ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುದ್ದಿ ಸ್ವಾರಸ್ಯ

ಸುದ್ದಿ ಸ್ವಾರಸ್ಯ

೧೩೪ ಲೇಖನಗಳು

ನಾವ್ ಸಿಂಗಪುರ್ ಮಾಡೋ ಸಿದ್ಧತೆಲಿ ಇದೀವ್ರಿ. ಸದ್ಯಕ್ಕೆ ನಾವ್ ಇರೋದ್ ಇಂಗೆನೆಯ !

Venkatesh/ವೆಂಕಟೇಶ್/ಹೊರಂಲವೆಂ ಮೇ ೧೪ ಪುಟ ೩೪ ವೀಕ್ಷಣೆಗಳು

ಇದೇನು ಅಂತ್ ಕೇಳ್ರಿ. ಅದೇ ನಮ್ ಮುಂಬೈ ನಗರದ ’ ಘಾಟ್ಕೋಪರ್ ರೈಲ್ವೆ ಸ್ಟೇಶನ್ ’ ಕಣ್ರಿ. ಇಲ್ಲಿ ನಮ್ ಹಸ್ಗ್ಳುದಿನವೆಲ್ಲಾ ಮಲ್ಗಿ, ಅದೂ-ಇದು ತಿಂದು ಹಾಲ್ ಕೊಡ್ತಾವ್ರ್ರಿ. ಬದಿನಾಗ್ ಐತಲ್ರಿ, ಹುಲ್ಲಿನ್ ಬಣ್ವಿ ನೋಡೀರಲ್ಲ...

ಅಡ್ವಾನಿಯ ಬಿಲಿಯಕ್ಕೆ ಎಷ್ಟು ಸೊನ್ನೆಗಳು ?

ಗೋವಿಂದ ಭಟ್ ಏಪ್ರಿಲ್ ೨೪ ಪುಟ ೮೯ ವೀಕ್ಷಣೆಗಳು

ಈಗ ದಿನ ಬೆಳಗಾದರೆ ಪತ್ರಿಕೆಯಲ್ಲಿ ಬಿಲಿಯಗಟ್ಟಲೆ ಡಾಲರ್ ಸ್ವಿಸ್ ಬಾಂಕಿನಿಂದ ತರುವ ವಿಚಾರ ಕಾಣುವುದು. ಕಮಲ ಪಕ್ಷದ ಅಡ್ವಾನಿ ಪ್ರದಾನಿಯಾದರೆ ಹಣ ತರಲು ಮರುದಿನವೇ ವಿಮಾನ ಹತ್ತುತ್ತಾರೆ. ಮುಂದೊಂದು ದಿನ ಕೈ ಪಕ್ಷದ ವತಿಯಿಂ...

ಗುಲಗಂಜಿ ನಿಮಗೆಷ್ಟು ಗೊತ್ತು... ?

Bhushan Medigeshi ಏಪ್ರಿಲ್ ೧೫ ಪುಟ ೩೨೩ ವೀಕ್ಷಣೆಗಳು

ಗುಲಗಂಜಿ ಎಂದರೆ ಬಹಳಷ್ಟು ಜನರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ.ನಗರವಾಸಿಗಳಿಗೆ ಇದರ ಪರಿಚಯ ಕಡಿಮೆಯೇ ಎನ್ನಬಹುದು.ಬಂಗಾರದ ಕೆಲಸ ಮಾಡುವವರಿಗೆ ಇದು ಚಿರಪರಿಚಿತ.ಹಿಂದಿನ ದಿನಗಳಲ್ಲಿ ಬಂಗಾರವನ್ನು ಗುಲಗಂಜಿ ತೂಕದಲ್ಲಿಯ...

ಈ ಊರುಗಳಲ್ಲಿ ನಾಯಿಗಳಿಗೆ ಕಿವಿ ಬಾಲಗಳೇ ಇಲ್ಲ... !

