ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುದ್ದಿ ಸ್ವಾರಸ್ಯ

ಸುದ್ದಿ ಸ್ವಾರಸ್ಯ

೧೩೪ ಲೇಖನಗಳು

ಶುಭಾಶಯಗಳು!

ಶ್ರೀನಿಧಿ ನರಸಿಂಹಾಚಾರ್ ಆಗಸ್ಟ್ ೧೬ ಪುಟ ೯೨ ವೀಕ್ಷಣೆಗಳು

ಹುಟ್ಟು ಹಬ್ಬದ ಶುಭಾಶಯಗಳು ಕಣೋ ಲೋ. ನಾನು ನಿನ್ನ ನೋಡಿದ್ದು ೨೦೦೫ರಲ್ಲಿರಬೇಕು. ಅದಕ್ಕೂ ಮುಂಚೆ (೧೯೯೯ ರಿಂದ) ನಿನ್ನ ತಮ್ಮಂದಿರ ಪರಿಚಯ ಇತ್ತು. ನಿನ್ನ ಒಬ್ಬ ತಮ್ಮ* ನೋಡಕ್ಕೆ ವಿಚಿತ್ರವಾಗಿದ್ದ! ಕಪ್ಪು ಕಪ್ಪು. ಕೆಂಪು...

ಸ್ವತಂತ್ರ ದಿನಾಚರಣೆ - ಆಗಸ್ಟ್ ೧೫

divya hn ಆಗಸ್ಟ್ ೧೬ ಪುಟ ೬೯ ವೀಕ್ಷಣೆಗಳು

ಆಗಸ್ಟ್ ೧೫ - ಸ್ವತಂತ್ರ ದಿನಾಚರಣೆ .. ೬೪ ನೆ ಸ್ವಾತಂತ್ರೋತ್ಸವದ ಅಂಗ ವಾಗಿ ವಿಶೇಷ ಕಾರ್ಯ ಕ್ರಮಗಳು ಟಿವಿ ಅಲ್ಲಿ ನೋಡಲು ತುಂಬಾ ಸಂತೋಷ ಆಗುತ್ತೆ. ನಾವೆಲ್ಲಾ ಸ್ಕೂಲ್ ಗೆ ಹೋಗಬೇಕಾದಾಗ ಬೆಳೆಗ್ಗ್ನ ಜಾವ ವೈಟ್ ಯುನಿಫಾರ್ಮ...

'ಬೇಸಿಗೆ ತ್ರಿಕೋನ’

ಹಂಸಾನಂದಿ ಆಗಸ್ಟ್ ೧೩ ಪುಟ ೧೦೮ ವೀಕ್ಷಣೆಗಳು

ಚಿಕ್ಕವನಾಗಿದ್ದಾಗ ಈ ’ಬೇಸಿಗೆ ತ್ರಿಕೋನ’ (Summer Triangle) ಅನ್ನೋ ಹೆಸರು ನೋಡಿದಾಗ, ಅದರ ಬಗ್ಗೆ ಓದುತ್ತಿದ್ದಾಗ ಯಾವಾಗಲೂ ಒಂದು ವಿಚಿತ್ರ ಅನ್ನಿಸ್ತಿತ್ತು. ಮೂರು ನಕ್ಷತ್ರಗಳಿರೋ ಇದಕ್ಕೆ ಹೆಸರೇನೋ ಬೇಸಿಗೆ ತ್ರಿಕೋನ...

ಮಾಡರ್ನ್ ರಾಮಾಯಣ...

