ಪುರಂದರ ದಾಸರ ರಚನೆಗಳನ್ನು ಹಾಕಿ ಆಯಿತು ಅಂತ ಹೇಳಿದಾಗ ಸಿಕ್ಕಾಪಟ್ಟೆ ಖುಷಿಯಾಯಿತು ನನಗೆ. ಶ್ರೀಕಾಂತರಿಗೂ, ಮತ್ತೆ ಈ ಕೆಲಸದಲ್ಲಿ...

ವಾರದ ಕೊನೆಯಲ್ಲಿ ನನ್ನ ಓದು

ಹಂಸಾನಂದಿ ಫೆಬ್ರ ೨೩ ಬ್ಲಾಗ್ ೨,೨೩೦ ವೀಕ್ಷಣೆಗಳು

ಒಂದು ಕಾಲವಿತ್ತು. ಏನಾದರೂ ಓದಬೇಕು ಅಂತ ಕುಳಿತರೆ ಹಾಗೇ ಗಂಟೆಗಟ್ಟಲೆ ಕೂತು ಮುಗಿಸಿಬಿಡ್ತಿದ್ದೆ. ಅದು ಯಾವ ಜವಾಬ್ದಾರಿ ಇಲ್ಲದ ಕಾಲ ಅಂತ ಹೇಳ್ಬೇಕಾಗಿಲ್ಲ ಮತ್ತೆ. ಆದ್ರೆ, ಎಲ್ಲ ದಿವಸಗಳೂ ಒಂದೇ ತರಹ ಇರೋದಿಲ್ಲ ನೋಡಿ. ಹಾ...

ನಕ್ಷತ್ರಗಳಿಗೆ ಹೆಸರು ಕೊಟ್ಟಿರೋದು ಹೇಗೆ?

ಹಂಸಾನಂದಿ ಜನ ೨೦ ಬ್ಲಾಗ್ ೩,೭೦೦ ವೀಕ್ಷಣೆಗಳು

ನಾನು ಹೇಳ್ತಿರೋದು ಬಾಲಿವುಡ್, ಹಾಲಿವುಡ್ ಅಥ್ವಾ ಸ್ಯಾಂಡಲ್ವುಡ್ ನಕ್ಷತ್ರಗಳ ಬಗ್ಗೆ ಅಲ್ಲ ಸ್ವಾಮಿ. ಆದ್ರೂ ನಮ್ಗೆಂತಹ ಕಾಪೀಕ್ಯಾಟ್ ಮನೋಭಾವ ಅಲ್ವಾ? ಹಾಲಿವುಡ್ ನ ಕಾಪಿ ಮಾಡಿ ಬಾಂಬೇನವರು ಬಾಲಿವುಡ್ ಅಂದ್ರೆ, ನಮ್ಮೋರು ಅ...

ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?

ಹಂಸಾನಂದಿ ಜನ ೦೯ ಬ್ಲಾಗ್ ೧,೭೮೫ ವೀಕ್ಷಣೆಗಳು

ಅಂಗಡೀಗೆ ಹೋದಾಗ ಪ್ರತೀಸಲ ಈ ಪ್ರಶ್ನೆಗೆ ಪೇಪರ್ ಅಂತ ಹೇಳಿ ಏನೋ ಘನಾಂದಾರಿ ಕೆಲಸ ಮಾಡ್ತೀನಿ ಅಂದ್ಕೋತಿದ್ದೆ. ಎಷ್ಟೇ ಅಂದ್ರೂ ಪ್ಲಾಸ್ಟಿಕ್ ಗಿಂತ ಪೇಪರ್ ವಾಸಿ ಅಂತ.

ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?

ಹಂಸಾನಂದಿ ಜನ ೦೫ ಬ್ಲಾಗ್ ೨,೮೨೬ ವೀಕ್ಷಣೆಗಳು

ಹೊಸವರ್ಷದ ಮೊದಲ ಕೆಲಸದ ದಿನ ಅಂದ್ರೂ ಅದೂ ಎಲ್ಲ ದಿವಸದ ತರಹ ಇನ್ನೊಂದು ದಿನ. ಬೆಳಗ್ಗೆ ಎದ್ದು ಅದೇ ಕಾಫಿ ಕುಡಿಯೋದು. ಮತ್ತೆ ಅದೇ ರೀತಿ ದೋಸೆನೋ ರೊಟ್ಟಿನೋ ಉಪ್ಪಿಟ್ಟೋ ಒಂದು ತಿಂಡಿ ತಿನ್ನೋದು. ಅದೇ ರೀತಿ ಮಕ್ಕಳನ್ನ ಶಾಲ...