Bhushan Medigeshi ಏಪ್ರಿಲ್ ೧೪ ಪುಟ ೬೬ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ಪಾವಗಡ ತಾಲ್ಲೂಕಿನ ಇತಿಹಾಸ ಪ್ರಸಿದ್ದ ನಾಗಲಮಡಿಕೆ ಹೋಬಳಿಯಲ್ಲಿ ಕೆಲವು ಕೆರೆಗಳ ಸಂದರ್ಶನಕ್ಕೆಂದು ಹೋಗಿದ್ದೆ.ಅಲ್ಲಿನ ನಾಗಲಮಡಿಕೆಯ ಸುಬ್ರಮಣ್ಯನ ದೇವಸ್ಠಾನ ಪುರಾಣ ಪ್ರಸಿದ್ದವಾದದ್ದು.ಇದು ಆಂಧ್ರದ ಗ...

ಮುಂಬಯಿಯಲ್ಲಿ ಸಿ. ಅಶ್ವಥ್

ಅವಿನಾಶ್ ಕಾಮತ್ ಏಪ್ರಿಲ್ ೧೨ ಪುಟ ೯೪ ವೀಕ್ಷಣೆಗಳು

ಮುಂಬಯಿಯ ಕನ್ನಡಿಗರ ಅತ್ಯಂತ ಪ್ರೀತಿಯ ಸಂಸ್ಥೆಯಾಗಿರುವ, ಮಾಟುಂಗಾದ ಕರ್ನಾಟಕ ಸಂಘಕ್ಕೆ ಈ ಬಾರಿ ಅಮೃತ ಮಹೋತ್ಸವದ ಸಂಭ್ರಮ. ಕಳೆದ ಜೂನ್ ತಿಂಗಳಲ್ಲಿ ತನ್ನ ೭೫ನೇ ವರ್ಷಕ್ಕೆ ಕಾಲಿಟ್ಟ ಸಂಘ, ವರ್ಷದುದ್ದಕ್ಕೂ ಹಲವಾರು ವಿಶೇಷ...

" ಸ್ಲಮ್ ಡಾಗ್ ಮಿಲಿಯನೇರ್ " ಚಲನಚಿತ್ರದಲ್ಲಿ, ' ದರ್ಶನ್ ದೊ ಘನಶ್ಯಾಮ್ ' ಹಾಡನ್ನು ಬರೆದವರು ಯಾರು ? ಎನ್ನುವುದು ಪ್ರಮುಖ ಪ್ರಶ್ನೆಗಳಲ್ಲೊಂದಾಗಿದೆ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೧೧ ಪುಟ ೪೧ ವೀಕ್ಷಣೆಗಳು

ಈ ಚಿತ್ರ, ಗಲ್ಲಾ ಪೆಟ್ಟಿಗೆಯಲ್ಲಿ ವಿಕ್ರಮವನ್ನು ಸಾಧಿಸಿರುವ ವಿಶಯ, ಈಗಾಗಲೇ ಹಳೆಯದೇನೋ ಅನ್ನಿಸಿದೆ. ೮ ಆಸ್ಕರ್ ಪ್ರಶಸ್ತಿಗಳು. ಗಾಂಧಿಚಿತ್ರಕ್ಕೂ ಅಷ್ಟೆ. ಗಾಂಧಿಚಿತ್ರ ತಯಾರಿಸಲು ಪಟ್ಟ ಶ್ರಮವೆಷ್ಟು ? , ನೈಜ ಪ್ರಾಕೃತಿ...

ಪಂಗುಂ ಲಂಘಯತೇ ಗಿರಿಂ|

ದೇವರು ಆರ್ ಭಟ್ ಮಾರ್ಚ್ ೨೮ ಪುಟ ೮೦ ವೀಕ್ಷಣೆಗಳು

ಇದು ಭಗವದ್ಗೀತೆಯಲ್ಲಿ ಬರುವ ಶ್ರೀ ಕೃಷ್ಣನಲ್ಲಿ ಅಡಗಿರುವ ಅಗಾಧ ಶಕ್ತಿಯನ್ನು ಸೂಚಿಸಿದರೆ, ಈ ಯುವತಿ ಇದನ್ನು ಸತ್ಯವನ್ನಾಗಿಸ ಹೊರಟ ದಿಟ್ಟೆ ಎನ್ನಿಸುತ್ತಿದೆ. ಪಕ್ಕದ ಚಿತ್ರದಲ್ಲಿರುವ ಶಾಂತ ಧಾರವಾಡದ ಸಮೀಪದವಳು. ಎರಡೂ ಕಾ...

ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!

Bhushan Medigeshi ಮಾರ್ಚ್ ೨೩ ಪುಟ ೬೦ ವೀಕ್ಷಣೆಗಳು

ಮುಳ್ಳೇ ಮುಳ್ಳೂ...ಮೈಯೆಲ್ಲಾ ಮುಳ್ಳೇ ಮುಳ್ಳು!!!!!!--- ಗ್ರಾಮೀಣ ಹಿನ್ನೆಲೆಯವರಾಗಿದ್ದರೆ,ಅದರಲ್ಲೂ ಕುರಿ,ಮೇಕೆಗಳನ್ನು ಮೇಯಿಸಿ ಅನುಭವವಿದ್ದರೆ,ಎಲ್ಲಾದರೂ ಒಮ್ಮೆಯಾದರೂ ಈ ಮುಳ್ಳುಹುಳುವಿನ ದರ್ಶನ ಭಾಗ್ಯ ಸಿಕ್ಕಿರಲೇ ಬೇ...

ನೀರ ನೆಮ್ಮದಿಗಾಗಿ ನೀರ ಯೋಧರು.

Bhushan Medigeshi ಮಾರ್ಚ್ ೧೯ ಪುಟ ೬೯ ವೀಕ್ಷಣೆಗಳು

ನೀವೀಗ ಕಾಣುತ್ತಿರುವ ಚಿತ್ರ ,ಮಧುಗಿರಿಯ ಐತಿಹಾಸಿಕ ಚೋಳೇನಹಳ್ಳಿ ಕೆರೆಯ ತಲಪರಿಗೆಯ ಹೂಳು ತೆಗೆಯುತ್ತಿರುವ ಚಿತ್ರ.ಪ್ರತಿ ಬಾರಿ ಕೆರೆ ತುಂಬಿದಾಗ ಅಪಾರ ಪ್ರಮಾಣದ ಹೂಳು ತಲಪರಿಗೆ ಕಾಲುವೆಯಲ್ಲಿ ತುಂಬಿಕೊಂಡು ಬೇಸಿಗೆಯಲ್ಲಿ...

ಹಳೆಯ ಪುಸ್ತಕಗಳ ಧೂಳಿನ ಕೆಳಗೆ

ಸಿದ್ಧರಾಮ ಹಿರೇಮಠ ಮಾರ್ಚ್ ೧೦ ಪುಟ ೩೯ ವೀಕ್ಷಣೆಗಳು

ನಮ್ಮ ಮನೆಯಲೊಂದು ಪುಟ್ಟ ಗ್ರಂಥಾಲಯವನ್ನು ಮಾಡಿಕೊಂಡಿರುವೆ. ಮೊನ್ನೆ ಪುಸ್ತಕಗಳನ್ನೆಲ್ಲ ಧೂಳು ಕೊಡವಿ ಸ್ವಚ್ಛಗೊಳಿಸುವಾಗ ಹಳೆಯ ಪುಸ್ತಕಗಳು ದೊರೆತವು. ಕುತೂಹಲಕ್ಕೆಂದು ಅವುಗಳನ್ನು ಒಂದೊಂದಾಗಿ ಪರೀಕ್ಷಿಸಿದೆ. ನನಗೇ ಆಶ್ಚ...

ದಾಹ

Bhushan Medigeshi ಫೆಬ್ರ ೨೭ ಪುಟ ೬೫ ವೀಕ್ಷಣೆಗಳು

ಬೇಸಿಗೆ ಬಂತೆಂದರೆ ಬಯಲುಸೀಮೆಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ.ಎಲ್ಲಿ ನೋಡಿದರೂ,ಬಿರುಬಿಸಿಲಿನ ಝಳ.ದನಕರುಗಳ ಪಾಡಂತೂ ಹೇಳತೀರದು.ಅಂತರ್ಜಲ ಆಳಕ್ಕಿಳಿದ ಪರಿಣಾಮವಾಗಿ ತೆರೆದ ಬಾವಿಗಳು ಒಣಗಿನಿಂತಿವೆ.ವಿದ್ಯ...