ರೇವನ್ ಜೇವೂರ ಆಗಸ್ಟ್ ೧೩ ಪುಟ ೬೭ ವೀಕ್ಷಣೆಗಳು

ರಾವಣಸೀತೆನ್ಕದ್ದಹೂವಲ್ಮಾಡಿದಫ್ಲೈಟಲಿಕಾರಣ, ಸಿಸ್ಟರ್ಸೆಂಟಿಮೆಂಟ್ಸು....ಕೌರವಹಳ್ಳಕ್ಕಬಿದ್ದಶೆಕುನಿಹಾಕಿದಸ್ಕೆಚಲಿಕಾರಣ, ರಿಯಲ್ಎಸ್ಟೇಟು..ರಾಮಾಯಣವನ್ನ ಹೀಗೆ ಹೇಳಿದ್ರೆ ಹೇಗೆ. ನಿಜ, ನಗು ಬರುತ್ತದೆ ಅಲ್ವೆ. ಈ ಒಂದು ಪ್ರ...

ಸಾಯಿ ಶಕ್ತಿ...

ರೇವನ್ ಜೇವೂರ ಆಗಸ್ಟ್ ೦೭ ಪುಟ ೫೦ ವೀಕ್ಷಣೆಗಳು

ನಿರ್ದೇಶಕ ಸಾಯಿ ಪ್ರಕಾಶ್.  ಸಾವಿನ ಸಮೀಪಕ್ಕೆ ಹೋಗಿ ಬಂದವರು. ಸಾವಿನ ಬೆಲೆ ಅರ್ಥವಾಗುವ ಹೊತ್ತಿಗೆ. ತಮ್ಮ ನಿರ್ಧಾರ ತಪ್ಪೆಂದು ಬೇಗ ಚೇತರಿಸಿಕೊಂಡ್ರು. ಸಾಲ..ಸೂಲಗಳ ಮಧ್ಯೆ ಆತ್ಮ ಹತ್ಯೆಯ ಧೈರ್ಯ ಮಾಡಿದ್ದು ಈಗ ಹಳೆ ಕಥೆ....

ರಂಗಪ್ಪ ಹೋಗ್ಬಿಟ್ನಾ....?

ರೇವನ್ ಜೇವೂರ ಜುಲೈ ೩೦ ಪುಟ ೮೯ ವೀಕ್ಷಣೆಗಳು

___LINK_OPEN_href="http://1.bp.blogspot.com/_Xahtxjj2WYE/TFMQRZuanQI/AAAAAAAAAts/mO5DMih3KZs/s1600/Rang.bmp"___ ರಂಗಪ್ಪ ಇನ್ನಿಲ್ಲ. ರಂಗಪ್ಪ ಅಂತಹ ಮಹಾನ್ ವ್ಯಕ್ತಿಯಲ್ಲ. ಎಲ್ಲರಂತೇ ಈತ. ನಗುವುದು...

ಯಕ್ಷಯಾನ....ಯೋಗಿಗಾನ...

ರೇವನ್ ಜೇವೂರ ಜುಲೈ ೨೫ ಪುಟ ೧೦೬ ವೀಕ್ಷಣೆಗಳು

___LINK_OPEN_href="http://3.bp.blogspot.com/_Xahtxjj2WYE/TEwAVyYFp1I/AAAAAAAAAtM/-VBWrpZSaYU/s1600/yogesh-02.JPG"___ "ಯೋಗಿ" ಅಲಿಯಾಸ್ ಲೂಸ್ ಮಾದ "ಯಕ್ಷ" ನಾಗಿ ಬಿಟ್ಟಿದ್ದಾನೆ. "ದುನಿಯಾ"ದಲ್ಲಿ...

ಭಾರತೀಯರಿಂದ ಭಾರತೀಯರಿಗಾಗಿ ಒಂದು ಉಚಿತ ವೆಬ್ ಬ್ರೌಸರ್

ಪ್ರಸನ್ನ ಜುಲೈ ೨೧ ಪುಟ ೬೭ ವೀಕ್ಷಣೆಗಳು

ಎಲ್ಲಾ ಕನ್ನಡಿಗರಿಗೂ ಹಾಗೂ ಭಾರತೀಯರಿಗೂ ಒಂದು ಖುಷಿಯ ವಿಚಾರ. ಹೀಗೆಯೇ ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಸಿಕ್ಕಿದ ಸುದ್ದಿ. ನನಗಂತೂ ಹೊಸದು. ಹೀಗಾಗಿ ಸಂಪದದಲ್ಲಿ ಹಂಚಿಕೊಳ್ಳುವ ಮನಸ್ಸು ಮಾಡಿದ್ದೇನೆ. ಬೆಂಗಳೂರು ಮೂ...