ಟಿವಿ ಯಲ್ಲಿ ಕಂಡ ಸಂಪದಿತಿ :)

ಹಂಸಾನಂದಿ ನವೆಂ ೧೦ ಬ್ಲಾಗ್ ೧,೬೯೩ ವೀಕ್ಷಣೆಗಳು

ಇವತ್ತು ಯಾವತ್ತೂ ಇಲ್ಲದವನು ಬೆಳಗ್ಗೆ ಎಂಟೂಕಾಲಲ್ಲಿ ಟಿವಿ ಹಾಕಿದೆ. ಮಹಿಳಾ ಲೋಕ ಅನ್ನುವ ಕಾರ್ಯಕ್ರಮ ಬರುತ್ತಿತ್ತು. ಒಬ್ಬರು ಕಲಾವಿದೆ ಮಾತಾಡುತ್ತಿದ್ದರು. ಯಾರು ಎಂದು ಗೊತ್ತಿಲ್ಲದಿದ್ದರೂ, ಬಹಳ ಚೆನ್ನಾಗಿ ಮಾತಾಡುತ್ತಿ...

ಭೀಮಸೇನ ಜೋಶಿ - ಈಗ ಭಾರತ ರತ್ನ!

ಹಂಸಾನಂದಿ ನವೆಂ ೦೪ ಬ್ಲಾಗ್ ೨,೮೬೬ ವೀಕ್ಷಣೆಗಳು

ಭೀಮಸೇನ ಜೋಶಿಯವರಿಗೆ ಭಾರತರತ್ನ ಪ್ರಶಸ್ತಿ ಕೊಡುವ ಸುದ್ದಿ ಕೇಳಿ ಬಲು ಹಿತವಾಯಿತು! http://timesofindia.indiatimes.com/India/Bharat_Ratna_for_Pandit_Bhimsen_Joshi/articleshow/3674071.cms...

ಉತ್ತಮರ ಸಂಗ ಎನಗಿತ್ತು ಸಲಹೋ!

ಹಂಸಾನಂದಿ ಅಕ್ಟೋ ೨೦ ಬ್ಲಾಗ್ ೨,೫೩೦ ವೀಕ್ಷಣೆಗಳು

ಶ್ರೀಪಾದರಾಯರು ಹೀಗೆ ಒಂದು ರಚನೆಯಲ್ಲಿ ಹಾಡಿದ್ದಾಗ ಅದಕ್ಕೊಂದು ಕಾರಣ ಇತ್ತು  - ಏಕೆಂದರೆ ಆಗ ಸಂಪದ ಇರಲಿಲ್ಲ :) ಇದ್ದರೆ, ಶ್ರೀಪಾದರಾಯರು ಉತ್ತಮರ ಸಂಗಕ್ಕೆ ಅಲ್ಲಿ-ಇಲ್ಲಿ ಹುಡುಕುತ್ತ ಹೋಗುತ್ತಲೇ ಇರಲಿಲ್ಲ -ನೇರವಾಗಿ ಸ...

(ಅರವಿಂದ್) ಅಡಿಗ, ಬುಕರ್ ಪ್ರೈಜ್ ಮತ್ತು ನೆನಪುಗಳು

ಹಂಸಾನಂದಿ ಅಕ್ಟೋ ೧೬ ಬ್ಲಾಗ್ ೧,೬೬೯ ವೀಕ್ಷಣೆಗಳು

ಮೊನ್ನೆ ಮನೆಗೆ ಹೋಗುತ್ತಿದ್ದಾಗಲೇ ನಾನು ಅರವಿಂದ್ ಅಡಿಗರ ಹೆಸರು ಮೊದಲು ಕೇಳಿದ್ದು. ಬುಕರ್ ಪ್ರಶಸ್ತಿ ಪಡೆದಾತ ಕನ್ನಡದವರು, ಮಂಗಳೂರಿನವರು ಅಂತ ತಿಳಿದು ಸಂತೋಷವಾಯಿತು. ಮತ್ತೆ ಮರುದಿನ ಅವರ ಚಿತ್ರವನ್ನ ನೋಡಿದಾಗ ಇದೇನೋ...

ದೊಡ್ಡವರ ದೊಡ್ಡತನ

ಹಂಸಾನಂದಿ ಅಕ್ಟೋ ೧೫ ಬ್ಲಾಗ್ ೨,೦೫೧ ವೀಕ್ಷಣೆಗಳು

ಮೊನ್ನೆ ಒಂದು ಒಳ್ಳೇ ಅವಕಾಶ ಸಿಕ್ಕಿತು. ಇಲ್ಲಿ ಕಚೇರಿಯೊಂದಕ್ಕೆ ಬಂದಿದ್ದ ಒಬ್ಬ ಸಂಗೀತಗಾರರು ನಮ್ಮ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಆ ನೆವದಲ್ಲಿ ನಾವು ಕೆಲವು ಸಂಗೀತಾಸಕ್ತ ಕುಟುಂಬಗಳು ನಮ್ಮ ಗೆಳೆಯರ ಮನೆಯ...