ಮರ ನುಂಗಿದ ಮರ

Bhushan Medigeshi ಫೆಬ್ರ ೨೪ ಪುಟ ೫೫ ವೀಕ್ಷಣೆಗಳು

ಕೆರೆ ಕೆಲಸದ ಮೇಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿಗೆ ಭೇಟಿ ನೀಡಿದ ಸಂಧರ್ಭ.ಕಿಬ್ಬನಹಳ್ಳಿ ಕ್ರಾಸ್ ನಿಂದ ಸಿ.ಎನ್.ಹಳ್ಲಿ ಮಾರ್ಗದಲ್ಲಿ ಜೆ.ಸಿ ಪುರದ ಬಳಿ ಈ ಮರವನ್ನು ಕಂಡು ವಿಸ್ಮಯವಾಯಿತು.ದಾರಿಯಲ್ಲಿಯೇ ಜೀಪ್ ನಿಲ್ಲಿಸಲು...

ಅನುತ್ತೀರ್ಣತೆಯಿಂದ ಬಂಗಾರದ ಪದಕಗಳವರೆಗೆ

ಸಂಜೀವ ಕೃಷ್ಣಾಜಿ ಕುಲಕರ್ಣಿ ಫೆಬ್ರ ೨೦ ಪುಟ ೫೩ ವೀಕ್ಷಣೆಗಳು

ಪರೀಕ್ಷೆಯಲ್ಲಿ ಫೇಲಾಗಿ ವಿದ್ಯಾಭ್ಯಾಸವನ್ನೇ ಬಿಟ್ಟವರು ಹಲವರು, ಜೀವವನ್ನೇ ಬಿಟ್ಟವರು ಇನ್ನು ಕೆಲವರು. ಒಂದೇ ಪರೀಕ್ಷೆ ಪಾಸಾಗಲು ೪ ವರ್ಷ ತೆಗೆದುಕೊಂಡವನು ಏನು ಮಾಡಬೇಕು? ತಾಳ್ಮೆಯಿದ್ದವನಾದರೆ, ಮರಳಿ ಯತ್ನವ ಮಾಡು ಎಂದು...

ಎಮ್ಮೆ ಕಾಯುವ ಹೆಮ್ಮೆಯ ಕಾಯಕ

Bhushan Medigeshi ಫೆಬ್ರ ೧೯ ಪುಟ ೬೫ ವೀಕ್ಷಣೆಗಳು

ಎಮ್ಮೆ ಕಾಯುವ ಹೆಮ್ಮೆಯ ಕಾಯಕ ಏ... ಲಚ್ಮೀ. . . ಮೂಲೆ ಮನೆಯರ ಮಣಕ ಬಂದೈತೋ ಇಲ್ಲವೋ ನೋಡು, ಮಸ್ಗು ಪಡ್ಡೆ ಜೊತೆಗೆ ಮೇಯ್ತಿತ್ತು. . . ವತೆರೆಯಿಂದ ಅದರ್ಹಿಂದೆ ಓಡಾಡಿ ಓಡಾಡಿ ಕಾಲು ಬಿದ್ದೋದ್ವು. . . ಗುಂಡು ಗುಟ್ಡೆಯ...

ಕಡ್ಡಿಹುಳುಗಳ ರಕ್ಷಣಾ ತಂತ್ರ

ಸಿದ್ಧರಾಮ ಹಿರೇಮಠ ಫೆಬ್ರ ೦೯ ಪುಟ ೩೩ ವೀಕ್ಷಣೆಗಳು

ಕಡ್ಡಿಹುಳುಗಳ ರಕ್ಷಣಾ ತಂತ್ರಗಳಲ್ಲೂ ಎಷ್ಟೊಂದು ಬಗೆ ! ನಮಗರಿಯದಂತೆ ಜೀವಜಗತ್ತಿನಲ್ಲಿ ಹಲವಾರು ವೈವಿಧ್ಯಮಯ ಕೀಟಗಳಿರುತ್ತವೆ. ನಮಗೆ ಅಥವಾ ಶತ್ರುಗಳಿಗೆ ಹೆಚ್ಚಾಗಿ ಇವು ಗಮನಕ್ಕೆ ಬರುವುದಿಲ್ಲವೇಕೆಂದರೆ, ಅವುಗಳ ರಕ್ಷಣ...