ನಮ್ ಏರಿಯಾಲ್ ಒಂದಿನ...

ರೇವನ್ ಜೇವೂರ ಜುಲೈ ೨೦ ಪುಟ ೬೫ ವೀಕ್ಷಣೆಗಳು

___LINK_OPEN_href="http://4.bp.blogspot.com/_Xahtxjj2WYE/TEXfHXE3mPI/AAAAAAAAAs8/9imafA3TPtA/s1600/111.bmp"___ ನಮ್ಮ ಏರಿಯಾಲ್ ಒಂದಿನ. ಅರವಿಂದ್ ಕೌಶಿಕ್ ಮೊದಲ ಚಿತ್ರ. ಮಂಡ್ಯಾ ರಮೇಶ್ ಅವರ ಶಿಷ್ಯ...

ವಿನೋದ್ ಪ್ರಭಾಕರ್ ಎಂಬ ಮರಿ ಟೈಗರ್

ರೇವನ್ ಜೇವೂರ ಜುಲೈ ೧೫ ಪುಟ ೮೧ ವೀಕ್ಷಣೆಗಳು

ಚಿತ್ರರಂಗದ ಟೈಗರ್ ಅಂದರೆ ಯಾರು. ಇದನ್ನ ಹೇಳೊದೇ ಬೇಡ. ತಟ್ಟನೇ ಮೊದಲು ಬರುವ ಹೆಸರು ಪ್ರಭಾಕರ. ಎರಡನೆ ವ್ಯಕ್ತಿಯ ಹೆಸರು ಆಗು ಇರಲಿಲ್ಲ. ಈಗಲೂ ಇಲ್ಲ. ಆದ್ರೆ, ಟೈಗರ್ ಪ್ರಭಾಕರ ಹೋಗಿದ್ದೇ ತಡ. ಇಲ್ಲಿ ಅವರನ್ನ ಅನುಕರಣೇ ಮ...

ಭಾರತದ ಪೂಜಾರಿ -ಮತ್ತೆರಡು ಅದ್ಭುತ ಫಲಕಗಳು

Vijay Pai ಜುಲೈ ೧೩ ಪುಟ ೫೮ ವೀಕ್ಷಣೆಗಳು

1. Work in progress ಆಗಿರಬೇಕಿತ್ತು ಅಂತೀರಾ?.. ಹೂಂ..ಮತ್ತೆ ಪಾಪ 'ಪ್ರಗತಿ' ಆದ್ರೂ ಏನ ಮಾಡ್ಲಿಕ್ಕೆ ಸಾಧ್ಯ? 'ಕೆಲಸ' ತನ್ನ ಕರ್ತವ್ಯ ಸರಿಯಾಗಿ ಮಾಡ್ಲಿಲ್ಲಾಂದ್ರೆ? ಸಾಧನೆ ಆಗ್ಬೇಕು, ದೇಶ ಮುಂದೆ ಬರ್ಬೆಕಲ್ವಾ? ಅದಕ್...

ಹರ್ಷನ ಕಥೆ ಹೇಳಿದ ಕೃಷ್ಣನ್ ಲವ್ ಸ್ಟೋರಿ

ರೇವನ್ ಜೇವೂರ ಜುಲೈ ೧೨ ಪುಟ ೬೧ ವೀಕ್ಷಣೆಗಳು

ಕೃಷ್ಣನ್ ಲವ್ ಸ್ಟೋರಿ. ಕನ್ನಡದ ಸದ್ಯದ ಯಶಸ್ವಿ ಚಿತ್ರ. ತೆರೆಗೆ ಬಂದ ಮೊದಲ ದಿನ ಇದಕ್ಕೆ ಉತ್ತಮ ಆರಂಭ ಸಿಕ್ಕಿದೆ. ಹಾಗೇ ಈಗ ಅದು ಮುಂದುವರೆದಿದೆ. ಕನ್ನಡ ಪ್ರೇಕ್ಷಕ ಏನ್ ಹೇಳ್ತಾನೆ ಅಂತ ಚಿತ್ರ ತಂಡ ತಿಳಿದುಕೊಂಡೂ ಬಂದಿದ...