ನಮ್ಮೂರಿನಲ್ಲಿ ಕಾರ್ಯಕ್ರಮ ನಡೆದದ್ದು

ಭವಾನಿ ಲೋಕೇಶ್ ಜನ ೨೨ ಪುಟ ೩೨ ವೀಕ್ಷಣೆಗಳು

ಸಾಂಸ್ಕೃತಿಕ ನಗರ ಮತ್ತು ಉದ್ಯಾನನಗರಗಳ ಮಧ್ಯೆ ಇರುವ ಮಂಡ್ಯ ಹೇಳಿಕೇಳಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿ. ಸಂಕ್ರಾಂತಿಯಲ್ಲಿ ಬೆಳೆದ ಬೆಳೆಗಳ ಜೊತೆಗೆ ಸುಗ್ಗಿಯ ಸಂಭ್ರಮವನ್ನು ಅನುಭವಿಸಿದ್ದ ಬೆನ್ನಲ್ಲೇ ಅನೇಕ ಕಾರ...

ಪಬ್ಲಿಕ್ ಪಾರ್ಕ್ ನಲ್ಲಿ ಹತ್ತಿಗಿಡನೇ...ಏನ್ ನೀವ್ಹೇಳ್ತಿರೋದು ?

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೦೭ ಪುಟ ೪೮ ವೀಕ್ಷಣೆಗಳು

ಹೌದು ಸ್ವಾಮಿ, ನಾನೂ ಅದನ್ನೇ ಹೇಳ್ತಿರೋದು. ನಮ್ಮ ಮುಂಬೈ ನ ಘಾಟ್ಕೋಪರ್ಗೆ ಬನ್ರಿ. ನೀವೇ ನೋಡೋರಂತೆ ! ಅದಕ್ಕೇನ್ ಕಷ್ಟ ? ಯಾರು ಹತ್ತಿಬೀಜ, ಎಸ್ತ್ ಹೋಗಿದ್ರು. ಬೀಜದ ಮೊಳ್ಕೆ ಬಂತು. ಗಿಡ ಬೆಳೀತಾ ಹೋಯ್ತು. ಪ್ರತಿದಿನ ನೀ...

ನಗೆನಗಾರಿ ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

ನಗೆ ಸಾಮ್ರಾಟ್ ಡಿಸೆಂ ೦೫ ಪುಟ ೬೩ ವೀಕ್ಷಣೆಗಳು

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ...

’ಮಯೂರ’ ನೋಡಿದಿರಾ?

ಡಿ.ಎಸ್.ರಾಮಸ್ವಾಮಿ ನವೆಂ ೨೫ ಪುಟ ೫೯ ವೀಕ್ಷಣೆಗಳು

ಪ್ರಜಾವಾಣಿ ಗುಂಪಿನ ’ಮಯೂರ’ ಮಾಸಪತ್ರಿಕೆ ಹತ್ತು ಹಲವು ವರ್ಷಗಳಿಂದ ಕನ್ನಡಿಗರ ಮನ-ಮನೆ ಬೆಳಗಿಸುತ್ತಲೇ ಬಂದಿದೆ. ಈಗಿನಂತೆ ಬೆರಳ ತುದಿಯಲ್ಲಿ ಮಾಹಿತಿ ಸಿಗದಿರುವ ಕಾಲದಿಂದಲೂ ಮಯೂರ ಸಾಹಿತ್ಯಾಸಕ್ತರ ಮನೆಗಳ ಟೀಪಾಯಿಗಳ ಮೇಲೆ...