ವಿಶ್ವಕಪ್ ಫುಟ್ಬಾಲ್: ಫೈನಲ್ ಪಂದ್ಯದಮೇಲೊಂದು ವಕ್ರನೋಟ!

ಎಚ್. ಆನಂದರಾಮ ಶಾಸ್ತ್ರೀ ಜುಲೈ ೧೧ ಪುಟ ೪೮ ವೀಕ್ಷಣೆಗಳು

* ಸ್ಪೈನ್ ಬಂಬಾಟ್! ಹಾಲೆಂಡ್ ಔಟ್! ಆಟ ಸಖ್ಖತ್ ಹಾಟ್ ಮಗಾ!* ಹಾಲೆಂಡ್ ಆಟಗಾರರು ಬ್ರೆಜಿಲ್ ವಿರುದ್ಧ ಆಡಿದಂತೆಯೇ ಇಲ್ಲೂ ಆಡಿದರು. ಹೆಜ್ಜೆಹೆಜ್ಜೆಗೂ ಎದುರಾಳಿಯನ್ನು ನೆಲಕ್ಕುರುಳಿಸುವುದೇ ಇವರ ಗುರಿಯಾಗಿತ್ತು! ಪದೇ ಪದೇ...

ಬಾಲಿವುಡ್ ಕನ್ನಡ

ರೇವನ್ ಜೇವೂರ ಜುಲೈ ೦೪ ಪುಟ ೪೧ ವೀಕ್ಷಣೆಗಳು

___LINK_OPEN_href="http://3.bp.blogspot.com/_Xahtxjj2WYE/TDBAvAXoNMI/AAAAAAAAAr8/3SqWAKIM2fU/s1600/Jokie.bmp"___ ಕನ್ನಡದಲ್ಲಿ ಎಷ್ಟು ಜನ ಬಾಲಿವುಡ್ ನವರಿದ್ದಾರೆ. ಲೆಕ್ಕಹಾಕಿದರೆ ಬಂದು ಹೋಗಿವ ತಾ...

ಘಾನಾ: ಅದೃಷ್ಟಹೀನ; ಆಕಸ್ಮಿಕ ಅವಸಾನ!

ಎಚ್. ಆನಂದರಾಮ ಶಾಸ್ತ್ರೀ ಜುಲೈ ೦೨ ಪುಟ ೩೩ ವೀಕ್ಷಣೆಗಳು

  ’ಕೈಗೆ ಬಂದ ತುತ್ತು ಬಾಯಿಗೆ ಇಲ್ಲ’ ಅಂತ ಇದಕ್ಕೇ ಹೇಳೋದು. ಇಂದು ಬೆಳಗಿನ ಜಾವ (ಭಾರತೀಯ ಕಾಲಮಾನ) ಮೂರು ಗಂಟೆಯವರೆಗೂ ನಡೆದ, ವಿಶ್ವಕಪ್ ಕಾಲ್ಚೆಂಡಾಟದ ಉಪಾಂತ್ಯಪೂರ್ವ ಪಂದ್ಯದಲ್ಲಿ ಬಲಿಷ್ಠ ಉರುಗ್ವೆ ವಿರುದ್ಧ ಜಯದ ಹೊಸ...

ನಿಮ್ಮ ಇಂಗ್ಲೀಷ್ ಜ್ಞಾನ ಹೆಚ್ಚಿಸಿಕೊಳ್ಳಿ!-2

Vijay Pai ಜುಲೈ ೦೨ ಪುಟ ೧೧೪ ವೀಕ್ಷಣೆಗಳು

ಮುಂದುವರೆದದ್ದು..   ಯಾರು ಹೇಳ್ತಾರೆ ಕನ್ನಡದಿಂದ ಇಂಗ್ಲೀಷಿಗೆ ಅನುವಾದ ಮಾಡೋದು ಕಷ್ಟ ಅಂತಾ? ಇವೆರಡು ಫಲಕಗಳನ್ನು ಓದಿ. ಇಂಗ್ಲೀಷ್ ತುಂಬಾ ಸುಲಭಾರಿ..ನಾವೇ ಸುಮ್-ಸುಮ್ನೆ ಹೆದರ್ತಿವಿ!       ಆಕರ: ಈ-ಮೇಲ್...

ನಿಮ್ಮ ಇಂಗ್ಲೀಷ್ ಜ್ಞಾನ ಹೆಚ್ಚಿಸಿಕೊಳ್ಳಿ!

Vijay Pai ಜುಲೈ ೦೨ ಪುಟ ೬೬ ವೀಕ್ಷಣೆಗಳು

ಪರದೇಶದ ಇಂಗ್ಲೀಷಿಗೆ ಒಗ್ಗಿಕೊಂಡು, ಅದನ್ನು ತನಗೆ ಬೇಕಾದಂತೆ ಬಗ್ಗಿಸಿ ದುಡಿಸಿಕೊಂಡಿದ್ದನ್ನು ನೋಡಬೇಕೆ?? ಕೆಳಗಿನ ಫಲಕಗಳನ್ನು ಓದಿ!           ಚಿತ್ರಗಳು ನನಗಿಂದು ಈ-ಮೇಲ್ ನಲ್ಲಿ ಬಂದದ್ದು..ಒಟ್ಟು 25...

ಶಾಂಘೈ ವರ್ಲ್ಡ್ ಎಕ್ಸ್ಪೋ -೨೦೧೦--ಭಾಗ ೧

ಶ್ರೀಕಾoತ ಕಲಕೋಟಿ ಜುಲೈ ೦೧ ಪುಟ ೮೦ ವೀಕ್ಷಣೆಗಳು

ಶಾಂಘೈಗೆ ಬಂದಾಗಿಂದಲೂ (ಜುಲೈ ೦೯) ಎಲ್ಲಾ ಕಡೆಗೆ ಒಂದು ರೀತಿಯ ಹಬ್ಬದ ತಯ್ಯಾರಿ.ಅಗಲವಾಗುತ್ತಿರುವ ರಸ್ತೆಗಳು,ಹೊಸ ಹೊಸ ಮೆಟ್ರೋ ಮಾರ್ಗಗಳು,ಒಂದು ಮುಗಿಯುತ್ತಲೇ ಶುರುವಾಗುವ ಮತ್ತೊಂದು ಫ್ಲೈ ಓವರ್ಗಳು,ಎಲ್ಲಾ ರಸ್ತೆಗಳ ಪಕ್...

"ಶಾಮಣ್ಣ" ಕಾದಂಬರಿ

mnsrao ಜೂನ್ ೧೬ ಪುಟ ೧೦೨ ವೀಕ್ಷಣೆಗಳು

ನಾನು ಈ ಹಿಂದೆ "ಶಾಮಣ್ಣ" ಕಾದಂಬರಿಯನ್ನು ಡಿಜಿತಲೈಸ್ ಮಾಡಿದ್ದ ಬಗ್ಗೆ ಇಲ್ಲಿ ಬರೆದಿದ್ದೆ. ಆ ಕಾದಂಬರಿಯ ೨೦೦ಪುಟಗಳನ್ನು ಕನ್ನಡಸಾಹಿತ್ಯ(ಡಾಟ್)ಕಾಂ ನವರು ___LINK_OPEN_href="http://www.kannadasaahithya.com/ma...